News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಐಐಎಂ ಮಸೂದೆ-2017ಕ್ಕೆ ಕೇಂದ್ರ ಸಂಪುಟ ಒಪ್ಪಿಗೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಂಪುಟವು ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ (ಐಐಎಂ) ಮಸೂದೆ-2017ಕ್ಕೆ ಮಂಗಳವಾರ ಒಪ್ಪಿಗೆ ನೀಡಿದೆ. ಸಮಿತಿ ಅನುಮೋದಿಸಿದ ಮಸೂದೆಯಲ್ಲಿ ಐಐಎಂಗಳು ತಮ್ಮ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಬಹುದಾಗಿದ್ದು, ಸಂಪೂರ್ಣ ಸ್ವಾಯತ್ತತೆ ಹೊಂದುತ್ತವೆ....

Read More

ಹುಬ್ಬಳ್ಳಿ ಹುಡುಗಿ ಸಿಯಾಗೆ ’ಶೌರ್ಯ’ ಪ್ರಶಸ್ತಿ

ನವದೆಹಲಿ: ವಿದ್ಯುತ್ ಅವಘಡಕ್ಕೆ ತುತ್ತಾಗಿದ್ದ ತನ್ನ ಸಹೋದರನನ್ನು ರಕ್ಷಿಸಿದ್ದಕ್ಕಾಗಿ ಹುಬ್ಬಳ್ಳಿ ಹುಡುಗಿ ಸಿಯಾ ಖೋಡೆ, ಭಾರತೀಯ ಮಕ್ಕಳ ಕಲ್ಯಾಣ ನಿಧಿಯಿಂದ ನೀಡಲಾಗುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಭಾಜನಳಾಗಿದ್ದಾಳೆ. ಇಲ್ಲಿ ನಡೆದ ಶೌರ್ಯ ಪ್ರಶಸ್ತಿ-2016 ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿಯಾ...

Read More

ಭಾರತ-ಪಾಕ್ ಬಗ್ಗೆ ಕಮಲ್ ಹಾಸನ್ ಏನಂತಾರೆ ?

ಚೆನ್ನೈ: ನಾನು 1924 ರಲ್ಲಿ ಜನಿಸಿದ್ದರೆ ಭಾರತ ಪಾಕ್ ಸಂಬಂಧದ ಕುರಿತು ಗಾಂಧೀಜಿಗೆ ಏಕತೆ ಬಗ್ಗೆ ಕೇಳುತ್ತಿದ್ದೆ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪಾಕಿಸ್ಥಾನವನ್ನು ದ್ವೇಷಿಸುವುದಿಲ್ಲ. ನಾವೇ ಸೃಷ್ಟಿಸಿಕೊಂಡಿರುವ ಗಡಿ ವ್ಯವಸ್ಥೆಯನ್ನು ಅಳಿಸಿಹಾಕಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ....

Read More

ಶೀಘ್ರದಲ್ಲೇ ಉಬರ್‌ನಿಂದ ಭಾರತದಲ್ಲಿ ರೆಸ್ಟೋರೆಂಟ್ ಸ್ಥಾಪನೆ, ಆಹಾರ ವಿತರಣೆ ಆರಂಭ

ನವದೆಹಲಿ: ಭಾರತದಾದ್ಯಂತ ಸಾರಿಗೆ ಸೇವೆ ಹೊಂದಿರುವ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಉಬರ್, ತನ್ನ ಆಹಾರ ವಿತರಣಾ ಆ್ಯಪ್ UberEATS ಆರಂಭಿಸಲು ಸಿದ್ಧವಾಗಿದೆ. ಪ್ರಸ್ತುತ ಬ್ಯಾಂಕಾಕ್, ಸಿಂಗಾಪುರ, ಟೋಕಿಯೋ, ತೈಪೆ, ಹಾಂಗ್‌ಕಾಂಗ್ ಸೇರಿದಂತೆ ಜಗತ್ತಿನಾದ್ಯಂತ 58 ನಗರಗಳಲ್ಲಿ ಈ ಸೇವೆ ಲಭ್ಯವಿದ್ದು, ಇದು ಭಾರತದಲ್ಲಿ...

Read More

ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಭಾರತಕ್ಕೆ ಆಗಮಿಸಲಿರುವ ಅಬುಧಾಬಿ ಯುವರಾಜ

ನವದೆಹಲಿ: ಅಬುಧಾಬಿ ಯುವರಾಜ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಶಸ್ತ್ರಾಸ್ತ್ರ ಪಡೆಗಳ ಉಪ ಕಮಾಂಡರ್ ಶೇಖ್ ಮೊಹಮ್ಮದ್ ಝಯದ್ ಅಲ್ ನಹ್ಯನ್ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾರತಕ್ಕೆ ಮೂರು ದಿನಗಳ ಅಧಿಕೃತ ಭೇಟಿ ನೀಡಲಿದ್ದಾರೆ. ಈ ಸಂಬಂಧ ಯುವರಾಜ...

