Date : Friday, 28-04-2017
ನವದೆಹಲಿ: ಕಲ್ಲು ತೂರಾಟದಂತಹ ಪ್ರಕರಣಗಳನ್ನು ನಿಭಾಯಿಸುವ ಸಲುವಾಗಿ ಜಮ್ಮು ಕಾಶ್ಮೀರದ ಪೊಲೀಸ್ ಬೆಟಾಲಿಯನ್‌ನಲ್ಲಿ ಮಹಿಳಾ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ವರದಿಗಳ ಪ್ರಕಾರ ಮಹಿಳಾ ಪೊಲೀಸ್ ಬೆಟಾಲಿಯನ್‌ಗೆ 1ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಲು ಸರ್ಕಾರ ನಿರ್ಧರಿಸಿದೆ. ಮಹಿಳಾ ಪೊಲೀಸರು 5 ಭಾರತೀಯ ಮೀಸಲು ಬೆಟಾಲಿಯನ್‌ನ...
Date : Friday, 28-04-2017
ನವದೆಹಲಿ: ಛತ್ತೀಸ್‌ಗಢದ ಸುಕ್ಮಾದಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ 25 ಸಿಆರ್‌ಪಿಎಫ್ ಯೋಧರ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೊತ್ತುಕೊಳ್ಳಲು ಕ್ರಿಕೆಟಿಗ ಗೌತಮ್ ಗಂಭೀರ್ ಮುಂದಾಗಿದ್ದಾರೆ. ತನ್ನ ಚಾರಿಟೇಬಲ್ ಸಂಸ್ಥೆಯಾದ ಗೌತಮ್ ಗಂಭೀರದ್ ಫೌಂಡೇಶನ್ ಮೂಲಕ ಹುತಾತ್ಮ ಸಿಆರ್‌ಪಿಎಫ್ ಯೋಧರ ಮಕ್ಕಳ...
Date : Friday, 28-04-2017
ನವದೆಹಲಿ: ಹಣಕಾಸು ಕಾರ್ಯದರ್ಶಿ ಅಶೋಕ್ ಲಾವಸ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಸರ್ಕಾರಿ ನೌಕರರ ಭತ್ಯೆಯ ಬಗೆಗಿನ ತನ್ನ ವರದಿಯನ್ನು ಗುರುವಾರ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಹಸ್ತಾಂತರ ಮಾಡಿದೆ. ಈ ವರದಿಯನ್ನು ಕಾರ್ಯದರ್ಶಿಗಳ ಎಂಪವರ್ಡ್ ಸಮಿತಿಯು ಪರಿಶೀಲನೆ...
Date : Thursday, 27-04-2017
ನವದೆಹಲಿ: ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್(JEE) ಮೇಯಿನ್ 2017ರ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ರಾಜಸ್ಥಾನ ಮೂಲದ ಕಲ್ಪಿತ್ ವೀರ್‌ವಾಲ್ ಅವರು ಆಲ್ ಇಂಡಿಯಾ ರ‍್ಯಾಂಕ್ 1 ಪಡೆದುಕೊಂಡಿದ್ದಾರೆ. 360 ಅಂಕಗಳಲ್ಲಿ 360 ಅಂಕಗಳನ್ನೂ ಇವರು ಪಡೆದುಕೊಂಡಿದ್ದು, ಸಾಮಾನ್ಯ ಕೆಟಗರಿ ಮತ್ತು ಪರಿಶಿಷ್ಟ ಪಂಗಡ ಕೆಟಗರಿಯಲ್ಲೂ ದೇಶಕ್ಕೆ ಮೊದಲ...
Date : Thursday, 27-04-2017
ಭಾರತ ಹಲವು ಹಳ್ಳಿಗಳಂತೆ ಕೊಪ್ಪಳದ ದನಪುರ್ ಕೂಡ ಬಯಲು ಶೌಚವನ್ನು ಹೆಚ್ಚಾಗಿ ನೆಚ್ಚಿಕೊಂಡ ಹಳ್ಳಿ. ಇಲ್ಲಿನ ಜನ ಶೌಚಕ್ಕಾಗಿ ಜನ ಹಲವು ಮೈಲಿಗಳಷ್ಟು ನಡೆದುಕೊಂಡು ಹೋಗುತ್ತಾರೆ. ಆದರೀಗ ಅಲ್ಲಿ ನಿಧಾನವಾಗಿ ಬದಲಾವಣೆ ಬರುತ್ತಿದೆ. ಶೌಚಾಲಯಗಳ ಅರಿವು ಅಲ್ಲಿನ ಜನಕ್ಕೆ ಮೂಡುತ್ತಿದೆ. ಇದಕ್ಕೆ...
