Date : Tuesday, 04-12-2018
ನವದೆಹಲಿ: ನಂಬಲಾರ್ಹ ಮೂಲಗಳ ಪ್ರಕಾರ, ಚುನಾವಣಾ ಆಯೋಗವು ಆಂಧ್ರಪ್ರದೇಶ, ಒರಿಸ್ಸಾ, ಸಿಕ್ಕಿಂ, ಅರುಣಾಚಲಪ್ರದೇಶಗಳ ವಿಧಾನಸಭಾ ಚುನಾವಣೆಗಳನ್ನು 2019ರ ಲೋಕಸಭಾ ಚುನಾವಣೆಯೊಂದಿಗೆ ನಡೆಸುವ ನಿರೀಕ್ಷೆ ಇದೆ. ಈ ನಾಲ್ಕು ರಾಜ್ಯಗಳ ವಿಧಾನಸಭಾ ಅವಧಿ 2019ರ ಮೇ ಮತ್ತು ಜೂನ್ ತಿಂಗಳಲ್ಲಿ ಅಂತ್ಯವಾಗಲಿದೆ. ಅಷ್ಟೇ...
Date : Tuesday, 04-12-2018
ನವದೆಹಲಿ: ಇಂದು ನೌಕಾ ದಿನ. ಭಾರತದ ಸಮುದ್ರ ತೀರವನ್ನು ಕಣ್ಣರೆಪ್ಪೆಯಂತೆ ಕಾಯುವ ಹೆಮ್ಮೆಯ ನೌಕಾ ಸಿಬ್ಬಂದಿಯ ತ್ಯಾಗ, ಸಾಹಸವನ್ನು ಸ್ಮರಿಸಬೇಕಾದ ದಿನ. 1971ರ ಪಾಕಿಸ್ಥಾನ ವಿರುದ್ಧದ ಯುದ್ಧದಲ್ಲಿ ಭಾರತೀಯ ನೌಕೆಯ ಯುದ್ಧನೌಕೆಗಳು ಕರಾಚಿ ಬಂದರಿನ ಮೇಲೆ ಯಶಸ್ವಿ ಆಕ್ರಮಣ ನಡೆಸಿದವು ಮತ್ತು...
Date : Tuesday, 04-12-2018
“ಶಂ ನೋ ವರುಣಃ” ಎಂಬ ಧ್ಯೇಯವಾಕ್ಯದೊಂದಿಗೆ ಭಾರತದ ಕಡಲನ್ನು ರಕ್ಷಿಸುತ್ತಿರುವ ಮಹಾರಕ್ಷಕರು ಇವರು. ಇಂದು ಭಾರತೀಯ ನೌಕಾದಳ ದಿನಾಚರಣೆ (Indian Navy Day). ಭಾರತದ ಕಡಲ ಗಡಿಗಳನ್ನು ಯಶಸ್ವಿಯಾಗಿ ರಕ್ಷಣೆ ಮಾಡುತ್ತಿರುವ ನಮ್ಮ ನೌಕಾ ಪಡೆಯ ಸೈನಿಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಅವರ...
Date : Tuesday, 04-12-2018
ವಾಷಿಂಗ್ಟನ್: ಪಾಕಿಸ್ಥಾನದ ವಿರುದ್ಧ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಶಾಂತಿ ಸ್ಥಾಪನೆಯ ಪ್ರಯತ್ನಕ್ಕೆ ಕೈಜೋಡಿಸುವಂತೆ ಆ ದೇಶಕ್ಕೆ ಸಲಹೆ ನೀಡಿದ್ದಾರೆ. ಸೋಮವಾರ ಪೆಂಟಗಾನ್‌ನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಸ್ವಾಗತಿಸಿ ಮಾತನಾಡಿದ...
Date : Monday, 03-12-2018
ನವದೆಹಲಿ: ಭಾರತೀಯ ನೌಕಾಪಡೆಯು 56 ಯುದ್ಧ ನೌಕೆ ಮತ್ತು ಜಲಾಂತರ್ಗಾಮಿಗಳನ್ನು ಸೇರ್ಪಡೆಗೊಳಿಸಲು ನೌಕಾಪಡೆ ಯೋಜಿಸಿದೆ ಎಂದು ನೌಕಾ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಹೇಳಿದ್ದಾರೆ. ವಾರ್ಷಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಿನದ 24 ಗಂಟೆಯೂ ನೌಕಾಸೇನೆ ಭಾರತದ ಸಮುದ್ರ ತಟವನ್ನು...
