Date : Monday, 22-04-2019
ನವದೆಹಲಿ: ವಿಶ್ವದ ಅತೀದೊಡ್ಡ ಆರ್ಥಿಕ ಸೇರ್ಪಡೆಗೊಳಿಸುವಿಕೆಯ ಯೋಜನೆಯಾದ ಜನ್ ಧನ್ ಯೋಜನೆ ಮಹತ್ವದ ಮೈಲಿಗಲ್ಲನ್ನು ಸಾಧಿಸಲಿದೆ. ಶೀಘ್ರದಲ್ಲೇ ಜನ್ ಧನ್ ಖಾತೆಯಲ್ಲಿ ಜಮಾವಣೆಗೊಂಡ ಹಣಗಳ ಮೊತ್ತ ಒಂದು ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ. ಜನ್ ಧನ್ ಖಾತೆಯಲ್ಲಿನ ಠೇವಣಿಗಳು ಕ್ಷಿಪ್ರಗತಿಯಲ್ಲಿ ಏರಿಕೆಯನ್ನು...
Date : Monday, 22-04-2019
ನವದೆಹಲಿ: ಕಳೆದ ವರ್ಷ ಭಾರತದ ಮೂಲಸೌಕರ್ಯ ವಿಷಯದಲ್ಲಿ ಅತ್ಯಂತ ಫಲದಾಯಕ ವರ್ಷವಾಗಿದೆ. ನರೇಂದ್ರ ಮೋದಿ ಸರ್ಕಾರವು 2018ರ ಎಪ್ರಿಲ್ ಮತ್ತು ಡಿಸೆಂಬರ್ ಅವಧಿಯ ನಡುವೆ 101 ಪ್ರಮುಖ ಪ್ರಾಜೆಕ್ಟ್ಗಳನ್ನು ಪೂರ್ಣಗೊಳಿಸಿದೆ. ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ನೀಡಿರುವ ವರದಿಯ ಪ್ರಕಾರ,...
Date : Monday, 22-04-2019
ನವದೆಹಲಿ: ಅತ್ಯಂತ ಸರಳ ಮತ್ತು ಸಿಂಗಲ್ ಕ್ಲಿಯರೆನ್ಸ್ ಪ್ರೊಸೆಸ್ ಮೂಲಕ ಉದ್ಯಮಶೀಲರಿಗೆ ಕೇವಲ ಮೂರು ದಿನಗಳಲ್ಲಿ ಹೊಸ ಕಂಪನಿ ಆರಂಭಿಸುವಂತೆ ಮಾಡುವ ಪ್ರಸ್ತಾವನೆಯನ್ನು ಅನುಮೋದನೆಗೊಳಿಸುವ ಬಗ್ಗೆ ಸರ್ಕಾರವು ಚಿಂತನೆ ನಡೆಸುತ್ತಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಒಂದು ವೇಳೆ ಈ ಪ್ರಸ್ತಾವನೆ...
Date : Monday, 22-04-2019
ನವದೆಹಲಿ: ಪಾಕಿಸ್ಥಾನದಲ್ಲಿ ಬದಕಲು ಸಾಧ್ಯವಿಲ್ಲದೆ ಭಾರತಕ್ಕೆ ಬಂದಿರುವ ಸಾವಿರಾರು ಹಿಂದೂಗಳು, ಮತ್ತೆ ಪಾಕಿಸ್ಥಾನಕ್ಕೆ ತೆರಳದಿರುವ ದೃಢ ನಿರ್ಧಾರವನ್ನು ಮಾಡಿದ್ದಾರೆ. ಭಾರತದ ನಾಗರಿಕತೆಯನ್ನು ಪಡೆಯಲು ಪ್ರಯತ್ನಿಸುತ್ತಿರುವ ಇವರು, ಇಲ್ಲಿ ಮತದಾನ ಮಾಡುವ ದಿನದ ಬಗ್ಗೆ ಕನಸು ಕಾಣುತ್ತಿದ್ದಾರೆ. ಸುಮಾರು 2 ಸಾವಿರ ಪಾಕಿಸ್ಥಾನಿ...
Date : Monday, 22-04-2019
ಕೊಲಂಬೋ: ಭಾನುವಾರ ಶ್ರೀಲಂಕಾದಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಯಲ್ಲಿ 290 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಐದು ಮಂದಿ ಭಾರತೀಯರು ಎಂದು ಹೇಳಲಾಗಿದೆ. ದಶಕಗಳ ಹಿಂದೆ ನಾಗರಿಕ ಯುದ್ಧ ಅಂತ್ಯವಾದ ಬಳಿಕ ಶ್ರೀಲಂಕಾದಲ್ಲಿ ನಡೆದ ಅತ್ಯಂತ ಘೋರ ದಾಳಿ ಇದಾಗಿದೆ. ಈಸ್ಟರ್ ಹಬ್ಬದ...
