Date : Friday, 01-03-2019
ಶ್ರೀನಗರ: ವೈಮಾನಿಕ ದಾಳಿಯ ಬಳಿಕ ವಿಚಲಿತಗೊಂಡಿರುವ ಪಾಕಿಸ್ಥಾನ ಮೂಲದ ಉಗ್ರರು ಗಡಿಯಲ್ಲಿ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ. ಇವರ ಉಪಟಳವನ್ನು ಹತ್ತಿಕ್ಕಲು ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಭದ್ರತಾ ಪಡೆಗಳು ಶುಕ್ರವಾರ ಎನ್‌ಕೌಂಟರ್ ಆರಂಭಿಸಿದ್ದು, ಇದರಲ್ಲಿ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಭದ್ರತಾ ಪಡೆಗಳು ಮತ್ತು ಉಗ್ರರ...
Date : Thursday, 28-02-2019
ನವದೆಹಲಿ: ಭಾರತ ನಡೆಸಿದ ವೈಮಾನಿಕ ದಾಳಿಗೆ ಪ್ರತ್ಯುತ್ತರವಾಗಿ ಪಾಕಿಸ್ಥಾನ ಯುದ್ಧ ವಿಮಾನಗಳು ಭಾರತೀಯ ವಾಯುನೆಲೆಯನ್ನು ಅತಿಕ್ರಮಣ ಮಾಡುವ ಪ್ರಯತ್ನ ಮಾಡಿ ಸೋಲುಂಡಿರುವ ಹಿನ್ನಲೆಯಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಭದ್ರತಾ ಪಡೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಯಾವುದೇ ಕಾರ್ಯ...
Date : Thursday, 28-02-2019
ನವದೆಹಲಿ: ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಬುಧವಾರ ಆಂಧ್ರಪ್ರದೇಶಕ್ಕೆ ಹೊಸ ರೈಲ್ವೇ ವಲಯವನ್ನು ಘೋಷಣೆ ಮಾಡಿದ್ದಾರೆ. ಆಂಧ್ರದ ಬಿಜೆಪಿ ಶಾಸಕರು ತಮ್ಮನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಮರುದಿನವೇ ಅವರು ಈ ಘೋಷಣೆಯನ್ನು ಮಾಡಿದ್ದಾರೆ. ಸದರ್ನ್ ಕೋಸ್ಟ್ ರೈಲ್ವೇ- ಹೊಸ...
Date : Thursday, 28-02-2019
ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ನಡುವಣ ಸಂಬಂಧ ತೀವ್ರ ಸ್ವರೂಪದಲ್ಲಿ ಹದಗೆಟ್ಟು ಪರಿಸ್ಥಿತಿ ಉದ್ವಿಗ್ನ ಹಂತಕ್ಕೆ ತಲುಪಿರುವ ಹಿನ್ನಲೆಯಲ್ಲಿ, ಮುಂಜಾಗರೂಕತಾ ಕ್ರಮವಾಗಿ ಭಾರತೀಯ ವಾಯುಸೇನೆಯು ಐಎಸ್‌ಎಸ್‌ಎಫ್ ವರ್ಲ್ಡ್ ಕಪ್‌ನಲ್ಲಿ ಭಾಗಿಯಾಗಲು ದೆಹಲಿಗೆ ತೆರಳಿರುವ ತನ್ನ ಶೂಟರ್‌ಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ. ವಾಯುಸೇನೆಗೆ ಸೇರಿದ...
Date : Thursday, 28-02-2019
ನವದೆಹಲಿ: ಭಾರತದ ವೈಮಾನಿಕ ದಾಳಿಗೆ ವಿಚಲಿತಗೊಂಡಿರುವ ಪಾಕಿಸ್ಥಾನ ಎಷ್ಟು ಹೀನ ಮಟ್ಟಕ್ಕೆ ಇಳಿಯಬೇಕೋ ಅಷ್ಟು ಹೀನ ಮಟ್ಟಕ್ಕೆ ಇಳಿದಿದೆ. ಈಗ ಅದು, ಭಾರತ-ಪಾಕಿಸ್ಥಾನ ಗಡಿಯಲ್ಲಿನ ಜನರಿಗೆ ಭಾರತೀಯ ಯೋಧರ ಚಲನವಲನಗಳ ಬಗ್ಗೆ ಮಾಹಿತಿಯನ್ನು ನೀಡುವಂತೆ ಮನವಿ ಮಾಡಿಕೊಳ್ಳುತ್ತಿದೆ. ಪತ್ರಿಕಾ ಎಂಬ ಸುದ್ದಿ...