Date : Monday, 03-12-2018
ಮಲ್ಕನ್‌ಗಿರಿ: ತಲೆ ಮೇಲೆ ರೂ.1 ಲಕ್ಷ ಬಹುಮಾನ ಘೋಷಿಸಲ್ಪಟ್ಟಿದ್ದ ಒರಿಸ್ಸಾದ ಮಲ್ಕನ್‌ಗಿರಿ ಜಿಲ್ಲೆಯ ಮೋಸ್ಟ್ ವಾಂಟೆಡ್ ನಕ್ಸಲ್ ಮಹಿಳೆ ಸೋಮವಾರ ಪೊಲೀಸರಿಗೆ ಶರಣಾಗತಳಾಗಿದ್ದಾಳೆ. 23 ವರ್ಷದ ಇಡೆ ಮಾಡಿ ಪೊಲೀಸರಿಗೆ ಶರಣಾದ ನಕ್ಸಲ್ ಮಹಿಳೆ. ಇಂದು ಈಕೆ ಮಲ್ಕನ್‌ಗಿರಿ ಎಸ್‌ಪಿ ಜಗಮೋಹನ್...
Date : Monday, 03-12-2018
ನವದೆಹಲಿ: ನಕಲಿ ಸುದ್ದಿಗಳು ಹಂಚಿಕೆಯಾಗುತ್ತಿರುವುದಕ್ಕೆ ತೀವ್ರ ಆಕ್ರೋಶ ಎದುರಿಸುತ್ತಿರುವ ವಾಟ್ಸ್ಯಾಪ್, ಇದೀಗ ತನ್ನ ಇಮೇಜ್ನ್ನು ಉಳಿಸಿಕೊಳ್ಳಲು ದೇಶದಾದ್ಯಂತ ನಕಲಿ ಸುದ್ದಿಗಳ ವಿರುದ್ಧ ಟಿವಿ ಅಭಿಯಾನ ಆರಂಭಿಸುತ್ತಿದೆ. ಟಿವಿ ಅಭಿಯಾನದ ಭಾಗವಾಗಿ ವಾಟ್ಸ್ಯಾಪ್, ಚಿತ್ರ ನಿರ್ಮಾಣಗಾರ ಶ್ರೀಶ ಗುಹಾ ತಕುರ್ತ ಅವರೊಂದಿಗೆ ಸೇರಿ...
Date : Monday, 03-12-2018
ಬಿಲ್ಸಾಪುರ್: ಛತ್ತೀಸ್‌ಗಢದ ಬಿಲ್ಸಾಪುರದ ಸುಮಾರು 50,003 ಪೊಲೀಸರು ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಂದ ರಾಖಿ ಕಟ್ಟಿಸಿಕೊಳ್ಳುವ ಮೂಲಕ ಗಿನ್ನಿಸ್ ದಾಖಲೆಯನ್ನು ಮಾಡಿದ್ದಾರೆ. 10 ಗಂಟೆಯಲ್ಲಿ 50,033 ಪೊಲೀಸರಿಗೆ ರಾಖಿಯನ್ನು ಕಟ್ಟಿ ಮತ್ತು ಅವರೊಂದಿಗೆ ಸೆಲ್ಫಿಯನ್ನೂ ಕ್ಲಿಕ್ಕಿಸಿ ಆ ಮೂಲಕ ಬಿಲ್ಸಾಪುರದ ಮಹಿಳೆಯರು ಹೊಸ...
Date : Monday, 03-12-2018
ನವದೆಹಲಿ: ನವೆಂಬರ್ ತಿಂಗಳ ಜಿಎಸ್‌ಟಿ ಸಂಗ್ರಹ ರೂ.97,637 ಕೋಟಿಗೆ ಏರಿಕೆಯಾಗಿದೆ. ಒಟ್ಟು ಜಿಎಸ್‌ಟಿಯ ಪೈಕಿ ಸಿಜಿಎಸ್‌ಟಿ ಟಿ ರೂ 16, 812 ಕೋಟಿಯಾಗಿದೆ. ಎಸ್‌ಜಿಎಸ್‌ಟಿ ರೂ.23,070 ಕೋಟಿ. ಐಜಿಎಸ್‌ಟಿ ರೂ.47, 726 ಕೋಟಿ. ಆಗಸ್ಟ್-ಸೆಪ್ಟಂಬರ್ ತಿಂಗಳ ಅವಧಿಗೆ ರೂ.11,922 ಕೋಟಿಯನ್ನು ಕೇಂದ್ರ...
Date : Monday, 03-12-2018
ನವದೆಹಲಿ: ಭಾರತೀಯ ರೈಲ್ವೇಯು ಪಾರಂಪರಿಕ ಕಲ್ಕಾ- ಶಿಮ್ಲಾ ಟಾಯ್ ರಸ್ತೆಯನ್ನು ಪುನರ್ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಇದರಿಂದ ರೂ. 350 ಕೋಟಿ ಲಾಭ ಪಡೆಯುವ ನಿರೀಕ್ಷೆಯಲ್ಲಿದೆ. ಕಲ್ಕಾ-ಶಿಮ್ಲಾ ಟಾಯ್ ಟ್ರೈನ್ ರೂಟ್ 102 ಸುರಂಗಗಳನ್ನು ಹೊಂದಿರುವುದಕ್ಕೆ ಜನಪ್ರಿಯವಾಗಿದೆ. ಇದೀಗ ಅದನ್ನು ಅತ್ಯದ್ಭುತ...