Date : Friday, 13-01-2017
ನವದೆಹಲಿ: ಕೇಂದ್ರ ಸರ್ಕಾರದ ಪ್ರಧಾನ ಚಿಂತಕ, ನೀತಿ ಆಯೋಗ ಶೀಘ್ರದಲ್ಲೇ ಬಡತನ ರೇಖೆ ವಿಚಾರವಾಗಿ ತಂತ್ರಜ್ಞರ ಸಮಿತಿಯನ್ನು ಸ್ಥಾಪಿಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಹುತೇಕ ರಾಜ್ಯಗಳ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲದೆ ಇದ್ದು, ಬಡತನ ರೇಖೆ ನೋಡಿಕೊಳ್ಳಲು ತಜ್ಞರ ಸಮಿತಿ ಎಂದು...
Date : Friday, 13-01-2017
ಕೊಲ್ಕತ್ತಾ: ಜನವರಿ 14 ರಂದು ಕೊಲ್ಕತ್ತಾದಲ್ಲಿ ಆರ್‌ಎಸ್‌ಎಸ್ ವತಿಯಿಂದ ಹಿಂದು ಸಮ್ಮೇಳನ, ಸಾರ್ವಜನಿಕ ಸಭೆ ಹಾಗೂ ರ್‍ಯಾಲಿ ನಡೆಸಬಹುದೆಂದು ಕೊಲ್ಕತ್ತಾ ಹೈಕೋರ್ಟ್ ಅನುಮತಿಯನ್ನು ನೀಡಿದ್ದು, ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಮುಖಭಂಗವಾಗಿದೆ. ಒಂದು ದಿನದ ಹಿಂದೆ ಪ.ಬಂಗಾಲದ ಮಮತಾ ಬ್ಯಾನರ್ಜಿ ಸರ್ಕಾರ ಆರ್‌ಎಸ್‌ಎಸ್...
Date : Friday, 13-01-2017
ಗಾಂಧಿನಗರ: ಗುಜರಾತ್‌ನ ಗಾಂಧಿನಗರದಲ್ಲಿ ನಡೆಯುತ್ತಿರುವ ವೈಬ್ರೆಂಟ್ ಗುಜರಾತ್ ಜಾಗತಿಕ ಸಮ್ಮೇಳನದಲ್ಲಿ 14 ವರ್ಷದ ಬಾಲಕ ತಾನು ವಿನ್ಯಾಸಗೊಳಿಸಿದ ಡ್ರೋನ್‌ಗಳ ಉತ್ಪಾದನೆಗೆ ಗುಜರಾತ್ ಸರ್ಕಾರದೊಂದಿಗೆ 5 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ್ದಾನೆ. 10ನೇ ತರಗತಿ ವಿದ್ಯಾರ್ಥಿ ಹರ್ಷವರ್ಧನ್ ಝಾಲಾ, ಯುದ್ಧ ಭೂಮಿಗಳಲ್ಲಿ ಸ್ಫೋಟಕಗಳ ಪತ್ತೆ...
Date : Friday, 13-01-2017
ವಾರಣಾಸಿ: ವಾರಣಾಸಿಯಲ್ಲಿ ನೈರ್ಮಲ್ಯ ಕಾರ್ಯಕ್ರಮ ಉತ್ತೇಜಿಸುವ ಗುರಿಯೊಂದಿಗೆ ವಾರಣಾಸಿ ಪುರಸಭೆ ಒಂದು ಸಿನಿಮೀಯ ಕಲ್ಪನೆಯೊಂದಿಗೆ ಸ್ವಚ್ಛತಾ ಸಂದೇಶಗಳೊಂದಿಗೆ ಅಮಿತಾಭ್ ಬಚ್ಚನ್ ಅವರ ಸಿನಿಮಾ ಪೋಸ್ಟರ್‌ಗಳನ್ನು ಬಳಸುತ್ತಿದೆ. ಬೀದಿಗಳಲ್ಲಿ ಅಳವಡಿಸಲಾಗಿರುವ ಈ ಪೋಸ್ಟರ್‌ಗಳು ಸ್ವಚ್ಛತೆಯ ಘೋಷವಾಕ್ಯಗಳನ್ನು ಹೊಂದಿವೆ. ಅಮಿತಾಭ್ ಬಚ್ಚನ್ ಅವರು ಓರ್ವ...
Date : Friday, 13-01-2017
ಕೊಚಿ: ಯೋಧರು ರಾಷ್ಟ್ರದ ಸೇವೆಗಾಗಿ ತಮ್ಮ ಯೌವನವನ್ನು ಅರ್ಪಿಸುತ್ತಾರೆ, ಆದರೆ ರಾಜ್ಯ ಸರ್ಕಾರ ತಮ್ಮ ತ್ಯಾಗವನ್ನು ನಿರ್ಲಕ್ಷಿಸುತ್ತಿದೆ. ಆದರೆ ಕೇರಳದ ದೇಶದ ಅತ್ಯುನ್ನತ ಶೌರ್ಯ ಪದಕ ಪುರಸ್ಕೃತ ಕ್ಯಾಪ್ಟನ್ ಥಾಮಸ್ ಫಿಲಿಪೊಸ್ ತನ್ನ ಪರಿಸ್ಥಿತಿ ಇತರರಿಗೆ ಬರಬಾರದು ಎಂದು ನಿರ್ಣಯಿಸಿದರು. 1971ರ...
