News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೆಹಲಿ ಲೆ. ಗವರ್ನರ್ ಆಗಿ ಮಾಜಿ ಗೃಹ ಕಾರ್ಯದರ್ಶಿ ಅನಿಲ್ ಬೈಜಾಲ್ ನೇಮಕ

ನವದೆಹಲಿ: ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಬೈಜಾಲ್ ಅವರನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಪ್ರಧಾನಿ ಕಚೇರಿಯ ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅನಿಲ್ ಬೈಜಾಲ್ ಅವರನ್ನು ನೇಮಕ ಮಾಡಿದ್ದಾರೆ. ದೆಹಲಿಯ ನೂತನ...

Read More

ಶೀಘ್ರದಲ್ಲೇ ಡಿಜಿಟಲ್ ಪಾವತಿಗಳಿಗೆ ‘14444’ ಸಹಾಯವಾಣಿ ವ್ಯವಸ್ಥೆ ಜಾರಿ

ನವದೆಹಲಿ: ಕೇಂದ್ರ ಸರ್ಕಾರ ನೋಟು ನಿಷೇಧದ ನಂತರ ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸಲು ವಿವಿಧ ಕ್ರಮಗಳನ್ನು ಕೈಗೊಂಡಿದ್ದು, ನೀತಿ ಆಯೋಗ ನೆಸ್ಕಾಂ ಮತ್ತು ದೂರಸಂಪರ್ಕ ನಿರ್ವಾಹಕರ ಜೊತೆ ಡಿಜಿಟಲ್ ಪಾವತಿ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ 14444 ಸಹಾಯವಾಣಿ ವ್ಯವಸ್ಥೆಯನ್ನು ಸ್ಥಾಪಿಸಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ...

Read More

ಇಂದು ಸ್ವಚ್ಛ, ಸ್ವಸ್ಥ, ಸರ್ವತ್ರ ಉಪಕ್ರಮಕ್ಕೆ ಚಾಲನೆ ನೀಡಲಿರುವ ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ: ಬಾಹ್ಯ ಶೌಚ ಮುಕ್ತ ಬ್ಲಾಕ್‌ಗಳಲ್ಲಿ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವ ಗುರಿಯೊಂದಿಗೆ ಸ್ವಚ್ಛ, ಸ್ವಸ್ಥ, ಸರ್ವತ್ರ ಉಪಕ್ರಮಕ್ಕೆ ಗುರುವಾರ ಕೇಂದ್ರ ಆರೋಗ್ಯ ಸಚಿವಾಲಯವು ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಹಯೋಗದೊಂದಿಗೆ ಚಾಲನೆ ನೀಡಲಿದೆ. ಉನ್ನತ...

Read More

‘ಚಿನ್ನಮ್ಮ’ ಶಶಿಕಲಾ ನಾಯಕತ್ವದಲ್ಲಿ ಕಾರ್ಯ ನಿರ್ವಹಿಸುವ ನಿರ್ಧಾಕ್ಕೆ ಎಐಎಡಿಎಂಕೆ ಅಂಗೀಕಾರ

ಚೆನ್ನೈ: ಒಂದು ಗಮನಾರ್ಹ ಅಭಿವೃದ್ಧಿಯಂತೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತೆ ‘ಚಿನ್ನಮ್ಮ’ ಶಶಿಕಲಾ ನಟರಾಜನ್ ನಾಯಕತ್ವದಲ್ಲಿ ಕಾರ್ಯ ನಿರ್ವಹಿಸುವ ನಿರ್ಣಯಕ್ಕೆ ಎಐಎಡಿಎಂಕೆ ಮಂಡಳಿ ಅಂಗೀಕಾರ ನೀಡಿದೆ. ಎಐಎಡಿಎಂಕೆ ನಡೆಸಿದ ಪಕ್ಷದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯಕ್ಕೆ ಅಂಗೀಕಾರ...

Read More

ಕಾಲ್ ಡ್ರಾಪ್ ಸಮಸ್ಯೆ ನಿಭಾಯಿಸಲು ಸರ್ಕಾರದಿಂದ ಐವಿಆರ್‌ಎಸ್ ವೇದಿಕೆ ಬಿಡುಗಡೆ

ನವದೆಹಲಿ: ಕಾಲ್ ಡ್ರಾಪ್ ಸಮಸ್ಯೆಯನ್ನು ನಿಭಾಯಿಸಲು ಕೇಂದ್ರ ಸರ್ಕಾರ ಮುಂಬಯಿ, ದೆಹಲಿ ಸೇರಿದಂತೆ ವಿವಿಧೆಡೆಗಳಲ್ಲಿ ಇಂಟೀಗ್ರೇಟೆಡ್ ವಾಯ್ಸ್ ರೆಸ್ಪಾನ್ಸ್ ವ್ಯವಸ್ಥೆ (ಐವಿಆರ್‌ಎಸ್)ಯನ್ನು ಸ್ಥಾಪಿಸಿದೆ. ಈ ಮೂಲಕ ಗ್ರಾಹಕರಿಂದ ಕರೆಯ ಗುಣಮಟ್ಟದ ಬಗ್ಗೆ ನೇರವಾಗಿ ಪ್ರತಿಕ್ರಿಯೆ ಪಡೆಯಲು ಸರ್ಕಾರ ಉದ್ದೇಶಿಸಿದೆ. ಗ್ರಾಹಕರ ಪ್ರತಿಕ್ರಿಯೆಯನ್ನು...

