News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 16th January 2025


×
Home About Us Advertise With s Contact Us

ದೀನ್‌ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಇದುವರೆಗೆ 10,079 ಗ್ರಾಮಗಳಲ್ಲಿ ವಿದ್ಯುತ್

ನವದೆಹಲಿ : ಕೇಂದ್ರ ಸರ್ಕಾರದ ಮಹತ್ವದ ದೀನ್‌ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಇದುವರೆಗೆ ಒಟ್ಟು 10,079 ಗ್ರಾಮಗಳು ವಿದ್ಯುತ್ ಪಡೆದುಕೊಂಡಿವೆ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. 2016  ರ ಆಗಸ್ಟ್ 15 ರಿಂದ 25 ರ ನಡುವೆ ಅಂದರೆ ಕೇವಲ ಒಂದು...

Read More

ಉಲ್ಘಾ ಉಗ್ರರಿಂದ ಬಿಜೆಪಿ ನಾಯಕನ ಮಗನ ಅಪಹರಣ – ಒಂದು ಕೋಟಿಗೆ ಬೇಡಿಕೆ

ಗುವಾಹಟಿ : ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸ್ಸಾಂ-ಇಂಡಿಪೆಂಡಂಟ್ (ULFA-I) ಉಗ್ರರು ಅಸ್ಸಾಂನಲ್ಲಿ ಬಿಜೆಪಿ ನಾಯಕನ ಮಗನನ್ನು ಅಪಹರಣಗೊಳಿಸಿ ಇದೀಗ 1 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬಿಜೆಪಿ ನಾಯಕ ರತ್ನಾಸ್ವೆರ್ ಮೋರನ್ ಅವರ ಪುತ್ರ ಹಾಗೂ ಬಿಜೆಪಿ ಶಾಸಕ ಬೋಲಿನ್...

Read More

39 ಅಪಹೃತ ಭಾರತೀಯರ ರಕ್ಷಣೆಗೆ ಇರಾಕ್‌ನ ಸಹಾಯ ಕೋರಿದ ಭಾರತ

ನವದೆಹಲಿ : ಇರಾಕ್‌ನಲ್ಲಿ ಅಪಹರಣಕ್ಕೊಳಗಾಗಿರುವ 39 ಭಾರತೀಯರನ್ನು ರಕ್ಷಿಸಲು ಸಹಾಯ ಮಾಡುವಂತೆ ಭಾರತ ಇರಾಕ್‌ಗೆ ಮನವಿ ಸಲ್ಲಿಸಿದೆ. ಆಗಸ್ಟ್ 21 ರಿಂದ ಇರಾಕ್‌ಗೆ ಅಧಿಕೃತ ಭೇಟಿ ಕೊಟ್ಟಿರುವ ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ. ಜೆ. ಅಕ್ಬರ್ ಅವರು ಅಲ್ಲಿನ ಆಡಳಿತದೊಂದಿಗೆ ಈ...

Read More

ಬಿಜೆಪಿ ಸೇರಿದ ಮಾಯಾವತಿ ಆಪ್ತ ಬ್ರಜೇಶ್ ಪಾಠಕ್

ಲಕ್ನೋ : ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಆಗ್ರಾದಲ್ಲಿ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ ಮರುದಿನವೇ ಅವರ ಆಪ್ತ ಬ್ರಜೇಶ್ ಪಾಠಕ್ ಅವರು ಬಿಜೆಪಿಗೆ ಸೇರ್ಪಡೆಗೊಂಡು ದೊಡ್ಡ ಶಾಕ್ ನೀಡಿದ್ದಾರೆ. ಎರಡು ಬಾರಿ ಶಾಸಕರಾಗಿರುವ, ಮಾಯಾವತಿ ಅವರ ಬಲು ಆಪ್ತರಾಗಿದ್ದ ಬ್ರಜೇಶ್...

Read More

ಪಿ.ವಿ.ಸಿಂಧುಗೆ ಹೈದರಾಬಾದ್‌ನಲ್ಲಿ ಅದ್ಧೂರಿ ಸ್ವಾಗತ

ಹೈದರಾಬಾದ್ : ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ತವರಿಗೆ ವಾಪಾಸ್ಸಾಗಿರುವ ಪಿ.ವಿ.ಸಿಂಧು ಅವರಿಗೆ ಹೈದರಾಬಾದ್‌ನಲ್ಲಿ ಎಂದೂ ಕಂಡರಿಯದ ಅದ್ಧೂರಿ ಸ್ವಾಗತವನ್ನು ಕೋರಲಾಗಿದೆ. ಮುಂಬೈ ಏರ್‌ಪೋರ್ಟ್‌ಗೆ ಬಂದಿಳಿದ ಅವರನ್ನು ಡಬ್ಬಲ್ ಡೆಕ್ಕರ್ ಓಪನ್ ಬಸ್ ಮೂಲಕ ಹೈದರಾಬಾದ್‌ವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು....

