Date : Tuesday, 03-01-2017
ನವದೆಹಲಿ: ಸಮಾಜ ಸುಧಾರಕಿ ಹಾಗೂ ಕವಯಿತ್ರಿ ಸಾವಿತ್ರಿಬಾಯಿ ಫುಲೆ ಅವರ 186ನೇ ಜನ್ಮ ವಾರ್ಷಿಕೋತ್ಸವಕ್ಕೆ ಗೂಗಲ್ ಇಂಡಿಯಾ ವಿಶೇಷ ಡೂಡಲ್ ಮೂಲಕ ಗೌರವ ಅರ್ಪಿಸಿದೆ. ಭಾರತದಲ್ಲಿ ಮಹಿಳೆಯರ ವಿರುದ್ಧ ಆಗುತ್ತಿರುವ ದಬ್ಬಾಳಿಕೆ, ಅನ್ಯಾಯಗಳ ವಿರುದ್ಧ ಹೋರಾಡಲು ಸಾವಿತ್ರಿಬಾಯಿ ಫುಲೆ ಹಾಗೂ ಅವರ...
Date : Monday, 02-01-2017
ಲಖ್ನೌ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಹೋರಾಟದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು, ಉತ್ತರ ಪ್ರದೇಶದ ಜನತೆ ಅಭಿವೃದ್ಧಿಯನ್ನು ಬಯಸಿದ್ದಾರೆ. ಭಾರತೀಯ ಜನತಾ ಪಕ್ಷ ‘ಘರ್ ವಾಪಸಿ’ ಮಾಡಲಿದೆ ಎಂದು ಹೇಳಿದ್ದಾರೆ. ಸಮಾಜವಾದಿ ಪಕ್ಷದ...
Date : Monday, 02-01-2017
ಲಖ್ನೌ: ಭಾರತ ಮುಂದಕ್ಕೆ ಸಾಗುವುದನ್ನು ನಾವು ಬಯಸುತ್ತೇವೆ. ಬಡತನ ನಿರ್ಮೂಲನೆ, ಅನಕ್ಷರತೆ ಕೊನೆಗೊಳಿಸುವುದು, ರೋಗಗಳ ನಿವಾರಣೆಯನ್ನು ನಾವು ಬಯಸುತ್ತೇವೆ. ಆದರೆ ಈ ಎಲ್ಲ ಕನಸುಗಳು ನನಸಾಗಬೇಕಿದ್ದಲ್ಲಿ ಉತ್ತರ ಪ್ರದೇಶದ ಅದೃಷ್ಟದ ಭಾಗ್ಯ ಬದಲಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಖ್ನೌದಲ್ಲಿ...
Date : Monday, 02-01-2017
ಭುವನೇಶ್ವರ: ಭಾರತ ಸೋಮವಾರ ಪರಮಾಣು ಸಾಮರ್ಥ್ಯದ ಅಗ್ನಿ-IV ಕ್ಷಿಪಣಿಯನ್ನು ಒಡಿಶಾದ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವನೆಗೊಳಿಸಿದೆ. ಅಗ್ನಿ-IV ಕ್ಷಿಪಣಿಯನ್ನು ಬಾಲಾಸೋರ್ ಕರಾವಳಿಯ ಮೊಬೈಲ್ ಲಾಂಚರ್ ಮೂಲಕ ಸುಮಾರು 11.50ಕ್ಕೆ ಉಡಾವಣೆಗೊಳಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಈ...
Date : Monday, 02-01-2017
ನವದೆಹಲಿ: ದೇಶಾದ್ಯಂತ ಹಲವು ಟೆಲಿಕಾಂ ಕಂಪೆನಿಗಳು ನೀಡುತ್ತಿರುವ ಉಚಿತ ಕರೆ ವ್ಯವಸ್ಥೆಯಂತೆ ಭಾರತ ಸರ್ಕಾರದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಕೂಡ ತನ್ನ ಗ್ರಾಹಕರಿಗೆ ರೂ. 144 ಪ್ಲಾನ್‌ನ್ನು ಬಿಡುಗಡೆ ಮಾಡಿದೆ. ಆರು ತಿಂಗಳ ವ್ಯಾಲಿಡಿಟಿ ಹೊಂದಿರುವ ರೂ.144ರ ಯೋಜನೆ ಪ್ರೀಪೇಯ್ಡ್...
