News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂಧೋರ್: ಚೀನಾವನ್ನು ಬಹಿಷ್ಕರಿಸಲು 1 ಲಕ್ಷ ದೇಶೀ ರಾಖಿ ತಯಾರು

  ನವದೆಹಲಿ: ರಕ್ಷಾಬಂಧನ ಹಬ್ಬವು ಸಮೀಪದಲ್ಲಿದೆ ಮತ್ತು ಜನರು ತಮ್ಮದೇ ಆದ ಮಟ್ಟದಲ್ಲಿ ಹಬ್ಬಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ರಕ್ಷಾಬಂಧನ ಹಬ್ಬವನ್ನು ಈ ಬಾರಿ ಆಗಸ್ಟ್ 3, 2020 ರಂದು ಆಚರಿಸಲಾಗುತ್ತಿದೆ. ಈ ಬಾರಿ ರಕ್ಷಾಬಂಧನದಂದು ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ನಿರ್ಧಾರವನ್ನು ಭಾರತೀಯರು...

Read More

ಕಳೆ ಕೀಳುವ ಸೈಕಲ್ ಯಂತ್ರ: ಮೈಸೂರಿನ ಹುಡುಗನ ಸಾಧನೆ

ಮೈಸೂರು: ಜಗತ್ತು ಕೊರೋನಾ ಎಂಬ ಮಾರಕ ವೈರಸ್ ನ ಕೈಗೆ ಸಿಕ್ಕಿ ನಲುಗುತ್ತಿದೆ. ಭಾರತವೂ ಸೇರಿದಂತೆ ವಿಶ್ವದ ಹೆಚ್ಚಿನ ರಾಷ್ಟ್ರಗಳು ಕೊರೋನಾ ದಿಂದಾಗಿ ಆರ್ಥಿಕ, ಆರೋಗ್ಯದ ಅಸಮತೋಲನಕ್ಕೆ ತುತ್ತಾಗಿವೆ. ಭಾರತದಲ್ಲಿ ಇದರಿಂದಾಗಿ ಲಾಕ್ಡೌನ್ ಜಾರಿಯಾಯಿತು. ಕರ್ನಾಟಕದಲ್ಲಿಯೂ ಲಾಕ್ಡೌನ್ ಜಾರಿಯಾಯಿತು. ಈ ಸಂದರ್ಭದಲ್ಲಿ...

Read More

ಮಣಿಪುರ ಸಹೋದರಿಯರಿಗೆ ರಕ್ಷಾ ಬಂಧನ ಗಿಫ್ಟ್: ಜಲ ಪೂರೈಕೆ ಯೋಜನೆಗೆ ಮೋದಿ ಚಾಲನೆ

ನವದೆಹಲಿ: ಮಣಿಪುರದ ಮಹಿಳೆಯರಿಗೆ ರಕ್ಷಾ ಬಂಧನದ ಉಡುಗೊರೆಯಾಗಿ ಜಲ ಪೂರೈಕೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಮಣಿಪುರದ ಜಲ ಪೂರೈಕೆ ಯೋಜನೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಮೋದಿ, ಈ ದಿನ ಮಣಿಪುರದ ಜನತೆಗೆ...

Read More

450 ರೂ. ಗಳ ದೇಶೀಯ ಕೊರೋನಾ ಪರೀಕ್ಷಾ ಕಿಟ್ ಬಳಕೆಗೆ ಐಸಿಎಂಆರ್ ಅನುಮತಿ

ನವದೆಹಲಿ: ಮಹಾರಾಷ್ಟ್ರದ ಪುಣೆ ಮೂಲದ ಮೈಲ್ಯಾಬ್ ಡಿಸ್ಕವರಿ ಸೊಲ್ಯೂಷನ್ಸ್ ಸಿದ್ಧಪಡಿಸಿರುವ ಪ್ಯಾಥೋಕ್ಯಾಚ್ ಕೋವಿಡ್-19 ಆಂಟಿಜೆನ್ ರ್ಯಾಪಿಡ್ ಪರೀಕ್ಷಾ ಕಿಟ್ ಅನ್ನು ಕೊರೋನಾ ಟೆಸ್ಟ್ ಗೆ ಬಳಸಲು ಐಸಿಎಂಆರ್ ಅನುಮೋದನೆ ನೀಡಿದೆ. ಸಾರ್ವನಿಕವಾಗಿ ಬಳಕೆಗೆ ಅನುಮತಿ ಪಡೆದ ಮೊದಲ ದೇಶೀಯ ಕೊರೋನಾ ಪರೀಕ್ಷಾ...

Read More

ವಲಸಿಗರಿಗಾಗಿ ‘ಪ್ರವಾಸಿ ರೋಜ್‌ಗಾರ್’ ಉಚಿತ ಆನ್‌ಲೈನ್ ವೇದಿಕೆ ಆರಂಭಿಸಿದ ಸೋನು ಸೂದ್

ನವದೆಹಲಿ: ಲಾಕ್‌ಡೌನ್‌ ಸಂದರ್ಭದಲ್ಲಿ ವಲಸಿಗರನ್ನು ಅವರ ತವರು ಸೇರಿಸಲು ಅವಿರತವಾಗಿ ಶ್ರಮಿಸಿದ ನಟ ಸೋನು ಸೂದ್ ಅವರು ಮತ್ತೊಂದು ಮಹತ್ಕಾರ್ಯವನ್ನು ಆರಂಭಿಸಿದ್ದಾರೆ. ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಹುಡುಕಲು ವಲಸಿಗರಿಗೆ ಸಹಾಯ ಮಾಡಲು ‘ಪ್ರವಾಸಿ ರೋಜ್‌ಗಾರ್’ ಎಂಬ ಉಚಿತ ಆನ್‌ಲೈನ್ ವೇದಿಕೆಯನ್ನು...