Date : Monday, 22-04-2019
ನಿರೀಕ್ಷೆ ನಿಜವಾಗಲಿಲ್ಲ. ಪ್ರಜಾ ಪ್ರಭುಗಳು ಎಚ್ಚೆತ್ತುಕೊಳ್ಳಲೇ ಇಲ್ಲ. ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ನಡೆದ ಮತದಾನ ಪ್ರಮಾಣ ಗಮನಿಸಿದರೆ ಇದಕ್ಕಿಂತ ಭಿನ್ನವಾದ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಮೊದಲ ಹಂತದ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಒಟ್ಟು 2,67,51,125 ಮತದಾರರ ಪೈಕಿ 1,83,56,067...
Date : Monday, 22-04-2019
ಕೋಲ್ಕತ್ತಾ: ಮುಸ್ಲಿಂ ಪ್ರಾಬಲ್ಯವಿರುವ ರಾಯ್ಗಂಜ್ನಲ್ಲಿ ಹಿಂದೂಗಳಿಗೆ ಮತದಾನ ಮಾಡದಂತೆ ತಡೆಯೊಡ್ಡಿದಂತಹ ಆತಂಕಕಾರಿ ಬೆಳವಣಿಗೆ ನಡೆದ ಬೆನ್ನಲ್ಲೇ, ಅದೇ ಪಶ್ಚಿಮಬಂಗಾಳದಲ್ಲಿ ರಾರಾಜಿಸುತ್ತಿರುವ ಭೂಮಿ ಮಾರಾಟದ ಸೂಚನಾ ಫಲಕವೊಂದು ಎಲ್ಲರಲ್ಲೂ ಭಯ ಮೂಡಿಸಿದೆ. ‘ಹಿಂದೂ ಸಮುದಾಯಕ್ಕೆ ಈ ಭೂಮಿಯನ್ನು ಮಾರಾಟ ಮಾಡಲಾಗುವುದಿಲ್ಲ’ ಎಂದು ಬರೆಯಲಾಗಿದೆ....
Date : Monday, 22-04-2019
ನವದೆಹಲಿ: ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಧಾನಿ ನರೇಂದ್ರ ಮೋದಿಯವರು ಸರ್ವ ಸನ್ನದ್ಧರಾಗಿದ್ದಾರೆ. ಎಪ್ರಿಲ್ 26ರಂದು ಅವರು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಆ ದಿನ ಅಲ್ಲಿ ಅವರು ಮೆಗಾ ರೋಡ್ ಶೋ ಅನ್ನು ಆಯೋಜನೆಗೊಳಿಸಲಿದ್ದಾರೆ. 2014ರಲ್ಲಿ ಪ್ರಧಾನಿ ಮೋದಿಯವರು ಆಮ್ ಆದ್ಮಿ...
Date : Monday, 22-04-2019
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿನ ಸೆಂಟ್ರಲ್ ರಿಸರ್ವ್ ಪೊಲೀಸ್ ಪೋರ್ಸ್ (ಸಿಆರ್ಪಿಎಫ್)ನ ಯೋಧರೊಬ್ಬರು ಕರ್ತವ್ಯವನ್ನೂ ಮೀರಿ ತಾಯಿ ಮತ್ತು ಮಗುವಿನ ಜೀವ ಉಳಿಸಲು ರಕ್ತದಾನ ಮಾಡಿದ್ದಾರೆ. ಈ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. 25 ವರ್ಷದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡುವ ವೇಳೆ...
Date : Monday, 22-04-2019
ನವದೆಹಲಿ: ‘ಚೌಕಿದಾರ್ ಚೋರ್ ಹೈ’ ಎಂದು ಸುಪ್ರೀಂಕೋರ್ಟ್ ಹೇಳಿಲ್ಲ, ಚುನಾವಣಾ ಒತ್ತಡದಲ್ಲಿ ತಪ್ಪು ಹೇಳಿಬಿಟ್ಟೆ, ಕ್ಷಮಿಸಿಬಿಡಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಸುಪ್ರೀಂಕೋರ್ಟ್ಗೆ ಹೇಳಿಕೆ ನೀಡಿದ್ದಾರೆ. ರಫೆಲ್ ಒಪ್ಪಂದದ ಬಗ್ಗೆ ತಾನು ನೀಡಿದ ತೀರ್ಪನ್ನು ತಿರುಚಿ ಹೇಳಿಕೆ ನೀಡಿದ್ದ ರಾಹುಲ್...