News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೇಂದ್ರ ಬಜೆಟ್‌ನಲ್ಲಿ ಚುನಾವಣಾ ರಾಜ್ಯಗಳಿಗೆ ಹೊಸ ಯೋಜನೆಗಳ ಘೋಷಣೆ ಅಸಾಧ್ಯ

ನವದೆಹಲಿ: 2017ನೇ ಸಾಲಿನ ಕೇಂದ್ರ ಬಜೆಟ್‌ನ್ನು ಫೆ.1ರಂದು ನಡೆಸಲು ಚುನಾವಣಾ ಆಯೋಗ ಷರತ್ತುಬದ್ಧ ಅನುಮತಿಸಿದ್ದು, ಆದರೆ   ಚುನಾವಣೆ ನಡೆಯಲಿರುವ 5 ರಾಜ್ಯಗಳಿಗೆ ಬಜೆಟ್‌ನಲ್ಲಿ ಯಾವುದೇ ಹೊಸ ಯೋಜನೆಗಳ ಘೋಷಣೆ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಆಯೋಗ...

Read More

ಪ್ರಧಾನಿ ಮೋದಿಗೆ ಇಂದು ಫೋನ್ ಮಾಡ್ತಾರಂತೆ ಟ್ರಂಪ್

ವಾಷಿಂಗ್ಟನ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಅಮೆರಿಕೆಯ ಅಧ್ಯಕ್ಷ ಇಂದು ರಾತ್ರಿ ದೂರವಾಣಿ ಮೂಲಕ ಮಾತನಾಡುತ್ತಾರೆ ಎಂದು ವೈಟ್ ಹೌಸ್ ಹೇಳಿದೆ. ಇಂದು 1 ಗಂಟೆಗೆ (ವಾಷಿಂಗ್ಟನ್ ಡಿಸಿ ಟೈಮ್), ಅಂದರೆ ಭಾರತದ ರಾತ್ರಿ 11.30ಕ್ಕೆ ಟ್ರಂಪ್ ಭಾರತದ ಪ್ರಧಾನಿ ಮೋದಿಯವರೊಂದಿಗೆ...

Read More

ಹೆಣ್ಣು ಮಕ್ಕಳಿಗೆ ಸಮಾನ ಅವಕಾಶಗಳನ್ನು ಖಚಿತಪಡಿಸಬೇಕು

ನವದೆಹಲಿ: ಅನೇಕ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಶ್ರೇಷ್ಠ ಹಾಗೂ ಅಸಾಧಾರಣ ಸಾಧನೆ ತೋರುತ್ತಿದ್ದು, ಹೆಣ್ಣು ಮಕ್ಕಳ ದಿನ ಆಚರಿಸುತ್ತಿರುವುದು ಒಂದು ಹೆಮ್ಮೆಯ ವಿಚಾರ. ಹೆಣ್ಣು ಮಕ್ಕಳ ವಿರುದ್ಧದ ತಾರತಮ್ಯವನ್ನು ತಳ್ಳಿ ಹಾಕುವ ಮೂಲಕ ಅವರಿಗೆ ಸಮಾನ ಅವಕಾಶಗಳನ್ನು ಖಚಿತಪಡಿಸುವುದು ಕಡ್ಡಾಯವಾಗಿದೆ ಎಂದು...

Read More

ಅಮೇಜಾನ್ ಇಂಡಿಯಾದಿಂದ ನಾಗಾ ಮಹಿಳಾ ಉದ್ಯಮಿಗಳ ಸಬಲೀಕರಣಕ್ಕಾಗಿ ತರಬೇತಿ

ಕೊಹಿಮಾ: ನಾಗಾಲ್ಯಾಂಡ್ ಮಹಿಳಾ ಉದ್ಯಮಿಗಳಿಗೆ ಡಿಜಿಟಲ್ ಸಾಕ್ಷರತೆ ಒದಗಿಸುವ ದೃಷ್ಟಿಯಿಂದ, ಶೂನ್ಯ ಆರಂಭಿಕ ವೆಚ್ಚದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಜಾಗತಿಕ ವೇದಿಕೆ ಒದಗಿಸಲು ಻ಮೇಜಾನ್ ಇಂಡಿಯಾ ನಾಗಾಲ್ಯಾಂಡ್ ರಾಜ್ಯ ಸರ್ಕಾರ ಹಾಗೂ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್‌ಎಸ್‌ಡಿಸಿ) ಜೊತೆ...

Read More

ಬಜೆಟ್ ಮುಂದೂಡಿಕೆಗೆ ಕೋರಿ ಸಲ್ಲಿಸಿದ್ದ ಪಿಐಎಲ್ ವಜಾ

ನವದೆಹಲಿ: ಐದು ರಾಜ್ಯ ವಿಧಾನಸಭೆಗಳ ಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯ ದಿನಾಂಕವನ್ನು ಮುಂದೂಡುವಂತೆ ನಿರ್ದೇಶಿಸಲು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಇಂದು ವಜಾಗೊಳಿಸಿದೆ. ಫೆ.4 ಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಫೆ.1 ಕ್ಕೆ ಬಜೆಟ್ ಮಂಡಿಸುವುದಾಗಿ...

