News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಾಂಸಾಹಾರ ಕಡಿಮೆ ಮಾಡಿ, ಆಹಾರ ತ್ಯಾಜ್ಯ ಕುಗ್ಗಿಸಿ ಆ ಮೂಲಕ ಭೂಮಿಯನ್ನು ಉಳಿಸಿ : ವಿಶ್ವಸಂಸ್ಥೆ

ನವದೆಹಲಿ: ಮಾಂಸಾಹಾರವನ್ನು ಕಡಿಮೆ ಸೇವಿಸುವುದರಿಂದ ಮತ್ತು  ಆಹಾರ ತ್ಯಾಜ್ಯವನ್ನು ಕುಗ್ಗಿಸುವುದರಿಂದ ಜಾಗತಿಕ ಹೊರಸೂಸುವಿಕೆ ಕಡಿಮೆಯಾಗುತ್ತದೆ ಮತ್ತು ಇದು ನಮ್ಮ ಆರೋಗ್ಯ ಮತ್ತು ಪರಿಸರದ ಮೇಲೆ ಉತ್ತಮ ಪ್ರಭಾವವನ್ನು ಬೀರುತ್ತದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಪ್ರಕಟಗೊಳಿಸಿರುವ ಹವಮಾನ ವೈಪರೀತ್ಯದ ವರದಿ ತಿಳಿಸಿದೆ. ಗುರುವಾರ ಹವಮಾನ...

Read More

ಜಮ್ಮು ಕಾಶ್ಮೀರ ಮಿಲ್ಕ್ ಕೋ-ಆಪರೇಟಿವ್‌ಗೆ ಸಹಾಯ ಮಾಡಲಿದೆ ಅಮೂಲ್

ನವದೆಹಲಿ: ಸಂವಿಧಾನದ 370ನೇ ವಿಧಿ ರದ್ಧತಿಯ ಮೂಲಕ ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ಅಂತ್ಯಗೊಳಿಸಿದ್ದು ಆ ರಾಜ್ಯದಲ್ಲಿ ಹೊಸ ಆಶಾವಾದವನ್ನು ಸೃಷ್ಟಿಸಿದೆ. ಈ ಕ್ರಮ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಲಿದೆ. ಅದರಲ್ಲೂ ಅಲ್ಲಿನ ಡೈರಿ ವಲಯದಲ್ಲಿ ಹೊಸಕಿರಣ ಮೂಡಿದೆ. ವರದಿಗಳ ಪ್ರಕಾರ ಜಮ್ಮು...

Read More

ಜಮ್ಮು ಕಾಶ್ಮೀರದ ಅಭಿವೃದ್ಧಿಯತ್ತ ಕೇಂದ್ರದ ಚಿತ್ತ : ತ್ವರಿತಗೊಂಡ ಶ್ರೀನಗರ ಮೆಟ್ರೋ ಯೋಜನೆ

ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ಹಿಂಪಡೆದು, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜನೆ ಮಾಡಿರುವ ಕೇಂದ್ರ ಸರ್ಕಾರ, ಇದೀಗ ಕಾಶ್ಮೀರ ಕಣಿವೆಯಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿದೆ. ಕಾಶ್ಮೀರ ಕಣಿವೆಯ ಶ್ರೀನಗರ ಮೆಟ್ರೋ ಯೋಜನೆಯನ್ನು ತ್ವರಿತಗೊಳಿಸಲು ಕೇಂದ್ರ ಸರ್ಕಾರ...

