Date : Saturday, 02-06-2018
ನವದೆಹಲಿ: ಜೂನ್ 4ರಂದು ರಾಷ್ಟ್ರಪತಿ ಭವನದಲ್ಲಿ ಎರಡು ದಿನಗಳ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳ ಕಾನ್ಫರೆನ್ಸ್ ಜರುಗಲಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಇದರ ನೇತೃತ್ವವನ್ನು ವಹಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ 49ನೇ ಕಾನ್ಫರೆನ್ಸ್ ಆಗಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ನಡೆಯುತ್ತಿರುವ...
Date : Saturday, 02-06-2018
ಸಿಂಗಾಪುರ: ಆರ್ಚಿಡ್‌ಗೆ ಸಿಂಗಾಪುರ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನಿಡುವ ಮೂಲಕ ಗೌರವ ಸೂಚಿಸಿದೆ. ಶನಿವಾರ ನ್ಯಾಷನಲ್ ಆರ್ಚಿಡ್ ಗಾರ್ಡನ್‌ಗೆ ಮೋದಿ ಭೇಟಿ ನೀಡಿದರು, ಈ ವೇಳೆ ಆರ್ಚಿಡ್‌ಗೆ ಮೋದಿಯವರ ಹೆಸರನ್ನಿಡಲಾಯಿತು. ಸಿಂಗಾಪುರದ ಬೊಟಾನಿಕ್ ಗಾರ್ಡನ್‌ನಲ್ಲಿ ಆರ್ಚಿಡ್ ಇದ್ದು, ಇದಕ್ಕೆ ‘ಡೆನ್‌ಡ್ರೊಬ್ರಿಮ್ ನರೇಂದ್ರ...
Date : Saturday, 02-06-2018
ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ, 2010ನಡಿಯಲ್ಲಿ ನೋಂದಣಿ ಮಾಡಿರುವ ಎನ್‌ಜಿಓಗಳಿಗೆ ಹರಿದು ಬರುತ್ತಿರುವ ವಿದೇಶಿ ದೇಣಿಗೆ ಮತ್ತು ಅದರ ಬಳಕೆಗಳ ಬಗ್ಗೆ ಕಣ್ಣಿಡುವ ಸಲುವಾಗಿ ’ಆನ್‌ಲೈನ್ ಅನಾಲಿಟಿಕಲ್ ಟೂಲ್’ನ್ನು ಅನಾವರಣಗೊಳಿಸಲಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ...
Date : Saturday, 02-06-2018
ನವದೆಹಲಿ: ಅಯೋಧ್ಯಾದಲ್ಲಿನ ವಿವಾದಿತ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಪ್ರದೇಶವನ್ನು ರಾಷ್ಟ್ರೀಯ ಪಾರಂಪರಿಕ ಸ್ಥಳವನ್ನಾಗಿ ಘೋಷಣೆ ಮಾಡುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಕೆಯಾಗಿದೆ. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈ ವಿಷಯದ ಬಗ್ಗೆ ಕೇಂದ್ರಕ್ಕೆ ಮನವಿ ಸಲ್ಲಿಸುವಂತೆ...
Date : Saturday, 02-06-2018
ನವದೆಹಲಿ: ಆರ್‌ಎಸ್‌ಎಸ್‌ನೊಂದಿಗಿನ ತನ್ನ ಒಡನಾಟವನ್ನು ಸ್ಮರಿಸಿಕೊಂಡ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಸ್ವಯಂ ಶಿಸ್ತು, ಸ್ವಗೌರವ, ಸ್ವರಕ್ಷಣೆ, ಸ್ವಾವಲಂಬನೆ, ಸಮಾಜ ಸುಧಾರಣೆ, ಸಾಮಾಜಿಕ ಅರಿವು, ಸಾಮಾಜಿಕ ಚಳುವಳಿ, ನಿಸ್ವಾರ್ಥ ಸೇವೆಯೇ ಆರ್‌ಎಸ್‌ಎಸ್ ಎಂದರು. ದೆಹಲಿಯಲ್ಲಿ ನಾನಾಜೀ ಮೆಮೋರಿಯಲ್ ಲೆಕ್ಚರ್‌ನ್ನು ಉದ್ದೇಶಿಸಿ ಮಾತನಾಡಿದ...
