News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

3 ವರ್ಷದಲ್ಲಿ 381 ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ಕೇಂದ್ರ

ನವದೆಹಲಿ: ‘ಕಾರ್ಯ ಮಾಡಿ ಇಲ್ಲವೇ ಶಿಕ್ಷೆ ಅನುಭವಿಸಿ’ ಎಂಬ ಮಂತ್ರವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪಾಲನೆ ಮಾಡುತ್ತಾ ಬರುತ್ತಿದೆ. ಸರಿಯಾಗಿ ಕಾರ್ಯನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವನ್ನು ಅದು ತೆಗೆದುಕೊಳ್ಳುತ್ತಿದೆ. ಕರ್ತವ್ಯ ಪಾಲನೆಯಲ್ಲಿ ವೈಫಲ್ಯ ಅಥವಾ ಅಕ್ರಮ ಚಟುವಟಿಕೆಯಲ್ಲಿ ಪಾಲ್ಗೊಂಡ...

Read More

ಜೂನ್‌ವರೆಗೆ 13,872 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ: ಪಿಯೂಶ್ ಗೋಯಲ್

ನವದೆಹಲಿ: ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ 2.63 ಕೋಟಿ ಬಡತನ ರೇಖೆಗಿಂತ ಕೆಳಗಿರುವ ಮನೆಗಳು ವಿದ್ಯುತ್ ಸಂಪರ್ಕವನ್ನು ಪಡೆದಿವೆ ಎಂದು ಇಂಧನ ಸಚಿವ ಪಿಯೂಶ್ ಗೋಯಲ್ ಮಾಹಿತಿ ನೀಡಿದ್ದಾರೆ. 2017ರ ಜೂನ್ 30ರವರೆಗೆ ವಿದ್ಯುತ್ ಸಂಪರ್ಕ ಕಾಣದೇ ಇದ್ದ...

Read More

2022ರ ವೇಳೆಗೆ ಭಾರತ ಜಗತ್ತಿನ ಅತ್ಯಂತ ಪ್ರಭಾವಿ ರಾಷ್ಟ್ರವಾಗಲಿದೆ ಎಂದ ಮೋದಿ

ನವದೆಹಲಿ: ಭಾರತ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದ್ದು, ಸ್ವಾತಂತ್ರ್ಯದ ಬಳಿಕ ಹೊಸ ಎತ್ತರವನ್ನು ತಲುಪಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಿಸಿದ್ದು, 2022ರ ವೇಳೆಗೆ ವಿಶ್ವದ ಅತ್ಯಂತ ಪ್ರಭಾವಿ ರಾಷ್ಟ್ರವಾಗಿ ಭಾರತ ದೇಶ ಹೊರಹೊಮ್ಮುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಸಂಸತ್ತಿನ ಲೈಬ್ರರಿ ಕಟ್ಟಡದಲ್ಲಿ...

Read More

ಭಾರತದ ಸಾರ್ವಭೌಮತೆ ರಕ್ಷಣೆಗೆ ಸೇನೆ ಸುಸಜ್ಜಿತವಾಗಿದೆ: ಜೇಟ್ಲಿ

ನವದೆಹಲಿ: ಭಾರತದ ಸಾರ್ವಭೌಮತೆಯನ್ನು ರಕ್ಷಿಸಲು ಭಾರತೀಯ ಸೇನೆ ಸಾಕಷ್ಟು ಸುಸಜ್ಜಿತವಾಗಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಇತ್ತೀಚಿಗೆ ಭಾರತೀಯ ಸೇನೆ ತೀವ್ರ ಶಸ್ತ್ರಾಸ್ತ್ರ ಕೊರತೆಯನ್ನು ಎದುರಿಸುತ್ತಿದೆ. ಯುದ್ಧ ನಡೆದರೆ 10 ದಿನಗಳೊಳಗೆ ಎಲ್ಲಾ ಶಸ್ತ್ರಾಸ್ತ್ರ ಖಾಲಿಯಾಗಲಿದೆ ಎಂದು ಸಿಎಜಿ ವರದಿ...

Read More

ನೆರೆ ಪೀಡಿತ ಗುಜರಾತ್‌ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿರುವ ಮೋದಿ

ನವದೆಹಲಿ: ಪ್ರವಾಹದಿಂದ ಪೀಡಿತವಾಗಿರುವ ಗುಜರಾತ್‌ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮಿಕ್ಷೆ ನಡೆಸಲಿದ್ದಾರೆ. ತೀವ್ರ ಸ್ವರೂಪದ ನೆರೆ ಅಲ್ಲಿನ ಜನತೆಯನ್ನು ತತ್ತರಗೊಳಿಸಿದ್ದು, ಈಗಾಗಲೇ 25 ಮಂದಿ ಅಸುನೀಗಿದ್ದಾರೆ. ಮುಂದಿನ ನಾಲ್ಕು ದಿನಗಳ ಕಾಲ ಗುಜರಾತ್ ಮತ್ತು ರಾಜಸ್ಥಾನದಲ್ಲಿ ವಿಪರೀತ ಮಳೆಯಾಗುವ...

