Date : Tuesday, 28-03-2017
ನವದೆಹಲಿ: ಹಿಮಾಚಲ ಪ್ರದೇಶಗಳಲ್ಲಿ ಮಾತನಾಡಲಾಗುವ 7 ಭಾಷೆಗಳು ಇದೀಗ ಅಳಿವಿನಂಚಿನಲ್ಲಿವೆ ಎಂಬುದಾಗಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಜ್ಯಖಾತೆ ಸಚಿವ ಡಾ.ಮಹೇಂದ್ರ ನಾಥ ಪಾಂಡೆ ತಿಳಿಸಿದ್ದಾರೆ. ಹಿಮಾಚಲದ ಬೆಟ್ಟದ ತಪ್ಪಲುಗಳಲ್ಲಿನ ಆಡು ಭಾಷೆಗಳಾದ ಬೆಘತಿ, ಹಂದುರಿ, ಕುಲುಇ, ಪಂಗ್ವಲ್ಲಿ, ಸಿರ್ಮುರಿ, ಕಿನೌರಿ,...
Date : Tuesday, 28-03-2017
ಧರ್ಮಶಾಲಾ: ಭಾರತ ತಂಡ ಆಸ್ಟ್ರೇಲಿಇಯಾವನ್ನು ಮಣಿಸುವ ಮೂಲಕ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಉಳಿಸಿಕೊಂಡಿದ್ದು, ನಾಯಕ ವಿರಾಟ್ ಕೊಹ್ಲಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಹಾಲ್ ಆಫ್ ಫೇಮರ್ ಸುನಿಲ್ ಗವಾಸ್ಕರ್ ಅವರು ಟೆಸ್ಟ್ ರಾಜದಂಡ ಮತ್ತು 1 ಮಿಲಿನ್ ಡಾಲರ್ ಬಹುಮಾನ ಚೆಕ್ ಪ್ರದಾನ...
Date : Tuesday, 28-03-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳನ್ನು, ಅವರ ಭಾಷಣಗಳನ್ನು ಇನ್ನು ಮುಂದೆ ನಮೋ ಟಿವಿಯಲ್ಲಿ ನೇರವಾಗಿ ವೀಕ್ಷಿಸಬಹುದಾಗಿದೆ. ‘ನಮೋ ಟಿವಿ’ ನರೇಂದ್ರ ಮೋದಿ ಮೊಬೈಲ್ ಅಪ್ಲಿಕೇಶನ್‌ನ ಮುಖ್ಯ ಫೀಚರ್ ಆಗಿದ್ದು, ಪ್ರಧಾನಿಗಳ ಎಲ್ಲಾ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡುತ್ತದೆ,...
Date : Tuesday, 28-03-2017
ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಮೊತ್ತ ಮೊದಲ ಬಾರಿಗೆ ಹಾಡಿದ ಭಾರತೀಯಳು ಎಂಬ ಖ್ಯಾತಿ ಹೊಂದಿರುವ ಗಾನ ಕೋಗಿಲೆ ಎಂ.ಎಸ್ ಸುಬ್ಬಲಕ್ಷ್ಮೀ ಅವರ ಬಗೆಗಿನ ಇಂಗ್ಲೀಷ್ ಡಾಕ್ಯುಮೆಂಟರಿ ’ಡಿವೈನ್ ಮೆಸ್ಟ್ರೋ’ ’ಆಕಾಶವಾಣಿ ವಾರ್ಷಿಕ ಪ್ರಶಸ್ತಿ 2016’ನನ್ನು ಗೆದ್ದುಕೊಂಡಿದೆ. ಆಲ್ ಇಂಡಿಯಾ ರೇಡಿಯೋದ...
Date : Tuesday, 28-03-2017
ದುಬೈ: ದುಬೈ ಈಗ ವಿಶ್ವದ ಅತಿ ವೇಗದ ಪೊಲೀಸ್ ಕಾರ್‌ಗೆ ನೆಲೆಯಾಗಿದೆ. ಇದು ಗಿನ್ನೆಸ್ ವಿಶ್ವ ದಾಖಲೆ ಪಡೆದಿದೆ. ದುಬೈಯ ಪೊಲೀಸ್ ಪಡೆಗಳ ಗಸ್ತು ಕಾರುಗಳ ಭಾಗವಾಗಿರುವ ಬುಗಾಟಿ ವೇಯ್ರಾನ್ ಐಶಾರಾಮಿ ಸ್ಪೋರ್ಟ್ಸ್ ಸೂಪರ್ ಕಾರ್‌ಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕೃತವಾಗಿ ‘ವೇಗದ...
