Date : Monday, 27-11-2017
ತುಷಾರ್ ಮೆಹೆರ್‌ತೋರ ಗೋರೆಗಾಂವ್‌ನ ಪಾತ್‌ವೇ ಸ್ಕೂಲ್‌ನಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಬಾಲಕ. ತನ್ನದೇ ಊರಿನ ಸರ್ಕಾರಿ ಶಾಲೆಯ ಪಾಲಿಗೆ ಮಹಾನ್ ಪ್ರೇರಣಾ ಶಕ್ತಿಯಾಗಿದ್ದಾನೆ. ಗಣಿತ, ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ತುಷಾರ್, ಬಿಡುವಾದಾಗ ಸರ್ಕಾರಿ ಶಾಲೆಗೆ ಹೋಗಿ ಅಲ್ಲಿನ ಮಕ್ಕಳಿಗೆ ಇಂಗ್ಲೀಷ್...
Date : Monday, 27-11-2017
ಹೈದರಾಬಾದ್: ಕೊರಿಯಾದ ಉಲ್ಸನ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಬ್ಯಾಡ್ಮಿಂಟನ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಶಟ್ಲರ್‌ಗಳು ಎರಡು ಬಂಗಾರ ಸೇರಿದಂತೆ ಒಟ್ಟು 10 ಪದಕಗಳನ್ನು ಜಯಿಸಿದ್ದಾರೆ. ಪಾರುಲ್ ಪರ್ಮರ್ ಅವರು ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಎರಡು ಬಂಗಾರದ ಪದಕಗಳನ್ನು ಗೆದ್ದಿದ್ದಾರೆ. ಡಬಲ್ಸ್‌ನಲ್ಲಿ ಅವರು ಜಪಾನಿನ...
Date : Monday, 27-11-2017
ನವದೆಹಲಿ: ನವ ಭಾರತದ ನಿರ್ಮಾಣಕ್ಕಾಗಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಒಗ್ಗೂಡಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ, ದೆಹಲಿಯ ವಿಜ್ಞಾನ ಭವನದಲ್ಲಿ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಆಭಗವಹಿಸಿ ಮಾತನಾಡಿದ ಅವರು, ‘ನ್ಯಾಯಾಂಗ ಮತ್ತು ಸರ್ಕಾರ ಒಗ್ಗೂಡಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು...
Date : Monday, 27-11-2017
ಭೋಪಾಲ್: 12 ವರ್ಷಕ್ಕೂ ಕಡಿಮೆ ವಯಸ್ಸಿನ ಅಪ್ರಾಪ್ತರನ್ನು ಅತ್ಯಾಚಾರ ಮಾಡುವ ಅಪರಾಧಿಗಳಿಗೆ ಮಧ್ಯಪ್ರದೇಶ ಸರ್ಕಾರ ಮರಣದಂಡನೆ ಶಿಕ್ಷೆಯನ್ನು ವಿಧಿಸಲು ನಿರ್ಧರಿಸಿದೆ. ಈ ಬಗೆಗಿನ ಪ್ರಸ್ತಾಪಕ್ಕೆ ಭಾನುವಾರ ಮಧ್ಯಪ್ರದೇಶ ಸಂಪುಟ ಅನುಮೋದನೆಯನ್ನು ನೀಡಿದೆ. ಅಲ್ಲದೇ ಅತ್ಯಾಚಾರಿಗಳಿಗೆ ಶಿಕ್ಷೆಯ ಪ್ರಮಾಣ ಮತ್ತು ದಂಡದ ಪ್ರಮಾಣವನ್ನೂ ಹೆಚ್ಚಳಗೊಳಿಸಲು ನಿರ್ಧರಿಸಲಾಗಿದೆ....
Date : Monday, 27-11-2017
ಮುಂಬಯಿ: ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿರುವ ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದ ಎಂಬಿಬಿಎಸ್ ಪದವೀಧರರು ಒಂದು ವರ್ಷಗಳ ಕಾಲ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. 2018-19ರ ಶೈಕ್ಷಣಿಕ ವರ್ಷದಿಂದಲೇ ಈ ನಿಯಮ ಅಲ್ಲಿ ಜಾರಿಗೆ ಬರಲಿದೆ ಎಂದು ಸರ್ಕಾರ ಹೊರಡಿಸಿರುವ...
