Date : Friday, 24-03-2017
ನವದೆಹಲಿ: ಬಿಹಾರದ ಬಿಜೆಪಿ ಮುಖಂಡರಾಗಿರುವ ಹುಕುಂದೇವ್ ನರೇನ್ ಯಾದವ್ ಅವರು ಭಾರತದ ಮುಂದಿನ ಉಪರಾಷ್ಟ್ರಪತಿಗಳಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಉನ್ನತ ನಾಯಕರು ಮತ್ತು ಎನ್‌ಡಿಎ ಮೈತ್ರಿಕೂಟ ಸದಸ್ಯರುಗಳು ನರೇನ್ ಅವರ ನೇಮಕಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ...
Date : Friday, 24-03-2017
ನವದೆಹಲಿ: ಸಾಮಾನ್ಯರಿಗೆ ತುಸು ನಿರಾಳವಾಗುವ ರೀತಿಯಲ್ಲಿ ದ್ವಿದಳ ಧಾನ್ಯಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಸರ್ಕಾರದ ಪ್ರಕಾರ ಕಳೆದ ಒಂದು ವರ್ಷದಲ್ಲಿ ಧಾನ್ಯಗಳ ಬೆಲೆಯಲ್ಲಿ ಶೇ.30ರಷ್ಟು ದರ ಕಡಿತವಾಗಿದೆ. ತೊಗರಿಬೇಳೆಯ ಉತ್ಪಾದನೆ ಗಣನೀಯವಾಗಿ ಏರಿರುವುದರಿಂದ ಬಂಪರ್ ದರ ಕಡಿತವಾಗುವ ಸಾಧ್ಯತೆ ಇದೆ. ಸಂಪುಟ ಕಾರ್ಯದರ್ಶಿ...
Date : Friday, 24-03-2017
ಲಕ್ನೋ: ಅಧಿಕಾರಕ್ಕೇರಿದ ಕೇವಲ 75 ಗಂಟೆಗಳಲ್ಲಿ ಹತ್ತು ಹಲವು ಕಠಿಣ ನಿಲುವುಗಳನ್ನು ತಳೆಯುವ ಮೂಲಕ ಸಿಎಂ ಯೋಗಿ ಆದಿತ್ಯನಾಥ ಉತ್ತರಪ್ರದೇಶದ ಜನರಲ್ಲಿ ಹೊಸ ಆಶಾ ಕಿರಣ ಮೂಡಿಸಿದ್ದಾರೆ. ಅವರು ಅಧಿಕಾರಕ್ಕೇರಿದ ಬಳಿಕ ಶಾಲಾ-ಕಾಲೇಜುಗಳಿಂದ ಹಿಡಿದು ರಸ್ತೆಗಳವರೆಗೂ ಯುಪಿಯ ಚಿತ್ರಣವೇ ಬದಲಾಗಿದೆ. ರೋಮಿಯೋ...
Date : Friday, 24-03-2017
ನವದೆಹಲಿ: ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ರಾಷ್ಟ್ರೀಯ ಆಯೋಗವನ್ನು ರಚಿಸಿ ಅದಕ್ಕೆ ಸಾಂವಿಧಾನಿಕ ಸಂಸ್ಥೆಯ ಸ್ಥಾನ ನೀಡಲು ಕೇಂದ್ರ ಸಂಪುಟ ಸಮ್ಮತಿ ಸೂಚಿಸಿದೆ. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ(ಎನ್‌ಸಿಬಿಎಸ್) ಬದಲಿಗೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಗಳಿದ ವರ್ಗಗಳ ರಾಷ್ಟ್ರೀಯ ಆಯೋಗ...
Date : Thursday, 23-03-2017
ಅಗರ್ತಲಾ: ತ್ರಿಪುರ ರಾಜ್ಯ ರಾಜಕಾರಣದಲ್ಲಿನ ಒಂದು ಪ್ರಮುಖ ಬೆಳವಣಿಗೆಯಂತೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ 16 ರಾಜ್ಯ ಸಮಿತಿ ಸದಸ್ಯರು ಸದಸ್ಯರು ಸೇರಿದಂತೆ ಒಟ್ಟು 400 ಟಿಎಂಸಿ ಸದಸ್ಯರು ಬಿಜೆಪಿಗೆ ಗುರುವಾರ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಗೆ ಸೇರಿದ 400 ಸದಸ್ಯರಲ್ಲಿ ಟಿಎಂಸಿ ಪಕ್ಷದ ತ್ರಿಪುರ ಘಟಕದ ಮಾಜಿ...
