News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

3 ದಿನಗಳ ಹಿಂದೆ ಸಿಕ್ಕಿಂನ ನಕು ಲಾ ಗಡಿಯಲ್ಲಿ ಭಾರತ-ಚೀನಿ ಯೋಧರ ನಡುವೆ ನಡೆದಿತ್ತು ಘರ್ಷಣೆ

ನವದೆಹಲಿ: ಮೂರು ದಿನಗಳ ಹಿಂದೆ ಸಿಕ್ಕಿಂನ ನಕು ಲಾ ಗಡಿಯಲ್ಲಿ ಭಾರತ ಮತ್ತು ಚೀನಾ ನಡುವೆ ಘರ್ಷಣೆ ನಡೆದಿತ್ತು ಎಂದು ವರದಿಗಳು ತಿಳಿಸಿವೆ. ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಗೆ ಸೇರಿದ ಸೈನಿಕರು ಗಡಿ ಗಸ್ತು ಸಂದರ್ಭದಲ್ಲಿ ಗಡಿ ದಾಟಿ ಭಾರತೀಯ...

Read More

ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ರಾಷ್ಟ್ರಪತಿ

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 72 ನೇ ಗಣರಾಜ್ಯೋತ್ಸವದ ಮುನ್ನಾದಿನವಾದ ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 72 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು  ರಾಷ್ಟ್ರಪತಿಗಳು  ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವುದು ವಾಡಿಕೆಯಾಗಿದೆ. ಅವರ ಭಾಷಣವನ್ನು ಆಲ್‌ ಇಂಡಿಯೋ ರೇಡಿಯೊದ ಸಂಪೂರ್ಣ ರಾಷ್ಟ್ರೀಯ ನೆಟ್‌ವರ್ಕ್‌ನಲ್ಲಿ ಸಂಜೆ 7 ಗಂಟೆಯಿಂದ...

Read More

ಕೊರೋನಾ ಲಸಿಕೆ ಒಪ್ಪಿಗೆ ಪತ್ರವನ್ನು ಕನ್ನಡದಲ್ಲಿಯೂ ನೀಡುವಂತೆ ಭಾರತ್ ಬಯೋಟೆಕ್‌ಗೆ ಸೂಚನೆ

ಬೆಂಗಳೂರು: ಕೊರೋನಾ ಲಸಿಕೆಗೆ ಸಂಬಂಧಿಸಿದಂತೆ ಒಪ್ಪಿಗೆ ಪತ್ರವನ್ನು ಕನ್ನಡದಲ್ಲಿಯೂ ತಯಾರಿಸಿ ನೀಡುವಂತೆ ಭಾರತ್ ಬಯೋಟೆಕ್‌ಗೆ ಆರೋಗ್ಯ ಇಲಾಖೆ ಸೂಚಿಸಿದೆ. ಈ ಒಪ್ಪಿಗೆ ಪತ್ರ ಸದ್ಯ ಕೇವಲ ಇಂಗ್ಲೀಷ್ ಭಾಷೆಯಲ್ಲಿ ಮಾತ್ರವೇ ಲಭ್ಯವಿದ್ದು, ಈ ಸಂಬಂಧ ಟೀಕೆಗಳು ವ್ಯಕ್ತವಾಗುತ್ತಿವೆ. ಆದ್ದರಿಂದ ಶೀಘ್ರದಲ್ಲೇ ಈ...

Read More

ದೇಶದಲ್ಲಿ ಈವರೆಗೆ 16 ಲಕ್ಷ ಜನರಿಗೆ ಕೋವಿಡ್‌ ಲಸಿಕೆ: ಅಗ್ರ ಸ್ಥಾನದಲ್ಲಿದೆ ಕರ್ನಾಟಕ

ನವದೆಹಲಿ: ದೇಶದಲ್ಲಿ ಈವರೆಗೆ 16 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್ -19 ಲಸಿಕೆಗಳನ್ನು ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ಕರ್ನಾಟಕವು 1.91 ಲಕ್ಷ ಜನರಿಗೆ ಡೋಸ್‌ ನೀಡುವ ಮೂಲಕ ಅಗ್ರ ಸ್ಥಾನದಲ್ಲಿದೆ. ನಂತರ ಒಡಿಶಾ, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ತೆಲಂಗಾಣ ಸ್ಥಾನ...

Read More

ಇಂದು ರಾಷ್ಟ್ರೀಯ ಮತದಾರರ ದಿನ: ಚುನಾವಣಾ ಆಯೋಗದ ಕಾರ್ಯ ಕೊಂಡಾಡಿದ ಮೋದಿ

ನವದೆಹಲಿ: ದೇಶದಲ್ಲಿ ಇಂದು  11ನೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಮತದಾರರನ್ನು ಸಬಲೀಕರಣಗೊಳಿಸುವುದು, ಮತದಾನದ ಬಗ್ಗೆ ಜಾಗೃತಿ,, ಸುರಕ್ಷತೆ ಮತ್ತು ಮಾಹಿತಿ ನೀಡುವುದು  ಈ ವರ್ಷದ ದಿನಾಚರಣೆಯ ಗುರಿಯಾಗಿದೆ. ಚುನಾವಣಾ ಆಯೋಗ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ನವದೆಹಲಿಯಲ್ಲಿ ಆಯೋಜಿಸುತ್ತಿರುವ ರಾಷ್ಟ್ರಮಟ್ಟದ ಪ್ರಮುಖ ಸಮಾರಂಭದಲ್ಲಿ ರಾಷ್ಟ್ರಪತಿ...