Date : Thursday, 28-02-2019
ಅಜ್ಮೇರ್: ಭಾರತೀಯ ವಾಯುಸೇನೆ ತನ್ನ ಹೆಮ್ಮೆಯ ಯುದ್ಧ ವಿಮಾನ ಮಿರಾಜ್-2000 ಮೂಲಕ ಪಾಕಿಸ್ಥಾನದೊಳಕ್ಕೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ ಐತಿಹಾಸಿಕ ಸನ್ನಿವೇಶ ನಡೆದ ಸಂದರ್ಭದಲ್ಲೇ ಜನಿಸಿದ ರಾಜಸ್ಥಾನದ ನವಜಾತ ಮಗುವಿಗೆ ’ಮಿರಾಜ್ ಸಿಂಗ್ ರಾಥೋಡ್’ ಎಂದು ನಾಮಕರಣ ಮಾಡಲಾಗಿದೆ. 12...
Date : Thursday, 28-02-2019
ಬೆಂಗಳೂರು: ಮಾರ್ಚ್ ತಿಂಗಳಲ್ಲಿ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ವಿಶೇಷ ಯೋಜನೆಯೊಂದನ್ನು ಅನುಷ್ಠಾನಕ್ಕೆ ತರಲಿದೆ. ಡಿಆರ್‌ಡಿಓಗಾಗಿ ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಸೆಟ್‌ಲೈಟ್ ಎಮಿಸ್ಯಾಟ್‌ನ್ನು ಉಡಾವಣೆಗೊಳಿಸುತ್ತಿದೆ. ಇದರೊಂದಿಗೆ 28 ಮೂರನೇ ವ್ಯಕ್ತಿಗಳ ಉಪಗ್ರಹವನ್ನೂ ಉಡಾವಣೆಗೊಳಿಸುತ್ತಿದೆ. ಮಾತ್ರವಲ್ಲ, ಪೋಲಾರ್ ಸೆಟ್‌ಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ರಾಕೆಟ್‌ನ ಹೊಸ...
Date : Thursday, 28-02-2019
ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿರುವ ಹಿನ್ನಲೆಯಲ್ಲಿ ಬುಧವಾರ ಮಹತ್ವದ ಸಭೆಯನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು, ಮೂರು ಸೇನಾ ಪಡೆಗಳಿಗೂ ಸಂಪೂರ್ಣ ಸ್ವತಂತ್ರವನ್ನು ನೀಡಿದ್ದಾರೆ. ಪ್ರಧಾನಿಯವರು ಶಸ್ತ್ರಾಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್...
Date : Thursday, 28-02-2019
ವಿಶ್ವಸಂಸ್ಥೆ: ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಷೋಷಿಸುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಅಮೆರಿಕಾ, ಬ್ರಿಟನ್, ಫ್ರಾನ್ಸ್ ದೇಶಗಳು ಪ್ರಸ್ತಾಪ ಸಲ್ಲಿಸಲು ನಿರ್ಧರಿಸಿದೆ. ಇದು ಭಯೋತ್ಪಾದನಾ ವಿರೋಧಿ ಹೋರಾಟದಲ್ಲಿ ಭಾರತಕ್ಕೆ ಸಿಕ್ಕ ಮಹತ್ತರವಾದ...
Date : Wednesday, 27-02-2019
ನವದೆಹಲಿ: ದೇಶದ ಮೊತ್ತ ಮೊದಲ ಸರ್ಕಾರಿ ಅನುಮೋದಿತ ವೇದ ಶಿಕ್ಷಣ ಮಂಡಳಿಗೆ ಯೋಗ ಗುರು ರಾಮದೇವ್ ಬಾಬಾ ಅವರು ಮುಖ್ಯಸ್ಥರಾಗುವ ನಿರೀಕ್ಷೆ ಇದೆ. ಪತಂಜಲಿ ಯೋಗಪೀಠ ಟ್ರಸ್ಟ್‌ಗೆ ಭಾರತೀಯ ಶಿಕ್ಷಣ ಮಂಡಳಿಯನ್ನು ರಚಿಸುವ ಜವಾಬ್ದಾರಿಯನ್ನು ನೀಡುವಂತೆ ಆಯ್ಕೆ ಸಮಿತಿ ಶಿಫಾರಸ್ಸು ಮಾಡಲಾಗುತ್ತಿದೆ....