Date : Monday, 23-01-2017
ನವದೆಹಲಿ: ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 120ನೇ ಜನ್ಮದಿನವಾದ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿ ಅವರಿಗೆ ಗೌರ ಸಲ್ಲಿಸಿದ್ದಾರೆ. ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು ಬ್ರಿಟಿಷರ ವಸಾಹತುಶಾಹಿ ಆಡಳಿತದಿಂದ ಭಾರತಕ್ಕೆ ವಿಮುಕ್ತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತದಲ್ಲಿನ ಬಡವರು...
Date : Saturday, 21-01-2017
ಇಂಫಾಲ್ : ನಿಷೇಧಿತ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ ನ ಓರ್ವ ಉಗ್ರನನ್ನು ಮಣಿಪುರ ಪೊಲೀಸರು ಪ.ಇಂಫಾಲ್ ಜಿಲ್ಲೆಯ ಕೈಸಮ್‌ಪಾತ್ ಪ್ರದೇಶದಲ್ಲಿ ಶುಕ್ರವಾರ ಬಂಧಿಸಿದ್ದಾರೆ. ಉಗ್ರನು ನೆರೆಯ ಮಾಯನ್ಮಾರ್‌ನಿಂದ ಈಶಾನ್ಯ ರಾಜ್ಯವನ್ನು ಪ್ರವೇಶಿಸಿದ್ದು, ಹೆಚ್ಚುವರಿ ಎಸ್‌ಪಿ ಇಬೊಮ್ಚಾ ಅವರ ನೇತೃತ್ವದಲ್ಲಿ ಕಾರ್ಯಾಚರಣೆ...
Date : Saturday, 21-01-2017
ಪಾಟ್ನಾ: ಮಹಿಳೆಯರು, ಪುರುಷರು ಹಾಗೂ ಮಕ್ಕಳು ಸೇರಿದಂತೆ ಲಕ್ಷಾಂತರ ಜನ ಬಿಹಾರದಲ್ಲಿ ಶನಿವಾರ ರಾಜ್ಯ ಸರ್ಕಾರದ ಮದ್ಯ ನಿಷೇಧ ನೀತಿಯನ್ನು ಬೆಂಬಲಿಸಿ ಮಾನವ ಸರಪಳಿ ನಿರ್ಮಿಸಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್, ಮೈತ್ರಿ ಪಕ್ಷದ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್, ಕಾಂಗ್ರೆಸ್ ಮುಖಂಡರು...
Date : Saturday, 21-01-2017
ಮಧುರೈ: ಜಲ್ಲಿಕಟ್ಟು ನಿಷೇಧ ತೆರವುಗೊಳಿಸುವ ಕುರಿತ ಸುಗ್ರೀವಾಜ್ಞೆಗೆ ಹಸಿರು ನಿಶಾನೆ ಸಿಕ್ಕಿದ್ದು, ತಮಿಳುನಾಡಿನ ಮಧುರೈ ಜಿಲ್ಲೆಯ ಅಲಂಗನಲ್ಲೂರಿನಲ್ಲಿ ಸಾಂಪ್ರದಾಯಿಕ ಹಾಗೂ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದ ಕ್ರೀಡೆ ಆಯೋಜನೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ಶನಿವಾರ ಜಿಲ್ಲಾಡಳಿತ ತಿಳಿಸಿದೆ. ಮಧುರೈ ಜಿಲ್ಲಾಧಿಕಾರಿ ಕೆ.ವೀರರಾಘವ್ ಈ...
Date : Saturday, 21-01-2017
ಇಸ್ಲಾಮಾಬಾದ್: ಭಾರತದ ಗಡಿ ದಾಟಿ ಪಾಕಿಸ್ತಾನದ ಗಡಿಯೊಳಕ್ಕೆ ಆಕಸ್ಮಿಕವಾಗಿ ಹೋಗಿ ಸಿಕ್ಕಿ ಹಾಕಿಕೊಂಡಿದ್ದ ಭಾರತೀಯ ಯೋಧ ಚಂದು ಚವ್ಹಾಣ್ ಅವರನ್ನು ಬಿಡುಗಡೆ ಮಾಡಿರುವುದಾಗಿ ಪಾಕ್ ಇಂದು ತಿಳಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಯೋಧ ಚಂದು ಚವ್ಹಾಣ್ ಅವರನ್ನು ಮಾನವೀಯತೆ ಆಧಾರದ...
