Date : Monday, 22-04-2019
ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥಾಪಕ ಮತ್ತು ಸಂಘ ಪರಿವಾರದ ಹಿರಿಯ ಮುಖಂಡ ಪ್ರಕಾಶ್ ಕಾಮತ್ ಅವರು ಭಾನುವಾರ ಬೆಳಗಾವಿಯಲ್ಲಿ ಇಹಲೋಕವನ್ನು ತ್ಯಜಿಸಿದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. 1949ರ ಎಪ್ರಿಲ್ 10ರಂದು ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಜನಿಸಿದ ಅವರು, ದಕ್ಷಿಣಕನ್ನಡ ಸುರತ್ಕಲ್ ರೀಜಿನಲ್...
Date : Sunday, 21-04-2019
ಮುಖ್ಯ ನ್ಯಾಯಾಧೀಶ ಈಗ ಮಿಟೂ ಆರೋಪಿ! ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ನ್ಯಾ. ರಂಜನ್ ಗೊಗೊಯ್ ಮೇಲೆ ಲೈಂಗಿಕ ಕಿರುಕುಳ ಮತ್ತು ಇತರೆ ಆರೋಪಗಳನ್ನು ಹೊರಿಸಿದ ಮಹಿಳೆ ಸುಳ್ಳು ಕತೆ ಕಟ್ಟಿದ್ದರೆ ‘ದ ವೈರ್’ ನಂತಹ ಪತ್ರಿಕೆಯಲ್ಲಿ ಬಂದ ವರದಿಯೇ 5700 ಪದಗಳನ್ನು ದಾಟುತ್ತಿತ್ತೆ? ಅದರಲ್ಲಿ ಹತ್ತಾರು...
Date : Sunday, 21-04-2019
ಭಾರತದಲ್ಲಿ, “ಹಿಂದು ಭಯೋತ್ಪಾದನೆ”ಯ ಭ್ರಮೆಯನ್ನು ಹುಟ್ಟಿಸಿದವರಿಗೆ, ಸಾಧ್ವಿ ಪ್ರಜ್ಞಾಸಿಂಗ್ ಅವರು ಬಿಜೆಪಿಯ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುತ್ತಾರೆನ್ನುವುದು ನುಂಗಲಾರದ ತುತ್ತಾಗಿದೆ. ಅಫಜಲ್ ಗುರು ಎಂಬ ಪಾತಕಿಯನ್ನು ‘ಅಫಜಲ್ ಗುರೂಜಿ’ ಎಂದು ಕರೆದಿದ್ದ ರಾಜಕಾರಣಿಗೆ ಮಾಡಿದ ಪಾಪ ಬೆನ್ನು ಹತ್ತಿದಂತೆ ಭಾಸವಾಗುತ್ತಿದೆ. ರಾಷ್ಟ್ರ ದ್ರೋಹಿ...
Date : Saturday, 20-04-2019
ನವದೆಹಲಿ: ದೇಶಾದ್ಯಂತ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಾದ ಚುನಾವಣೆಗಳ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯುವುದು ಸರ್ವೇ ಸಾಮಾನ್ಯ. ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಸೇನಾಪಡೆಗಳು ಪ್ರಸ್ತುತ ಚುನಾವಣೆ ಪ್ರಕ್ರಿಯೆಯನ್ನು ಸುಲಲಿತವಾಗಿ ನಡೆಯುವಂತೆ ಮಾಡಲು ಅವಿರತ ಪರಿಶ್ರಮಪಡುತ್ತಿವೆ....
Date : Saturday, 20-04-2019
ಅಬುಧಾಬಿ : ಸಾಂಸ್ಕೃತಿಕ ಸೌಂದರ್ಯ ಮತ್ತು ಧಾರ್ಮಿಕ ನಂಬಿಕೆಗಳಿಂದ ವಿಶ್ವದ ಗಮನ ಸೆಳೆದಿರುವ ಭಾರತ ಸಂಪ್ರದಾಯ ಅಸ್ತಿತ್ವಕ್ಕೆ ಒಂದು ದೊಡ್ಡ ಉದಾಹರಣೆ ಎನಿಸಿಕೊಂಡಿದೆ. ಇದೀಗ ಅಂತರಾಷ್ಟ್ರೀಯ ಮಣ್ಣಿನಲ್ಲೂ ಹಿಂದೂ ಸಂಸ್ಕೃತಿ ತನ್ನ ಛಾಪು ಮೂಡಿಸುತ್ತಿದೆ. ಕಟ್ಟಾ ಇಸ್ಲಾಮಿಕ್ ರಾಷ್ಟ್ರವಾದ ಅಬುದಾಭಿಯಲ್ಲಿ ಹಿಂದೂ...