Read More

ಭಾರತಕ್ಕೆ ಸಮಾನ ನಾಗರಿಕ ಸಂಹಿತೆ ಅವಶ್ಯ : ತಸ್ಲಿಮಾ ನಸ್ರೀನ್

ಜೈಪುರ: ಧರ್ಮನಿರಪೇಕ್ಷವಾಗಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಭಾರತಕ್ಕೆ ಸಮಾನ ನಾಗರಿಕ ಸಂಹಿತೆಯ ಅಗತ್ಯವಿದೆ ಎಂದು ಬಾಂಗ್ಲಾ ದೇಶದ ಲೇಖಕಿ ತಸ್ಲಿಮಾ ನಸ್ರಿನ್ ಹೇಳಿದ್ದಾರೆ. ಜೈಪುರ ಸಾಹಿತ್ಯ ಹಬ್ಬದಲ್ಲಿ ಮಾತನಾಡಿರುವ ಅವರು, ಇಸ್ಲಾಂನ ವಿಮರ್ಶೆಯಿಂದ ಮಾತ್ರ ಇಸ್ಲಾಮಿಕ್ ರಾಷ್ಟ್ರಗಳನ್ನು ಜಾತ್ಯತೀತಗೊಳಿಸಬಹುದು ಎಂದು ಅವರು...

Read More

ಭಾರತೀಯರು ನೋಟ್‌ಬ್ಯಾನ್‌ನಿಂದ ಹೆಣಗಾಡುತ್ತಿದ್ದರೆ, ಕಳೆದ 500 ವರ್ಷಗಳಿಂದ ಕ್ಯಾಶ್‌ಲೆಸ್ ಆಗಿದೆ ಈ ಗ್ರಾಮ

ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧದ ಬಳಿಕ ದೇಶದ ಆರ್ಥಿಕ ರಂಗದಲ್ಲಿ ನಗದು ರಹಿತ ವ್ಯವಹಾರ ಇತ್ತೀಚಿನ ಕಲ್ಪನೆಯಾಗಿದ್ದರೆ, ಅಸ್ಸಾಂನ ಗುವಾಹಟಿಯಿಂದ 32 ಕಿ.ಮೀ. ದೂರದ ಗ್ರಾಮದ ತೈವಾ ಬುಡಕಟ್ಟು ಜನಾಂಗದ ಜನರು ನಡೆಸುವ ವಿಶಿಷ್ಟ ಮೇಳದಲ್ಲಿ ವ್ಯವಹಾರಗಳು ಇಂದಿಗೂ...

Read More

ರಕ್ಷಣಾ ಪಡೆಯ ಗುಂಡಿಗೆ ಇಬ್ಬರು ನಕ್ಸಲರು ಬಲಿ

ರಾಯಪುರ: ರಕ್ಷಣಾ ಪಡೆ ಹಾಗೂ ನಕ್ಸಲರ ನಡುವೆ ನಿನ್ನೆ ಸಂಜೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರು ಮೃತಪಟ್ಟ ಘಟನೆ ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ. ಪದಮೆಟ್ಟಾ ಗ್ರಾಮದ ಬೆದ್ರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಅರಣ್ಯದಲ್ಲಿ ಕಳೆದ ಸಂಜೆ ಈ ಗುಂಡಿನ...

Read More

ಜಲ್ಲಿಕಟ್ಟು ಪ್ರತಿಭಟನೆ ಕೇಂದ್ರದ ವಿರುದ್ಧ ದುರುಪಯೋಗ: ಸಚಿವ ವೆಂಕಯ್ಯ ನಾಯ್ಡು

ಹೈದರಾಬಾದ್: ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ ತಮಿಳುನಾಡಿನಲ್ಲಿ ಈಗಲೂ ಪ್ರತಿಭಟನೆ ನಡೆಯುತ್ತಿರುವುದನ್ನು ಗಮನಿಸಿದರೆ ಕೇಂದ್ರದ ವಿರುದ್ಧ ಜನರನ್ನು ಎತ್ತಿಕಟ್ಟುವ ಹುನ್ನಾರ ಎದ್ದು ಕಾಣುತ್ತಿದೆ ಎಂದು ಕೇಂದ್ರ ಸಚಿವ ಎಂ.ವೆ ಂಕಯ್ಯ ನಾಯ್ಡು ಹೇಳಿದರು. ಜಲ್ಲಿಕಟ್ಟಿಗಾಗಿ...

Read More

ರಾಷ್ಟ್ರಸೇವೆಯ ಕನಸು ಕಂಡ ಶ್ರವಣ್ ಗಣರಾಜ್ಯೋತ್ಸವ ಪರೇಡ್‌ಗೆ ಆಯ್ಕೆ

ಮಂಗಳೂರು: ಅವನಿಗೆ ಬಾಲ್ಯದಿಂದಲೂ ರಾಷ್ಟ್ರಸೇವೆಯ ಕನಸು. ಅದಕ್ಕಾಗಿ ಸದಾ ತುಡಿಯುತ್ತಿತ್ತು ಆತನ ಮನಸ್ಸು. ಇದೀಗ ಅದರ ಮೊದಲ ಮೆಟ್ಟಿಲು ಮುಟ್ಟಿದ ಹೆಮ್ಮೆ ಆತನದು. ಅವನೇ ಶ್ರವಣ್ ಕುಮಾರ್ ಬಿ.ಎಸ್. ಮೂಲತಃ ಕಾಸರಗೋಡಿನ ಬೈಲಂಪಾಡಿ ಅವರ ಊರು. ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಬಿ.ಎಸ್ಸಿ...

Read More

Recent News

Back To Top