Date : Saturday, 21-01-2017
ಇಸ್ಲಾಮಾಬಾದ್ (ಪಿಟಿಐ) : ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಸರ್ಕಾರ ನಿರ್ಮಿಸುತ್ತಿರುವ ಕಿಶನ್ ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಘಟಕಗಳ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಭಾರತಕ್ಕೆ ಪಾಕ್ ಆಗ್ರಹಿಸಿದೆ. ನೀಲಮ್ ಮತ್ತು ಚೆನಾಬ್ ನದಿ ಪಾತ್ರಗಳಲ್ಲಿ ಭಾರತ ಜಲವಿದ್ಯುತ್ ಘಟಕಗಳ ಕಾಮಗಾರಿ ಪ್ರಾರಂಭಿಸಿದೆ....
Date : Saturday, 21-01-2017
ನವದೆಹಲಿ: ರೈಲ್ವೆ ಸಚಿವಾಲಯ ನಗದು ರಹಿತ ವ್ಯವಹಾರವನ್ನು ಪ್ರೋತ್ಸಾಹಿಸಲು ದೇಶದಾದ್ಯಂತ ಎಲ್ಲ ಮೀಸಲು ಟಿಕೆಟ್ ಮಾರಾಟ ಕೌಂಟರ್‌ಗಳಲ್ಲಿ ಸುಮಾರು 10 ಸಾವಿರ ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರಗಳನ್ನು ಅಳವಡಿಸಲು ಮುಂದಾಗಿದೆ. ಅದರಂತೆ ಪಿಒಎಸ್ ಯಂತ್ರದ ಮೂಲಕ ಬುಕ್ ಮಾಡಲಾದ ಟಿಕೆಟ್‌ಗಳನ್ನು ರದ್ದು...
Date : Saturday, 21-01-2017
ಕಣ್ಣೂರು: ಬಿಜೆಪಿ ಕಾರ್ಯಕರ್ತ ಸಂತೋಷ್ ಎನ್ನುವವರ ಹತ್ಯೆಗೆ ಸಂಬಂಧಿಸಿದಂತೆ 6 ಜನ ಸಿಪಿಎಂ ಬೆಂಬಲಿಗರನ್ನು ಬಂಧಿಸಲಾಗಿದೆ. ಮಿಧುನ್ (26), ರೋಹಿತ್ (28), ಪ್ರಜ್ವಲ್ (25). ಶಮೀಮ್ (26), ಅಜೇಶ್ (28) ಮತ್ತು ರಿಜೇಶ್ (26) ಎಂಬುವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಜ.19 ರಂದು...
Date : Saturday, 21-01-2017
ಇಟಾನಗರ್: ಕೇಂದ್ರ ಸರ್ಕಾರದ ರಾಷ್ಟ್ರೀಯ ಅಭಿಯಾನವಾಗಿರುವ ಡಿಜಿಧನ್ ಮೇಳವನ್ನು ಉಲ್ಲೇಖಿಸುತ್ತ, ಡಿಜಿಟಲ್ ಆಡಳಿತ ರಾಜ್ಯದ ಭವಿಷ್ಯವನ್ನು ಬೆಳಗಿಸಿ ನಿರೀಕ್ಷೆಗಳನ್ನು ಸಾಕಾರಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಹೇಳಿದ್ದಾರೆ. ಇಲ್ಲಿಯ ಐಜಿ ಪಾರ್ಕ್‌ನಲ್ಲಿ ನಡೆದ ಮಹಾಸಭೆಯಲ್ಲಿ ಮಾತನಾಡುತ್ತಿದ್ದ...
Date : Saturday, 21-01-2017
ಡೆನ್ಮಾಕ್: ನ್ಯಾಟೊ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್) ಸದಸ್ಯತ್ವ ಹೊಂದಿರುವ ಡೆನ್ಮಾರ್ಕ್ ಇಸಿಸ್ ವಿರುದ್ಧ ಹೋರಾಡಲು ಯು.ಎಸ್ ನೇತೃತ್ವದ ಒಕ್ಕೂಟದ ಭಾಗವೇ ಆಗಿದೆ. ಆದರೆ, ಇದೀಗ ಒಕ್ಕೂಟದ ಮನವಿ ಮೇರೆಗೆ ಡ್ಯಾನಿಷ್ ಸಂಸತ್ತು , ಯುದ್ಧದಿಂದ ಹಾನಿಗೊಳಗಾದ ನೆರೆಯ ದೇಶಕ್ಕೆ ಇನ್ನಷ್ಟು...