News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೋಹಿತ್ ವೆಮುಲಾ ಆತ್ಮಹತ್ಯೆ ; ಯಾರೂ ತಪ್ಪಿತಸ್ಥರಲ್ಲ ಎಂದ ತನಿಖಾ ಸಮಿತಿ

ಹೈದರಾಬಾದ್ : ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣದ ತನಿಖೆಗಾಗಿ ರಚಿಸಲ್ಪಟ್ಟಿದ್ದ ನಿವೃತ್ತ ನ್ಯಾಯಮೂರ್ತಿ ಅಶೋಕ್‌ಕುಮಾರ್ ರೂಪನ್­ವಾಲ್ ಅವರ ಸಮಿತಿ ತನ್ನ ವರದಿಯನ್ನು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಕೆ ಮಾಡಿದೆ. ತನಿಖೆ ತನ್ನ ವರದಿಯಲ್ಲಿ ಯಾರೊಬ್ಬರ ಹೆಸರನ್ನೂ...

Read More

ಶಾರುಖ್‌ಗಾಗಿ ಚಪ್ಪಲಿ ತಯಾರಿಸಿ ಜೈಲು ಸೇರಿದ ಪೇಶಾವರದ ಅಭಿಮಾನಿ

ಇಸ್ಲಾಮಾಬಾದ್ : ಬಾಲಿವುಡ್ ನಟ ಶಾರುಖ್ ಖಾನ್‌ಗಾಗಿ ಜಿಂಕೆಯ ಚರ್ಮದ ವಿಶೇಷ ಪೇಶಾವರಿ ಶೈಲಿಯ ಚಪ್ಪಲಿ ತಯಾರು ಮಾಡಿದ ಪೇಶಾವರ ಮೂಲದ ಚಪ್ಪಲಿ ವಿನ್ಯಾಸಕನೊಬ್ಬನನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಮೂಲಗಳ ಪ್ರಕಾರ ಪೇಶಾವರದಲ್ಲಿರುವ ಶಾರುಖ್ ಸಹೋದರ ಸಂಬಂಧಿಯೊಬ್ಬರು ಚಪ್ಪಲಿ ವಿನ್ಯಾಸಕ ಜಹಾಂಗೀರ್ ಖಾನ್ ಅವರ ಬಳಿ...

Read More

ಮುಂದಿನ 3 ಒಲಿಂಪಿಕ್ಸ್‌ಗೆ ಟಾಸ್ಕ್ ಫೋರ್ಸ್ ; ಮೋದಿ ಘೋಷಣೆ

ನವದೆಹಲಿ : ರಿಯೋ ಒಲಿಂಪಿಕ್ಸ್‌ಗೆ ಭಾರತ ಒಟ್ಟು 118 ಅಥ್ಲೀಟ್ಸ್‌ಗಳನ್ನು ಕಳುಹಿಸಿ ಕೊಟ್ಟಿತ್ತು. ಆದರೆ ಸಿಕ್ಕಿದ್ದು 1 ಬೆಳ್ಳಿ ಮತ್ತು 1 ಕಂಚು ಪದಕ ಮಾತ್ರ. ಹೀಗಾಗಿ ಮುಂಬರುವ ಒಲಿಂಪಿಕ್ಸ್‌ಗಳಲ್ಲಿ ಭಾರತ ಮಹತ್ತರದ ಸಾಧನೆ ಮಾಡಲಿ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು...

Read More

ಯುವಕರನ್ನು ಸೆಳೆಯಲು ತಮಿಳು, ಮಲಯಾಳಂ ಭಾಷೆ ಬಳಕೆ ಆರಂಭಿಸಿದ ಅಲ್‌ಖೈದಾ

ನವದೆಹಲಿ : ಈ ತಿಂಗಳ ಆರಂಭದಲ್ಲಿ ಅಂತಾರಾಷ್ಟ್ರೀಯ ಜಿಹಾದಿ, ಭಯೋತ್ಪಾದನೆ ಸಂಘಟನೆ ಅಲ್‌ಖೈದಾ ತನ್ನ ಸಂಘಟನೆಯ ಸಂದೇಶಗಳನ್ನು, ವೀಡಿಯೋ, ಮ್ಯಾಗಜಿನ್‌ಗಳನ್ನು ಹಿಂದಿ, ಬೆಂಗಾಲಿ, ಉರ್ದು, ತಮಿಳು, ಮಲಯಾಳಂಗಳಲ್ಲಿ ಪ್ರಕಟಿಸಲು ಮತ್ತು ಭಾಷಾಂತರಗೊಳಿಸುವ ಸಲುವಾಗಿ ಜಿಐಎಂಎಫ್ ಎಂಬ ನೂತನ ಬ್ರಾಂಚ್‌ವೊಂದನ್ನು ಆರಂಭಿಸಿದೆ. ಅಷ್ಟೇ...

Read More

ಹಾಜಿ ಅಲಿ ದರ್ಗಾಕ್ಕೆ ಮಹಿಳಾ ಪ್ರವೇಶ ; ನೂರ್ ಜಹಾನ್ ಹೋರಾಟಕ್ಕೆ ಸಂದ ಜಯ

ಮುಂಬೈ : ಮುಂಬೈಯ ಪ್ರಸಿದ್ಧ, ಸುಮಾರು 300 ವರ್ಷಗಳ ಹಳೆಯ ಹಾಜಿ ಅಲಿ ದರ್ಗಾಗೆ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ. ಈ ತೀರ್ಪು ನಿಜವಾದ ಅರ್ಥದಲ್ಲಿ ನೂರ್ ಜಹಾನ್ ಸಫಿಯಾ ನಿಯಾಜ್ ಎಂಬ ಮಹಿಳಾ...