Read More

ಚೀನಾದಲ್ಲಿ ವಿಶ್ವದ ಅತಿ ಉದ್ದದ ಬುಲೆಟ್ ರೈಲು ಮಾರ್ಗ ಕಾರ್ಯಾರಂಭ

ಬೀಜಿಂಗ್: ಚೀನಾದಲ್ಲಿ ವಿಶ್ವದ ಅತಿ ಉದ್ದದ ಹೈ-ಸ್ಪೀಡ್ ಬುಲೆಟ್ ರೈಲು ಮಾರ್ಗದಲ್ಲಿ ಒಂದಾಗಿರುವ ಶಾಂಘೈ-ಕುನ್ಮಿಂಗ್ ನಡುವೆ ರೈಲು ಸಂಚಾರ ಕಾರ್ಯಾರಂಭಗೊಂಡಿದೆ. ಈ ರೈಲು ಮಾರ್ಗ 2,252 ಕಿ.ಮೀ. ಉದ್ದವಿದ್ದು, ಇದು ಝೇಜಿಯಾಂಗ್, ಜಿಯಾಂಗ್ಸಿ, ಹುನನ್, ಗೀಝೌ, ಯನ್ನಾನ್ ಪ್ರಂತ್ಯಗಳನ್ನು ಸಂಪರ್ಕಿಸುತ್ತದೆ. ಇದರಿಂದ...

Read More

ಆರ್‌ಬಿಐಯ ಉಪ ಗವರ್ನರ್ ಆಗಿ ವಿರಳ್ ಆಚಾರ್ಯ ನೇಮಕ

ನವದೆಹಲಿ: ನ್ಯೂಯಾರ್ಕ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿರುವ ವಿರಲ್ ಆಚಾರ್ಯ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ)ನ ನಾಲ್ಕನೇ ಉಪ ಗವರ್ನರ್ ಆಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಊರ್ಜಿತ್ ಪಟೇಲ್ ಪಟೇಲ್ ಅವರು ಆರ್‌ಬಿಐ ಗವರ್ನರ್ ಆಗಿ ಭಡ್ತಿ ಪಡೆದ...

Read More

ಮಾ.31ರ ಬಳಿಕ ಹಳೆ ನೋಟು ಹೊಂದಿದಲ್ಲಿ 50 ಸಾವಿರ ದಂಡ, 4 ವರ್ಷ ಜೈಲು

ನವದೆಹಲಿ: ಕೇಂದ್ರ ಸರ್ಕಾರ ನಿಷೇಧಿತ ನೋಟುಗಳನ್ನು ಹೊಂದಿದವರ ಮೇಲೆ ದಂಡ ವಿಧಿಸಲು ಮುಂದಾಗಿದ್ದು, ಇದೀಗ ಕೇಂದ್ರ ಸಚಿವ ಸಂಪುಟ ಮಾರ್ಚ್ 31ರ ಬಳಿಕ 10ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಹಳೆ ನಿಷೇಧಿತ ರೂ.500 ಮತ್ತು 1000 ರೂ. ನೋಟುಗಳನ್ನು ಹೊಂದಿದಲ್ಲಿ ಅವರ ಮೇಲೆ 50 ಸಾವಿರ...

Read More

ಜ.1ರಿಂದ ಏರ್ಪೋರ್ಟ್ ನೌಕರರಿಗೆ ಆಧಾರ್ ಸಂಖ್ಯೆ ಆಧಾರಿತ ಐಡಿ ಕಾರ್ಡ್ ಕಡ್ಡಾಯ

ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ದೇಶಾದ್ಯಂತ ವಿಮಾನ ನಿಲ್ದಾಣಗಳ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ವಿಮಾನ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನಕ್ಕೆ ಬಳಸುವ ಏರ್ಪೋರ್ಟ್ ಎಂಟ್ರಿ ಪಾಸ್ (ಎಇಪಿ) ಜೊತೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಒದಗಿಸಬೇಕಿದೆ. ಕೇಂದ್ರ...

Read More

ಬಿಜೆಪಿ ಹಿರಿಯ ನಾಯಕ, ಮಧ್ಯಪ್ರದೇಶ ಮಾಜಿ ಸಿಎಂ ಸುಂದರ್‌ಲಾಲ್ ಪಟ್ವಾ ನಿಧನ

ಭೋಪಾಲ್: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹಿರಿಯ ನಾಯಕ ಹಾಗೂ ಎರಡು ಬಾರಿ ಮಧ್ಯ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಸುಂದರ್‌ಲಾಲ್ ಪಟ್ವಾ (92) ಬುಧವಾರ ಭೋಪಾಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯ ಕುಕಡೇಶ್ವರದಲ್ಲಿ 1924ರಲ್ಲಿ ಜನಿಸಿದ್ದ ಸುಂದರ್‌ಲಾಲ್ ಪಟ್ವಾ...

Read More

Recent News

Back To Top