News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮದ್ರಾಸ್, ಕರ್ನಾಟಕ, ಮಧ್ಯಪ್ರದೇಶ ಹೈಕೋರ್ಟ್‌ಗಳಿಗೆ 14 ಜಡ್ಜ್‌ಗಳ ನೇಮಕ

ನವದೆಹಲಿ: ದೇಶದ ಮೂರು ಹೈಕೋರ್ಟ್‌ಗಳಿಗೆ 14 ನ್ಯಾಯಾಧೀಶರುಗಳನ್ನು ನೇಮಕಗೊಳಿಸಿ ಶುಕ್ರವಾರ ಕಾನೂನು ಸಚಿವಾಲಯದ ಅಧಿಸೂಚನೆ ಹೊರಡಿಸಿದೆ. ಇದು ಇತ್ತೀಚಿನ ತಿಂಗಳುಗಳಲ್ಲಿ ನಡೆದ ದೊಡ್ಡ ಸಂಖ್ಯೆಯ ನ್ಯಾಯಾಧೀಶರುಗಳ ನೇಮಕಾತಿಯಾಗಿದೆ. 7 ಹೊಸ(ಹೆಚ್ಚುವರಿ) ನ್ಯಾಯಾಧೀಶರುಗಳು ಮದ್ರಾಸ್ ಹೈಕೋರ್ಟ್‌ಗೆ ನೇಮಕಗೊಂಡಿದ್ದಾರೆ, ಐದು ನ್ಯಾಯಾಧೀಶರು ಮಧ್ಯಪ್ರದೇಶ ಹೈಕೋರ್ಟ್‌ಗೆ ನೇಮಕವಾಗಿದ್ದಾರೆ....

Read More

ಮಣಿಪುರದಲ್ಲಿ ಸ್ಥಾಪನೆಯಾಗಲಿದೆ ದೇಶದ ಮೊದಲ ಕ್ರೀಡಾ ವಿಶ್ವವಿದ್ಯಾಲಯ

ನವದೆಹಲಿ: ಮಣಿಪುರದ ಇಂಫಾಲದಲ್ಲಿ ದೇಶದ ಮೊತ್ತ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ರಾಷ್ಟ್ರಪತಿಗಳ ಅನುಮೋದನೆ ದೊರೆತಿದೆ. ಮೇ 23ರಂದು ಕೇಂದ್ರ ಸಚಿವ ಸಂಪುಟದಲ್ಲಿ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಯ ಸಂಬಂಧ ಸುಗ್ರೀವಾಜ್ಞೆಗೆ ಅನುಮೋದನೆ ನೀಡಲಾಗಿತ್ತು. ಬಳಿಕ ಅದನ್ನು ರಾಷ್ಟ್ರಪತಿಗಳ ಸಮ್ಮತಿಗಾಗಿ...

Read More

ಆದಾಯ ತೆರಿಗೆ ಇಲಾಖೆ ಮಾಹಿತಿದಾರರಾದರೆ ರೂ.5ಕೋಟಿಯವರೆಗೆ ಗಳಿಸುವ ಅವಕಾಶ

ನವದೆಹಲಿ: ಬೇನಾಮಿ ಅಥವಾ ಆಸ್ತಿ ಅವ್ಯವಹಾರಗಳ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದರೆ ರೂ.1 ಕೋಟಿ, ಅದೇ ವಿದೇಶದಲ್ಲಿ ಕಪ್ಪುಹಣ ಇಟ್ಟ ಬಗ್ಗೆ ಮಾಹಿತಿ ಬಹಿರಂಗಪಡಿಸಿದರೆ ರೂ.5 ಕೋಟಿಯಷ್ಟು ಹಣವನ್ನು ಗಳಿಸುವ ಅವಕಾಶ ಜನಸಾಮಾನ್ಯರಿಗೆ ಸಿಕ್ಕಿದೆ. ಗಣನೀಯ ಪ್ರಮಾಣದಲ್ಲಿ ಆದಾಯ,...

