Date : Wednesday, 22-03-2017
ಗುವಾಹಟಿ: ವಿಶ್ವದ ಅತೀದೊಡ್ಡ ರಿವರ್ ಐಸ್‌ಲ್ಯಾಂಡ್ ಎಂದು ಕರೆಯಲ್ಪಡುವ ಅಸ್ಸಾಂನ ಮಜುಲಿ ಜಿಲ್ಲೆಯನ್ನು ದೇಶದ ಮೊದಲ ಇಂಗಾಲ ತಟಸ್ಥ ಜಿಲ್ಲೆಯಾಗಿ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಸರ್ಬಾನಂದ್ ಸೋನಾವಾಲ್ ಅವರು ಅಭಿಯಾನ ಆರಂಭಿಸಿದ್ದಾರೆ. ಇದಕ್ಕಾಗಿ ಅರಣ್ಯಗಳು ನಮ್ಮ ಬದುಕು ಎಂಬ ಅಭಿಯಾನವನ್ನು ಆರಂಭಿಸಿರುವ ಅವರು...
Date : Wednesday, 22-03-2017
ನವದೆಹಲಿ: ಅಯೋಧ್ಯಾ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ವಿವಾದಕ್ಕೆ ಅಂತ್ಯಹಾಡುವ ಸಲುವಾಗಿ ನ್ಯಾಯಾಧೀಶರುಗಳನ್ನು ನೇಮಕಗೊಳಿಸಿ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅಯೋಧ್ಯಾ ವಿವಾದದ ಶೀಘ್ರ ಇತ್ಯರ್ಥವನ್ನು ಕೋರಿ ಸುಬ್ರಹ್ಮಣ್ಯನ್ ಸ್ವಾಮಿ ಅವರು ಸುಪ್ರೀಂಗೆ ಪತ್ರ ಬರೆದಿದ್ದರು, ಇದಕ್ಕೆ...
Date : Wednesday, 22-03-2017
ನವದೆಹಲಿ: ಕೇಂದ್ರ ಸರ್ಕಾರ ಜುಲೈ 1, 2017ರಿಂದ ಆದಾಯ ತೆರಿಗೆ ಪಾವತಿ ಹಾಗೂ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್ ಕಡ್ಡಾಯಗೊಳಿಸಲು ಪ್ರಸ್ತಾಪಿಸಿದೆ. ಕೇಂದ್ರ ಸರ್ಕಾರ ಹಾಗೂ ಇತರ ಸರ್ಕಾರಿ ಮೂಲಗಳು ಆದಾಯ ತೆರಿಗೆ ಕಾಯಿದೆ 1961 ತಿದ್ದುಪಡಿಗೆ ಸಂಬಂಧ ಕೆಲಸ ಮಾಡುತ್ತಿದ್ದು,...
Date : Wednesday, 22-03-2017
ಕೊಚ್ಚಿ: ಬ್ರಿಟನ್ ಜನ ಸಂಖ್ಯೆಯಷ್ಟು ಮಂದಿ ಭಾರತದಲ್ಲಿ ಶುದ್ಧ ನೀರಿನಿಂದ ವಂಚಿತರಾಗಿದ್ದಾರೆ ಎಂದು ಜಾಗತಿಕ ವರದಿಯೊಂದು ಹೇಳಿದೆ. ವಿಶ್ವ ಜಲ ದಿನ ನಿಮಿತ್ತ ವೈಲ್ಡ್ ವಾಟರ್ ಸಂಸ್ಥೆ ವಿಶ್ವ ಜಲ ಸ್ಥಿತಿ-ಗತಿ ಕುರಿತು ವರದಿ ಬಿಡುಗಡೆ ಮಾಡಿದ್ದು, ಭಾರತದ 63 ದಶಲಕ್ಷ ಜನರಿಗೆ...
Date : Wednesday, 22-03-2017
ನವದೆಹಲಿ: ಮಾ.22ನ್ನು ಜಗತ್ತಿನಾದ್ಯಂತ ವಿಶ್ವ ಜಲದಿನವನ್ನಾಗಿ ಆಚರಿಸಲಾಗುತ್ತದೆ. ನೀರಿನ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸುವುದೇ ಜಲ ದಿನ ಆಚರಣೆಯ ಮುಖ್ಯ ಉದ್ದೇಶ. ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಜಲದಿನದ ಅಂಗವಾಗಿ ಟ್ವಿಟ್ ಮಾಡಿದ್ದು, ಹನಿ ಹನಿ ನೀರನ್ನೂ ಸಂರಕ್ಷಿಸಿ ಎಂದು...