Date : Saturday, 02-06-2018
ಬಂಟ್ವಾಳ: ರಾಜಕೀಯ ಕಾರಣಗಳಿಂದಾಗಿ ಬಿಸಿಯೂಟದಿಂದ ವಂಚಿತರಾಗಿದ್ದ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಗೆ ಮತ್ತೆ ಬಿಸಿಯೂಟವನ್ನು ದೊರಕಿಸಿಕೊಡುವಲ್ಲಿ ಬಂಟ್ವಾಳದ ನೂತನ ಶಾಸಕ ಉಳಿಪ್ಪಾಡಿ ಗುತ್ತು ರಾಜೇಶ್ ನಾಯ್ಕ್ ಯಶಸ್ವಿಯಾಗಿದ್ದಾರೆ. ಶಾಸಕರಾದ ಕೇವಲ ಹತ್ತು ದಿನಗಳಲ್ಲಿ ಮತ್ತೆ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಅನ್ನವನ್ನು...
Date : Saturday, 02-06-2018
ಶ್ರೀನಗರ: ಜೈಶೇ ಮೊಹಮ್ಮದ್ ಉಗ್ರ ಸಂಘಟನೆ ಭಾರತೀಯ ಸೇನಾಪಡೆಯ ನೆಲೆಗಳ ಮೇಲೆ ರಂಜಾನ್ ಮಾಸದ 17ನೇ ದಿನ ದಾಳಿ ನಡೆಸಲು ಯೋಜನೆ ರೂಪಿಸಿದೆ ಎಂಬ ಮಾಹಿತಿಯ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಸೈನಿಕರು ಹೈಅಲರ್ಟ್‌ನಲ್ಲಿದ್ದಾರೆ. ರಂಜಾನ್ ಮಾಸದ 17ನೇ ದಿನ ಬದ್ರ್ ಯುದ್ಧ...
Date : Saturday, 02-06-2018
ನವದೆಹಲಿ: ಸತತ ನಾಲ್ಕನೇ ದಿನವೂ ಪೆಟ್ರೋಲ್, ಡಿಸೇಲ್ ದರದಲ್ಲಿ ಕೊಂಚ ಇಳಿಕೆಯಾಗಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ದರ ಕುಸಿಯಬಹುದು ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ. ಶನಿವಾರ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡಿಸೇಲ್ ದರವನ್ನು 9 ಪೈಸೆ ಕಡಿತಗೊಳಿಸಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ...
Date : Saturday, 02-06-2018
ನವದೆಹಲಿ: ದೇಶದ ಮೂರು ಹೈಕೋರ್ಟ್‌ಗಳಿಗೆ 14 ನ್ಯಾಯಾಧೀಶರುಗಳನ್ನು ನೇಮಕಗೊಳಿಸಿ ಶುಕ್ರವಾರ ಕಾನೂನು ಸಚಿವಾಲಯದ ಅಧಿಸೂಚನೆ ಹೊರಡಿಸಿದೆ. ಇದು ಇತ್ತೀಚಿನ ತಿಂಗಳುಗಳಲ್ಲಿ ನಡೆದ ದೊಡ್ಡ ಸಂಖ್ಯೆಯ ನ್ಯಾಯಾಧೀಶರುಗಳ ನೇಮಕಾತಿಯಾಗಿದೆ. 7 ಹೊಸ(ಹೆಚ್ಚುವರಿ) ನ್ಯಾಯಾಧೀಶರುಗಳು ಮದ್ರಾಸ್ ಹೈಕೋರ್ಟ್‌ಗೆ ನೇಮಕಗೊಂಡಿದ್ದಾರೆ, ಐದು ನ್ಯಾಯಾಧೀಶರು ಮಧ್ಯಪ್ರದೇಶ ಹೈಕೋರ್ಟ್‌ಗೆ ನೇಮಕವಾಗಿದ್ದಾರೆ....
Date : Saturday, 02-06-2018
ನವದೆಹಲಿ: ಮಣಿಪುರದ ಇಂಫಾಲದಲ್ಲಿ ದೇಶದ ಮೊತ್ತ ಮೊದಲ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ರಾಷ್ಟ್ರಪತಿಗಳ ಅನುಮೋದನೆ ದೊರೆತಿದೆ. ಮೇ 23ರಂದು ಕೇಂದ್ರ ಸಚಿವ ಸಂಪುಟದಲ್ಲಿ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಯ ಸಂಬಂಧ ಸುಗ್ರೀವಾಜ್ಞೆಗೆ ಅನುಮೋದನೆ ನೀಡಲಾಗಿತ್ತು. ಬಳಿಕ ಅದನ್ನು ರಾಷ್ಟ್ರಪತಿಗಳ ಸಮ್ಮತಿಗಾಗಿ...