Read More

2018ರ ಮೇ ತಿಂಗಳ ಜಿಎಸ್‌ಟಿ ಸಂಗ್ರಹ ರೂ.94,000 ಕೋಟಿ

ನವದೆಹಲಿ: 2018ರ ಮೇ ತಿಂಗಳಿನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರೂಪದಲ್ಲಿ ಭಾರತ ಒಟ್ಟು ರೂ.94,016 ಕೋಟಿಯನ್ನು ಸಂಗ್ರಹಿಸಿದೆ. ಇದು 2017-18ನೇ ಹಣಕಾಸು ಸಾಲಿನ ಸಾಮಾನ್ಯ ಸಂಗ್ರಹ ಮಾಸಿಕ ರೂ.90 ಸಾವಿರ ಕೋಟಿಗಿಂತ ಹೆಚ್ಚಾಗಿದೆ. ‘ಮೇ ತಿಂಗಳ ಸರಾಸರಿ ಆದಾಯ ಸಂಗ್ರಹ...

Read More

ಸಿಂಗಾಪುರದಲ್ಲಿ ಮೋದಿಯಿಂದ ಗಾಂಧೀಜಿ ಸ್ಮರಣಾರ್ಥ ಫಲಕ ಅನಾವರಣ, ದೇಗುಲ ಭೇಟಿ

ಸಿಂಗಾಪುರ: ಸಿಂಗಾಪುರ ಭೇಟಿಯ ಮೂರನೇ ದಿನವೂ ಪ್ರಧಾನಿ ನರೇಂದ್ರ ಮೋದಿ ಬ್ಯೂಸಿ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಅಲ್ಲಿನ ಮಾಜಿ ಪ್ರಧಾನಿ ಗೋಹ್ಹ್ ಚೋಕ್ ಟಾಂಗ್ ಅವರನ್ನು ಭೇಟಿಯಾಗುವ ಮೂಲಕ ಅವರು ದಿನವನ್ನು ಆರಂಭಿಸಿದರು. ಬಳಿಕ ಕ್ಲಿಫೋರ್ಡ್ ಪೀಯರ್ ಪ್ರದೇಶಕ್ಕೆ ತೆರಳಿ ಸಿಂಗಾಪುರದ ನೀರಿನಲ್ಲಿ...

Read More

‘ನಾವಿಕ ಸಾಗರ ಪರಿಕ್ರಮ’ ತಂಡದ ಸಾಹಸ ಶ್ಲಾಘಿಸಿದ ರಾಷ್ಟ್ರಪತಿ

ನವದೆಹಲಿ: ಐಎನ್‌ಎಸ್‌ವಿ ತಾರಿಣಿ ಮೂಲಕ ವಿಶ್ವ ನೌಕಾಯಾನ ‘ನಾವಿಕ ಸಾಗರ ಪರಿಕ್ರಮ’ ನಡೆಸಿದ ನೌಕಾಪಡೆಯ ಮಹಿಳಾ ಸಿಬ್ಬಂದಿಗಳು ಶುಕ್ರವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದರು. ಈ ವೇಳೆ ಮಹಿಳಾ ತಂಡದ ಸಾಧನೆಯನ್ನು ಕೊಂಡಾಡಿದ ರಾಷ್ಟ್ರಪತಿ ಕೋವಿಂದ್, ‘ನಾವಿಕ ಸಾಗರ್...