Date : Wednesday, 22-03-2017
ನವದೆಹಲಿ: ಎಚ್‌ಐವಿ-ಏಡ್ಸ್ ಪೀಡಿತರಿಗೆ ಚಿಕಿತ್ಸೆ ಪಡೆಯುವಲ್ಲಿ, ಶಿಕ್ಷಣಸಂಸ್ಥೆಗಳ ಎಡ್ಮಿಷನ್ ಪಡೆಯುವಲ್ಲಿ, ಉದ್ಯೋಗ ಪಡೆಯುವಲ್ಲಿ ಸಮಾನತೆಯನ್ನು ನೀಡುವ ಎಚ್‌ಐವಿ ಮತ್ತು ಏಡ್ಸ್ ಮಸೂದೆ ಮಂಗಳವಾರ ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿದೆ. ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಧ್ವನಿ ಮತದ ಮೂಲಕ ಮೇಲ್ಮನೆಯಲ್ಲಿ ಈ ಮಹತ್ವದ...
Date : Wednesday, 22-03-2017
ನವದೆಹಲಿ: ವಿಶ್ವದಲ್ಲೇ ವಾಸಿಸಲು ಅತಿ ಅಗ್ಗದ 10 ನಗರಗಳ ಪೈಕಿ ಭಾರತದ 4 ನಗರಗಳು ಸೇರಿವೆ. ಅದರೆ ಸಿಂಗಾಪುರ ಸತತ ನಾಲ್ಕನೇ ಬಾರಿ ಅತ್ಯಂತ ದುಬಾರಿ ನಗರ ಎಂಬ ಶ್ರೇಯಾಂಕ ಪಡೆದಿದೆ. ಎಕಾನಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ (ಇಐಯು) ಪ್ರಕಾರ, ವಿಶ್ವದ ಅತಿ ಅಗ್ಗದ ನಗರಗಳಲ್ಲಿ...
Date : Wednesday, 22-03-2017
ನವದೆಹಲಿ: ಕಳೆದ ವರ್ಷ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಸೇನಾ ತಂಡದ ಮುಂದಾಳತ್ವವನ್ನು ವಹಿಸಿದ್ದ ಮೇಜರ್ ರೋಹಿತ್ ಸೂರಿ ಅವರಿಗೆ ಎರಡನೇ ಅತೀದೊಡ್ಡ ಶೌರ್ಯ ಪ್ರಶಸ್ತಿ ಕೀರ್ತಿ ಚಕ್ರವನ್ನು ನೀಡಿ ಗೌರವಿಸಲಾಗಿದೆ. ಪ್ಯಾರಚೂಟ್ ರೆಜಿಮೆಂಟ್‌ನ ಮೇಜರ್ ರೋಹಿತ್ ಅವರು...
Date : Wednesday, 22-03-2017
ನವದೆಹಲಿ: ಸೌದಿ ಕಂಪನಿಯೊಂದರ ಸೆರೆಯಲ್ಲಿರುವ ೨೯ ತೆಲಂಗಾಣ ಮೂಲದ ಕಾರ್ಮಿಕರ ರಕ್ಷಣೆಗೆ ಬೇಕಾದ ಕ್ರಮಕೈಗೊಳ್ಳುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೌದಿಯಲ್ಲಿನ ಭಾರತೀಯ ರಾಯಭಾರಿ ಅಹ್ಮದ್ ಜಾವೇದ್ ಅವರಿಗೆ ಸೂಚಿಸಿದ್ದಾರೆ. ತೆಲಂಗಾಣದ ಐಟಿ ಮತ್ತು ಎನ್‌ಆರ್‌ಐ ವ್ಯವಹಾರ ಸಚಿವ ಕೆ.ಟಿ.ರಾಮ...
Date : Wednesday, 22-03-2017
ಮುಂಬಯಿ: ಮುಂಬಯಿಯಲ್ಲಿನ 7 ಸಬರ್ಬನ್ ರೈಲ್ವೇ ಸ್ಟೇಶನ್‌ಗಳ ಬ್ರಿಟಿಷ್ ಹೆಸರುಗಳನ್ನು ಬದಲಾಯಿಸಿ ಅವುಗಳಿಗೆ ಸ್ಥಳಿಯ ಹೆಸರುಗಳನ್ನು ಇಡಬೇಕು ಎಂದು ಶಿವಸೇನೆ ಒತ್ತಾಯಿಸಿದೆ. ನವದೆಹಲಿಯಲ್ಲಿ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ಶಿವಸೇನಾ ನಾಯಕರ ನಿಯೋಗವೊಂದು ರೈಲ್ವೇ ನಿಲ್ದಾಣಗಳ ಹೆಸರು ಬದಲಾವಣೆಯ ಮನವಿ...