Date : Saturday, 14-12-2019
ಲಂಡನ್: ಅನಿವಾಸಿ ಭಾರತೀಯರು ವಿದೇಶದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ರಾಷ್ಟ್ರವನ್ನು ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ. ಗುರುವಾರ ಯುಕೆಯಲ್ಲಿ ನಡೆದ ಐತಿಹಾಸಿಕ ಸಾರ್ವತ್ರಿಕ ಚುನಾವಣೆಯಲ್ಲಿ 15 ಭಾರತೀಯ ಮೂಲದ ರಾಜಕಾರಣಿಗಳು ಹೌಸ್ ಆಫ್ ಕಾಮನ್ಸ್ ಪ್ರವೇಶಿಸಿದ್ದಾರೆ. ಪ್ರಧಾನಿ ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್...
Date : Saturday, 14-12-2019
ನವದೆಹಲಿ: ಭಾರತದ ಅನುಭವಿ ಟೆನಿಸ್ ಆಟಗಾರ, ಹುಟ್ಟಿನಿಂದಲೇ ಶ್ರವಣ ದೋಷವನ್ನು ಹೊಂದಿರುವ ಪೃಥ್ವಿ ಶೇಖರ್ ಅವರಿಗೆ ಇಟಲಿ ಮೂಲದ ಅಂತರರಾಷ್ಟ್ರೀಯ ಕ್ರೀಡಾ ಸಮಿತಿ (ಐಸಿಎಸ್‌ಡಿ) ಗುರುವಾರ ವರ್ಷದ ಅಂತರರಾಷ್ಟ್ರೀಯ ಕ್ರೀಡಾಪಟು ಪ್ರಶಸ್ತಿ ನೀಡಿ ಗೌರವಿಸಿದೆ. 26 ವರ್ಷ ವಯಸ್ಸಿನ ಪೃಥ್ವಿ ಶೇಖರ್...
Date : Saturday, 14-12-2019
ನವದೆಹಲಿ: ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್ ಫೋನ್‌ಪೇ ತನ್ನ ಅಪ್ಲಿಕೇಶನ್‌ನಲ್ಲಿ 5 ಬಿಲಿಯನ್‌ಗೂ ಅಧಿಕ ವಹಿವಾಟುಗಳನ್ನು ಕಂಡಿದೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಫೋನ್‌ಪೇ ಕಳೆದ ವರ್ಷ ನವೆಂಬರ್‌ನಲ್ಲಿ ಒಂದು ಶತಕೋಟಿ ವಹಿವಾಟು ಮೈಲಿಗಲ್ಲನ್ನು ದಾಟಿತ್ತು ಮತ್ತು ಈಗ ಕೇವಲ ಒಂದು ವರ್ಷದಲ್ಲಿ...
Date : Saturday, 14-12-2019
ಪ್ರಯಾಗರಾಜ್: ವಿಶ್ವದ ಮೊದಲ ಹಾಸ್ಪಿಟಲ್ ರೈಲ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಲೈಫ್‌ಲೈನ್ ಎಕ್ಸ್‌ಪ್ರೆಸ್ ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ಸುಬೇದಾರ್ ರೈಲು ನಿಲ್ದಾಣವನ್ನು ಶನಿವಾರ ತಲುಪಿದೆ. ಈ ರೈಲು 2020 ರ ಜನವರಿ 8 ರವರೆಗೆ ಅಂದರೆ 20 ದಿನಗಳವರೆಗೆ ಸುಬೇದಾರ್...
Date : Saturday, 14-12-2019
ನವದೆಹಲಿ: ಸರ್ಕಾರವು ಫಾಸ್‌ಟ್ಯಾಗ್ (FASTag) ಅನ್ನು ಜಾರಿಗೆ ತರಲು ಮುಂದಾಗಿದೆ. ನಾಳೆಯಿಂದಲೇ ಇದು ಕಡ್ಡಾಯಗೊಂಡಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ವಿವಿಧ ಟೋಲ್ ಪ್ಲಾಜಾಗಳಾದ್ಯಂತ ಸಂಚಾರ ಕಡಿಮೆಯಾಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಟೋಲ್ ಸಂಗ್ರಹವನ್ನು ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ಮಾಡಲು ಸಜ್ಜಾಗಿದೆ. ಎಲ್ಲಾ...