Read More

ಉಗ್ರರ ಹಣಕಾಸು ಮೂಲವನ್ನು ಸದೆಬಡಿಯಲು ಡ್ರಗ್ಸ್, ಕಳ್ಳಸಾಗಣೆ ಮೇಲೆ ನಿಗಾ ಇಟ್ಟಿದೆ ಭಾರತ

ನವದೆಹಲಿ: ಭಯೋತ್ಪಾದಕರ ಹಣಕಾಸು ಬೇರುಗಳನ್ನು ಕಿತ್ತು ಹಾಕುವ ಪ್ರಯತ್ನದ ಜೊತೆಗೆ ಮಾದಕವಸ್ತು ಕಳ್ಳಸಾಗಣೆಯನ್ನೂ ಅಂತ್ಯಗೊಳಿಸುವ ಗುರಿಯನ್ನು ನರೇಂದ್ರ ಮೋದಿ ಸರ್ಕಾರ ಇಟ್ಟುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ವರದಿಯ ಪ್ರಕಾರ, ಕಳೆದ ತಿಂಗಳು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್­ಸಿಬಿ) ಡೈಕರೆಕ್ಟರ್ ಜನರಲ್  ರಾಕೇಶ್ ಅಸ್ತಾನಾ ಅವರ ನೇತೃತ್ವದಲ್ಲಿ ರಚಿಸಲಾದ...

Read More

ಗೂಗಲ್­ನಲ್ಲಿನ ಉದ್ಯೋಗವನ್ನು ಬಿಟ್ಟು, 93 ಕೆರೆಗಳನ್ನು ಪುನಃಶ್ಚೇತನಗೊಳಿಸಿದ ಪರಿಸರವಾದಿ

ಕೊಳಕನ್ನು ನೋಡಿಯೂ ನೋಡದಂತೆ ಹೋಗುವುದು ಹಲವರಿಗೆ ಸಾಮಾನ್ಯ ಸಂಗತಿಯೇ ಆಗಿರಬಹುದು, ಆದರೆ ಚೆನ್ನೈ ಮೂಲದ ಪರಿಸರವಾದಿ ಅರುಣ್ ಕೃಷ್ಣಮೂರ್ತಿ ಅವರು ಸ್ಥಳಿಯ ಕೆರೆಗೆ ಕ್ವಿಂಟಾಲ್­ಗಟ್ಟಲೆ ತ್ಯಾಜ್ಯಗಳು ಸೇರುತ್ತಿರುವುದನ್ನು ನೋಡಿ ಗೂಗಲ್ ಸಂಸ್ಥೆಯಲ್ಲಿನ ಕೈತುಂಬಾ ವೇತನ ಸಿಗುವ ಕೆಲಸವನ್ನೇ ತ್ಯಜಿಸಿದ್ದಾರೆ. ಕೆಲಸವನ್ನು ತ್ಯಜಿಸಿ...

Read More

ಪಾಕಿಸ್ಥಾನದಂತಹ ನೆರೆಹೊರೆ ಯಾರಿಗೂ ಸಿಗದಿರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ: ರಾಜನಾಥ್ ಸಿಂಗ್

ನವದೆಹಲಿ: ಭಾರತದ ಜೊತೆ ದ್ವಿಪಕ್ಷೀಯ ಸಂಬಂಧವನ್ನು ಕಡಿದುಕೊಂಡಿರುವ ಪಾಕಿಸ್ಥಾನದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಪಾಕಿಸ್ಥಾನದಂತಹ ನೆರೆಯ ರಾಷ್ಟ್ರ ಯಾರಿಗೂ ಸಿಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ. “ನಮ್ಮ ನೆರೆಹೊರೆಯವರ ಬಗ್ಗೆ ನಮಗೆ ಅತ್ಯಂತ ಆತಂಕವಿದೆ....

