Date : Saturday, 31-12-2016
ನವದೆಹಲಿ: ಕೇಂದ್ರ ಸರ್ಕಾರ ನಿಷೇಧಿಸಿದ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳ ಠೇವಣಿಯ ಗಡುವು ಶುಕ್ರವಾರ ಕೊನೆಗೊಂಡಿದೆ. ಅದರಂತೆ ಎಟಿಎಂಗಳಲ್ಲಿ ನಗದು ವಿತ್‌ಡ್ರಾ ಮಿತಿಯನ್ನು ಸಡಿಲಗೊಳಿಸಲಾಗಿದ್ದು, ಜನವರಿ 1, 2017ರಿಂದ ಪ್ರಸ್ತುತ ದಿನಕ್ಕೆ ರೂ.2,500 ವಿತ್‌ಡ್ರಾ ಮಿತಿಯನ್ನು 4,500 ರೂ.ಗೆ ಏರಿಕೆ...
Date : Friday, 30-12-2016
ಗುರ್ಗಾಂವ್: ಹರ್ಯಾಣ ಪೊಲೀಸ್‌ನ ಸೈಬರ್ ಅಪರಾಧ ಪ್ರಕರಣ ನಿರ್ವಹಣಾ ಸಾಮರ್ಥ್ಯವನ್ನು ಸುಧಾರಿಸುವ ಗುರಿಯೊಂದಿಗೆ ಗುರ್ಗಾಂವ್‌ನಲ್ಲಿ ಡಿಜಿಟಲ್ ತನಿಖಾ ತರಬೇತಿ ಮತ್ತು ವಿಶ್ಲೇಷಣೆ ಕೇಂದ್ರ (ಡಿಐಟಿಎಸಿ)ವನ್ನು ಸ್ಥಾಪಿಸಲಾಗಿದೆ. ಇದು ದೇಶದ ಮೊದಲ ಡಿಜಿಟಲ್ ತನಿಖಾ ಕೇಂದ್ರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಟಿಎಸಿ ಕೇಂದ್ರ...
Date : Friday, 30-12-2016
ರಾಯ್ಪುರ್: ರಮಣ್ ಸಿಂಗ್ ನೇತೃತ್ವದಲ್ಲಿ ಛತ್ತೀಸ್‌ಗಢ ಬಿಜೆಪಿ ಸರ್ಕಾರ ಇಲ್ಲಿ ನಡೆದ ಮೇಯರ್ ಸ್ಥಾನಗಳ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದೆ. ಛತ್ತೀಸ್‌ಗಢದ ಬಿಲೈ-ಚರೋಡಾ ಮತ್ತು ಸಾರಂಗಢ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಕಾಂತ ಮಾಂಡಲೆ ಭಿಲೈ-ಚರೋಡಾ ಪುರಸಭಾ ಚುನಾವಣೆಯ ಮೇಯರ್ ಸ್ಥಾನವನ್ನು ಗೆದ್ದುಕೊಂಡಿದ್ದಾರೆ....
Date : Friday, 30-12-2016
ನವದೆಹಲಿ: ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತದಲ್ಲಿ ಆ್ಯಪಲ್ ಇಂಕ್ ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಕಂಪೆನಿಯ ಕೆಲವು ಉದ್ಧೇಶಿತ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರ ಮುಂದಿನ ತಿಂಗಳು ಆಂತರಿಕ ಸಚಿವರ ಸಭೆ ನಡೆಸಲಿದೆ. ಹಣಕಾಸು, ಕಂದಾಯ, ವಾಣಿಜ್ಯ, ಇಲೆಕ್ಟ್ರಾನಿಕ್ಸ್ ಮತ್ತು...
Date : Friday, 30-12-2016
ನವದೆಹಲಿ: ನೌಕಾಪಡೆ ಅಡ್ಮಿರಲ್ ಸುನಿಲ್ ಲಾಂಬಾ ಅವರನ್ನು ನೌಕಾಪಡೆ ಸಿಬ್ಬಂದಿ ಸಮಿತಿ ಮುಖ್ಯಸ್ಥರ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಸುನಿಲ್ ಲಾಂಬಾ ಅವರು ನೌಕಾಪಡೆ ಸಿಬ್ಬಂದಿಗಳ 23ನೇ ಮುಖ್ಯಸ್ಥರೂ ಆಗಿದ್ದು, ಮೇ 2019ರ ವರೆಗೆ ನೌಕಾಪಡೆ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅರೂಪ್ ರಾಹಾ...
