News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿ ಕನಸಿನ ರಾಜ್ಯವಾಗಿ ಯುಪಿ ಹೊರಹೊಮ್ಮಲಿದೆ: ಯೋಗಿ

ನವದೆಹಲಿ: ಉತ್ತರಪ್ರದೇಶ ಹೇಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕನಸು ಕಾಣುತ್ತಿದ್ದಾರೋ ಅದೇ ರೀತಿಯಾಗಿ ಯುಪಿಯನ್ನು ಬದಲಾಯಿಸಲಿದ್ದೇವೆ ಎಂದು ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಆಗಿ ಅಧಿಕಾರವೇರಿರುವ ಅವರು, ಉತ್ತರಪ್ರದೇಶವನ್ನು ದೇಶದ ಸರ್ವೋಚ್ಚ ರಾಜ್ಯವನ್ನಾಗಿ ಮಾಡಲಿದ್ದೇವೆ...

Read More

‘ನಮಾಮಿ ಬ್ರಹ್ಮಪುತ್ರ ‘ ಥೀಮ್ ಸಾಂಗ್ ಲೋಕಾರ್ಪಣೆ

ಮುಂಬೈ : ‘ನಮಾಮಿ ಬ್ರಹ್ಮಪುತ್ರ’  ಥೀಮ್ ಸಾಂಗ್­ನ್ನು ಅಸ್ಸಾಂನ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್  ಅವರು ಮಂಗಳವಾರ ಲೋಕಾರ್ಪಣೆಗೊಳಿಸಿದರು. ಗುವಾಹಟಿಯ ಮಾಧವದೇವ ಇಂಟರ್­ನ್ಯಾಷನಲ್ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಥೀಮ್ ಸಾಂಗ್­ನ್ನು ಲೋಕಾರ್ಪಣೆಗೊಳಿಸಲಾಯಿತು. ದೇಶದ ಸಂಸ್ಕೃತಿ, ಪ್ರವಾಸೋದ್ಯಮ, ಆರ್ಥಿಕತೆ, ಉದ್ಯಮ, ವ್ಯಾಪಾರ ಮತ್ತು ವಾಣಿಜ್ಯವನ್ನು ಪ್ರೋತ್ಸಾಹಿಸುವ...

Read More

ಮೋದಿಗೆ ಪತ್ರ ಬರೆದು ಶಿಕ್ಷಣ ಸಾಲ ಪಡೆದ ಮುಸ್ಲಿಂ ವಿದ್ಯಾರ್ಥಿನಿ

ಮಂಡ್ಯ: ಶಿಕ್ಷಣವನ್ನು ಮುಂದುವರೆಸುವುದಕ್ಕಾಗಿ ಎಜುಕೇಶನ್ ಲೋನ್ ಪಡೆಯಲು ಸಹಾಯ ಮಾಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಮಂಡ್ಯದ ಮುಸ್ಲಿಂ ಯುವತಿ ಇದೀಗ ಲೋನ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಬೀಬಿ ಸಾರಾ ಎಂಬಿಎ ವಿದ್ಯಾರ್ಥಿನಿ, ಲೋನ್ ಪಡೆಯುವುದಕ್ಕಾಗಿ ಸೆಂಟ್ರಲ್ ಬ್ಯಾಂಕ್ ಆಫ್...

Read More

ಅಯೋಧ್ಯಾ ವಿವಾದ ಇತ್ಯರ್ಥಕ್ಕೆ ಸರ್ಕಾರದಿಂದ ಸಹಾಯ: ಯೋಗಿ

ನವದೆಹಲಿ: ಅಯೋಧ್ಯಾ ರಾಮಮಂದಿರ ವಿವಾದವನ್ನು ನ್ಯಾಯಾಲಯದ ಹೊರಗಡೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ ಎಂಬ ಸುಪ್ರೀಂಕೋರ್ಟ್ ಸಲಹೆಯನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸ್ವಾಗತಿಸಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ನ್ಯಾಯಾಲಯದ ಹೊರಗಡೆ ಮಾತುಕತೆಯ ಮೂಲಕ ಸೌಹಾರ್ದತೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದಿರುವ ಅವರು,...

Read More

ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸಲು ಮುಂದಾದ ಕೇಂದ್ರ

ನವದೆಹಲಿ: ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಹೈಬ್ರಿಡ್/ ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗ್ರೀನ್ ಅರ್ಬನ್ ಮೊಬಿಲಿಟಿ ಯೋಜನೆಯ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಸರ್ಕಾರ ತಿಳಿಸಿದೆ. ಈ ಪ್ರಸ್ತಾವನೆಯ ಬಗ್ಗೆ ಮಧ್ಯಸ್ಥಗಾರರ ಅಭಿಪ್ರಾಯಗಳನ್ನು ಪಡೆದ ಬಳಿಕ ನಿರ್ಧರಿಸಲಾಗುವುದು....