Read More

ಭಾರತ ಅವಕಾಶಗಳ ಭೂಮಿಯಾಗಿ ಹೊರಹೊಮ್ಮಿದೆ: ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ  ಯುಎಸ್-ಇಂಡಿಯಾ ಬಿಸಿನೆಸ್ ಕೌನ್ಸಿಲ್‌ಮ ಇಂಡಿಯಾ ಐಡಿಯಾಸ್ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದರು. “ಜಾಗತಿಕ ಆರ್ಥಿಕತೆಯು ದಕ್ಷತೆ ಮತ್ತು ಆಶಾವಾದದ ಬಗ್ಗೆ ಹೆಚ್ಚು ಗಮನಹರಿಸಿದೆ ಎಂದು ಇತ್ತೀಚಿನ ಅನುಭವವು ನಮಗೆ ಕಲಿಸಿದೆ. ದಕ್ಷತೆ ಒಳ್ಳೆಯದು ಆದರೆ ಈ ದಾರಿಯಲ್ಲಿ ನಾವು...

Read More

ಭಾರತೀಯ ಮೂಲದ ನರ್ಸ್‌ಗೆ ಸಿಂಗಾಪುರದಲ್ಲಿ ಪ್ರೆಸಿಡೆಂಟ್ ಅವಾರ್ಡ್ ಫಾರ್ ನರ್ಸ್ ಪುರಸ್ಕಾರ

ಸಿಂಗಾಪುರ್: ಕೊರೋನಾ ಸಂಕಷ್ಟದ ಅವಧಿಯಲ್ಲಿ ಹೆಚ್ಚು ಮುತುವರ್ಜಿ ವಹಿಸಿ ರೋಗಿಗಳ ಸೇವೆ ಮಾಡಿದ ಭಾರತೀಯ ಮೂಲದ 59 ವರ್ಷದ ನರ್ಸ್ ಕಲಾ ನಾರಾಯಣ್ ಸ್ವಾಮಿ ಅವರಿಗೆ ಪ್ರೆಸಿಡೆಂಟ್ ಅವಾರ್ಡ್ ಫಾರ್ ನರ್ಸ್ ಎಂಬ ಅತ್ಯುನ್ನತ ಪುರಸ್ಕಾರವನ್ನು ನೀಡಿ ಸಿಂಗಾಪುರದಲ್ಲಿ ಗೌರವಿಸಲಾಗಿದೆ. ವುಡ್...

Read More

ಮುಖೇಶ್‌ ಅಂಬಾನಿ ಈಗ ವಿಶ್ವದ 5ನೇ ಶ್ರೀಮಂತ

  ನವದೆಹಲಿ: ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಈಗ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇದಕ್ಕೆ  ಅವರ ಕಂಪನಿಯ ಝೂಮಿಂಮ್ ಸ್ಟಾಕ್ ಕಾರಣವಾಗಿದ್ದು, ಇದು ಭಾರತದ ಅತ್ಯಮೂಲ್ಯವಾದ 13 ಲಕ್ಷ ಕೋಟಿ ರೂ. ಮಾರ್ಕೆಟ್‌...

Read More

ಹಣ ವಸೂಲಿಯಲ್ಲಿ ತೊಡಗಿದ್ದ ನಕ್ಸಲ್‌ ನಾಯಕನ ಬಂಧನ

ನವದೆಹಲಿ: ಜಾರ್ಖಾಂಡ್‌ನ ಗಿರಿಧಿಹ್‌ ಜಿಲ್ಲೆಯಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಹಿರಿಯ ನಾಯಕನನ್ನು ಬಂಧನಕ್ಕೆ ಒಳಪಡಿಸಲಾಗಿದೆ. ಕಾನೂನು ಬಾಹಿರ ಚಟುವಟಿಕೆಗಳಿಗಾಗಿ ಭಾರೀ ಪ್ರಮಾಣದ ಹಣವನ್ನು ಗುತ್ತಿಗೆದಾರರಿಂದ ವಸೂಲಿ ಮಾಡಿಕೊಂಡ ಆರೋಪ ಈತನ ಮೇಲಿದೆ. ಬಂಧಿತ ನಕ್ಸಲ್‌ನನ್ನು 37 ರ್ಷದ ಸುನೀಲ್‌ ಮುನ್ಜೀ ಎಂದು...

Read More

ತ್ರಿವಳಿ ತಲಾಖ್‌ ಪ್ರಕರಣಗಳಲ್ಲಿ ಶೇ.82ರಷ್ಟು ಕುಸಿತ: ನಖ್ವಿ

  ನವದೆಹಲಿ: ಸಾಮಾಜಿಕ ಅನಿಷ್ಟ ಪದ್ಧತಿ ತ್ರಿವಳಿ ತಲಾಖ್‌ ವಿರುದ್ಧ ಕಾನೂನು ಜಾರಿಗೆ ಬಂದಾಗಿನಿಂದ ತ್ವರಿತ ತ್ರಿವಳಿ ತಲಾಖ್ ಪ್ರಕರಣಗಳಲ್ಲಿ ಶೇಕಡಾ 82 ರಷ್ಟು ಕುಸಿತ ಕಂಡುಬಂದಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬುಧವಾರ ಹೇಳಿದ್ದಾರೆ. ಈ...

Read More

Recent News

Back To Top