Date : Thursday, 12-01-2017
ಚೆನ್ನೈ: ಇದೇ ಶನಿವಾರದಿಂದ ಸುಗ್ಗಿಯ ಹಬ್ಬ ಪೊಂಗಲ್ ನಡೆಯಲಿದ್ದು, ಅಷ್ಟರೊಳಗಾಗಿ ಜಲ್ಲಿಕಟ್ಟು ತೀರ್ಪು ನೀಡಲು ಸಾಧ್ಯವಾಗದ ಕಾರಣ ತಮಿಳುಣಾಡಿನಾದ್ಯಂತ ಈ ಬಾರಿಯ ಪೊಂಗಲ್‌ಗೆ ಜಲ್ಲಿಕಟ್ಟು ನಡೆಸಲು ಅವಕಾಶ ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ. ಜಲ್ಲಿಕಟ್ಟು ಕ್ರೀಡೆ ನಡೆಸುವ ಬಗ್ಗೆ...
Date : Thursday, 12-01-2017
ನವದೆಹಲಿ: ಪ್ರಮುಖ ಜಾಗತಿಕ ಆಹಾರ ಮತ್ತು ಚಾಕಲೇಟ್ ಕಂಪೆನಿ ಮಾಂಡೆಲೆಜ್ ಇಂಟರ್‌ನ್ಯಾಶನಲ್ ತನ್ನ ಅಂಗಸಂಸ್ಥೆ ಕ್ಯಾಡ್‌ಬರಿ ಇಂಡಿಯಾ ಹಿಮಾಚಲ ಪ್ರದೇಶದ ಘಟಕ ವಿಸ್ತರಣೆಗೆ ನಿಯಂತ್ರಣ ಅಂಗೀಕಾರ ತರುವುದರೊಂದಿಗೆ ಭ್ರಷ್ಟಾಚಾರ ವಿರೋಧಿ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಅಮೇರಿಕಾ ಸರ್ಕಾರಕ್ಕೆ ೧೩ ಮಿಲಿಯನ್ ಡಾಲರ್ ದಂಡ...
Date : Thursday, 12-01-2017
ವಾಷಿಂಗ್ಟನ್: ಭಾರತೀಯ ಐಟಿ ವೃತ್ತಿಪರರು ಹೆಚ್ಚಾಗಿ ಬಳಸುತ್ತಿರುವ H-1B ಹಾಗೂ L1 ವೀಸಾಗಳ ದುರುಪಯೋಗ ನಿಗ್ರಹಿಸಲು ಅಮೇರಿಕಾದ ಶಾಸಕರು ಶಾಸನಬದ್ಧ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅವರ ಅಟಾರ್ನಿ ಜನರಲ್ ಹುದ್ದೆ ಅಭ್ಯರ್ಥಿ ಭರವಸೆ ನೀಡಿದ್ದಾರೆ. ಅಮೇರಿಕವು...
Date : Thursday, 12-01-2017
ನವದೆಹಲಿ: ವಿಪಕ್ಷಗಳಿಗೆ ಅಸ್ತ್ರವಾಗಿದ್ದ ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣದ ಬಗ್ಗೆ ವಿಶ್ವಬ್ಯಾಂಕ್ ಆರ್ಥಿಕ ವರದಿ ಬಿಡುಗಡೆ ಮಾಡಿದ್ದು, ಭಾರತದ ಆರ್ಥಿಕತೆ ದೃಢವಾಗಿದೆ ಎಂದು ಹೇಳಿದೆ. ನೋಟು ನಿಷೇಧದ ಪರಿಣಾಮ ಭಾರತದ ಜಿಡಿಪಿ ದರ 7.6 ರಿಂದ 7 ಕ್ಕೆ ಕುಸಿತವಾಗಿದ್ದರೂ, ಮುಂಬರುವ ದಿನಗಳಲ್ಲಿ ಇದು ಸುಧಾರಿಸಲಿದೆ...
Date : Thursday, 12-01-2017
ನವದೆಹಲಿ: ಒಂದು ಅನಿರೀಕ್ಷಿತ ಅಭಿವೃದ್ಧಿಯಂತೆ ಭಾರತೀಯ ಹಜ್ ಯಾತ್ರಿಕರಿಗೆ ಸೌದಿ ಅರೇಬಿಯಾ ಸರ್ಕಾರ ಭಾರತದ ವಾರ್ಷಿಕ ಹಜ್ ಕೋಟಾವನ್ನು 1.36 ಲಕ್ಷದಿಂದ 1.70 ಲಕ್ಷಕ್ಕೆ ಏರಿಕೆ ಮಾಡಿದೆ. ಇದು ಸೌದಿ ಅರೇಬಿಯಾ ಸರ್ಕಾರದಿಂದ ಕಳೆದ 29 ವರ್ಷಗಳಲ್ಲಿ ಹಜ್ ಕೋಟಾದಲ್ಲಿ ಅತಿ ದೊಡ್ಡ...
