News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಉಡುಪಿ ನಗರಸಭಾಧ್ಯಕ್ಷೆ ಅವಿರೋಧ ಆಯ್ಕೆ

ಉಡುಪಿ : ನಗರಸಭಾಧ್ಯಕ್ಷೆಯಾಗಿ ಮೀನಾಕ್ಷಿ ಮಾಧವ ಬನ್ನಂಜೆ ಅವಿರೋಧ ಆಯ್ಕೆ ಉಪಾಧ್ಯಕ್ಷೆಯಾಗಿ ಸಂಧ್ಯಾ ತಿಲಕರಾಜ್ ಆಯ್ಕೆ....

Read More

ಜನರನ್ನು ಚಿಂತನೆಗೆ ಹಚ್ಚುವುದು ರಂಗಭೂಮಿಯ ಉದ್ದೇಶ

ಉಡುಪಿ: ಜನರನ್ನು ಚಿಂತನೆಗೆ ಹಚ್ಚುವುದು ರಂಗಭೂಮಿಯ ಉದ್ದೇಶವೇ ಹೊರತು ಕೇವಲ ಮನರಂಜನೆ ಅಲ್ಲ ಎಂದು ರಂಗ ನಿರ್ದೇಶಕ ಪ್ರೊ. ರಾಮದಾಸ್‌ ಅಭಿಪ್ರಾಯಪಟ್ಟರು. ಡಾ. ಎ.ವಿ. ಬಾಳಿಗಾ ಆಸ್ಪತ್ರೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಬಾಳಿಗಾ ಆಸ್ಪತ್ರೆಯ ