Date : Friday, 13-07-2018
ನವದೆಹಲಿ: 17 ರಾಜ್ಯಗಳಲ್ಲಿನ ಅಂತಾರಾಷ್ಟ್ರೀಯ ಗಡಿಗಳ ಸಮೀಪದಲ್ಲಿರುವ ಗ್ರಾಮಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 2017-18ನೇ ಸಾಲಿನಲ್ಲಿ ರೂ.1,100 ಕೋಟಿಗಳನ್ನು ಬಿಡುಗಡೆ ಮಾಡಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಗಡಿಯುದ್ದಕ್ಕೂ ಆರೋಗ್ಯ ಕೇಂದ್ರ, ಶಾಲೆ, ಕುಡಿಯುವ ನೀರು ಇತ್ಯಾದಿ ವ್ಯವಸ್ಥೆಗಳನ್ನೊಳಗೊಂಡ 61...
Date : Friday, 13-07-2018
ನವದೆಹಲಿ: ಫಿನ್‌ಲ್ಯಾಂಡ್‌ನ ಟಂಪೆರೆಯಲ್ಲಿ ನಡೆಯುತ್ತಿರುವ ಐಎಎಎಫ್ ವರ್ಲ್ಡ್ ಅಂಡರ್ 20 ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕ್ರೀಡಾಪಟು ಹಿಮಾ ದಾಸ್ ಅವರು ಇತಿಹಾಸ ನಿರ್ಮಿಸಿದ್ದಾರೆ. 400 ಮೀಟರ್ ಫೈನಲ್ಸ್‌ನಲ್ಲಿ ಅವರು ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರೀಡಾಳು ಎನಿಸಿದ್ದಾರೆ....
Date : Thursday, 12-07-2018
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜನಧನ ಯೋಜನೆಯಡಿ ಇದುವರೆಗೆ ಸುಮಾರು 32 ಕೋಟಿ ಬ್ಯಾಂಕ್ ಅಕೌಂಟ್‌ಗಳನ್ನು ತೆರೆಯಲಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಬ್ಯಾಂಕ್ ಬಾಗಿಲುಗಳನ್ನೇ ನೋಡದಿದ್ದ ಹಿಂದುಳಿದ ಜನರಿಗಾಗಿ ಶೂನ್ಯ ಮೊತ್ತದಲ್ಲಿ ಬ್ಯಾಂಕ್ ಖಾತೆ ತೆರೆಯುವ ಯೋಜನೆ...
Date : Thursday, 12-07-2018
ಬೀಜಿಂಗ್: ಬಾಲಿವುಡ್‌ನ ಹಲವಾರು ಸಿನಿಮಾಗಳು ಚೀನಾದಲ್ಲಿ ಹವಾ ಎಬ್ಬಿಸಿವೆ. ಅಮೀರ್ ಖಾನ್ ಅಭಿನಯದ ದಂಗಾಲ್, ಸೀಕ್ರೆಟ್ ಸೂಪರ್ ಸ್ಟಾರ್ ಸಿನಿಮಾಗಳು ಚೀನಿಗರನ್ನು ಬಲುವಾಗಿ ಆಕರ್ಷಿಸಿ ಕೋಟ್ಯಾಂತರ ರೂಪಾಯಿಗಳನ್ನು ಸಂಪಾದಿಸಿದೆ. ಹೀಗಾಗಿ ಬಾಲಿವುಡ್ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ನೀಡಲು ಅಲ್ಲಿನ ತಜ್ಞರು ಸರ್ಕಾರವನ್ನು...
Date : Thursday, 12-07-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ನವದೆಹಲಿಯ ತಿಲಕ್ ಮಾರ್ಗ್‌ನಲ್ಲಿ ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ)ಯ ಕೇಂದ್ರ ಕಛೇರಿಯ ಹೊಸ ಕಟ್ಟಡವನ್ನು ಉದ್ಘಾಟನೆಗೊಳಿಸಿದರು. ಈ ವೇಳೆ ಮಾತನಾಡಿದ ಮೋದಿ, ‘ಕಳೆದ 150 ವರ್ಷಗಳಿಂದ ಭಾರತೀಯ ಪುರಾತತ್ವ ಇಲಾಖೆ ಅತ್ಯಂತ ಮಹತ್ವದ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ’...