Date : Saturday, 20-04-2019
ಮುಂಬೈ: ಏಷ್ಯಾದ ಅತಿದೊಡ್ಡ ಏಕೀಕೃತ ಕಾಫಿ ಕಂಪನಿ ಟಾಟಾ ಕಾಫಿ 2018-19 ಹಣಕಾಸು ವರ್ಷದಲ್ಲಿ 757 ಕೋಟಿ ರೂಪಾಯಿಗಳ ಆದಾಯವನ್ನು ಪಡೆದುಕೊಂಡಿದೆ. ಕಳೆದ ಹಣಕಾಸು ವರ್ಷದಲ್ಲಿ ಇದು 762 ಕೋಟಿ ರೂಪಾಯಿ ಆದಾಯಗಳಿಸಿತ್ತು. ಈ ವರ್ಷ ತೆರಿಗೆ ಪಾವತಿಯ ಬಳಿಕ ಟಾಟಾ...
Date : Saturday, 20-04-2019
ನವದೆಹಲಿ : ಭಾರತೀಯ ರೈಲ್ವೆಯು ಆಧುನಿಕರಣ ಪ್ರಕ್ರಿಯೆಯನ್ನು ನಿರಂತರಗೊಳಿಸುತ್ತಿದೆ. ಈಗಾಗಲೇ ಸಂಚಾರ ಆರಂಭಿಸಿರುವ ವಂದೇ ಭಾರತ್ ಎಕ್ಸ್ಪ್ರೆಸ್ ಟ್ರೈನ್ನ 18ನೇ ಆಧುನೀಕರಿಸಿದ ಎರಡನೇ ರೈಲು ಮೇ ತಿಂಗಳ ಕೊನೆವಾರದಲ್ಲಿ ಸಂಚಾರ ಆರಂಭಿಸುವ ನಿರೀಕ್ಷೆ ಇದೆ. ವಂದೇ ಭಾರತ್ ಎಕ್ಸ್ಪ್ರೆಸ್ ದೇಶದ ಅತೀ...
Date : Saturday, 20-04-2019
ಲಕ್ನೋ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಮಾಜವಾದಿ ನಾಯಕ ಅಜಂಖಾನ್ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಜಯಪ್ರದ ಅವರ ಬಗ್ಗೆ ನೀಡಿರುವ ಹೇಳಿಕೆಯನ್ನು ಯೋಗಿ ತೀವ್ರವಾಗಿ ಖಂಡಿಸಿದ್ದಾರೆ. ಶುಕ್ರವಾರ ಹರ್ದೋಯಿಯಲ್ಲಿ ನಡೆದ ಚುನಾವಣಾ ಪ್ರಚಾರ...
Date : Saturday, 20-04-2019
ಶಿಮ್ಲಾ: ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಮತದಾನವನ್ನು ಮಾಡಬೇಕು ಎಂಬ ಬಗ್ಗೆ ಜಾಗೃತಿಯನ್ನು ಮೂಡಿಸಲು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಅರಿವನ್ನು ಮೂಡಿಸಲು ಹಿಮಾಚಲ ಪ್ರದೇಶದಲ್ಲಿ ಬೈಸಿಕಲ್ ರ್‍ಯಾಲಿಯನ್ನು ಆಯೋಜಿಸಲಾಗಿದೆ. ವಿಶ್ವದ 6 ದೇಶಗಳ ಮತ್ತು 15 ನಗರಗಳ ಸುಮಾರು...
Date : Saturday, 20-04-2019
ಒರಿಸ್ಸಾದ ಪುರಿ ಸಮೀಪದ ಸಣ್ಣ ಗ್ರಾಮ ರಘುರಾಜ್‌ಪುರ. ಕಲೆ ಮತ್ತು ಕರಕುಶಲತೆಗೇ ಸಮರ್ಪಿತಗೊಂಡ ಗ್ರಾಮವಾಗಿದೆ. ಇದೇ ಗ್ರಾಮದಲ್ಲಿ 5ನೇ ಶತಮಾನದಲ್ಲಿ ಪಟ್ಟ ಚಿತ್ರ ಮಾದರಿಯ ಪೇಂಟಿಂಗ್ಸ್ ಉಗಮಗೊಂಡಿತ್ತು. ಇದು ಒಡಿಸ್ಸಿ ಗುರು ಕೆಲುಚರಣ್ ಮಹಾಪಾತ್ರ ಅವರ ಜನ್ಮಸ್ಥಾನ ಮತ್ತು ನೃತ್ಯ ಶೈಲಿ ಗೋಟಿಪುವದ...