Read More

ಸಂಪುಟದ ನಿರ್ಧಾರ ಅನುಷ್ಠಾನಗೊಳ್ಳುತ್ತಿದೆಯೇ ಎಂದು ತಿಳಿಯ ಬಯಸಿದ ಮೋದಿ

ನವದೆಹಲಿ : ಸಚಿವ ಸಂಪುಟದಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳು ಸಮರ್ಪಕವಾದ ರೀತಿಯಲ್ಲೇ ಅನುಷ್ಠಾನಗೊಳ್ಳುತ್ತಿದೆಯೇ ಎಂಬುದನ್ನು ತಿಳಿಯಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಸಂಪುಟ ಪುನರ್‌ರಚನೆ ಬಳಿಕ ಶುಕ್ರವಾರ ನಡೆದ ಮೊದಲ ಸಭೆಯಲ್ಲಿ ಅಧಿಕಾರಿಗಳು ಸಂಪುಟದಲ್ಲಿ ತೆಗೆದುಕೊಳ್ಳಲಾದ ನಿರ್ಧಾರದ ವಾಸ್ತವಿಕ ಪ್ರಭಾವದ ಬಗ್ಗೆ ವಿಸ್ತೃತ...

Read More

ವಿಶ್ವದಾಖಲೆ ಮಾಡಿದ 145 ಅಡಿ ಉದ್ದದ ವಡಾಪಾವ್

ಮುಂಬೈ : ಮುಂಬೈ ಜನರ ಅತಿ ಮೆಚ್ಚಿನ ತಿಂಡಿ ಎಂಬ ಖ್ಯಾತಿಯ ವಡಾಪಾವ್ ಇದೀಗ ವಿಶ್ವದಾಖಲೆಯನ್ನು ಮಾಡಿದೆ. ಗುರುಗ್ರಾಮ ಮೂಲದ ರೆಸ್ಟೋರೆಂಟ್ ಒಂದರಲ್ಲಿ 25 ಜನರ ತಂಡ 200 ಕೆ.ಜಿ. ಬಟಾಟೆ ಮತ್ತು ಬ್ರೆಡ್‌ನ್ನು ಬಳಸಿ 145 ಅಡಿ ಉದ್ದ ವಡಾಪಾವ್‌ನ್ನು ತಯಾರಿಸಿದೆ. ವಿಶ್ವ ವಡಾಪಾವ್...

Read More

ಪೆಲೆಟ್ ಗನ್ ಬದಲು ಪಾವಾ ಶೆಲ್ ಬಳಕೆ

ನವದೆಹಲಿ : ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ವೇಳೆ ಜನರನ್ನು ನಿಯಂತ್ರಿಸಲು ಅಪಾಯಕಾರಿ ಪೆಲೆಟ್ ಗನ್ ಬಳಸುವ ಬದಲು ಕಡಿಮೆ ಹಾನಿಕಾರಕ ಮೆಣಸಿನ ಪುಡಿ ತುಂಬಿದ ಪಾವಾ ಶೆಲ್‌ಗಳನ್ನು ಬಳಸಲು ನಿರ್ಧರಿಸಲಾಗಿದೆ. ಮೆಣಸಿನ ಪುಡಿ ಹೊಂದಿದ ಈ ಸಾಧನ ಕಡಿಮೆ ತೀವ್ರತೆ ಹೊಂದಿದ್ದು,...

Read More

ಎನ್‌ಎಸ್‌ಜಿ ಸದಸ್ಯತ್ವ ; ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದ ಕೆನಡಾ

ನವದೆಹಲಿ : ಪರಮಾಣು ಪೂರೈಕಾ ಗುಂಪು (ಎನ್‌ಎಸ್‌ಜಿ) ನ ಸದಸ್ಯತ್ವವನ್ನು ಪಡೆಯಲು ಭಾರತಕ್ಕೆ ಬೆಂಬಲ ನೀಡಿದ್ದ ಕೆನಡಾ ಇದೀಗ ಮತ್ತೆ ತನ್ನ ಬೆಂಬಲವನ್ನು ಸ್ಪಷ್ಟಪಡಿಸಿದೆ. ಉಭಯ ದೇಶಗಳ ನಡುವಣ ಯುರೇನಿಯಂ ಪೂರೈಕಾ ಒಪ್ಪಂದವನ್ನು ಮತ್ತೆ ವಿಸ್ತರಿಸುವ ಅವಶ್ಯಕತೆ ಇದೆ ಎಂದು ಅದು...

Read More

ಟ್ವಿಟರ್‌ನಲ್ಲಿ ಹೆಚ್ಚು ಹಿಂಬಾಲಕರನ್ನು ಹೊಂದಿದ ಭಾರತೀಯನಾಗಿ ಮೋದಿ

ನವದೆಹಲಿ : ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರ ನಂ. 1 ಪಟ್ಟವನ್ನು ಬ್ರೇಕ್ ಮಾಡಿ ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟರ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿದ ಭಾರತೀಯನಾಗಿ ಹೊರಹೊಮ್ಮಿದ್ದಾರೆ. ಆಗಸ್ಟ್ 25 ರಂದು ಪ್ರಧಾನಿ ಮೋದಿಯವರ ಹಿಂಬಾಲಕರ ಸಂಖ್ಯೆ 22.2 ಮಿಲಿಯನ್‌ಗೆ ತಲುಪಿದೆ. ಅಮಿತಾಬ್...

Read More

Recent News

Back To Top