Date : Thursday, 12-01-2017
ನವದೆಹಲಿ: ಮಹಾದೇವ ಶಿವನ ಚಿತ್ರ ಕಂಡಾಗಲೆಲ್ಲ ಕಾಂಗ್ರೆಸ್‌ನ ಚಿಹ್ನೆ ಕಾಣಿಸುತ್ತದೆ ಎನ್ನುವ ಮೂಲಕ ರಾಹುಲ್ ಗಾಂಧಿ ಅವರು ಹೊಸ ವಿಚಾರವೊಂದನ್ನು ಹರಿಬಿಟ್ಟಿದ್ದಾರೆ. ಹೌದು. ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಎಲ್ಲ ಧರ್ಮದ ದೇವರಲ್ಲಿಯೂ ಕಾಂಗ್ರೆಸ್‌ನ ಚಿಹ್ನೆ ಇದೆ....
Date : Thursday, 12-01-2017
ಮುಂಬಯಿ: ಇದೇ ಮೊದಲ ಬಾರಿಗೆ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಅತಿ ಎತ್ತರದ ಶಿಖರವಾದ ಕಳಸುಬಾಯಿ ಶಿಖರದಲ್ಲಿ ಜನವರಿ 26ರಂದು ಭಾರತದ ತ್ರಿರ್ಣ ಧ್ವಜ ಹಾರಿಸುವ ಅಧಿಕೃತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವರ್ಷದುದ್ದಕ್ಕೂ ಇಲ್ಲಿಗೆ ಆಗಮಿಸುವ ಸಾಹಸ ಪ್ರಿಯರು, ಪಾದಯಾತ್ರಿಗಳು, ಟ್ರೆಕಿಂಗ್ ನಡೆಸುವ ತಂಡಗಳ...
Date : Thursday, 12-01-2017
ಅಲಹಾಬಾದ್: ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ತಿಂಗಳು-ಪೂರ್ತಿ ನಡೆಯುವ ಮಾಘ ಮೇಳ ಉತ್ಸವ ಇಂದು ಪ್ರಾರಂಭಗೊಂಡಿದೆ. ಗುರುವಾರ ಪುಷ್ಯ ಪೂರ್ಣಿಮಾ ಸಂದರ್ಭದಲ್ಲಿ ಸುಮಾರು 50 ಲಕ್ಷ ತೀರ್ಥಯಾತ್ರಿಗಳು ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ಈ ಮೂರು ನದಿಗಳ ಸಂಗಮದಲ್ಲಿ ತೀರ್ಥಸ್ನಾನ ಮಾಡಿ...
Date : Thursday, 12-01-2017
ಪುತ್ತೂರು : ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಪ್ರಾರಂಭಿಸಲಾಗುವ ರೇಡಿಯೋ ಪಾಂಚಜನ್ಯ ಸಮುದಾಯ ಬಾನುಲಿ ಕೇಂದ್ರ. ಸಮುದಾಯದಿಂದ, ಸಮುದಾಯಕ್ಕಾಗಿ, ಸಮುದಾಯವೇ ನಡೆಸುವ ಒಂದು ವಿನೀತ ಪ್ರಯತ್ನವಾಗಿ ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ಇಂದು ಲೋಕಾರ್ಪಣೆಗೊಂಡಿತು. ವಾಣಿಜ್ಯ ಮತ್ತು ಕೈಗಾರಿಕ ರಾಜ್ಯ ಸಚಿವೆ ನಿರ್ಮಲಾ...
Date : Thursday, 12-01-2017
ನವದೆಹಲಿ: ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ತೀವ್ರ ಆಕ್ಷೇಪದ ಹಿನ್ನೆಲೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಚಿತ್ರಿಸಿರುವ ಡೋರ್‌ಮ್ಯಾಟ್‌ಗಳನ್ನು ಅಮೇಜಾನ್ ಕೆನಡಾ ತನ್ನ ವೆಚ್‌ಸೈಟ್‌ನಿಂದ ತೆಗೆದು ಹಾಕಿದೆ. ತನ್ನ ವೆಬ್‌ಸೈಟ್‌ನಲ್ಲಿ ಈ ಡೋರ್‌ಮ್ಯಾಟ್‌ಗಳ ಮಾರಾಟ ಇನ್ನು ಮುಂದೆ ಮಾರಾಟಕ್ಕೆ ಲಭ್ಯವಿರುವುದಿಲ್ಲ...