Date : Thursday, 23-03-2017
ನವದೆಹಲಿ: ಭಾರತ ಸರ್ಕಾರ ಅಮೇರಿಕಾದೊಂದಿಗೆ H-1B ವಿಸಾ ಕುರಿತು ಮಾತುಕತೆ ನಡೆಸುತ್ತಿದ್ದು, ಸದ್ಯ H-1B ವೀಸಾ ನಿರ್ಬಂಧದ ಬಗ್ಗೆ ಅಥವಾ ಅಮೇರಿಕಾದಲ್ಲಿ ಭಾರತೀಯ ಐಟಿ ಉದ್ಯಮಿಗಳ ಉದ್ಯೋಗ ಭದ್ರತೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿಸಿದ್ದಾರೆ....
Date : Thursday, 23-03-2017
ಶ್ರೀನಗರ (ಜಮ್ಮ ಮತ್ತು ಕಾಶ್ಮೀರ): ಶ್ರೀನಗರದ ಯುವಕ ಮೊಹಮ್ಮದ್ ಅಜ್ಮೀರ್ ಮಂಜೂರ್ ‘Saut-ul-Islam’ ಎಂಬ ಆನ್‌ಲೈನ್ ಇಸ್ಲಾಮಿಕ್ ರೆಡಿಯೊ ಸ್ಟೇಶನ್ ಆರಂಭಿಸಿದ್ದಾನೆ. ಪರೀಕ್ಷಾರ್ಥವಾಗಿ ಕಳೆದ ಡಿಸೆಂಬರ್‌ನಲ್ಲಿಯೇ ಮೊದಲ ಪ್ರಸಾರ ಕಂಡಿದ್ದು, ವಿವಿಧ ದುಶ್ಚಟಗಳಿಂದ ದಾರಿ ತಪ್ಪುತ್ತಿರುವ ಕಾಶ್ಮೀರಿ ಯುವ ಜನತೆಗೆ, ನೈಜ...
Date : Thursday, 23-03-2017
ನವದೆಹಲಿ: ವಿಶ್ವ ಹವಾಮಾನ ಸಂಸ್ಥೆ ಹಾಗೂ ವಿಶ್ವದಾದ್ಯಂತ ಹವಾಮಾನ ಸಮುದಾಯ ಪ್ರತಿ ವರ್ಷ ಮಾರ್ಚ್ 23ರಂದು ವಿಶ್ವ ಹವಾಮಾನ ದಿನವನ್ನಾಗಿ ಆಚರಿಸುತ್ತಿದೆ. ಮೋಡಗಳು ಹವಾಮಾನ ಸೂಚನೆ ಮತ್ತು ಎಚ್ಚರಿಕೆಗೆ ಕೇಂದ್ರಬಿಂದುವಾಗಿದೆ. ಮೋಡಗಳು ಭೂಮಿಯ ವಾತಾವರಣ ವ್ಯವಸ್ಥೆಗೆ ಅತ್ಯಗತ್ಯ. ಅವು ಹವಾಮಾನ ಬದಲಾವಣೆ...
Date : Thursday, 23-03-2017
ಲಂಡನ್: ಯುಕೆಯ ಪಾರ್ಲಿಮೆಂಟ್ ಹೊರಭಾಗದಲ್ಲಿ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 7 ಮಂದಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ವಿವಿಧ 6 ವಿಳಾಸಗಳಲ್ಲಿ ಕಾರ್ಯಾಚರಿಸಿ ಲಂಡನ್ ಮತ್ತು ಬರ್ಮಿಂಗ್‌ಹ್ಯಾಮ್‌ಗಳಲ್ಲಿ 7 ಶಂಕಿತ ಆರೋಪಿಗಳನ್ನು ಬ್ರಿಟಿಷ್ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ದಾಳಿಕೋರ ಸೇರಿದಂತೆ...
Date : Thursday, 23-03-2017
ನವದೆಹಲಿ: ಜಾತಿ, ಜನಾಂಗ, ಧರ್ಮದ ಆಧಾರದಲ್ಲಿ ಬಿಜೆಪಿ ಯಾವತ್ತೂ ತಾರತಮ್ಯ ಮಾಡುವುದಿಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಕೆಲವೊಂದು ಸಮುದಾಯದ ಬಗ್ಗೆ ತಾರತಮ್ಯದ ಧೋರಣೆ ಅನುಸರಿಸಲಾಗುತ್ತಿದೆ ಮತ್ತು ರೋಮಿಯೋ ನಿಗ್ರದ ದಳದಿಂದ ನೈತಿಕ ಪೊಲೀಸ್ ಗಿರಿ ನಡೆಯುತ್ತಿದೆ...