Date : Tuesday, 28-03-2017
ನವದೆಹಲಿ: ರಕ್ಷಣಾ ಮತ್ತು ಸುರಕ್ಷತಾ ವಿಮರ್ಶಕರಾದ ನಿತಿನ್.ಎ.ಗೋಖಲೆ ಮತ್ತು ನಿವೃತ್ತ ಬ್ರಿಗೇಡಿಯರ್ ಎಸ್.ಕೆ.ಚ್ಯಾಟರ್ಜಿಯವರು ಬರೆದ ’ಹೋಮ್ ಆಫ್ ಬ್ರೇವ್’ ಪುಸ್ತಕ ಬಿಡುಗಡೆಗೊಂಡಿದ್ದು, ಈ ಪುಸ್ತಕ ಭಾರತೀಯ ಸೇನೆಯ ಹೆಮ್ಮೆಯ ಕೌಂಟರ್ ಇನ್‌ಸರ್ಜೆನ್ಸಿ ಫೋರ್ಸ್ಸ್ ‘ರಾಷ್ಟ್ರೀಯ ರೈಫಲ್ಸ್’ನ ಇತಿಹಾಸವನ್ನು ತಿಳಿಸುತ್ತದೆ. ನವದೆಹಲಿಯ ಸೌತ್...
Date : Tuesday, 28-03-2017
ಶ್ರೀನಗರ: ಅಗ್ಗದ ದರಗಳಲ್ಲಿ ಔಷಧಿಗಳನ್ನು ಒದಗಿಸುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಜನ್ ಔಷಧಿ ಕೇಂದ್ರ ಶ್ರೀನಗರದ ರಾಜ್‌ಬಾಗ್‌ನಲ್ಲಿ ಆರಂಭಗೊಂಡಿದೆ. ಈ ಯೋಜನೆಯಡಿಯಲ್ಲಿ ಈ ಪ್ರದೇಶದ ಬಡ ಜನರು ಅಗ್ಗದ ದರಗಳಲ್ಲಿ ಗುಣಮಟ್ಟದ ಔಷಧಿಗಳನ್ನು ಪಡೆಯಲಿದ್ದಾರೆ. ಜಮ್ಮು ಮತ್ತು...
Date : Tuesday, 28-03-2017
ನವದೆಹಲಿ: ‘ದೈನಿಕ್ ಭಾಸ್ಕರ್’ ನೀಡುವ ಇಂಡಿಯಾ ಪ್ರೈಡ್ ಅವಾರ್ಡ್ 2016-17ಗೆ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಪಾತ್ರವಾಗಿದೆ. ಸಾರ್ವಜನಿಕ ವಲಯ ವಿಭಾಗದ ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲಿ ಕಾರ್ಯಕ್ಷಮತೆಯನ್ನು ತೋರ್ಪಡಿಸಿದ್ದಕ್ಕಾಗಿ ಈ ಅವಾರ್ಡ್‌ನ್ನು ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ ನೀಡಲಾಗಿದೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ...
Date : Tuesday, 28-03-2017
ನವದೆಹಲಿ: ವೃತ್ತಿಪರ ಬಾಕ್ಸಿಂಗ್‌ನತ್ತ ಮುಖ ಮಾಡುವ ಯಾವುದೇ ಆಲೋಚನೆ ನನಗಿಲ್ಲ, ದೇಶಕ್ಕಾಗಿ ಆಡುವುದನ್ನು ಈಗಲೂ ನಾನು ಪ್ರೀತಿಸುತ್ತೇನೆ ಎಂದು ಒಲಿಂಪಿಕ್ ಪದಕ ವಿಜೇತ ಬಾಕ್ಸಿಂಗ್ ಆಟಗಾರ್ತಿ ಮೇರಿಕೋಮ್ ಹೇಳಿದ್ದಾರೆ. ‘ನಾನು ವೃತ್ತಿಪರ ಬಾಕ್ಸಿಂಗ್‌ಗೆ ತೆರಳುವ ಚರ್ಚೆ ಬೇಡ, ದೇಶಕ್ಕಾಗಿ ಆಡುವುದನ್ನು ಈಗಲೂ...
Date : Tuesday, 28-03-2017
ಧರ್ಮಶಾಲಾ: ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ 8 ವಿಕೆಟ್ ಭರ್ಜರಿ ಜಯದೊಂದಿಗೆ 2-1 ಸರಣಿ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ, ಮೊದಲ ಇನ್ನಿಂಗ್ಸ್‌ನಲ್ಲಿ 300 ರನ್...