News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗಿನ್ನಿಸ್‌ ದಾಖಲೆ ನಿರ್ಮಿಸಲು ಓಟ: ಬೆಂಗಳೂರಿನಲ್ಲಿ ಸುಫಿಯಾಗೆ ಸನ್ಮಾನ

  ಬೆಂಗಳೂರು: ವಿಶ್ವ ದಾಖಲೆಗಾಗಿ ನವದೆಹಲಿಯಿಂದ ಓಟ ಆರಂಭಿಸಿ ಬೆಂಗಳೂರು ತಲುಪಿರುವ ಸುಫಿಯಾ ಅವರನ್ನು ಯುವ ಸಬಲೀಕರಣ, ಕ್ರೀಡೆ ಹಾಗೂ ಯೋಜನಾ ಸಚಿವ ನಾರಾಯಣ ಗೌಡ ಕೆ ಸಿ ಅವರು ವಿಧಾನಸೌಧದ ಆವರಣದಲ್ಲಿ ಸನ್ಮಾನಿಸಿದರು. ಸುಫಿಯಾ ಅವರು 2020 ರ ಡಿಸೆಂಬರ್‌...

Read More

ರಾಜನಾಥ್‌ ಸಿಂಗ್ ಇಂದು ರಾಜ್ಯಕ್ಕೆ: ಸೆಕೆಂಡ್‌ ಎಲ್‌ಸಿಎ ಪ್ರೊಡಕ್ಷನ್‌ ಲೈನ್‌ ಉದ್ಘಾಟನೆ

ಬೆಂಗಳೂರು: ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿ. ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ದೇಶದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಬೆಂಗಳೂರಿಗೆ ಇಂದು ಆಗಮಿಸಲಿದ್ದಾರೆ. ಸಚಿವರು ನೆಕ್ಕುಂದಿ ರಸ್ತೆಯಲ್ಲಿರುವ, ಎಲ್‌ಸಿಎ ತೇಜಸ್‌ ಡಿವಿಷನ್‌ ಪ್ಲಾಂಟ್‌-2 ಗೆ ಭೇಟಿ ನೀಡಲಿದ್ದಾರೆ. ಸೆಕೆಂಡ್‌ ಎಲ್‌ಸಿಎ ಪ್ರೊಡಕ್ಷನ್‌...

Read More

ಭಾರತದಲ್ಲಿ 8 ತಿಂಗಳ ಬಳಿಕ 9,000ಕ್ಕಿಂತಲೂ ಕಡಿಮೆ ಮಟ್ಟಕ್ಕೆ ಇಳಿದ ಕೊರೋನಾ ಪ್ರಕರಣ

ನವದೆಹಲಿ: ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ಸ್ಥಿರವಾದ ಇಳಿಕೆಯನ್ನು ಕಾಣುತ್ತಿವೆ. ಎಂಟು ತಿಂಗಳ ನಂತರ ಮಂಗಳವಾರ ಪ್ರಕರಣಗಳ ಸಂಖ್ಯೆ ಗಮನಾರ್ಹವಾಗಿ ಇಳಿಕೆಯಾಗಿದ್ದು, 8,635 ಕ್ಕೆ ಕುಸಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. “ಸೆಪ್ಟೆಂಬರ್ 10, 2020 ರಂದು...

Read More

ಮಯನ್ಮಾರಿನಲ್ಲಿ ಸೇನಾ ದಂಗೆ: ಇಂದು ಸಭೆ ಸೇರಲಿದೆ ಯುಎನ್ ಸೆಕ್ಯುರಿಟಿ ಕೌನ್ಸಿಲ್

ನವದೆಹಲಿ: ಮಯನ್ಮಾರಿನಲ್ಲಿ ನಡೆಯುತ್ತಿರುವ ಬೆಳವಣಿಗೆ ಮತ್ತು ಮಿಲಿಟರಿ ದಂಗೆಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಪ್ರತಿಕ್ರಿಯೆ ಕುರಿತು ಚರ್ಚಿಸಲು ಯುಎನ್ ಸೆಕ್ಯುರಿಟಿ ಕೌನ್ಸಿಲ್ ಇಂದು ಸಭೆ ಸೇರಲಿದೆ. ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ಯುನೈಟೆಡ್ ಕಿಂಗ್‌ಡಮ್ ಮಯನ್ಮಾರಿನ ಪರಿಸ್ಥಿತಿಯನ್ನು ತುರ್ತು ಆಧಾರದ ಮೇಲೆ...

Read More

ಇಸ್ರೇಲ್ ರಾಜತಾಂತ್ರಿಕರಿಗೆ ಸೂಕ್ತ ಸುರಕ್ಷತೆ ಒದಗಿಸಿದಕ್ಕಾಗಿ ಮೋದಿಗೆ ನೆತನ್ಯಾಹು ಧನ್ಯವಾದ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ನಂತರ ಇಸ್ರೇಲ್ ರಾಜತಾಂತ್ರಿಕರನ್ನು ರಕ್ಷಿಸಲು ಭಾರತ ಸರ್ಕಾರ ಕೈಗೊಂಡ ಪ್ರಯತ್ನಗಳಿಗಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು....

