News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗುಜರಾತ್‌ನಲ್ಲಿ ’’ಮನ್ ಕೀ ಬಾತ್, ಚಾಯ್ ಕೆ ಸಾಥ್’

ನವದೆಹಲಿ: ಚುನಾವಣೆಗೆ ಸಜ್ಜಾಗುತ್ತಿರುವ ಗುಜರಾತಿನಲ್ಲಿ ನವೆಂಬರ್ 27ರಿಂದ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಅಂದು 4 ಸಮಾವೇಶಗಳನ್ನು ನಡೆಸಲಿರುವ ಅವರು, ಬಳಿಕ ಮತ್ತೆ ನ.29ಕ್ಕೆ ಅಲ್ಲಿಗೆ ತೆರಳಲಿದ್ದಾರೆ. ನ.26ರಂದು ಪ್ರಧಾನಿಯ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮ ಪ್ರಸಾರವಾಗಲಿದೆ. ಬಿಜೆಪಿ...

Read More

ಚೆಕ್‌ಬುಕ್ ನಿಷೇಧ ಇಲ್ಲ: ಅರುಣ್ ಜೇಟ್ಲಿ ಸ್ಪಷ್ಟನೆ

ನವದೆಹಲಿ: ಡಿಜಟಲೀಕರಣಕ್ಕೆ ಉತ್ತೇಜನ ನೀಡುವ ಸಲುವಾಗಿ ಚೆಕ್‌ಬುಕ್‌ಗಳನ್ನು ನಿಷೇಧಿಸಲಾಗುತ್ತದೆ ಎಂಬ ವರದಿಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ತಳ್ಳಿ ಹಾಕಿದ್ದಾರೆ. ಡಿಜಿಟಲ್ ವರ್ಗಾವಣೆಗಳನ್ನು ಉತ್ತೇಜಿಸಲು ಚೆಕ್ ಬುಕ್‌ಗಳನ್ನು ರದ್ದು ಪಡಿಸುವ ಯಾವುದೇ ಪ್ರಸ್ತಾಪ ಸರ್ಕಾರ ಮುಂದಿಲ್ಲ ಎಂಬುದನ್ನು ಅವರು ಟ್ವಿಟರ್ ಮೂಲಕ...

Read More

‘ಒನ್ ಬೆಲ್ಟ್ ಒನ್ ರೋಡ್’ ವಿಷಯವಾಗಿ ಭಾರತದೊಂದಿಗೆ ಮಾತುಕತೆಗೆ ಚೀನಾ ಒಲವು

ಬೀಜಿಂಗ್: ತನ್ನ ‘ಒನ್ ಬೆಲ್ಟ್ ಒನ್ ರೋಡ್’ ವಿಷಯವಾಗಿ ಭಾರತದೊಂದಿಗೆ ಮಾತುಕತೆ ನಡೆಸಲು ಚೀನಾ ಒಲವು ತೋರಿಸಿದೆ. ಅಲ್ಲದೇ ಒಂದು ವೇಳೆ ಭಾರತ ಈ ಯೋಜನೆಯನ್ನು ಬೆಂಬಲಿಸಿದರೆ ಅದು ಭಾರತದ ಹಿತಾಸಕ್ತಿಗೆ ಅನುಗುಣವಾಗಿ ಚೀನಾ-ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್‌ಗೆ ಮರು ನಾಮಕರಣ ಮಾಡಲು...

Read More

ಕಾನೂನು ಬಾಹಿರ ಅಡ್ಮಿಷನ್: ವಿದ್ಯಾರ್ಥಿಗಳಿಗೆ ತಲಾ 10 ಲಕ್ಷ ನೀಡಲು ಕಾಲೇಜಿಗೆ ಆದೇಶ

ನವದೆಹಲಿ: ಕಾನೂನು ಬಾಹಿರವಾಗಿ ವಿದ್ಯಾರ್ಥಿಗಳನ್ನು ಅಡ್ಮಿಷನ್ ಮಾಡಿಕೊಂಡ ಲಕ್ನೋ ಮೂಲದ ಮೆಡಿಕಲ್ ಕಾಲೇಜಿನ ವಿರುದ್ಧ ಸುಪ್ರೀಂಕೋರ್ಟ್ ಛಾಟಿ ಬೀಸಿದೆ. 150 ವಿದ್ಯಾರ್ಥಿಗಳಿಗೆ ತಲಾ 10 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ಈ ಕಾಲೇಜಿಗೆ ಸೂಚನೆ ನೀಡಿದೆ. ಅಡ್ಮಿಷನ್ ವೇಳೆ ವಿದ್ಯಾರ್ಥಿಗಳು ನೀಡಿದ ಶುಲ್ಕವನ್ನು...

Read More

ಭಾರತದಲ್ಲಿ ಟಾಲ್ಗೋ ರೈಲು ಉತ್ಪಾದಿಸುವ ಆಫರ್ ನೀಡಿದ ಟಾಲ್ಗೋ ಸಿಇಓ

ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆಯಡಿ ಲಘು ತೂಕದ, ಇಂಧನ ದಕ್ಷತೆಯ ಸ್ಪ್ಯಾನಿಶ್ ಟಾಲ್ಗೋವನ್ನು ಭಾರತದಲ್ಲಿ ನಿರ್ಮಾಣ ಮಾಡುವುದಾಗಿ ಟಾಲ್ಗೋ ಸಿಇಓ ಜೋಸ್ ಮರಿಯಾ ಒರಿಯೊಲ್ ಆಫರ್ ನೀಡಿದ್ದಾರೆ. ಅವರು ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರನ್ನು ಭೇಟಿಯಾಗಿ ಈ ಬಗ್ಗೆ...

