News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 16th January 2025


×
Home About Us Advertise With s Contact Us

ಮಾತೃತ್ವ ರಜೆ 26 ವಾರಗಳಿಗೆ ಏರಿಕೆ: ಮಸೂದೆ ಅನುಮೋದನೆ

ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಲೋಕಸಭೆಯಲ್ಲಿ ಮಾತೃತ್ವ ಅನುಕೂಲ(ತಿದ್ದುಪಡಿ) ಮಸೂದೆ, 2016ನ್ನು ಜಾರಿಗೆ ತಂದಿದ್ದು, ಈ ಮೂಲಕ ಉದ್ಯೋಗಸ್ಥ ಮಹಿಳೆಯರಿಗೆ ಮಾತೃತ್ವದ ಕರ್ತವ್ಯ ಪಾಲಿಸಲು ಅನುಕೂಲ ಮಾಡಿಕೊಟ್ಟಿದೆ. ಈ ಮಸೂದೆ ಜಾರಿಯಿಂದ 12 ವಾರಗಳವರೆಗೆ ಇದ್ದ ಸಂಬಳ ಸಹಿತ ಮಾತೃತ್ವ ರಜೆ...

Read More

ರಾಜ್ಯ ರಸ್ತೆ ಸಾರಿಗೆಗೆ ಮೊದಲ ಮಹಿಳಾ ಡ್ರೈವರ್

ಹುಬ್ಬಳ್ಳಿ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಾಯವ್ಯ ರಸ್ತೆ ಸಾರಿಗೆ ನಿಗಮ (ವಾಕರಸಾನಿ)ಕ್ಕೆ ಶ್ರೀದೇವಿ ಮೊದಲ ಮಹಿಳಾ ಡ್ರೈವರ್ ಆಗಿದ್ದಾರೆ. ಹುಬ್ಬಳ್ಳಿಯ ಯಮನೂರು ಗ್ರಾಮದ ಶ್ರೀದೇವಿ, ಚಾಲಕರಾಗಿರುವ ತಮ್ಮ ತಂದೆಯ ಪ್ರೇರಣೆಯಿಂದ ವೃತ್ತಿಯಲ್ಲಿ ಡ್ರೈವರ್ ಆಗಲು ನಿರ್ಧರಿಸಿದ್ದರು. ಆರಂಭದಲ್ಲಿ ಜವಳಿ ಕಂಪೆನಿಯಲ್ಲಿ...

Read More

ಐಐಟಿ ಕೆಜಿಪಿಯಿಂದ ಸೇನೆ, ವಿಪತ್ತು ಕಾರ್ಯಾಚರಣೆಗೆ ಡ್ರೋನ್ ಅಭಿವೃದ್ಧಿ

ಖರಗ್ಪುರ: ಐಐಟಿ ಖರಗ್ಪುರದ ವಿದ್ಯಾರ್ಥಿಗಳ ಒಂದು ತಂಡ ಸೇನೆ ಮತ್ತು ವಿಪತ್ತು ನಿರ್ವಹಣಾ ಕಾರ್ಯಾಚರಣೆಗಳಿಗೆ ಮಾನವರಹಿತ ವೈಮಾನಿಕ ಡ್ರೋನ್‌ನ್ನು ಅಭಿವೃದ್ಧಿಪಡಿಸಿದೆ. ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಭಾಗವಾಗಿ ವಿದ್ಯಾರ್ಥಿಗಳ ತಂಡ ಪ್ರೊ. ಸುದೀಪ್ ಮಿಶ್ರಾ ನೇತೃತ್ವದಲ್ಲಿ ಇನ್‌ಸ್ಟಿಟ್ಯೂಟ್‌ನ ಸ್ಮಾರ್ಟ್ ವೈರ್‌ಲೆಸ್...

Read More

ಕವಿತಾ ಸನಿಲ್ ಮಂಗಳೂರಿನ ನೂತನ ಮೇಯರ್

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಕವಿತಾ ಸನಿಲ್ ಅವರು ಗುರುವಾರ ನೂತನವಾಗಿ ಆಯ್ಕೆಯಾಗಿದ್ದಾರೆ, ರಜನೀಶ್ ಅವರಿಗೆ ಉಪಮೇಯರ್ ಪಟ್ಟ ಒಲಿದಿದೆ. ಕವಿತಾ ಅವರು ಎರಡು ಬಾರಿ ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದಾರೆ, ಅಲ್ಲದೇ ಅವರು ಎಂಸಿಸಿಯ ಆರೋಗ್ಯ ಸ್ಥಾಯಿ ಸಮಿತಿಯ...

Read More

ಶೀಘ್ರದಲ್ಲೇ ಬರಲಿದೆ ಹೆಚ್ಚಿನ ಭದ್ರತೆಯೊಂದಿಗೆ ರೂ. 10ರ ನೋಟು

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶೀಘ್ರದಲ್ಲೇ ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳೊಂದಿಗೆ ರೂ.10 ಮುಖಬೆಲೆಯ ನೋಟುಗಳನ್ನು ಹೊರಡಿಸಲಿದೆ. ಮಹಾತ್ಮಾ ಗಾಂಧಿ ಸರಣಿಯ-2005 ನೋಟುಗಳು ಎರಡೂ ಬದಿಯ ಸಂಖ್ಯೆಯ ಪ್ಯಾನೆಲ್ ಮೇಲೆ ‘ಎಲ್’ ಅಕ್ಷರ ಹಾಗೂ ಗವರ್ನರ್ ಉರ್ಜಿತ್ ಪಟೇಲ್‌ರ ಸಹಿ ಹೊಂದಲಿದೆ...

