Date : Monday, 09-01-2017
ನವದೆಹಲಿ : ಪೆಟ್ರೋಲ್ ಬಂಕ್‌ಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಹಣ ಸ್ವೀಕರಿಸುವ ಅವಧಿಯನ್ನು ಜನವರಿ 13 ರ ವರೆಗೆ ವಿಸ್ತರಿಸಲಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಹಣ ಸ್ವೀಕರಿಸಿದರೆ ಶೇ. 1 ರಷ್ಟು ವಹಿವಾಟು...
Date : Saturday, 07-01-2017
ನವದೆಹಲಿ: ಬಡವರ ಜೀವನದ ಗುಣಮಟ್ಟದ ಸುಧಾರಣೆಗೆ ನಾವು ಬದ್ಧರಾಗಿದ್ದೇವೆ. ಅದು ನಮ್ಮ ಆದ್ಯತೆಯಾಗಿದೆ. ನೋಟು ನಿಷೇಧ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧದ ದೀರ್ಘಕಾಲೀನ ಪರಿಹಾರ ಕ್ರಮಗಳ ಭಾಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷದ ಎರಡು...
Date : Saturday, 07-01-2017
ಭೋಪಾಲ್: ಛತ್ತೀಸ್‌ಗಢ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಚಂಡೀಗಢ ಪುರಸಭಾ ಚುನಾವಣೆಗಳಲ್ಲಿ ಈಗಾಗಲೇ ತನ್ನ ಜಯವನ್ನು ಖಚಿತಪಡಿಸಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಧ್ಯಪ್ರದೇಶ ಸ್ಥಳೀಯ ಪೌರ ಚುನಾವಣೆಯಲ್ಲೂ ಗೆಲುವು ಸಾಧಿಸಿದೆ. ಬಿಜೆಪಿ ಒಟ್ಟು 35 ಸ್ಥಾನಗಳಲ್ಲಿ 30 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ 4 ಸ್ಥಾನಗಳನ್ನು ಗೆದ್ದುಕೊಂಡಿದೆ. ಸ್ವತಂತ್ರ ಪಕ್ಷ...
Date : Saturday, 07-01-2017
ನವದೆಹಲಿ: ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೋರೇಶನ್ (ಐಆರ್‌ಸಿಟಿಸಿ) ಲಿಮಿಟೆಡ್ ಶೀಘ್ರದಲ್ಲೇ ವೇಗದ ಟಿಕೆಟ್ ಬುಕಿಂಗ್‌ಗೆ ತನ್ನ ಪ್ರಸ್ತುತ ಅಸ್ತಿತ್ವದಲ್ಲಿರುವ ಆ್ಯಪ್‌ಗೆ ವಿವಿಧ ವೈಶಿಷ್ಟ್ಯಗಳ ಸೇರ್ಪಡೆಯೊಂದಿಗೆ ಹೊಸ ಆಪ್ ಬಿಡುಗಡೆ ಮಾಡಲಿದೆ. ಪ್ರಸ್ತುತ ಇರುವ ಐಆರ್‌ಸಿಟಿಸಿ ಕನೆಕ್ಟ್ ಹೊಸ ವೈಶಿಷ್ಟ್ಯ ಮತ್ತು...
Date : Saturday, 07-01-2017
ನವದೆಹಲಿ : ನೋಟು ನಿಷೇಧದ ನಂತರ ಜಮ್ಮು ಕಾಶ್ಮೀರದಲ್ಲಿ ಶೇ. 60% ಹಿಂಸಾಚಾರ ಕಡಿಮೆಯಾಗಿದೆ ಮತ್ತು ಹವಾಲಾ ಚಟುವಟಿಕೆಯು ಶೇ. 50% ರಷ್ಟು ಇಳಿಕೆ ಕಂಡಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ನವೆಂಬರ್ 8 ರಂದು ಕೇಂದ್ರ ಸರ್ಕಾರ 500...