Date : Saturday, 14-12-2019
ನಿಸ್ವಾರ್ಥ ಸೇವೆಯ ಸೌಂದರ್ಯ ಮತ್ತು ಹೊಳಪು ಕೆಲವೊಮ್ಮೆ ಈ ಭೂಮಿಯಲ್ಲಿ ಕಾಣಸಿಗುವುದಿಲ್ಲ ಮತ್ತು ಪ್ರಶಂಸೆಗೂ ಪಾತ್ರವಾಗುವುದಿಲ್ಲ. ಹಿಂದುಳಿದ ಜನಸಾಮಾನ್ಯರ ಜೀವನದಲ್ಲಿ ಬದಲಾವಣೆಯನ್ನುಂಟು ಮಾಡುವ ಹಲವು ಸಂಸ್ಥೆಗಳ ಮಾನವೀಯತೆ, ಪ್ರೀತಿ ಮತ್ತು ಸೇವೆಯಿಂದ ಪ್ರೇರಿತವಾದ ನಿಜವಾದ ಸಮರ್ಪಣೆಯ ಬಗ್ಗೆ ಜಗತ್ತು ತಿಳಿದುಕೊಳ್ಳಬೇಕು. “ಆರುಷಾ...
Date : Saturday, 14-12-2019
ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿನ ಚಂದ್ರಶೇಖರ್ ಆಜಾದ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಗಂಗಾ ಕೌನ್ಸಿಲ್‌ನ ರಾಷ್ಟ್ರೀಯ ಪುನರುಜ್ಜೀವನಗೊಳಿಸುವಿಕೆ, ರಕ್ಷಣೆ ಮತ್ತು ನಿರ್ವಹಣೆಯ ಮೊದಲ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ವಹಿಸಿದ್ದರು. ಸಭೆಯಲ್ಲಿ ಕೇಂದ್ರ ಜಲಶಕ್ತಿ ಸಚಿವ...
Date : Saturday, 14-12-2019
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ತಪ್ಪು ಮಾಹಿತಿಗಳನ್ನು ರವಾನಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಯಥೇಚ್ಛವಾಗಿ ಇಂತಹ ತಪ್ಪು ಮಾಹಿತಿಗಳನ್ನು ಹಬ್ಬಿಸುವ ಮೂಲಕ ಸಮಾಜದ ಶಾಂತಿಯನ್ನು ಹಾಳು ಮಾಡುತ್ತಿದ್ದಾರೆ. ಇದೇ...
Date : Saturday, 14-12-2019
ಲಕ್ನೋ: ಐತಿಹಾಸಿಕ ನಗರ ಅಯೋಧ್ಯದಲ್ಲಿ ಬೃಹತ್ ದೇಗುಲದ ನಿರ್ಮಾಣ ಮಾಡುವ ಸಲುವಾಗಿ ಪ್ರತಿಯೊಂದು ಕುಟುಂಬಗಳು ಹನ್ನೊಂದು ರೂಪಾಯಿ ಮತ್ತು ಕಲ್ಲನ್ನು ಕೊಡುಗೆಯಾಗಿ ನೀಡಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮನವಿ ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಗಳು...
Date : Saturday, 14-12-2019
ಅಮರಾವತಿ: ಐತಿಹಾಸಿಕ ಬೆಳವಣಿಗೆಯೊಂದರಲ್ಲಿ, ಆಂಧ್ರಪ್ರದೇಶದ ವಿಧಾನಸಭೆಯ ಶುಕ್ರವಾರ “ಆಂಧ್ರಪ್ರದೇಶ ದಿಶಾ ಮಸೂದೆ 2019” ಅನ್ನು ಅಂಗೀಕರಿಸಿದೆ. ಮಹಿಳೆಯರು ಮತ್ತು ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ಕಾಪಾಡುವ ಸಲುವಾಗಿ ಮಸೂದೆಯನ್ನು ತರಲಾಗಿದೆ. ಮಹಿಳೆ ಮತ್ತು ಮಕ್ಕಳ ವಿರುದ್ಧದ ದೌರ್ಜನ್ಯ ಪ್ರಕರಣದಲ್ಲಿ ಕ್ಷಿಪ್ರಗತಿಯಲ್ಲಿ ತನಿಖೆಯನ್ನು ನಡೆಸಿ...