Read More

ತಮ್ಮ ಕುಟುಂಬದ ಶೇ.10ರಷ್ಟು ಆಸ್ತಿಯನ್ನು ದಾನ ನೀಡಿದ ಉದ್ಯಮಿ ಸುನೀಲ್ ಭಾರ್ತಿ

ನವದೆಹಲಿ: ಕೋಟ್ಯಾಧಿಪತಿ ಉದ್ಯಮಿಯಾಗಿರುವ ಸುನೀಲ್ ಭಾರ್ತಿಯವರು ತಮ್ಮ ಕುಟುಂಬದ ಶೇ.10ರಷ್ಟು ಆಸ್ತಿಯನ್ನು ಭಾರ್ತಿ ಫೌಂಡೇಶನ್‌ಗೆ ನೀಡಿದ್ದಾರೆ. ಅಂದರೆ ಬರೋಬ್ಬರಿ 7 ಸಾವಿರ ಕೋಟಿ ರೂಪಾಯಿಯನ್ನು ಅವರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಈ ಹಣದ ಬಹುಪಾಲು ಭಾಗ ಬಡ ಮಕ್ಕಳಿಗೆ ಉಚಿತ ವಿಜ್ಞಾನ ಮತ್ತು...

Read More

ಹಫೀಝ್ ಸಯೀದ್ ಬಿಡುಗಡೆ ಪಾಕ್‌ನ ನಿಜ ಮುಖ ಬಯಲು ಮಾಡಿದೆ: ಭಾರತ

ನವದೆಹಲಿ: ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಯ ಮುಖಂಡ, ಮುಂಬಯಿ ಸ್ಫೋಟ ರುವಾರಿ ಹಫೀಝ್ ಸಯೀದ್‌ಗೆ ವಿಧಿಸಿದ್ದ ಗೃಹ ಬಂಧನವನ್ನು ಪಾಕಿಸ್ಥಾನ ರದ್ದುಗೊಳಿಸಿದ ಕ್ರಮವನ್ನು ಭಾರತ ತೀವ್ರವಾಗಿ ವಿರೋಧಿಸಿದೆ. ಸ್ಥಳಿಯ ನ್ಯಾಯಾಲಯವೊಂದರ ಆದೇಶದಂತೆ ಜನವರಿಯಲ್ಲಿ ಸಯೀದ್‌ಗೆ 90 ದಿನಗಳ ಗೃಹ ಬಂಧನವನ್ನು ವಿಧಿಸಲಾಗಿತ್ತು. ಬಳಿಕ ಇದನ್ನು...

Read More

‘UMANG’ ಮೊಬೈಲ್ ಅಪ್ಲಿಕೇಶನ್ ಬಿಡುಗಡೆಗೊಳಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಮೊಬೈಲ್ ಅಪ್ಲಿಕೇಶನ್ UMANG ನ್ನು ಲೋಕಾರ್ಪಣೆಗೊಳಿಸಿದ್ದು, ಈ ಅಪ್ಲಿಕೇಶನ್ ಮೂಲಕ ಜನತೆ 150ಕ್ಕೂ ಅಧಿಕ ಕೇಂದ್ರ ಮತ್ತು ರಾಜ್ಯ ಸೇವೆಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಗ್ಲೋಬಲ್ ಕಾನ್ಫರೆನ್ಸ್ ಆನ್ ಸೈಬರ್ ಸ್ಪೇಸ್‌ನ 5ನೇ...

Read More

ಸಾಲ ವಸೂಲಾತಿ-ದಿವಾಳಿತನ ನೀತಿ ಸಂಹಿತೆ ಸುಗ್ರಿವಾಜ್ಞೆಗೆ ರಾಷ್ಟ್ರಪತಿ ಅಂಕಿತ

ನವದೆಹಲಿ: ಸಾಲ ವಸೂಲಾತಿ ಮತ್ತು ಹಣಕಾಸು ದಿವಾಳಿತನ ನೀತಿ ಸಂಹಿತೆಗೆ ಬದಲಾವಣೆಗೆ ಸುಗ್ರಿವಾಜ್ಞೆಗೆ ಗುರುವಾಋ ರಾಷ್ಟ್ರಪತಿ ರಮನಾಥ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ. ಬುಧವಾರ ಕೇಂದ್ರ ಸಂಪುನೀ ನೀತಿ ಸಂಹಿತೆ ತಿದ್ದುಪಡಿಗಾಗಿ ಸುಗ್ರೀವಾಜ್ಞೆ ತರಲು ಅನುಮೋದನೆಯನ್ನು ನೀಡಿತ್ತು. ಬಳಿಕ ಅದನ್ನು ರಾಷ್ಟ್ರಪತಿಗಳ...

Read More

ಪ್ರಧಾನಿ ಮೋದಿಯನ್ನು ಭೇಟಿಯಾದ ಶ್ರೀಲಂಕಾ ಪ್ರಧಾನಿ

ನವದೆಹಲಿ: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಗುರುವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. 4 ದಿನಗಳ ಭಾರತ ಪ್ರವಾಸಕ್ಕಾಗಿ ವಿಕ್ರಮಸಿಂಘೆ ಅವರು ಮಂಗಳವಾರ ಭಾರತಕ್ಕೆ ಆಗಮಿಸಿದ್ದರು. ಪ್ರಧಾನಿಯೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬಳಿಕ ಅವರು ರಾಷ್ಟ್ರಪತಿ ರಮನಾಥ ಕೋವಿಂದ್ ಅವರೊಂದಿಗೂ...

Read More

Recent News

Back To Top