Read More

ಏಷ್ಯಾದ ಅತೀ ಕಿರಿಯ ಸ್ನಾತಕೋತ್ತರ ಪದವೀಧರೆ ನೈನಾ ಜೈಸ್ವಾಲ್

ತಮ್ಮ 16ನೇ ವಯಸ್ಸಿನಲ್ಲಿ ಎಸ್‌ಎಸ್‌ಎಲ್‌ಸಿ, 20ನೇ ವಯಸ್ಸಿನಲ್ಲಿ ಪದವಿ ಪಡೆಯುವುದು ಇಂದು ಸರ್ವೇ ಸಾಮಾನ್ಯ. ಅತೀ ಜಾಣ ವಿದ್ಯಾರ್ಥಿಗಳು 18ನೇ ವಯಸ್ಸಿನಲ್ಲಿ ಪದವಿ ಪಡೆಯುವುದೂ ಇದೆ. ಆದರೆ ಹೈದರಾಬಾದ್‌ನ ನೈನಾ ಜೈಸ್ವಾಲ್ ತನ್ನ 16ನೇ ವಯಸ್ಸಿನಲ್ಲೇ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾಳೆ. ಓದಿನ...

Read More

ವೈದ್ಯಕೀಯ ನೆರವು ಕೋರಿ ಪ್ರಧಾನಿಗೆ ಪತ್ರ ಬರೆದ ಪೋಷಕರು

ಆಗ್ರಾ: ವೈದ್ಯಕೀಯ ನೆರವಿಗೆ ಕೋರಿ 5 ವರ್ಷ ಹೆಣ್ಣು ಮಗುವಿನ ಪೋಷಕರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ನೆರವಿನ ನಿರೀಕ್ಷೆಯಲ್ಲಿದ್ದಾರೆ. ರಕ್ತ ಸಂಚಲನ ಸಮಸ್ಯೆ ಹಾಗೂ ಥಲೆಸ್ಸಿಮಿಯಾ ಎಂಬ ಗಂಭೀರ ಕಾಯಿಲೆಯಿಂದ ಮಗು ಬಳಲುತ್ತಿದ್ದು, ವೈದ್ಯಕೀಯ ವೆಚ್ಚವು ತುಂಬಾ ದುಬಾರಿಯಾಗಿದೆ. ಪ್ರಧಾನಿ...

Read More

ಸಿಯಾಚಿನ್ ಹುತಾತ್ಮ ಹನುಮಂತಪ್ಪ ಪತ್ನಿಗೆ ಉದ್ಯೋಗ ನೀಡಿದ ಸ್ಮೃತಿ

ನವದೆಹಲಿ: ಸಿಯಾಚಿನ್‌ನಲ್ಲಿ ನಡೆದ ಹಿಮಪಾತದಲ್ಲಿ ಮೃತರಾದ ಕರ್ನಾಟಕದ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಉದ್ಯೋಗ ನೀಡಲು ಮುಂದಾಗಿದ್ದಾರೆ. ಕೇಂದ್ರ ಜವಳಿ ಖಾತೆ ಸಚಿವೆಯಾಗಿರುವ ಸ್ಮೃತಿ ಅವರು ಕೊಪ್ಪದ್ ಅವರ ಪತ್ನಿ ಮಹಾದೇವಿಯವರಿಗೆ ಕೇಂದ್ರ ರೇಷ್ಮೆ...

Read More

ಯುಕೆಯ ನ್ಯೂಕ್ಯಾಸಲ್‌ನಲ್ಲಿ ನಿರ್ಮಾಣವಾಗಲಿದೆ 6ಮೀ. ಎತ್ತರದ ಶಿವನ ಪ್ರತಿಮೆ

ನ್ಯೂಕ್ಯಾಸಲ್: ಇಲ್ಲಿಯ ಶಿವ ಸುಬ್ರಹ್ಮಮಣ್ಯ ದೇವಾಲಯ 6ಮೀ. ಎತ್ತರದ ಶಿವನ ಪ್ರತಿಮೆ ನಿರ್ಮಿಸುವ ಯೋಜನೆ ಹೊಂದಿದ್ದು, ಮುಂದಿನ ಎರಡು ವಾರಗಳಲ್ಲಿ ಇದರ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ. ಈ ಬಗ್ಗೆ ಎರಡು ವರ್ಷಗಳ ಹಿಂದೆ ಮಾತುಕತೆ ನಡೆಸಲಾಗಿದ್ದು, ಆದರೆ ಈ ಯೋಜನೆ ಕೈಬಿಡಬೇಕಾಗಿತ್ತು. ಆದರೆ...

Read More

2ನೇ ಹಂತದ ಸಂಸತ್ ಕಲಾಪ: ರಚನಾತ್ಮಕ ಚರ್ಚೆಗೆ ಮೋದಿ ಕರೆ

ನವದೆಹಲಿ: ಬಜೆಟ್ ಅಧಿವೇಶನದ 2ನೇ ಹಂತದ ಕಲಾಪ ಇಂದು ಆರಂಭವಾಗಿದ್ದು, ರಚನಾತ್ಮಕ ಚರ್ಚೆ ನಡೆಸುವಂತೆ ವಿಪಕ್ಷಗಳನ್ನು ಪ್ರಧಾನಿ ಮೋದಿ ಕೋರಿದ್ದಾರೆ. ಪ್ರಸ್ತುತ ಅಧಿವೇಶನದಲ್ಲಿ ಜಿಎಸ್‌ಟಿ (ಸರಕು ಹಾಗೂ ಸೇವಾ ತೆರಿಗೆ) ಪ್ರಕ್ರಿಯೆ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಬಡವರ್ಗದವರಿಗೆ ಅನುಕೂಲವಾಗುವ ವಿಷಯಗಳ...

Read More

Recent News

Back To Top