Date : Thursday, 12-07-2018
ನವದೆಹಲಿ: ಭಾರತದ ಮಹಾಕಾವ್ಯ ರಾಮಾಯಣದಲ್ಲಿ ಉಲ್ಲೇಖಿಸಲಾಗಿರುವ ಪ್ರಮುಖ ಸ್ಥಳಗಳಿಗೆ ಒಂದು ಬಾರಿ ಭೇಟಿ ನೀಡಬೇಕು ಎಂಬ ಮಹದಾಸೆ ಹೊಂದಿರುವವರಿಗೆ ಭಾರತೀಯ ರೈಲ್ವೇ ಸುವರ್ಣಾವಕಾಶವನ್ನು ಒದಗಿಸಿದೆ. ರಾಮಾಯಣದ ಪ್ರಸಿದ್ಧ ಸ್ಥಳಗಳ ದರ್ಶನಕ್ಕೆಂದೇ ವಿಶೇಷ ‘ಶ್ರೀರಾಮಾಯಣ ಎಕ್ಸ್‌ಪ್ರೆಸ್’ ರೈಲಿನ ಮೂಲಕ ಪ್ರವಾಸ ಹಮ್ಮಿಕೊಂಡಿದೆ.. ಇದೇ...
Date : Thursday, 12-07-2018
ನವದೆಹಲಿ: ದೀನ್ ದಯಾಳ್ ಅಂತ್ಯೋದಯ ಯೋಜನೆಯಡಿಯಲ್ಲಿ ದೇಶದ 2.5 ಲಕ್ಷ ಗ್ರಾಮ ಪಂಚಾಯತ್‌ಗಳಲ್ಲಿ ಜನರಿಗೆ ಸ್ಥಿರ ಉದ್ಯೋಗವಕಾಶಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಚಿಂತನೆ ನಡೆಸಿದೆ. ಗುರುವಾರ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ‘ದೇಶದಾದ್ಯಂತ 2.5 ಲಕ್ಷ...
Date : Thursday, 12-07-2018
ಚಂಡೀಗಢ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ‘ಪ್ಯಾಡ್‌ಮ್ಯಾನ್’ ಸಿನಿಮಾದಿಂದ ಪ್ರೇರಿತರಾಗಿ ಪಂಜಾಬ್‌ನ ಚಂಡೀಗಢ ಮೂಲದ ಇಬ್ಬರು ಯುವತಿಯರು ’ಸ್ಪಾಟ್ ಫ್ರೀ’ ಎಂಬ ನೈರ್ಮಲ್ಯ ಅಭಿಯಾನವನ್ನು ಸ್ಲಂನಲ್ಲಿನ ಹೆಣ್ಣು ಮಕ್ಕಳಿಗಾಗಿ ಆರಂಭಿಸಿದ್ದಾರೆ. ಜಾನ್ವಿ ಮತ್ತು ಲಾವಣ್ಯ ಜೈನ್ ಎಂಬ ಯುವತಿಯರು ಬಡ...
Date : Thursday, 12-07-2018
ನವದೆಹಲಿ: ಪೊಲೀಸರ ವೃತ್ತಿಪರತೆ, ನೈಪುಣ್ಯತೆಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯವು 5 ಪೊಲೀಸ್ ಪದಕಗಳನ್ನು ಸೃಷ್ಟಿಸಿದೆ. ಕಠಿಣ ವಾತಾವರಣದಲ್ಲಿ ಅದ್ಭುತ ಕಾರ್ಯನಿರ್ವಹಣೆ ಮಾಡಿದ ಪೊಲೀಸರು ಈ ಪದಕಗಳನ್ನು ಪಡೆಯಲಿದ್ದಾರೆ. ವಿಶೇಷ ಕಾರ್ಯಾಚರಣೆ ಪದಕ, ಪೊಲೀಸ್ ಆಂತರಿಕ ಸುರಕ್ಷಾ ಸೇವಾ ಪದಕ,...
Date : Thursday, 12-07-2018
ನವದೆಹಲಿ: ಭಾರತ ಮತ್ತು ಅಮೆರಿಕಾದ 70 ವರ್ಷಗಳ ಬಾಂಧವ್ಯವನ್ನು ಆಚರಿಸುವ ಸಲುವಾಗಿ ಅಮೆರಿಕನ್ ಸೆಂಟರ್ ನವದೆಹಲಿಯಲ್ಲಿ ಎಕ್ಸಿಬಿಷನ್ ಆಯೋಜನೆಗೊಳಿಸಿದೆ. ಆರ್ಟ್ ಎಕ್ಸಿಬಿಷನ್ ಇದಾಗಿದ್ದು, ಆಗಸ್ಟ್ 14ರವರೆಗೆ ಜರುಗಲಿದೆ, ಅಮೆರಿಕಾ ರಾಯಭಾರ ಕಛೇರಿಯ ಆರ್ಚಿವ್ಸ್‌ನಲ್ಲಿರುವ ಭಾರತ-ಯುಎಸ್ ಸಂಬಂಧದ ಐತಿಹಾಸಿಕ ಫೋಟೋಗ್ರಾಫ್, ದಾಖಲೆಗಳನ್ನು ಇಲ್ಲಿ...