Date : Saturday, 25-11-2017
ಕುರುಕ್ಷೇತ್ರ: ಹರಿಯಾಣದ ಕುರುಕ್ಷೇತ್ರದಲ್ಲಿ ರಾಷ್ಟ್ರಪತಿ ರಮನಾಥ ಕೋವಿಂದ್ ಅವರು ಶಣಿವಾರ ಅಂತಾರಾಷ್ಟ್ರೀಯ ಗೀತಾ ಮಹೋತ್ಸವವನ್ನು ಉದ್ಘಾಟಿಸಿದರು. ಒಂದು ವಾಋಗಳ ಕಾರ್ಯಕ್ರಮ ಇದಾಗಿದ್ದು, ಡಿ.3ರಂದು ಅಂತ್ಯಗೊಳ್ಳಲಿದೆ. ರಾಷ್ಟ್ರಪತಿಗಳು ಬ್ರಹ್ಮ ಸರೋವರದಲ್ಲಿ ನಡೆದ ಗೀತಾ ಯಜ್ಞ ಮತ್ತು ಗೀತಾ ಪೂಜನ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ...
Date : Saturday, 25-11-2017
ನವದೆಹಲಿ: ಪ್ರಜಾಪ್ರಭುತ್ವದಲ್ಲಿ ಹಿಂಸಾತ್ಮಕ ಬೆದರಿಕೆಗಳನ್ನು, ದೈಹಿಕ ಹಲ್ಲೆ ಮಾಡಲು ಬಹುಮಾನ ಘೋಷಣೆಯಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಪದ್ಮಾವತಿ ಸಿನಿಮಾಗೆ ಸಂಬಂಧಿಸಿ ದೇಶದಲ್ಲಿ ವಿವಾದಗಳು ಭುಗಿಲೇಳಿದ್ದಿರುವ ಸಂದರ್ಭದಲ್ಲೇ ನಾಯ್ಡು ಈ ಹೇಳಿಕೆ ನೀಡಿದ್ದು ಮಹತ್ವ ಪಡೆದುಕೊಂಡಿದೆ....
Date : Saturday, 25-11-2017
ನವದೆಹಲಿ: 2018ರ ವೇಳೆಗೆ 21 GW ಸೋಲಾರ್ ಮತ್ತು ಗಾಳಿ ಸಾಮರ್ಥ್ಯಗಳನ್ನು ಹರಾಜು ಮಾಡಲಾಗುವುದು ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಹೇಳಿದೆ. ಈಗಾಗಲೇ ಈ ವರ್ಷದ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಸರ್ಕಾರ 2 GW ವಿಂಡ್ ಕೆಪಾಸಿಟಿಗಳನ್ನು...
Date : Saturday, 25-11-2017
ಉಡುಪಿ: ಅಸ್ಪೃಶ್ಯತೆ ಆಚರಣೆ ಮಾಡಿದರೆ ಅದು ವೇದಕ್ಕೆ ಮಾಡುವ ಅಪಮಾನ, ಸನಾತನ ಧರ್ಮಕ್ಕೆ ಅಪಮಾನ ಮಾಡಿದಂತೆ. ಮುಸ್ಲಿಂ ದೊರೆಗಳ ದಾಳಿಯಲ್ಲಿ ಸೋತವರು ದಲಿತರಾದರು. ದಲಿತರು ಸ್ವಾಭಿಮಾನಿಗಳಂತೆ ಹಿಂದೂ ಧರ್ಮದಲ್ಲಿ ಉಳಿದರು. ಎಲ್ಲರಲ್ಲೂ ಭಗವಂತ ಇರುವಾಗ ದಲಿತರಲ್ಲಿ ಯಾಕೆ ಇಲ್ಲ. ಧರ್ಮ ಸಂಸದ್...
Date : Saturday, 25-11-2017
ನವದೆಹಲಿ: ಕರಾವಳಿ ಮತ್ತು ಮೆರಿಟೈಮ್ ಸೆಕ್ಯೂರಿಟಿ ಏಜೆನ್ಸಿಗಳಿಗೆ ಉಪಗ್ರಹ ಚಿತ್ರಣಗಳ (ಸೆಟ್‌ಲೈಟ್ ಇಮೇಜರೀಸ್) ಮೂಲಕ ಅನುಮಾನಾಸ್ಪದವಾಗಿ ತಿರುಗಾಡುವ ದೋಣಿ, ಹಡಗುಗಳನ್ನು ಪತ್ತೆ ಹಚ್ಚಲು ಇಸ್ರೋ ಸಹಾಯ ಮಾಡಲಿದೆ. ದೋಣಿಗಳ ಸೆಟ್‌ಲೈಟ್ ಮಾನಿಟರಿಂಗ್‌ಗಾಗಿ ಮುಂದಿನ ಮಾರ್ಚ್‌ನೊಳಗೆ ಇಸ್ರೋ ಸುಮಾರು 1 ಸಾವಿರ ಟ್ರಾನ್ಸ್ಪಾಂಡರ್ಸ್ಗಳನ್ನು ಪೂರೈಕೆ...