Date : Friday, 13-01-2017
ನವದೆಹಲಿ: ಭಾರತದ ಮಾಜಿ ವಿಶ್ವ ಚಾಂಪಿಯನ್ ಲೈಶ್ರಾಮ್ ಸರಿತಾ ಇಂಫಾಲ್‌ನಲ್ಲಿ ಜ.29ರಂದು ಇಂಡಿಯನ್ ಬಾಕ್ಸರ್‍ಸ್ ಕೌನಸಿಲ್‌ನಲ್ಲಿ ನಡೆಯಲಿರುವ ಫೈಟ್ ನೈಟ್‌ನಲ್ಲಿ ಹಂಗೇರಿಯ ಸೋಫಿಯಾ ಬೇಡೋ ವಿರುದ್ಧ ತಮ್ಮ ಚೊಚ್ಚಲ ವೃತ್ತಿಪರ ಬಾಕ್ಸಿಂಗ್‌ಗೆ ಪದಾರ್ಪಣೆ ಮಾಡಲಿದ್ದಾರೆ. ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ...
Date : Friday, 13-01-2017
ಭುವನೇಶ್ವರ: ರೋಜ್ ವೆಲ್ಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ ಬಂಧಿತ ಸಂಸದ ಸುದೀಪ್ ಬಂದ್ಯೋಪಾಧ್ಯಾಯ ಅವರು ಕೊನೆಗೂ ಜೈಲು ಪಾಲಾಗಿದ್ದಾರೆ. ಸಿಬಿಐನ ವಿಶೇಷ ನ್ಯಾಯಾಲಯವು ಸುದೀಪ್ ಬಂದ್ಯೋಪಾಧ್ಯಾಯ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಜ.25 ರವರೆಗೆ ನ್ಯಾಯಾಂಗ ಬಂಧನದಲ್ಲಿಡುವಂತೆ...
Date : Friday, 13-01-2017
ನವದೆಹಲಿ: ಅರೆಸೈನಿಕ ಸಿಬ್ಬಂದಿಗಳು ಸಾಮಾಜಿಕ ತಾಣ ಮತ್ತು ಮಾಧ್ಯಮ ವೇದಿಕೆಗಳ ಮೂಲಕ ಕುಂದುಕೊರತೆಗಳ ಪ್ರಸಾರ ಮಾಡುವುದನ್ನು ವಿರೋಧಿಸುತ್ತೇವೆ ಎಂದು ಕೇಂದ್ರೀಯ ಮೀಸಲು ಪೋಲಿಸ್ ಪಡೆಯ ಡೈರೆಕ್ಟರ್ ಜನರಲ್ ಕೆ. ದುರ್ಗಾ ಪ್ರಸಾದ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಸಿಆರ್ಪಿಎಫ್ನ ಡಿಜಿ ದುರ್ಗಾ ಪ್ರಸಾದ್...
Date : Friday, 13-01-2017
ರೋಹ್ಟಕ್: ಕಾಳಧನವು ದೇಶವನ್ನು ನಾಶ ಮಾಡುತ್ತದೆ ಎಂದ ಪ್ರಧಾನಿ ನರೇಂದ್ರ ಮೋದಿ ಅವರು, ಜಾತಿ ಅಸಮಾನತೆ, ಅಸ್ಪೃಶ್ಯತೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳಂತಹ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಮುಂದಾಗಿ ಎಂದು ಯುವಸಮೂಹಕ್ಕೆ ಕರೆ ನೀಡಿದರು. 21ನೇ ರಾಷ್ಟ್ರೀಯ ಯೂತ್ ಫೆಸ್ಟಿವಲ್...
Date : Friday, 13-01-2017
ನವದೆಹಲಿ : ಭಯೋತ್ಪಾದಕ ಸಂಸ್ಥೆ ಎಂದು ಅಧಿಕೃತವಾಗಿ ಗೊತ್ತುಪಡಿಸಿದ ಸಿಪಿಐ (ಮಾವೋವಾದಿ) ಭಾರತದಿಂದ ಕಾಶ್ಮೀರ ಪ್ರತ್ಯೇಕತೆಗೆ ಬೆಂಬಲ ಸೂಚಿಸುವ ಮೂಲಕ ದೇಶದ ಏಕತೆ ಹಾಗೂ ಸಮಗ್ರತೆಗೆ ಸವಾಲೆಸೆದಿದೆ. ’The Week’ ನಲ್ಲಿ ಪ್ರಕಟವಾದ ವರದಿ ಪ್ರಕಾರ. ಸಿಪಿಐನ ಕೇಂದ್ರ ಸಮಿತಿ...