Read More

ಒರಿಸ್ಸಾ ಸಿಎಂ ರಿಲೀಫ್ ಫಂಡ್‌ಗೆ 31 ಲಕ್ಷ ರೂ. ಗಳನ್ನು ಕೊಡುಗೆ ನೀಡಿದ ಹಾಕಿ ಇಂಡಿಯಾ, IOA

ನವದೆಹಲಿ: ಹಾಕಿ ಇಂಡಿಯಾದ ಅಧ್ಯಕ್ಷ ಎಂಡಿ ಮುಷ್ತಾಕ್ ಅಹ್ಮದ್ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಅಧ್ಯಕ್ಷ ನರಿಂದರ್ ಧ್ರುವ್ ಬಾತ್ರಾ ಜಂಟಿಯಾಗಿ ಒರಿಸ್ಸಾ ಸಿಎಂ ರಿಲೀಫ್ ಫಂಡ್‌ಗೆ 31 ಲಕ್ಷ ರೂ.ಗಳನ್ನು ಕೊಡುಗೆ ನೀಡಿದ್ದಾರೆ. ಹಣದ ಚೆಕ್ ಅನ್ನು ಭುವನೇಶ್ವರದಲ್ಲಿ...

Read More

ಆಗಸ್ಟ್ 20 ರ ವರೆಗೆ ಸದಸ್ಯತ್ವ ಅಭಿಯಾನವನ್ನು ವಿಸ್ತರಿಸಲಿದೆ ಬಿಜೆಪಿ

ನವದೆಹಲಿ: ಅಧಿವೇಶನದ ಸಂದರ್ಭದ ಭಾರೀ ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗಿಯಾಗಲು ಬಿಜೆಪಿಯ ಹಲವು ಮಂದಿ ಸಂಸದರಿಗೆ ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಸದಸ್ಯತ್ವ ಅಭಿಯಾನವನ್ನು ಆಗಸ್ಟ್ 20 ರ ವರೆಗೆ 9 ದಿನಗಳ ಕಾಲ ವಿಸ್ತರಣೆ ಮಾಡಲು ಬಿಜೆಪಿ...

Read More

ಮಹಿಳೆಯರಿಗೆ ಸುರಕ್ಷತೆಯನ್ನು ಒದಗಿಸಲು ‘ಸ್ಮಾರ್ಟ್ ಬಳೆ’ ಕಂಡುಹಿಡಿದ ಹೈದರಾಬಾದ್ ಯುವಕ

ಹೈದರಾಬಾದ್: ಹೈದರಾಬಾದ್‌ನ ಯುವಕನೊಬ್ಬ ‘ಸ್ಮಾರ್ಟ್’ ಬಳೆಯ ರೂಪದಲ್ಲಿ ಮಹಿಳಾ ಸುರಕ್ಷತೆಯ ವೃದ್ಧಿಗೆ ನವೀನ ಪರಿಹಾರವನ್ನು ಕಂಡುಹಿಡಿದಿದ್ದಾನೆ. 23 ವರ್ಷದ ಗಡಿ ಹರೀಶ್, ತನ್ನ ಸ್ನೇಹಿತ ಸಾಯಿ ತೇಜ ಅವರೊಂದಿಗೆ ಸೇರಿ ಶಾಕ್ ಅನ್ನು  ಉಂಟುಮಾಡುವಂತಹ ಬಳೆಯನ್ನು ಕಂಡುಹಿಡಿದಿದ್ದಾರೆ. ಮಹಿಳೆ ಅಪಾಯದಲ್ಲಿದ್ದ ಸಂದರ್ಭದಲ್ಲಿ  ಸಂಬಂಧಿಕರು ಮತ್ತು ಪೊಲೀಸರಿಗೆ...

Read More

ಫೋರ್ಬ್ಸ್­ನ ಅತೀ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಅಥ್ಲೇಟ್­ಗಳ ಪಟ್ಟಿಯಲ್ಲಿ ಪಿ.ವಿ ಸಿಂಧು

ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು, ಅತೀ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಅಥ್ಲೇಟ್ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ್ತಿಯಾಗಿದ್ದಾರೆ. “ಅತೀ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಅಥ್ಲೇಟ್ 2019′ ಪಟ್ಟಿಯಲ್ಲಿ ಸಿಂಧೂ ಅವರು...

Read More

Recent News

Back To Top