Date : Saturday, 07-01-2017
ನ್ಯೂಯಾರ್ಕ್: ಅಮೇರಿಕಾದಲ್ಲಿ ಹದಿಹರೆಯದವರಿಗೆ ಶಿಕ್ಷಣ ಅವಕಾಶಗಳನ್ನು ಕಲ್ಪಿಸಲು ಬಯಸುವ ವಿದ್ಯಾರ್ಥಿ ಸಲಹಾ ಮಂಡಳಿಯ ಉದ್ಘಾಟನಾ ಶಿಕ್ಷಣ ಅಭಿಯಾನದಲ್ಲಿ ಸೇವೆ ಸಲ್ಲಿಸಲು ಭಾರತೀಯ ಮೂಲದ 16 ವರ್ಷದ ಶ್ವೇತಾ ಪ್ರಭಾಕರನ್ ಅವರನ್ನು ಮಿಚೆಲ್ ಒಬಾಮಾ ಅವರು ಆಯ್ಕೆ ಮಾಡಿದ್ದಾರೆ. ೧೯೯೮ರಲ್ಲಿ ಶ್ವೇತಾ ಅವರ ಪೋಷಕರು...
Date : Saturday, 07-01-2017
ನವದೆಹಲಿ : ತನ್ನ ಮಗನ ಕಾಯಿಲೆಯನ್ನು ಗುಣಪಡಿಸಲು ನೆರವಾಗಿ ಎಂದು ತಂದೆ ಮಾಡಿದ ಮನವಿಗೆ ಪ್ರಧಾನಿ ನರೇಂದ್ರ ಮೋದಿಯವರು ಸ್ಪಂದಿಸುವ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿ ಅವರು ಜನರ ಪ್ರಧಾನಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ತನ್ನ ಮಗನ ಚಿಕಿತ್ಸೆಗಾಗಿ ನೆರವು...
Date : Saturday, 07-01-2017
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸದ ದೃಷ್ಟಿಯಿಂದ ರಾಜ್ಯದಲ್ಲಿ ಬಿಸಿ ಗಾಳಿಯ ಬಲೂನ್ ಸೇರಿದಂತೆ ಮಿನಿ ಮತ್ತು ದೊಡ್ಡ ಗಾತ್ರದ ವೈಮಾನಿಕ ವಾಹನಗಳನ್ನು ನಿಷೇಧಿಸಿ ಸುತ್ತೋಲೆ ಬಿಡುಗಡೆ ಮಾಡಿದೆ. ದೇಶಕ್ಕೆ ಅಪಾಯ ತರುವ ಸಮಾಜ ವಿರೋಧಿ ಅಂಶಗಳು ಮತ್ತು ಭಯೋತ್ಪಾದನೆಯ ದೃಷ್ಟಿಯಿಂದ...
Date : Saturday, 07-01-2017
ಕಠ್ಮಂಡು: ನೇಪಾಳದಲ್ಲಿ ಹಣಕಾಸು ಬಿಕ್ಕಟ್ಟು ಹಾಗೂ 100 ರೂ. ಮುಖಬೆಲೆಯ ನೋಟುಗಳ ಸಮಸ್ಯೆಯನ್ನು ನಿವಾರಿಸಲು ಆರ್‌ಬಿಐ 100 ರೂ. ಮುಖಬೆಲೆಯ 1 ಬಿಲಿಯನ್ ರೂ.ಗಳನ್ನು ನೇಪಾಳ ರಾಷ್ಟ್ರ ಬ್ಯಾಂಕ್ (ಎನ್‌ಆರ್‌ಬಿ)ಗೆ ನೀಡಲಿದೆ ಎಂದು ಮಾಧ್ಯಮ ವರದಿ ತಿಳಿಸಿದೆ. ಭಾರತ ಸರ್ಕಾರ ನವೆಂಬರ್ 8ರಂದು 500 ರೂ. ಮತ್ತು...
Date : Saturday, 07-01-2017
ನವದೆಹಲಿ: ದೆಹಲಿಯ ಪ್ರಗತಿ ಮೈದಾನದಲ್ಲಿ ‘ವಿಶ್ವ ಪುಸ್ತಕ ಮೇಳ’ ಶನಿವಾರ ಆರಂಭಗೊಂಡಿದೆ. ಮಹಿಳೆಯರ ಬಗ್ಗೆ ಮಹಿಳಾ ಲೇಖಕರು ಬರೆದಿರುವ ಪುಸ್ತಗಳ ಬಗ್ಗೆ ‘ಮನುಷಿ’ ಶೀರ್ಷಿಕೆ ಅಡಿಯಲ್ಲಿ ಈ ಮೇಳ ನಡೆಯಲಿದೆ. ಮಾನವ ಸಂಪನ್ಮೂಲಗಳ ರಾಜ್ಯ ಸಚಿವ ಮಹೇಂದ್ರ ನಾಥ್ ಪಾಂಡೆ ಮೇಳಕ್ಕೆ...