Read More

ಆಲಮ್‌ನಿಂದ ರಚಿಸಲ್ಪಟ್ಟಿದ್ದಾನೆ ಪರಿಸರ ಸ್ನೇಹಿ ಗಣಪ

ಪುಣೆ : ಹೆಚ್ಚಿನ ಜನರು ಪರಿಸರದ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದಾರೆ ಮಾತ್ರವಲ್ಲ ಅದರ ರಕ್ಷಣೆ ಮತ್ತು ಸಂರಕ್ಷಣೆಗೆ ತಮ್ಮಂದಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇಂದಿನ ದಿನಗಳಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನಿಗೆ ನಿರ್ಬಂಧ ಹಾಕಿ ಪರಿಸರ ಸ್ನೇಹಿ...

Read More

ನೆನಪಿರಲಿ : ಶಬ್ದಮಾಲಿನ್ಯ ಮಾಡಿದರೆ 1 ಲಕ್ಷ ದಂಡ, 5 ವರ್ಷ ಜೈಲು

ಮುಂಬೈ : ಕರ್ಕಶ ರೀತಿಯಲ್ಲಿ ಸಂಗೀತಗಳನ್ನು ಆಲಿಸುವುದು ಕಾನೂನಾತ್ಮಕವಾಗಿಯೂ, ಆರೋಗ್ಯದ ದೃಷ್ಟಿಯಲ್ಲಿಯೂ ಉತ್ತಮವಲ್ಲದ ಕಾರ್ಯ. ಆದರೂ ಕೆಲವರು ಇದನ್ನು ಗಣನೆಗೆ ತೆಗೆದುಕೊಳ್ಳದೆ ಮನೆಯ ಮಾಳಿಗೆ ಹಾರಿಹೋಗುವಂತೆ, ಸ್ಥಳೀಯರ ನೆಮ್ಮದಿ ಕೆಡಿಸುವಂತಹ ಶಬ್ದದೊಂದಿಗೆ ಸಂಗೀತ ಇಟ್ಟು ಕೇಳುತ್ತಾರೆ. ಆದರೆ ಎಲ್ಲರೂ ನೆನಪಿಟ್ಟುಕೊಳ್ಳಬೇಕಾದ ಸಂಗತಿ...

Read More

ಚೀನಾ, ಪಾಕ್‌ನಿಂದ ಭಾರತದ ಭೂಭಾಗವನ್ನು ಹಿಂದಕ್ಕೆ ಪಡೆಯಬೇಕಿದೆ

ನವದೆಹಲಿ : ಪಾಕಿಸ್ಥಾನ ಮತ್ತು ಚೀನಾದಲ್ಲಿರುವ ಭಾರತದ ಭೂಪ್ರದೇಶವನ್ನು ವಾಪಾಸ್ ಪಡೆದುಕೊಳ್ಳುವತ್ತ ಭಾರತ ಚಿಂತನೆ ನಡೆಸಬೇಕಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಆಗ್ರಾದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ. ಕಣಿವೆಯಲ್ಲಿ ಉಗ್ರರ...

Read More

ಯುದ್ಧ ಗೆಲ್ಲಲಾರೆವು ಎಂದು ತಿಳಿದ ಪಾಕಿಸ್ಥಾನ ಉಗ್ರರನ್ನು ಒಳನುಸುಳಿಸಲು ಆರಂಭಿಸಿತು

ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಅಸ್ಥಿರತೆಗೆ ಪಾಕಿಸ್ಥಾನವೇ ಕಾರಣ ಎಂದಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಯುದ್ಧವನ್ನು ಗೆಲ್ಲಲಾರೆವು ಎಂದು ತಿಳಿದ ಬಳಿಕ ಪಾಕಿಸ್ಥಾನ ಉಗ್ರರನ್ನು ಗಡಿಯೊಳಗೆ ಒಳನುಸುಳಿಸಲು ಆರಂಭಿಸಿತು ಎಂದು ದೂರಿದ್ದಾರೆ. ಬಿಜೆಪಿಯ ತಿರಂಗಾ ಯಾತ್ರೆಯ ಅಂಗವಾಗಿ...

Read More

ಭಾರತಕ್ಕೆ ಮರಳುವಂತೆ ಸೌದಿಯಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಸೂಚನೆ

ನವದೆಹಲಿ : ಸೌದಿ ಅರೇಬಿಯಾದಲ್ಲಿ ಉದ್ಯೋಗವನ್ನು ಕಳೆದುಕೊಂಡಿರುವ ಭಾರತೀಯರು ಶೀಘ್ರದಲ್ಲೇ ತಾಯ್ನಾಡಿಗೆ ಮರಳಬೇಕು ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕರೆ ನೀಡಿದ್ದಾರೆ. ತಮ್ಮ ಮಾಲೀಕರಿಂದ ಬಾಕಿ ಇರುವ ವೇತನವನ್ನು ಪಡೆಯಲು ಅರ್ಜಿ ಹಾಕಿ ಭಾರತಕ್ಕೆ ಮರಳಿ. ನಿಮ್ಮ ಹಿಂದಿರುಗುವಿಕೆಯ...

Read More

Recent News

Back To Top