Read More

ಸಿಂಗಾಪುರ ಪ್ರಧಾನಿಗೆ ಬುದ್ಧಗುಪ್ತ ಸ್ಥಿಲೆಯ ಪ್ರತಿರೂಪ ಗಿಫ್ಟ್ ಮಾಡಿದ ಮೋದಿ

ಸಿಂಗಾಪುರ: 16ನೇ ಶತಮಾನದ ಬುದ್ಧಗುಪ್ತ ಸ್ಥಿಲೆಯ ಪ್ರತಿರೂಪವನ್ನು ಪ್ರಧಾನಿ ನರೇಂದ್ರ ಮೋದಿ ಸಿಂಗಾಪುರದ ಪ್ರಧಾನಿ ಲೀ ಹ್ಸೀನ್ ಲೂಂಗ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಬುದ್ಧಗುಪ್ತ ಸ್ಥಿಲೆಯಲ್ಲಿ ಪಲ್ಲವ ಲಿಪಿಯಲ್ಲಿ ಬರೆದ ಸಂಸ್ಕೃತ ವಾಕ್ಯವಿದೆ. ಇದು ಭಾರತದಿಂದ ಆಗ್ನೇಯ ಏಷ್ಯಾದವರೆಗಿನ ಬೌದ್ಧಧರ್ಮದ ಪರಿವರ್ತನೆಯ ದ್ಯೋತಕವಾಗಿದೆ....

Read More

ಸೇನೆಯ ಉಪ ಮುಖ್ಯಸ್ಥರಾಗಿ ಲೆ.ಜ ದೇವ್‌ರಾಜ್ ಅನ್ಬು

ನವದೆಹಲಿ: ಲೆಫ್ಟಿನೆಂಟ್ ಜನರಲ್ ದೇವರಾಜ್ ಅನ್ಬು ಅವರು ವೈಸ್ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿ ನೇಮಕವಾಗಿದ್ದಾರೆ. ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಅವರು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ನಾರ್ದನ್ ಕಮಾಂಡ್ ಆಗಿ ನೇಮಕವಾಗಿದ್ದಾರೆ. ಅನ್ಬು ಅವರು ಜನರಲ್...

Read More

ಗುಜರಾತ್‌ನಲ್ಲಿ 1993ರ ಮುಂಬಯಿ ಸ್ಫೋಟದ ಆರೋಪಿ ಬಂಧನ

ನೌಸರಿ: 1993ರ ಮುಂಬಯಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಉಗ್ರನೊಬ್ಬನನ್ನು ಗುಜರಾತ್ ಭಯೋತ್ಪಾದನ ವಿರೋಧಿ ದಳದ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಬಂಧಿತನನ್ನು ಅಹ್ಮದ್ ಲಂಬು ಎಂದು ಗುರುತಿಸಲಾಗಿದ್ದು, ಗುಜರಾತ್‌ನ ನವಸರಿ-ವಲ್ಸದ್ ಕರಾವಳಿ ಪ್ರದೇಶದಿಂದ ಬಂಧನಕ್ಕೊಳಪಡಿಸಲಾಗಿದೆ. ಈತನ ವಿರುದ್ಧ ಸಿಬಿಐ ಮತ್ತು ಇಂಟರ್‌ಪೋಲ್...

Read More

ಲಾಜಿಸ್ಟಿಕ್ಸ್ ಕೊಆಪರೇಶನ್ ಒಪ್ಪಂದಕ್ಕೆ ಸಹಿ ಹಾಕಿದ ಭಾರತ-ಸಿಂಗಾಪುರ

ಸಿಂಗಾಪುರ: ಉಭಯ ದೇಶಗಳ ನಡುವಣ ದ್ವಿಪಕ್ಷೀಯ ರಕ್ಷಣಾ ಬಾಂಧವ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಂಗಾಪುರ ಪ್ರಧಾನಿ ಲೀ ಹ್ಸೀನ್ ಲೂಂಗ್ ಅವರ ಸಮ್ಮುಖದಲ್ಲಿ ಉಭಯ ನೌಕಾಪಡೆಗಳು ಲಾಜಿಸ್ಟಿಕ್ಸ್ ಕೊಆಪರೇಶನ್ ಒಪ್ಪಂದಕ್ಕೆ ಸಹಿ ಹಾಕಿವೆ. ‘ನಮ್ಮ ನೌಕೆಗಳು ಲಾಜಿಸ್ಟಿಕ್ಸ್...

Read More

Recent News

Back To Top