Date : Friday, 30-12-2016
ನವದೆಹಲಿ: ಶ್ರೀಮಂತ ಭಾರತದ ಕಲ್ಪನೆಯೊಂದಿಗೆ ನಾಸಿಕ್‌ನ ಹಿತೇಂದ್ರ ಮತ್ತು ಮಹೇಂದ್ರ ಮಹಾಜನ್ 10 ದಿನಗಳು ಹಾಗೂ 20 ಗಂಟೆಗಳಲ್ಲಿ 6,000 ಕಿ.ಮೀ. ದೂರವನ್ನು ಸಂಚರಿಸಿ ಇತತಿಹಾಸ ನಿರ್ಮಿಸಿದ್ದಾರೆ. ದಿಸೆಂಬರ್ 18ರಂದು ಗೇಟ್‌ವೇ ಆಫ್ ಇಂಡಿಯಾದಿಂದ ತಮ್ಮ ಪ್ರಯಾಣ ಆರಂಭಿಸಿದ್ದು, ಡಿ.26ರಂದು ಅಂತ್ಯಗೊಂಡಿದೆ. ಶ್ರೀಮಂತ ಭಾರತದ...
Date : Friday, 30-12-2016
ನವದೆಹಲಿ: ಭಾರತೀಯ ರೈಲ್ವೆಯು ಮೀಸಲು ಟಿಕೆಟ್‌ಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದು, ಜನವರಿ ೧ರಿಂದ ಉಳಿದಿರುವ ಖಾಲಿ ಸೀಟುಗಳ (ಬರ್ತ್) ಬುಕಿಂಗ್‌ನ ಮೂಲ ದರಗಳ ಮೇಲೆ ಶೇ.೧೦ರಷ್ಟು ರಿಯಾಯಿತಿ ನೀಡಲಿದೆ ಎಂದು ರೈಲ್ವೆ ಇಲಾಖೆ ಘೋಷಿಸಿದೆ. ಈ ರಿಯಾಯಿತಿ ದರಗಳು ಜ.1, 2017ರಿಂದ...
Date : Friday, 30-12-2016
ನವದೆಹಲಿ: ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯವೈ) ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ 1.5 ಕೋಟಿ ರೂ. ಎಲ್‌ಪಿಜಿ ಸಂಪರ್ಕವನ್ದನು ವಿತರಿಸಿದೆ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ. ಪಿಎಂಯುವೈ ಯೋಜನೆಯು ಪ್ರದಾನಿ ನರೆಮದರ ಮೋದಿ ಅವರು...
Date : Friday, 30-12-2016
ನವದೆಹಲಿ: ನವೆಂಬರ್ ೮ರ ಅನಾಣ್ಯೀಕರಣ ನಿರ್ಧಾರ ರಾಜಕೀಯ ಪ್ರೇರಿತ ನಡೆಯಲ್ಲ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೆಲವು ವಿರೋಧ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಬಗ್ಗೆ ಕನಿಕರ ತೋರಿರುವುದಾಗಿ ಹೇಳಿದ್ದಾರೆ. ಇಂಡಿಯಾ ಟುಡೇ ಮ್ಯಾಗಜಿನ್‌ಗೆ ನೀಡಿದ ಸಂದರ್ಶವೊಂದರಲ್ಲಿ ಮಾತನಾಡುತ್ತಿದ್ದ ಪ್ರದಾನಿ...
Date : Thursday, 29-12-2016
ತಿರುವನಂತಪುರಂ: ಭಾರತದ ಬಹುಸಂಸ್ಕೃತಿ, ಭಾಷೆ, ಸಾಮಾಜಿಕ, ಸಾಂಸ್ಕತಿಕ, ಧಾರ್ಮಿಕ ವೈವಿಧ್ಯತೆ ದೇಶದ ಅತಿ ದೊಡ್ಡ ಶಕ್ತಿಯಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಕೇರಳದ ತಿರುವನಂತಪುರಂನಲ್ಲಿ 77ನೇ ಇಂಡಿಯನ್ ಹಿಸ್ಟರಿ ಕಾಂಗ್ರೆಸ್ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಮುಖರ್ಜಿ ಅವರು, ಇತಿಹಾಸ ಉದ್ದೇಶಿತ ಅನ್ವೇಷಣೆಗೆ...