News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 19th September 2024


×
Home About Us Advertise With s Contact Us

ಭಾರತಕ್ಕೆ ಮರಳುವಂತೆ ಸೌದಿಯಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಸೂಚನೆ

ನವದೆಹಲಿ : ಸೌದಿ ಅರೇಬಿಯಾದಲ್ಲಿ ಉದ್ಯೋಗವನ್ನು ಕಳೆದುಕೊಂಡಿರುವ ಭಾರತೀಯರು ಶೀಘ್ರದಲ್ಲೇ ತಾಯ್ನಾಡಿಗೆ ಮರಳಬೇಕು ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕರೆ ನೀಡಿದ್ದಾರೆ. ತಮ್ಮ ಮಾಲೀಕರಿಂದ ಬಾಕಿ ಇರುವ ವೇತನವನ್ನು ಪಡೆಯಲು ಅರ್ಜಿ ಹಾಕಿ ಭಾರತಕ್ಕೆ ಮರಳಿ. ನಿಮ್ಮ ಹಿಂದಿರುಗುವಿಕೆಯ...

Read More

ರಿಯೋ ಒಲಿಂಪಿಕ್ಸ್‌ಗೆ ಭಾವನಾತ್ಮಕ ವಿದಾಯ

ರಿಯೋ : 31 ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಬ್ರೆಜಿಲ್‌ನ ರಿಯೋದಲ್ಲಿ ಭಾನುವಾರ ತೆರೆಬಿದ್ದಿದೆ. ಸಾವಿರಾರು ಮಂದಿ ಅಥ್ಲೇಟ್‌ಗಳನ್ನು ಬ್ರೆಜಿಲ್ ಜನತೆ ಭಾವನಾತ್ಮಕವಾಗಿ ಬೀಳ್ಕೊಟ್ಟರು. ಸಂಪ್ರದಾಯದಂತೆ 16 ದಿನಗಳ ಕ್ರೀಡಾಕೂಟಕ್ಕೆ ತೆರೆ ಬಿದ್ದಿದೆ ಎಂದು ಇಂಟರ್ ನ್ಯಾಷನಲ್ ಒಲಿಂಪಿಕ್ಸ್ ಕಮಿಟಿ ಪ್ರೆಸಿಡೆಂಟ್ ಥಾಮಸ್ ಬಾಚ್ ಅವರು...

Read More

ಭಾರತವನ್ನು ಮನೆ ಎಂದು ಪರಿಗಣಿಸುವವರು ಗೋವನ್ನು ಮಾತೆ ಎಂದು ಪರಿಗಣಿಸಬೇಕು

ರಾಂಚಿ : ದೇಶದಲ್ಲಿ ಗೋವಿನ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಅವರು ಭಾರತವನ್ನು ತನ್ನ ಮನೆ ಎಂದು ಪರಿಗಣಿಸುವವರು ಗೋವನ್ನು ತಮ್ಮ ಮಾತೆ ಎಂದು ಪರಿಗಣಿಸಬೇಕು ಎಂದಿದ್ದಾರೆ. ಗೋವಿನ ಹೆಸರಿನಲ್ಲಿ...

Read More

ಗಂಗಾ ಶುದ್ಧೀಕರಣಕ್ಕಾಗಿ 500 ಎಕರೆ ಪ್ರದೇಶದಲ್ಲಿ ಆಮೆ ಧಾಮ

ಉತ್ತರಾಖಂಡ : ಗಂಗಾನದಿಯನ್ನು ಶುದ್ಧಿಗೊಳಿಸುವ ಅಂಗವಾಗಿ ಉತ್ತರಾಖಂಡದ ರಾಜ್ಯದ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಋಷಿಕೇಶದಲ್ಲಿ 500 ಎಕರೆ ಭೂ ಪ್ರದೇಶವನ್ನು ಆಮೆಗಳ ಸಂರಕ್ಷಣಾ ವಲಯ ಸ್ಥಾಪನೆಗೆ ನೀಡಿದ್ದಾರೆ. ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಯೋಜನೆಯಡಿ ಜಲಚರಗಳ ಧಾಮವನ್ನು ಸ್ಥಾಪಿಸುವ ಸಲುವಾಗಿ...

Read More

ಮುದ್ರಾ ಸಾಲ ಯೋಜನೆಯ ಟಾಪ್ 3 ಫಲಾನುಭವಿ ರಾಜ್ಯಗಳ ಪೈಕಿ ಕರ್ನಾಟಕ

ನವದೆಹಲಿ : ಕೇಂದ್ರ ಸರ್ಕಾರದ ವತಿಯಿಂದ ನೀಡಲಾಗುವ ಮುದ್ರಾ ಸಾಲ ಯೋಜನೆಗಳ ಟಾಪ್ 3 ಫಲಾನುಭವಿ ರಾಜ್ಯಗಳಾಗಿ ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರ ಹೊರಹೊಮ್ಮಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಣ್ಣ ಉದ್ಯಮ, ವ್ಯಾಪಾರಕ್ಕೆ ಸಾಲ ನೀಡಲಾಗುತ್ತಿದ್ದು, 2015-16 ನೇ ಸಾಲಿನಲ್ಲಿ ಕರ್ನಾಟಕದ ಜನತೆ 16,469.43...