Date : Friday, 13-01-2017
ಮುಂಬಯಿ: ಡಿಜಿಟಲ್ ಜಾಹೀರಾತು ಮತ್ತು ಒಟಿಟಿ ನೇತೃತ್ವದ ಭಾರತದ ಡಿಜಿಟಲ್ ಕಾರ್ಯಕ್ಷೇತ್ರ 2020ರ ವೇಳೆಗೆ 20,000 ಕೋಟಿ ರೂ. ಗಡಿ ದಾಟಲಿದೆ ಎಂದು ನಿರೀಕ್ಷಿಸಲಾಗಿದೆ. ಪ್ರಸ್ತುತ ಇದು ೮,೪೯೦ ಕೋಟಿ ಇದೆ. ಭಾರತೀಯ ಡಿಜಿಟಲ್ ಕ್ಷೇತ್ರ ಬೆಳವಣಿಗೆಯ ಕೊನೆಯ ಹಂತ ತಲುಪಿದೆ....
Date : Thursday, 12-01-2017
ಧಾರವಾಡ: ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಲಯ ಮಟ್ಟದ ಗೃಹರಕ್ಷಕ ದಳದ ಕ್ರೀಡಾಕೂಟದಲ್ಲಿ ಧಾರವಾಡ ಗೃಹರಕ್ಷಕ ದಳವು ಕ್ರೀಡೆ ಮತ್ತು ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಕ್ರೀಡಾಕೂಟದಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ ಹಾಗೂ ಮತ್ತಿತರ ಜಿಲ್ಲೆಗಳ ಗೃಹರಕ್ಷಕ ದಳದ ಸಿಬ್ಬಂದಿ ಭಾಗವಹಿಸಿದ್ದರು....
Date : Thursday, 12-01-2017
ಭೋಪಾಲ್: ಒಂದು ವಿಶಿಷ್ಟ ಯೋಜನೆಯಂತೆ ನಿರ್ಗತಿಕರ ಸಹಾಯಕ್ಕಾಗಿ ಜ.14ರಂದು ‘ಆನಂದಂ’ ಕರ್ಯಕ್ರಮ ಆಯೋಜಿಸಲು ಮಧ್ಯ ಪ್ರದೇಶ ಸರ್ಕಾರ ಮುಂದಾಗಿದೆ. ಯಾವುದೇ ವ್ಯಕ್ತಿ ತಮ್ಮಲ್ಲಿರುವ ವವಸ್ತುಗಳನ್ನು ದಾನ ಮಾಡಲು ಬಯಸಿದಲ್ಲಿ ಆನಂದಂನಲ್ಲಿ ಇರಿಸಬಹುದು. ನಿರ್ಗತಿಕ ಜನರು ತಮ್ಮ ಅಗತ್ಯಗಳಿಗೆ ಈ ವಸ್ತುಗಳನ್ನು ಆನಂದಂ...
Date : Thursday, 12-01-2017
ಮುಂಬಯಿ: ಕಳೆದ ವರ್ಷ ಭಾರತ-ಪಾಕಿಸ್ಥಾನ ಗಡಿಯಲ್ಲಿ ಅಜಾರೂಕತೆಯಿಂದ ಗಡಿ ದಾಟಿದ್ದ ಭಾರತದ ಸೈನಿಕ ಚಂದು ಚವಾಣ್‌ನನ್ನು ಬಿಡುಗಡೆ ಮಾಡಲು ಪಾಕ್ ಮಿಲಿಟರಿ ಅಧಿಕಾರಿಗಳು ಬದ್ಧರಾಗಿದ್ದಾರೆ ಎಂದು ಕೇಂದ್ರದ ರಾಜ್ಯ ರಕ್ಷಣಾ ಸಚಿವ ಸುಭಾಷ್ ಭಾಮ್ರೆ ಗುರುವಾರ ತಿಳಿಸಿದ್ದಾರೆ. ಅವರು (ಪಾಕಿಸ್ಥಾನ) ಚಂದು...
Date : Thursday, 12-01-2017
ನವದೆಹಲಿ: ಟಿವಿ ಹಾಗೂ ರೆಡಿಯೊ ಕಾರ್ಯಕ್ರಮಗಳ ವಿರುದ್ಧ ದೂರಿಗೆ ಸಂಬಂಧಿಸಿದಂತೆ ವ್ಯವಹರಿಸಲು ಸೂಕ್ತ ಶಾಸನಬದ್ಧ ವ್ಯವಸ್ಥೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಹೇಳಿದೆ. ಮುಖ್ಯ ನ್ಯಾ.ಜೆ.ಎಸ್.ಖೆಹರ್ ಮತ್ತು ನ್ಯಾ.ಡಿ.ವೈ.ಚಂದ್ರಚೂಡ ಅವರಿದ್ದ ದ್ವಿಸದಸ್ಯ ಪೀಠ, ಕೇಬಲ್ ಟೆಲಿವಿಜನ್ ನೆಟ್‌ವರ್ಕ್ಸ್ ಆ್ಯಕ್ಟ್‌ನ ಕಲಂ 22ರ...