Date : Monday, 02-01-2017
ಸಿಲಿಗುರಿ: ಸಿಲಿಗುರಿಯ ಸ್ವಯಂಸೇವಾ ಸಂಸ್ಥೆ ನಾಗರಿಕ್ ಜಾಗರೂಕತಾ ಮಂಚ್ ಇತ್ತೀಚೆಗೆ ‘ವಾಕ್ ಫಾರ್ ಹೆಲ್ತ್’ ಜಾಗೃತಿ ಅಭಿಯಾನವನ್ನು ಆಯೋಜಿಸಿದೆ. ಪ್ರತಿನಿತ್ಯ ನಡೆಯುವ (ವಾಕಿಂಗ್) ಮಾಡುವ ಮೂಲಕ ಆರೋಗ್ಯವಂತರಾಗಿ, ಫಿಟ್ ಆಗಿ ಇರುವ ಗುರಿಯೊಂದಿಗೆ ಈ ಅಭಿಯಾನವನ್ನು ಆಯೋಜಿಸಲಾಗಿತ್ತು. ಹಲವಾರು ಮಂದಿ ಈ...
Date : Monday, 02-01-2017
ಸೂರತ್: ಒಂದು ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಸೂರತ್‌ನಲ್ಲಿ ಎಚ್‌ಐವಿ+ ರೋಗಿಗಳಿಗೆ ವಿಶೇಷ ವಿವಾಹ ಸಮಾಲೋಚನೆ ಉತ್ಸವ ಆಯೋಜಿಸಿದೆ. ಗುಜರಾತ್ ಸ್ಟೇಟ್ ನೆಟ್‌ವರ್ಕ್ ಆಫ್ ಪೀಪಲ್ (ಜಿಎಸ್‌ಎನ್‌ಪಿ+) ಎನ್‌ಜಿಒ ಸಂಸ್ಥೆ ಎಚ್‌ಐವಿ/ಏಡ್ಸ್‌ನಿಂದ ಬಳಲುತ್ತಿರುವ ವಧು-ವರರಿಗೆ ಸಲಹೆ, ಸೂಚನೆಯನ್ನು ನೀಡುವ ಸೇವೆ ಒದಗಿಸುತ್ತಿದ್ದು, ಸಂಸ್ಥೆ...
Date : Monday, 02-01-2017
ನವದೆಹಲಿ: ಕೇಂದ್ರ ಸರ್ಕಾರದ ಆನ್‌ಲೈನ್ ವ್ಯಾಲೆಟ್ ‘ಭೀಮ್’ ಅಪ್ಲಿಕೇಶನ್ ಬಿಡುಗಡೆ ಸಂದರ್ಭ ಈ ಆ್ಯಪ್‌ಗಾಗಿ ವಿಶ್ವವೇ ಗೂಗಲ್ ಸರ್ಚ್ ಮಾಡಲಿದೆ ಎಂದು ಹೇಳಿದ್ದರು. ಅದರಂತೆ ಈ ಆ್ಯಪ್ ನಿಸ್ಸಂದೇಹವಾಗಿ ಜನಪ್ರಿಯವಾಗಿದೆ ಮತ್ತು ಹಲವು ರೀತಿಯ ದಾಖಲೆಗಳನ್ನು ಮುರಿದಿದೆ. ಭೀಮ್ ಅಪ್ಲಿಕೇಶನ್ ಗೂಗಲ್...
Date : Monday, 02-01-2017
ನವದೆಹಲಿ: ಒಂದು ಮಹತ್ವದ ತೀರ್ಪೀನಂತೆ ಸುಪ್ರೀಂ ಕೋರ್ಟ್ ಯಾವುದೇ ರಾಜಕಾರಣಿಗಳು ಜಾತಿ, ಮತ, ಧರ್ಮದ ಹೆಸರಲ್ಲಿ ಚುನಾವಣೆಗಳಲ್ಲಿ ಮತಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಸೂಚಿಸಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಧರ್ಮ ಯಾವುದೇ ಪಾತ್ರವನ್ನು ಹೊಂದಿರುವುದಿಲ್ಲ. ಚುನಾವಣೆ ಜಾತ್ಯಾತೀತ ಪ್ರಕ್ರಿಯೆಯಾಗಿದೆ. ತನ್ಮೂಲ ಅದರ ಹಾದಿ...
Date : Monday, 02-01-2017
ಶಿಲ್ಲಾಂಗ್: ಏರ್ ಮಾರ್ಷಲ್ ಅನಿಲ್ ಖೋಸ್ಲಾ ಶಿಲ್ಲಾಂಗ್‌ನಲ್ಲಿ ಭಾರತೀಯ ವಾಯುಪಡೆಯ ಏರ್ ಕಮಾಂಡ್‌ನ ಮುಖ್ಯ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪದವೀಧರರಾಗಿರುವ ಅನಿಲ್ ಖೋಸ್ಲಾ ಅವರನ್ನು ಡಿಸೆಂಬರ್ 1979ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ನಿಯೋಜಿಸಲಾಗಿತ್ತು. ಏರ್ ಮಾರ್ಷಲ್...