Date : Wednesday, 11-07-2018
ಮುಕ್ತ್‌ಸರ್: ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ರೈತರಿಗೆ ಸುಳ್ಳು ಭರವಸೆ ನೀಡುತ್ತಾ ಬಂದಿದೆ, ರೈತರ ಏಳಿಗೆಗಾಗಿ ಆ ಪಕ್ಷ ಏನನ್ನೂ ಮಾಡಿಲ್ಲ, ಕೇವಲ ಅವರನ್ನು ವೋಟ್ ಬ್ಯಾಂಕ್‌ಗಳನ್ನಾಗಿ ಮಾಡಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಪಂಜಾಬ್‌ನ ಮಲೌತ್‌ನಲ್ಲಿ ಸಮಾವೇಶವನ್ನು...
Date : Wednesday, 11-07-2018
ನವದೆಹಲಿ: ಭಾರತ-ನೇಪಾಳ ಕ್ರ್ರಾಸ್ ಬಾರ್ಡರ್ ರೈಲ್ ಲಿಂಕ್‌ಗಳನ್ನು ಅಭಿವೃದ್ಧಿಪಡಿಸಲು ಸಹಕರಿಸುತ್ತಿರುವ ಭಾರತದ ಕಾರ್ಯವನ್ನು ನೇಪಾಳ ಶ್ಲಾಘಿಸಿದೆ. ಜನರಿಂದ ಜನರ ಸಂಪರ್ಕವನ್ನು ಉತ್ತೇಜಿಸುವ ಮೂಲಕ ಸಂಪರ್ಕವನ್ನು ವಿಸ್ತರಣೆಗೊಳಿಸುವ ನಿಟ್ಟಿನಲ್ಲಿ ರೈಲ್ವೇ ಲಿಂಕ್‌ನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜಯನಗರದಿಂದ ಕನಕಪುರ-ಕುರ್ತ ಮತ್ತು ಜೋಗ್ಬಾನಿಯಿಂದ ಬಿರತ್‌ನಗರ್ ಕಸ್ಟಮ್ಸ್ ಯಾರ್ಡ್...
Date : Wednesday, 11-07-2018
ರಾಂಚಿ: ತನ್ನ ಮೂವರು ಮಕ್ಕಳು ದೊಡ್ಡ ಅಧಿಕಾರಿಗಳಾದರೂ ಕಸ ಗುಡಿಸುವ ಕಾಯಕವನ್ನು ಮುಂದುವರೆಸುವ ಮೂಲಕ ಜಾರ್ಖಾಂಡ್‌ನ ಸುಮಿತ್ರಾ ದೇವಿ ಎಲ್ಲರಿಗೂ ಆದರ್ಶರಾಗಿದ್ದರು, ಅದೇ ಕಾರಣಕ್ಕೆ ಅವರ ನಿವೃತ್ತಿಯ ದಿನದಂದು ಅವರನ್ನು ಸನ್ಮಾನಿಸಲು ಜನಸಮೂಹವೇ ಬಂದು ಸೇರಿತ್ತು. ಝಾರ್ಖಂಡ್‌ನ ಸಿಸಿಎಲ್ ಬಡಾವಣೆಯ ಬೀದಿಯನ್ನು...
Date : Wednesday, 11-07-2018
ಭೋಪಾಲ್: ಜೈಲಿನೊಳಗಿನ ಕೈದಿಗಳಿಗೆ ಹಣ ಸಂಪಾದನೆ ಮಾಡಲು ಹಲವಾರು ಕಾಯಕಗಳನ್ನು ನೀಡಲಾಗುತ್ತದೆ, ಶಿಕ್ಷಣ ಮುಂದುವರೆಸುವ ಅವಕಾಶಗಳನ್ನೂ ಅವರಿಗೆ ನೀಡಲಾಗುತ್ತದೆ. ಆದರೆ ಇವೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಇಟ್ಟಿರುವ ಮಧ್ಯಪ್ರದೇಶದ ಜೈಲೊಂದು ತನ್ನ ಕೈದಿಗಳಿಗಾಗಿ ಪ್ಯಾರಾಮೆಡಿಕಲ್ ಕೋರ್ಸುಗಳನ್ನೇ ಆರಂಭಿಸಿದೆ. ಭೋಪಾಲ್ ಸೆಂಟ್ರಲ್ ಜೈಲಿನಲ್ಲಿರುವ...