Read More

ಪಠ್ಯದಲ್ಲೂ ’ನೋಟ್‌ಬ್ಯಾನ್’ ಅಳವಡಿಕೆಗೆ ನಿರ್ಧಾರ

ಅಜ್ಮೀರ್‍: ಪ್ರಧಾನಿ ನರೇಂದ್ರ ಮೋದಿ ಅವರ ಬಹುದಿಟ್ಟ ನಿರ್ಧಾರಗಳಲ್ಲಿ ಒಂದಾದ ನೋಟು ಅಮಾನ್ಯೀಕರಣ ಎಲ್ಲೆಡೆ ಪ್ರಶಂಸೆಗೆ ಪಾತ್ರವಾದ ಬೆನ್ನಲ್ಲೇ, ’ಕ್ಯಾಶ್‌ಲೆಸ್ ಸಿಸ್ಟಮ್’ ಹಾಗೂ ಮೊಬೈಲ್ ’ವ್ಯಾಲೆಟ್ ಸ್ಟ್ರಕ್ಚರ್’ ಕುರಿತ ತಿಳವಳಿಕೆ ಮೂಡಿಸಲು ಪಠ್ಯದಲ್ಲೂ ಇದನ್ನು ಸೇರಿಸುವ ಚಿಂತನೆ ನಡೆದಿದೆ. ದಿ ಟೈಮ್ಸ್...

Read More

ಮುಂದಿನ ಗೋವಾ ಸರ್ಕಾರ ಮನೋಹರ್ ಪರಿಕ್ಕರ್ ನಾಯಕತ್ವದಲ್ಲೇ ಕಾರ್ಯ ನಿರ್ವಹಿಸಲಿದೆ: ಅಮಿತ್ ಶಾ

ವಾಸ್ಕೋ: ಗೋವಾ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದಲ್ಲಿ ಊಹಾಪೋಹಗಳ ಬಗ್ಗೆ ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಅಸಾಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮುಂದಿನ ಗೋವಾ ಸರ್ಕಾರ ಮನೋಹರ್ ಪರಿಕ್ಕರ್ ಅವರ ನಾಯಕತ್ವದಲ್ಲಿ ಕಾರ್ಯ...

Read More

ಅಡಗಿ ಕುಳಿತ ಉಗ್ರರು: ಸೇನಾ ಪಡೆ ದಾಳಿ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಂದೇರ್ ಬಲ್ ಜಿಲ್ಲೆಯಲ್ಲಿ ಉಗ್ರರು ಅಡಗಿ ಕುಳಿತಿರುವ ಖಚಿತ ಮಾಹಿತಿ ಮೇರೆಗೆ ಭಾರತೀಯ ವಾಯುಸೇನೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಹಡೂರಾ ವಲಯ ಪ್ರದೇಶಕ್ಕೆ ಮುತ್ತಿಗೆ ಹಾಕಿದೆ ಸೇನೆ ತನ್ನ ಕಾರ್ಯಾಚರಣೆ ಆರಂಭಿಸಿತ್ತು. ಸೇನಾ...

Read More

ಉತ್ತರ ಪ್ರದೇಶ ವಿ.ಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಗೆಲುವು ಸಾಧಿಸಲಿದೆ: ಅಮಿತ್ ಶಾ

ವಾಸ್ಕೋ: ಭಾರತೀಯ ಜನತಾ ಪಕ್ಷ (ಬಿಜೆಪಿ) ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಆಡಳಿತಾರೂಢ ಯಾದವ್ ಕುಟುಂಬದ ಕೌಟುಂಬಿಕ ಕಲಹಗಳು ಮುಖ್ಯಮಂತ್ರಿ ಅಖಿಲೇಶ್ ಯಾದವ್...

Read More

ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರ ಅಧಿಕಾರಾವಧಿ ವಿಸ್ತರಣೆ

ನವದೆಹಲಿ: ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರ ಅಧಿಕಾರಾವಧಿ ಜ.28ರಂದು ಕೊನೆಗೊಳ್ಳಲಿದ್ದು, ಅವರ ಅವಧಿಯನ್ನು ಒಂದು ವರ್ಷದ ಮಟ್ಟಿಗೆ ವಿಸ್ತರಿಸಲಾಗಿದೆ. ಜೈಶಂಕರ್ ಅವರ ಅವಧಿಯನ್ನು ಜ.28, 2018ರ ವರೆಗೆ ವಿಸ್ತರಿಸುವಂತೆ ಸಚಿವ ಸಂಪುಟದ ನೇಮಕಾತಿ ಸಮಿತಿ ಅನುಮತಿ ನೀಡಿದೆ ಎಂದು ಮೂಲಗಳು...

Read More

Recent News

Back To Top