Read More

8 ರಾಷ್ಟ್ರಗಳಿಂದ ಯುಎಸ್‌ಗೆ ತೆರಳುವ ವಿಮಾನಗಳಲ್ಲಿ ಲ್ಯಾಪ್‌ಟಾಪ್, ಐಪ್ಯಾಡ್ ನಿರ್ಬಂಧ

ವಾಷಿಂಗ್ಟನ್: ಅಮೇರಿಕಾ ಸರ್ಕಾರ ತಾತ್ಕಾಲಿಕವಾಗಿ 8 ರಾಷ್ಟ್ರಗಳಿಂದ ಹೊರಡುವ ವಿಮಾನಗಳಲ್ಲಿ ಪ್ರಯಾಣಿಕರು ಕ್ಯಾರಿ- ಆನ್- ಲಗೇಜ್ ಜೊತೆ ಲ್ಯಾಪ್‌ಟಾಪ್, ಐಪ್ಯಾಡ್, ಕ್ಯಾಮೆರಾ ಮತ್ತಿತರ ಇಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ನಿರ್ಬಂಧಿಸಿದೆ. ಇದು ಮಂಗಳವಾರದಿಂದ ಅನ್ವಯವಾಗಲಿದೆ. ಈ ನಿಷೇಧಕ್ಕೆ ಸ್ಪಷ್ಟ ಕಾರಣಗಳು ತಿಳಿದು ಬಂದಿಲ್ಲ. ಈ...

Read More

ರೈಲ್ವೆ ಪ್ರತಿ 2 ತಾಸಿಗೊಮ್ಮೆ ತಾಜಾ ಆಹಾರ ಒದಗಿಸಲಿದೆ

ನವದೆಹಲಿ: ಭಾರತೀಯ ರೈಲ್ವೆಯು ರೈಲ್ವೆಯ ಮೂಲ ಪಾಕಶಾಲೆಯಲ್ಲಿ ಪ್ರತಿ 2 ತಾಸಿಗೊಮ್ಮೆ ತಯಾರಿಸಿದ ತಾಜಾ ಆಹಾರವನ್ನು ಪ್ರಯಾಣಿಕರಿಗೆ ಒದಗಿಸುವ ಯೋಜನೆ ಹೊಂದಿದೆ. ರೈಲ್ವೆಯು ಪ್ರತಿನಿತ್ಯ 11 ಲಕ್ಷ ಪ್ರಯಾಣಿಕರಿಗೆ ಆಹಾರವನ್ನು ಒದಗಿಸುತ್ತಿದ್ದು, ಇತ್ತೀಚೆಗೆ ತನ್ನ ಹೊಸ ಕೇಟರಿಂಗ್ ನೀತಿ ಅಡಿಯಲ್ಲಿ ಆಹಾರ ತಯಾರಿಕೆ ಮತ್ತು ವಿತರಣೆಯನ್ನು...

Read More

ಕಾಂಗ್ರೆಸ್ ಮುಂದಾಳತ್ವ ವಹಿಸಲು ಸಾಧ್ಯವಿಲ್ಲದಿದ್ದರೆ ರಾಹುಲ್ ಕೆಳಗಿಳಿಯಲಿ – ಯುವ ಕಾಂಗ್ರೆಸ್ ನಾಯಕ ಸಿ.ಆರ್. ಮಹೇಶ್

ತಿರುವನಂಪತಪುರಂ: ಕಾಂಗ್ರೆಸ್ ಅನುಭವಿಸುತ್ತಿರುವ ಸೋಲು ಅದರ ಕಾರ್ಯಕರ್ತರನ್ನು ತೀವ್ರ ನಿರಾಸೆಗೆ ಒಳಪಡಿಸಿದೆ. ಮಾತ್ರವಲ್ಲ ತಮ್ಮ ಮುಖಂಡರ ವಿರುದ್ಧವೇ ತಿರುಗಿ ಬೀಳುವಂತೆ ಮಾಡಿದೆ. ಇದೀಗ ಕೇರಳದಲ್ಲಿ ರಾಹುಲ್ ಗಾಂಧಿ ವಿರುದ್ಧ ಬಹಿರಂಗವಾಗಿಯೇ ಟೀಕೆಗಳನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ನಿಭಾಯಿಸಲು ರಾಹುಲ್...

Read More

ಪ್ರಧಾನಿಯನ್ನು ಭೇಟಿಯಾದ ಯುಪಿ ಸಿಎಂ ಯೋಗಿ

ಲಕ್ನೋ: ಉತ್ತರಪ್ರದೇಶದ ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಯೋಗಿ ಆದಿತ್ಯನಾಥ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಮೋದಿಯವರನ್ನು ಭೇಟಿಯಾದ ಯೋಗಿ, ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಅದಕ್ಕೂ ಮೊದಲು ಅವರು ವಿತ್ತ...

Read More

ಸೋಲಿನ ಹೊಣೆ ರಾಹುಲ್ ಬದಲು ಪ್ರಶಾಂತ್ ಕಿಶೋರ್‌ಗೆ ಯಾಕೆ ?

ಲಖ್ನೌ: ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಪ್ರಶಾಂತ್ ಕಿಶೋರ್ ಕಾರಣ ಎನ್ನಲಾಗುತ್ತಿದ್ದು, ಇದೀಗ ಅವರು ಯಾರ ಸಂಪರ್ಕಕ್ಕೂ ಬಂದಿಲ್ಲವೆಂಬ ಸುದ್ದಿ ಸದ್ದು ಮಾಡುತ್ತಿದೆ. ಚುನಾವಣಾ ನೀತಿ ತಂತ್ರಗಾರ ಪ್ರಶಾಂತ್ ಕಿಶೋರ್‌ರನ್ನು ಪತ್ತೆ ಹಚ್ಚಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ...

Read More

Recent News

Back To Top