Date : Saturday, 25-11-2017
ನವದೆಹಲಿ: ಪ್ರಜಾಪ್ರಭುತ್ವದ ಮೂರು ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಪರಸ್ಪರರ ಗಡಿಗಳನ್ನು ಅರಿತುಕೊಂಡು, ಉತ್ತಮ ಆಡಳಿತದ ಮಾದರಿಗಳಾಗಿರಬೇಕು ಎಂದು ರಾಷ್ಟ್ರಪತಿ ರಮನಾಥ ಕೋವಿಂದ್ ಹೇಳಿದ್ದಾರೆ. ದೆಹಲಿಯಲ್ಲಿ ಇಂದು ಲಾ ಕಮಿಷನ್ ಆಫ್ ಇಂಡಿಯಾ ಮತ್ತು ನೀತಿ ಆಯೋಗ ಜಂಟಿಯಾಗಿ...
Date : Saturday, 25-11-2017
ನವದೆಹಲಿ: ಭಾರತದಲ್ಲಿನ ಅಪೌಷ್ಠಿಕತೆ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯಲು ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ಪರಿಶೀಲಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದರು. ಉನ್ನತ ಮಟ್ಟದ ಸಭೆ ಇದಾಗಿದ್ದು, ಪ್ರಧಾನಿ ಸಚಿವಾಲಯದ ಅಧಿಕಾರಿಗಳು, ಸಚಿವರುಗಳು, ನೀತಿ ಅಯೋಗದ ಸದಸ್ಯರುಗಳು ಇದರಲ್ಲಿ...
Date : Saturday, 25-11-2017
ಕೋಲ್ಕತ್ತಾ: ರಸಗುಲ್ಲಾಗೆ ಭೌಗೋಳಿಕ ಮಾನ್ಯತೆ ಪಡೆದ ಸಂಭ್ರಮದಲ್ಲಿರುವ ಕೋಲ್ಕತ್ತಾ ಬರೋಬ್ಬರಿ 9 ಕಿಲೋ ತೂಕದ ಅತೀ ದೊಡ್ಡ ರಸಗುಲ್ಲಾವೊಂದನ್ನು ತಯಾರಿಸುವ ಮೂಲಕ ವಿಶ್ವ ದಾಖಲೆ ಮಾಡಿದೆ. ನಾಡಿಯಾ ಜಿಲ್ಲೆಯ ಎರಡು ಸ್ವಸಹಾಯ ಗುಂಪುಗಳು ಒಟ್ಟು ಸೇರಿ ಈ ಅತೀದೊಡ್ಡ ರಸಗುಲ್ಲಾವನ್ನು ತಯಾರು ಮಾಡಿವೆ....
Date : Saturday, 25-11-2017
ಲಕ್ನೋ: ಉತ್ತರಪ್ರದೇಶದ ರಾಜಧಾನಿ ಲಕ್ನೋ 100 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಮೇಯರ್‌ನ್ನು ಪಡೆಯಲಿದೆ. ಈ ಬಾರಿಯ ಸ್ಥಳಿಯಾಡಳಿತ ಚುನಾವಣೆಯಲ್ಲಿ ಲಕ್ನೋ ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲಾಗಿತ್ತು. ಈ ಹಿನ್ನಲೆಯಲ್ಲಿ ಎಲ್ಲಾ ಪಕ್ಷಗಳಿಂದಲು ಮಹಿಳೆಯರೇ ಕಣಕ್ಕಿಳಿದಿದ್ದರು. ಬಿಜೆಪಿಯಿಂದ ಸಂಯುಕ್ತ ಭಾಟಿಯಾ ಅವರು...
Date : Saturday, 25-11-2017
ಕೋಲ್ಕತ್ತಾ: ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರು ಫೆಬ್ರವರಿ. 4ರಂದು ಐಡಿಬಿಐ ಫೆಡರಲ್ ಲೈಫ್ ಇನ್ಸುರೆನ್ಸ್ ಕೋಲ್ಕತ್ತಾ ಮ್ಯಾರಥಾನ್‌ನ 4ನೇ ಆವೃತ್ತಿಗೆ ಕೋಲ್ಕತ್ತಾದ ರೆಡ್ ರೋಡ್‌ನಲ್ಲಿ ಚಾಲನೆ ನೀಡಲಿದ್ದಾರೆ. ಪ್ರತಿ ಭಾರತೀಯನೂ ಸದೃಢ ಮತ್ತು ಆರೋಗ್ಯವಂತನಾಗಿರಬೇಕು ಎಂಬ ದೂರದೃಷ್ಟಿತ್ವದೊಂದಿಗೆ ಈ ಮ್ಯಾರಥಾನ್...