Date : Thursday, 27-04-2017
ಲಕ್ನೋ: ತಪ್ಪು ತಿಳುವಳಿಕೆಗೊಳಗಾದ ತೀವ್ರಗಾಮಿ ಯುವಕರು ಉಗ್ರಗಾಮಿಗಳಾಗುವುದನ್ನು ತಡೆಯುವ ಸಲುವಾಗಿ ಉತ್ತರಪ್ರದೇಶ ಸರ್ಕಾರ ಮಹತ್ವದ ಯೋಜನೆಯೊಂದನ್ನು ತರಲು ಮುಂದಾಗಿದೆ. ತೀವ್ರಗಾಮಿ ಯುವಕರ ‘ಘರ್ ವಾಪ್ಸಿ’ ಯೋಜನೆ ಇದಾಗಿದೆ. ಇದರಡಿ ಭಯೋತ್ಪಾದನ ವಿರೋಧಿ ದಳ ತಪ್ಪು ದಾರಿಯಲ್ಲಿರುವ ಯುವಕರಿಗೆ ಕೌನ್ಸೆಲಿಂಗ್ ನೀಡಲಿದೆ. ಈ...
Date : Thursday, 27-04-2017
ನವದೆಹಲಿ: 2016 ರ ಸಾಲಿನಲ್ಲಿ ಮಿಲಿಟರಿಗಾಗಿ ಅತಿಹೆಚ್ಚು ಖರ್ಚು ಮಾಡಿದವರ ಜಾಗತಿಕ ಪಟ್ಟಿಯಲ್ಲಿ ಭಾರತ 5 ನೇ ಸ್ಥಾನದಲ್ಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಯೊಂದು ಹೇಳಿದೆ. ಸತತ ಎರಡು ವರ್ಷದಲ್ಲಿ ಒಟ್ಟಾರೆ ಜಾಗತಿಕ ಮಟ್ಟದಲ್ಲಿ ಮಿಲಿಟರಿಗಾಗಿ ಹೆಚ್ಚು ಖರ್ಚು ($1,168 ಬಿಲಿಯನ್) ಮಾಡಲಾಗಿದೆ. ಈ ಅವಧಿಯಲ್ಲಿ...
Date : Thursday, 27-04-2017
ಮುಂಬಯಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಹಾಗೂ ಸಂಸದ ವಿನೋದ್ ಖನ್ನಾ ಗುರುವಾರ ವಿಧಿವಶರಾಗಿದ್ದಾರೆ. ಪಂಜಾಬ್‌ನ ಗುರುದಾಸ್‌ಪುರ ಕ್ಷೇತ್ರದ ಬಿಜೆಪಿ ಸಂಸದನಾಗಿದ್ದ 70 ವರ್ಷದ ವಿನೋದ್ ಖನ್ನಾ ಅವರು ಮಾರ್ಚ್ 31ರಂದು ಮುಂಬಯಿಯ ಸರ್ ಎಚ್.ಎನ್ ರಿಲಾಯನ್ಸ್ ಫೌಂಡೇಶನ್ ಹಾಸ್ಪಿಟಲ್ ಆಂಡ್...
Date : Thursday, 27-04-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಶಿಮ್ಲಾದಲ್ಲಿ ‘UDAN’ (ಉಡ್ ದೇಶ್ ಕಾ ಆಮ್ ನಾಗರಿಕ್) ವಿಮಾನ ಯೋಜನೆಗೆ ಚಾಲನೆ ನೀಡಿದರು. ಅತೀ ಕಡಿಮೆ ದರದಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಈ ಯೋಜನೆಯಡಿ ವಿಮಾನಗಳು ಹಾರಾಟ ನಡೆಸಲಿದೆ. ಉಡಾನ್ ಕೇಂದ್ರದ ಪ್ರಾದೇಶಿಕ ಸಂಪರ್ಕ...
Date : Thursday, 27-04-2017
ತನ್ನ ಕೈ, ಕಾಲುಗಳನ್ನು ಕಿತ್ತುಕೊಂಡ ಆ ವಿಧಿಗೆ ಸವಾಲೆಸೆದು ಜೀವನೋತ್ಸಾಹವನ್ನು ಕಳೆದುಕೊಳ್ಳದೆ ಒರ್ವ ಕ್ರೀಡಾಪಟು ಆಗಿ ಸಾಧನೆ ಮಾಡುತ್ತಿರುವವರು ಶಾಲಿನಿ ಸರಸ್ವತಿ. ಬ್ಲೇಡ್ ರನ್ನರ್ ಆಗಿರುವ ಇವರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಹತ್ವದ ಸಾಧನೆ ಮಾಡಿದ್ದಾರೆ. ಕೆಳ ವರ್ಷಗಳ ಹಿಂದೆ ಕಾಂಬೋಡಿಯಾದಿಂದ...