Date : Wednesday, 11-07-2018
ಶಿಮ್ಲಾ: ಚಿಂತ್ಪುರ್ಣಿ ದೇವಿ ದೇಗುಲವನ್ನು ಜೀರ್ಣೊದ್ಧಾರಗೊಳಿಸಲು PRASAD ( Pilgrimage Rejuvenation and Spiritual Augmentation Drive )ಯೋಜನೆಯಡಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ರೂ.50 ಕೋಟಿಗಳನ್ನು ನೀಡಿದೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಥಾಕೂರ್ ಹೇಳಿದ್ದಾರೆ. ಪ್ರಸಾದ್ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ...
Date : Wednesday, 11-07-2018
ಮುಂಬಯಿ: ಮಹಾ ಮಳೆಗೆ ಮಯಾನಗರಿ ಮುಂಬಯಿ ಅಕ್ಷರಶಃ ತತ್ತರಿಸಿ ಹೋಗಿದೆ. ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಚಾಲಕರು, ಪಾದಾಚಾರಿಗಳು ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡಿದ್ದಾರೆ. ಎನ್‌ಡಿಆರ್‌ಎಫ್ ಸಿಬ್ಬಂದಿಗಳು ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ನಾಲ ಸಪೋರದ ವಡೋದರ ಎಕ್ಸ್‌ಪ್ರೆಸ್ ಸ್ಟೇಶನ್ ಬಳಿ...
Date : Wednesday, 11-07-2018
ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ನೌಕಾ ಯುದ್ಧವಿಮಾನವನ್ನು ಆರ್‌ಐಎಂಪಿಎಸಿ-18 (Rim of Pacific Multinational Naval exercise) ಸಮರಾಭ್ಯಾದಲ್ಲಿ ನಿಯೋಜನೆಗೊಳಿಸಲಾಗಿದೆ. ಭಾರತೀಯ ನೌಕಾಸೇನೆಯ ಪಿ8I ದೀರ್ಘ ಶ್ರೇಣಿಯ ಕಡಲ ವಿಚಕ್ಷಣ ವಿಮಾನ ಐಎನ್‌ಎಸ್ ರಾಜಲಿಯು ಹವಾಯಿಯಲ್ಲಿ ನಡೆಯಲಿರುವ ಆರ್‌ಐಎಂಪಿಎಸಿಯಲ್ಲಿ ಭಾಗವಹಿಸಲಿದೆ. ಇದೇ ಮೊದಲ...
Date : Wednesday, 11-07-2018
ಬೆಂಗಳೂರು: ವಿಶ್ವದ ಅತೀ ಇನ್ನೋವೇಟಿವ್ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 57ನೇ ಸ್ಥಾನ ದೊರೆತಿದೆ. ಕಳೆದ ವರ್ಷ 60ನೇ ಸ್ಥಾನದಲ್ಲಿದ್ದ ನಮ್ಮ ದೇಶ ಈ ಬಾರಿ 3 ಸ್ಥಾನಗಳ ಸುಧಾರಣೆ ಕಂಡಿದೆ. ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್(ಜಿಐಐ) ಈ ರ‍್ಯಾಂಕಿಂಗ್‌ನ್ನು ನೀಡಿದ್ದು, 80 ಸೂಚಕಗಳನ್ನು ಪರಿಗಣಿಸಿ...
Date : Wednesday, 11-07-2018
ನವದೆಹಲಿ: ಟ್ವಿಟರ್‌ನಲ್ಲಿ 42 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರು, ಈ ಮೈಕ್ರೊಬ್ಲಾಗಿಂಗ್ ಸೈಟ್‌ನಲ್ಲಿ ವಿಶ್ವದ 2ನೇ ಪ್ರಭಾವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 47 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವಿಟರ್‌ನ ನಂ.1 ಅತೀ ಪ್ರಭಾವಿ...
Date : Wednesday, 11-07-2018
ನವದೆಹಲಿ: ಬಳಕೆದಾರರ ಹಿತದೃಷ್ಟಿಯಿಂದ ವಾಟ್ಸಾಪ್ ಹೊಸ ಫೀಚರ್‌ವೊಂದನ್ನು ಹೊರ ತಂದಿದ್ದು, ಇದರ ಮೂಲಕ ನಮಗೆ ಬಂದಿರುವ ಸಂದೇಶ ಫಾರ್ವರ್ಡ್ ಮಾಡಲಾಗಿದ್ದ ಅಥವಾ ನಮಗೆಂದೇ ರಚಿಸಿ ಕಳುಹಿಸಲಾದ ಸಂದೇಶವೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಫಾರ್ವರ್ಡ್ ಆದ ಪ್ರತಿ ಸಂದೇಶದ ಮೇಲೂ ಫಾರ್ವರ್ಡ್ ಎಂದು ಬರೆದಿರುತ್ತದೆ,...