Date : Saturday, 25-11-2017
ಅಸ್ಸಾಂ: ಆನೆಗಳು ರೈಲ್ವೆ ಟ್ರ್ಯಾಕ್ ಬಳಿ ಬಂದು ಸಾಗುತ್ತಿರುವ ರೈಲಿಗೆ ತಾಗಿ ಬಿದ್ದು ಸಾವನ್ನಪ್ಪುವ ಘಟನೆಗಳು ಅಸ್ಸಾಂನಲ್ಲಿ ಪದೇ ಪದೇ ನಡೆಯುತ್ತಿರುತ್ತದೆ. ಇದನ್ನು ತಡೆಗಟ್ಟಲು ನಾರ್ತ್‌ಈಸ್ಟ್ ಫ್ರಾಂಟಿಯರ್ ರೈಲ್ವೇ ಹಾಕಿದ್ದ ’ಪ್ಲಾನ್ ಎ’ ಸಂಪೂರ್ಣ ವೈಫಲ್ಯತೆ ಕಂಡಿದೆ. ಈ ಹಿನ್ನಲೆಯಲ್ಲಿ ’ಪ್ಲಾನ್...
Date : Saturday, 25-11-2017
ನವದೆಹಲಿ: ಆಧಾರ್ ಸಂಖ್ಯೆಯಿಂದಾಗಿ ಕಳೆದ ಕೆಲವು ತಿಂಗಳಲ್ಲಿ 500 ನಾಪತ್ತೆಯಾದ ಮಕ್ಕಳನ್ನು ಪತ್ತೆ ಪೋಷಕರ ಮಡಿಲು ಸೇರಿದ್ದಾರೆ ಎಂದು ವಿಭಿನ್ನ ಗುರುತಿನ ಚೀಟಿ ಪ್ರಾಧಿಕಾರದ ಸಿಇಓ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ. ‘ಒಂಟಿಯಾಗಿ ಸಿಕ್ಕ ಮಕ್ಕಳನ್ನು ಆಧಾರ್ ಕೇಂದ್ರಕ್ಕೆ ಕರೆದುಕೊಂಡು ಹೋಗಿ ನೋಂದಾವಣಿ...
Date : Saturday, 25-11-2017
ಜಮ್ಮು: ಜಮ್ಮು ಕಾಶ್ಮೀರದ ವಾಸ್ತವ ಗಡಿ ರೇಖೆಯ ಸಮೀಪ ಭಾರತ ನವೆಂಬರ್ ತಿಂಗಳೊಳಗೆ 100 ಬಂಕರ್‌ಗಳನ್ನು ನಿರ್ಮಾಣ ಮಾಡಲಿದೆ. ಪಾಕಿಸ್ಥಾನದಿಂದ ಕದನವಿರಾಮ ಉಲ್ಲಂಘನೆಗಳು ಪದೇ ಪದೇ ನಡೆಯುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗುಂಡಿನ ಚಕಮಕಿಗಳು ನಡೆದ ಸಂದರ್ಭ ನಾಗರಿಕರು ಸುರಕ್ಷಿತರಾಗಲು ಬಂಕರ್‌ಗಳನ್ನು...
Date : Saturday, 25-11-2017
ನವದೆಹಲಿ: ರಾಷ್ಟ್ರೀಯ ಔಷಧ ದರ ನಿಯಂತ್ರಕ ಎನ್‌ಪಿಪಿಎ ಒಟ್ಟು 51 ಅತಿ ಪ್ರಮುಖ ಔಷಧಗಳ ಬೆಲೆಯನ್ನು ಇಳಿಕೆ ಮಾಡಿದೆ. ಇವುಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ, ನೋವು, ಹೃದಯ ಚಿಕಿತ್ಸೆ, ಚರ್ಮ ಸಮಸ್ಯೆಗಳಿಗೆ ಬಳಸುವ ವಷಧಗಳೂ ಸೇರಿವೆ. ಶೇ. 6 ರಿಂದ ಶೇ.53ರಷ್ಟು...
Date : Saturday, 25-11-2017
ನವದೆಹಲಿ: 6 ಮೊಳದ ಸೀರೆಯಲ್ಲಿ ಮಹಾಕಾವ್ಯ ರಾಮಾಯಣದ 6 ಪರ್ವಗಳನ್ನು ಮೂಡಿಸಿ ಅಪ್ರತಿಮ ಕಲಾ ಸಾಧನೆ ಮೆರೆದ ಪಶ್ಚಿಮಬಂಗಾಳದ ನಾಡಿಯ ಜಿಲ್ಲೆಯ ಬಿರೇನ್ ಕುಮಾರ್ ಬಸಕ್ ಅವರು ಇದೀಗ ಯುಕೆ ಮೂಲದ ಯೂನಿವರ್ಸಿಟಿಯೊಂದರಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಯುಕೆಯ ವರ್ಲ್ಡ್ ರೆಕಾರ್ಡ್ಸ್ ಯೂನಿವರ್ಸಿಟಿ ಬಿರೇನ್...