Read More

ರಾಜ್ಯದ ಇಬ್ಬರು ಸೇರಿದಂತೆ ದೇಶದ ಒಟ್ಟು 32 ಮಕ್ಕಳು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಆಯ್ಕೆ

ಬೆಂಗಳೂರು: 2021 ನೇ ಸಾಲಿನ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಈ ಪುರಸ್ಕಾರಕ್ಕೆ ದೇಶದ ಒಟ್ಟು 32 ಮಕ್ಕಳು ಆಯ್ಕೆಯಾಗಿದ್ದು, ಅವರಲ್ಲಿ ಇಬ್ಬರು ಕರ್ನಾಟಕದವರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬನ್ನೂರು ನಿವಾಸಿ ರಾಕೇಶ್...

Read More

24 ಗಂಟೆಯೊಳಗೆ 1 ಮಿಲಿಯನ್‌ ಲೈಕ್‌ ಪಡೆದ ಮೋದಿ ಕೋಲ್ಕತ್ತಾ ಭೇಟಿ ಫೋಟೋ

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರ ಕೋಲ್ಕತಾ ಭೇಟಿಗೆ ಸಂಬಂಧಿಸಿದಂತೆ ಅವರ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಫೋಟೋ 24 ಗಂಟೆಗಳಿಗಿಂತಲೂ ಕಡಿಮೆ ಅವಧಿಯಲ್ಲಿ 1 ಮಿಲಿಯನ್‌ಗೂ ಅಧಿಕ ಲೈಕ್‌ಗಳನ್ನು ಪಡೆದುಕೊಂಡು ದಾಖಲೆ ನಿರ್ಮಾಣ ಮಾಡಿದೆ. ‘ನೇತಾಜಿ ಬೋಸ್‌ಗೆ ಗೌರವ ಸಲ್ಲಿಸಲು ಕೋಲ್ಕತ್ತಾಗೆ ತಲುಪಿದೆ’ ಎಂದು ಒಕ್ಕಣೆ ಬರೆದು...

Read More

ಕೋವಿಡ್‌ ಲಸಿಕೆ ಬಗೆಗಿನ ಸುಳ್ಳುಗಳನ್ನು ಸೋಲಿಸುವಂತೆ ಮೋದಿ ಕರೆ

ನವದೆಹಲಿ: ‘ಸರಿಯಾದ ಮಾಹಿತಿಯ ಮೂಲಕ ಕೋವಿಡ್‌ ಲಸಿಕೆ ಕಾರ್ಯಕ್ರಮದ ಬಗ್ಗೆ ಸುಳ್ಳು ಮತ್ತು ವದಂತಿಗಳನ್ನು ಹರಡುವ ಪ್ರತಿಯೊಂದು ನೆಟ್‌ವರ್ಕ್ ಅನ್ನು ಸೋಲಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ದೇಶದ ಯುವಕರಿಗೆ ಕರೆ ನೀಡಿದ್ದಾರೆ. ಮುಂಬರುವ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಬುಡಕಟ್ಟು ಅತಿಥಿಗಳು,...

Read More

ದೇಶದಾದ್ಯಂತ ರಸಗೊಬ್ಬರ ಕಾರ್ಖಾನೆಗಳ ಪುನಶ್ಚೇತನಕ್ಕೆ 50 ಸಾವಿರ ಕೋಟಿ ರೂ.: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ‘ಸ್ವಾವಲಂಬಿ ಭಾರತದ’ ಕನಸು ಸಾಕಾರಕ್ಕೆ ಕೃಷಿಕರಿಗೆ ಅನುಕೂಲ ಮಾಡಿಕೊಡುವ ದಿಸೆಯಲ್ಲಿ ದೇಶದಾದ್ಯಂತ ರಸಗೊಬ್ಬರ ಕಾರ್ಖಾನೆಗಳ ಪುನಃಶ್ಚೇತನಕ್ಕೆ 50 ಸಾವಿರ ಕೋಟಿ ರೂ. ವ್ಯಯ ಮಾಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ...

Read More

ಭಾರತದ ಪ್ರತಿಯೊಬ್ಬ ವ್ಯಕ್ತಿ ನೇತಾಜಿ ಅವರಿಗೆ ಋಣಿಯಾಗಿದ್ದಾನೆ: ಮೋದಿ

ಕೋಲ್ಕತ್ತಾ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಇಂದು ಕೋಲ್ಕತ್ತಾಗೆ ಭೇಟಿ ನೀಡಿದ್ದು, ಅಲ್ಲಿ ನೇತಾಜೀ ಭವನದಲ್ಲಿ ಗೌರವ ನಮನ ಸಲ್ಲಿಸಿದರು. ‘ಪರಾಕ್ರಮ ದಿನ’ದ ಪ್ರಯುಕ್ತ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು....

Read More

Recent News

Back To Top