Read More

ಸುಷ್ಮಾ ಭಾರತದ ಅತೀ ನೆಚ್ಚಿನ ರಾಜಕಾರಣಿ: ಯುಎಸ್ ಮಾಧ್ಯಮ

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭಾರತದ ಅತೀ ನೆಚ್ಚಿನ ರಾಜಕಾರಣಿ ಎಂದು ಅಮೆರಿಕಾ ಪತ್ರಿಕೆಯೊಂದರ ಲೇಖನದಲ್ಲಿ ಬಣ್ಣಿಸಲಾಗಿದೆ. ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಬರೆದ ಲೇಖನದಲ್ಲಿ ಹೂವರ್ ಇನ್‌ಸ್ಟಿಟ್ಯೂಷನ್ ಯೂನಿವರ್ಸಿಟಿಯ ಫೆಲೋ ತುಂಕು ವರದರಾಜನ್ ಅವರು, ಸುಷ್ಮಾ ವಿಶ್ವದ ಅತೀದೊಡ್ಡ...

Read More

ತ.ನಾಡು ಶಾಲೆ, ವಿಶ್ವವಿದ್ಯಾಲಯ, ಕಛೇರಿಗಳಲ್ಲಿ ವಂದೇ ಮಾತರಂ ಕಡ್ಡಾಯ

ಚೆನ್ನೈ: ತಮಿಳುನಾಡಿನ ಎಲ್ಲಾ ಶಾಲೆ, ವಿಶ್ವವಿದ್ಯಾಲಯ ಮತ್ತು ಕಛೇರಿಗಳಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಬೇಕು ಅಥವಾ ಪ್ರಸಾರ ಮಾಡಬೇಕು ಎಂದು ಚೆನ್ನೈ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ. ಎಲ್ಲಾ ನಾಗರಿಕರಲ್ಲೂ ದೇಶಭಕ್ತಿ ಅತ್ಯಗತ್ಯವಾಗಿರಬೇಕು ಎಂದಿರುವ ಹೈಕೋರ್ಟ್, ಎಲ್ಲಾ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳು...

Read More

ಕೃಷಿ ವಲಯಕ್ಕೆ ದಿನದ 24 ಗಂಟೆಯೂ ವಿದ್ಯುತ್ ಒದಗಿಸಲಿದೆ ತೆಲಂಗಾಣ

ಹೈದರಾಬಾದ್: ಕೃಷಿ ವಲಯಕ್ಕೆ ದಿನದ 24 ಗಂಟೆಯೂ ವಿದ್ಯುತ್ ಒದಗಿಸಲು ತೆಲಂಗಾಣದ ವಿದ್ಯುತ್ ಮಂಡಳಿ ನಿರ್ಧರಿಸಿದ್ದು, ಮುಂದಿನ ಫೆಬ್ರವರಿಯಿಂದ ಈ ಯೋಜನೆ ಜಾರಿಯಾಗಲಿದೆ. 24×7 ವಿದ್ಯುತ್‌ನ್ನು ಕರೀಂನಗರ, ಮೇಧಕ್, ನಲಗೊಂಡದಲ್ಲಿ ಪ್ರಾಯೋಗಿಕವಾಗಿ ನೀಡಲಾಗುತ್ತಿದೆ. ಇದರ ತಾಂತ್ರಿಕ ಕಾರ್ಯಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲು...

Read More

ವೋಟ್‌ಗಾಗಿ ರೂಪಿಸಲಾಗುವ ಮೃದು ಆರ್ಥಿಕ ನೀತಿ ದೇಶಕ್ಕೆ ಒಳಿತು ಮಾಡಲ್ಲ: ಮೋದಿ

ನವದೆಹಲಿ: ವೋಟ್ ಪಡೆಯುವುದಕ್ಕಾಗಿ ಕೈಗೊಳ್ಳುವ ಮೃದು ಆರ್ಥಿಕ ನೀತಿಗಳು ದೇಶಕ್ಕೆ ಒಳಿತನ್ನು ಮಾಡಲಾರವು, ಜಿಎಸ್‌ಟಿ, ನೋಟ್ ಬ್ಯಾನ್‍ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತನ್ನನ್ನು ಭೇಟಿಯಾದ ರಾಜಸ್ಥಾನ ಸಂಸದರ ಬಳಿ ಹೇಳಿಕೊಂಡಿದ್ದಾರೆ. ಜನರು ಪ್ರಾಮಾಣಿಕತೆಯನ್ನು ಬಯಸುತ್ತಿದ್ದಾರೆ,...

Read More

ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ರಾಮನಾಥ್ ಕೋವಿಂದ್

ನವದೆಹಲಿ: ಭಾರತದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಮಂಗಳವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಅವರು ಕೋವಿಂದ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ...

Read More

Recent News

Back To Top