Read More

ಗಿನ್ನಿಸ್ ದಾಖಲೆ ಮಾಡಿದ ಮೋದಿ ಧರಿಸಿದ್ದ ಸೂಟ್

ನವದೆಹಲಿ : ಭಾರೀ ಸುದ್ದಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ಸಿಕ್ಕಿದ್ದ ನರೇಂದ್ರ ದಾಮೋದರ ದಾಸ್ ಮೋದಿ ಎಂದು ಹಲವಾರು ಬಾರಿ ಬರೆಯಲಾಗಿದ್ದ ಸೂಟ್ ಇದೀಗ ಗಿನ್ನಿಸ್ ದಾಖಲೆ ಮಾಡಿದೆ. ಬಿಕರಿಯಾದ ಜಗತ್ತಿನ ಅತ್ಯಂತ ದುಬಾರಿ ಸೂಟ್ ಎಂದು ಈ...

Read More

ಕಾಶ್ಮೀರದಲ್ಲಿ ಶಾಂತಿ ಕಾಪಾಡಲು ಸೇನೆ ಮನವಿ

ಶ್ರೀನಗರ : ಕಾಶ್ಮೀರದಲ್ಲಿನ ಹಿಂಸಾಚಾರ ಮುಂದುವರೆಯುತ್ತಿರುವ ಹಿನ್ನಲೆಯಲ್ಲಿ ಸೇನೆಯು ಎಲ್ಲಾ ನಾಗರಿಕರು ಶಾಂತಿ ಕಾಪಾಡಲು ನೆರವಾಗಬೇಕು ಎಂದು ಕರೆ ನೀಡಿದೆ. ಅಲ್ಲದೆ ಎಲ್ಲರೂ ಒಂದು ಹೆಜ್ಜೆ ಹಿಂದಕ್ಕೆ ಇಟ್ಟು ಒಟ್ಟಿಗೆ ಕೂತು ಇಂದಿನ ಸ್ಥಿತಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಹೇಳಿದೆ....

Read More

ಇನ್‌ಕ್ರೆಡಿಬಲ್ ಇಂಡಿಯಾಗೆ ಮೋದಿ ರಾಯಭಾರಿ

ನವದೆಹಲಿ : ಇನ್‌ಕ್ರೆಡಿಬಲ್ ಇಂಡಿಯಾ ಎಂಬ ಕೇಂದ್ರದ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ರಾಯಭಾರಿ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ ಈ ಅಭಿಯಾನದ ಜವಾಬ್ದಾರಿ ಹೊತ್ತಿರುವ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ ಮೋದಿಯವರನ್ನು ಇದರ ರಾಯಭಾರಿಯಾಗಿ...

Read More

ಬ್ಯಾಡ್ಮಿಂಟನ್ ಜಗತ್ತಿನಲ್ಲಿ ಭಾರತದ ಉದಯಕ್ಕೆ ಕಾರಣರಾದ ಗೋಪಿಚಂದ್

ಹೈದರಾಬಾದ್ : ಬ್ಯಾಡ್ಮಿಂಟನ್ ಜಗತ್ತಿನಲ್ಲಿ ಭಾರತ ಉದಯಿಸುವಂತೆ ಆಗಲು, ಕ್ರೀಡಾಪಟುಗಳು ಬ್ಯಾಡ್ಮಿಂಟನ್ ಬಗ್ಗೆ ಆಸಕ್ತಿಯಿಂದ ತಿರುಗಿ ನೋಡುವಂತಾಗಲು ಕಾರಣೀಕರ್ತರಾದ ವ್ಯಕ್ತಿಯೆಂದರೆ ಪುಲ್ಲೆಲಾ ಗೋಪಿಚಂದ್. ಅವರು ಸ್ಥಾಪಿಸಿದ ಗೋಪಿಚಂದ್ ಅಕಾಡೆಮಿ ಭಾರತದಲ್ಲಿ ವಿಶ್ವದರ್ಜೆಯ ಶಟ್ಲರ್‍ಸ್‌ಗಳನ್ನು ಉತ್ಪಾದಿಸುತ್ತಿದೆ. 16 ವರ್ಷಗಳ ಹಿಂದೆ ಸಿಡ್ನಿ ಒಲಿಂಪಿಕ್ಸ್‌ನಲ್ಲಿ...

Read More

‘ನಾನು ಸಿಂಧು ಅಭಿಮಾನಿ’ ಎಂಬ ರಜನೀಕಾಂತ್ ಟ್ವೀಟ್‌ಗೆ 9 ಸಾವಿರ ರೀಟ್ವೀಟ್

ಚೆನ್ನೈ : ಪಿ. ವಿ. ಸಿಂಧು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ಸಮಸ್ತ ಭಾರತೀಯರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ದೇಶದ ಸೆಲಿಬ್ರಿಟಿಗಳಿಂದ ಹಿಡಿದು ಸಾಮಾನ್ಯರವರೆಗೂ ಎಲ್ಲರೂ ಆಕೆಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಅವರೂ ಇದಕ್ಕೂ ಹೊರತಾಗಿಲ್ಲ....

Read More

Recent News

Back To Top