Date : Friday, 13-01-2017
ನವದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದ ಎದುರು ಪ್ರತಿಭಟನೆಯಲ್ಲಿ ತೊಡಗಿದ್ದ 120 ಕ್ಕೂ ಹೆಚ್ಚು ಬಿಜೆಪಿಯ ಪುರಸಭಾ ಸದಸ್ಯರನ್ನು ಪೊಲೀಸರು ಬಲವಂತವಾಗಿ ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ. ಪೌರ ಕಾರ್ಮಿಕರಿಗೆ (ಸ್ಯಾನಿಟರಿ ವಿಭಾಗ) ಸಂಬಳ ನೀಡಲು ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ...
Date : Friday, 13-01-2017
ಕೋಲ್ಕತಾ: ಬಂಗಾಳಿ ಪಠ್ಯಪುಸ್ತಕದ ಸಾಂಪ್ರದಾಯಿಕ ಮಳೆಬಿಲ್ಲಿನ ಹಸರು ‘ರಾಮಧೇನು’ ಅಥವಾ ರಾಮನ ಬಿಲ್ಲು. ಆದರೆ ಅದರ ಕೇಸರೀಕರಣದ ವಿರುದ್ಧವಾಗಿ ಜಾತ್ಯತೀತಗೊಳಿಸಲು ಪಶ್ಚಿಮ ಬಂಗಾಳ ಪ್ರೌಢ ಶಿಕ್ಷಣ ಮಂಡಳಿ ಇದರ ಹೆಸರನ್ನು ‘ರೊಂಗಧೇನು’ ಅಥವಾ ಬಣ್ಣಗಳ ಬಿಲ್ಲು ಎಂದು ಬದಲಿಸಿದೆ. ಬಾಂಗ್ಲಾದೇಶ ಈ...
Date : Friday, 13-01-2017
ನವದೆಹಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯದ ನಿರ್ದೇಶನದ ಅನ್ವಯ ಮತ್ತಷ್ಟು ತನಿಖೆ ನಡೆಸಿದ ಸಿಬಿಐ, ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ನವೀನ್ ಜಿಂದಾಲ್, ಮಾಜಿ ಸಚಿವ ದಾಸರಿ ನಾರಾಯಣ ಹಾಗೂ ಇತರರ ವಿರುದ್ಧ ಅಂತಿಮ ವರದಿಯನ್ನು ಶುಕ್ರವಾರ ಜ.13 ರಂದು...
Date : Friday, 13-01-2017
ದೇಶದ ಆರ್ಥಿಕತೆ ಹಾಗೂ ಆಡಳಿತಕ್ಕೊಂದು ಶಿಸ್ತು ಬಂದಿದೆ : ಡಿ.ವಿ.ಸದಾನಂದ ಗೌಡ ಪುತ್ತೂರು: ಯಾವುದೇ ದೇಶ ಪ್ರಬಲವಾಗಿ ನಿರ್ಮಾಣವಾಗಭೇಕಾದರೆ ಅಲ್ಲಿನ ಆರ್ಥಿಕತೆ ಶಿಸ್ತಿನಿಂದ ಕೂಡಿರಬೇಕು ಹಾಗೂ ಸಮರ್ಥ ಆಡಳಿತ ವ್ಯವಸ್ಥೆ ಇರಬೇಕು. ಸುದೈವವಶಾತ್ ನಮ್ಮ ದೇಶಕ್ಕೆ ಈಗ ಇವೆರಡೂ ಲಭ್ಯವಾಗಿದೆ. ಭಾರತದಲ್ಲಿ...
Date : Friday, 13-01-2017
ಕೋಲ್ಕತ್ತಾ : ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು ಆಂಗ್ಲ ಸರ್ಕಾರದಿಂದ ಗೃಹಬಂಧನಕ್ಕೆ ಒಳಗಾಗುವ ಸಂದರ್ಭದಲ್ಲಿ ತಮ್ಮ ಪೂರ್ವಜರ ಮನೆಯಿಂದ ತಪ್ಪಿಸಿಕೊಳ್ಳಲು ನೆರವಾಗಿದ್ದ ಕಾರು ಇದೀಗ ಮರುಹುಟ್ಟು ಪಡೆದು ಅನಾವರಣಕ್ಕೆ ಸಿದ್ಧವಾಗಿದೆ. ನಾಲ್ಕು ಬಾಗಿಲುಳ್ಳ ಜರ್ಮನ್ ವಾಂಡರರ್ ಸೆಡಾನ್ ಕಾರನ್ನು ಪೂರ್ವಸ್ಥಿತಿಗೆ ತರಲಾಗಿದೆ. ಜರ್ಮನಿಯ...