Read More

ಬ್ಲಡ್ ಪಾರ್ಕ್: ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಮರೆಯಲಾಗದ ಗಾಯ

  ಭಾರತದ ಇತಿಹಾಸದಲ್ಲಿ ಭಾರತವೇ ಇಲ್ಲ. ಈಗ ಪರಿಸ್ಥಿತಿ ಕೊಂಚ ಕೊಂಚ ಬದಲಾಗುತ್ತಿದೆ. ಹಳೆಯ ಸಿದ್ಧಾಂತಗಳನ್ನು `ಪ್ರಶ್ನಿಸುವ ಧೈರ್ಯ’ ಮತ್ತು ರಾಷ್ಟ್ರೀಯತೆಗೆ ನೀರೆರೆಯುವ ಉತ್ತಮ ಗ್ರಂಥಗಳನ್ನು ‘ಪ್ರಕಟಿಸುವ ಧೈರ್ಯ’ವನ್ನು ತರುಣ ಪೀಳಿಗೆ ಮಾಡುತ್ತಿದೆ. ವೀರ ಸಾವರ್ಕರ್ ಸಾಹಿತ್ಯದಲ್ಲೇ ಗ್ರಂಥರಾಜ ಎನ್ನಬಹುದಾದ ನಾನು...

Read More

ಕೇರಳದಲ್ಲಿ ಸಿದ್ಧವಾಗುತ್ತಿದೆ ಚುನಾವಣಾ ಕಣ

ತಿರುವನಂತಪುರ :  2021 ಫೆ. 20 ರಿಂದ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ವಿಜಯ ಯಾತ್ರೆ ಆರಂಭ. ಯಾತ್ರೆಯು ಕೇರಳ ರಾಜ್ಯದ 140 ವಿಧಾನಸಭಾ ಕ್ಷೇತ್ರಗಳ ಮೂಲಕ ಹಲವು ಬಹಿರಂಗ ಸಭೆಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಗಲಿದೆ. ಕಳೆದ ಬಾರಿ ನಡೆದ ರಾಜ್ಯ ಚುನಾವಣೆಯಲ್ಲಿ...

Read More

ʼಲಸಿಕೆ ಮೈತ್ರಿʼ: ದಕ್ಷಿಣ ಆಫ್ರಿಕಾ, ಅಲ್ಜೀರಿಯಾಗೂ ತಲುಪುತ್ತಿದೆ ಭಾರತ ನಿರ್ಮಿತ ಲಸಿಕೆ

ನವದೆಹಲಿ: ಭಾರತದ “ಲಸಿಕೆ ಮೈತ್ರಿ” ಕಾರ್ಯಕ್ರಮವು ಮತ್ತಷ್ಟು ವೇಗವನ್ನು ಪಡೆಯುತ್ತಿದೆ, ಈಗ ಭಾರತ ನಿರ್ಮಿತ ಕೋವಿಡ್-19 ಲಸಿಕೆಗಳನ್ನು ದಕ್ಷಿಣ ಆಫ್ರಿಕಾ ಮತ್ತು ಅಲ್ಜೀರಿಯಾಕ್ಕೆ ತಲುಪಿಸಲಾತ್ತಿದೆ. ಪ್ರಪಂಚದಾದ್ಯಂತ ಅತಿದೊಡ್ಡ ಲಸಿಕೆ ತಯಾರಿಸುವ ಸಾಮರ್ಥ್ಯವನ್ನು ಹೊಂದಿರುವ ರಾಷ್ಟ್ರವಾದ ಭಾರತದ ಬಳಿ ಅನೇಕ ರಾಷ್ಟ್ರಗಳು ಲಸಿಕೆಗಾಗಿ...

Read More

ನಾಸಾದ ಆಕ್ಟಿಂಗ್ ಚೀಫ್ ಆಫ್ ಸ್ಟಾಫ್ ಆಗಿ ಭಾರತೀಯ-ಅಮೇರಿಕನ್ ಭವ್ಯ ಲಾಲ್ ನೇಮಕ

ನವದೆಹಲಿ: ಅಮೆರಿಕ-ಬಾಹ್ಯಾಕಾಶ ಏಜೆನ್ಸಿಯ ಆಕ್ಟಿಂಗ್ ಚೀಫ್ ಆಫ್ ಸ್ಟಾಫ್ ಆಗಿ ಭಾರತೀಯ-ಅಮೆರಿಕನ್ ಭವ್ಯ ಲಾಲ್ ಅವರನ್ನು ಸೋಮವಾರ ನಾಸಾ ನೇಮಕ ಮಾಡಿದೆ. ಲಾಲ್ ಅವರು ಏಜೆನ್ಸಿಯ ಬೈಡೆನ್ ಪ್ರೆಸಿಡೆನ್ಶಿಯಲ್ ಟ್ರಾನ್ಸಿಶನ್ ಏಜೆನ್ಸಿ ರಿವ್ಯೂ ತಂಡದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಅಧ್ಯಕ್ಷ...

Read More

ಕೌನ್ಸಲಿಂಗ್ ಮೂಲಕ ಉಪನ್ಯಾಸಕರ ವರ್ಗಾವಣೆ: ಡಾ. ಅಶ್ವತ್ಥ್ ನಾರಾಯಣ್

ಬೆಂಗಳೂರು: ಕೌನ್ಸಲಿಂಗ್ ಮೂಲಕ ಸರ್ಕಾರಿ ಪದವಿ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ. ಒಟ್ಟು ಬೋಧನಾ ಸಿಬ್ಬಂದಿಯ 15% ಮೀರದಂತೆ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುವುದು. ಓರ್ವ ಉಪನ್ಯಾಸಕ 4...

Read More

Recent News

Back To Top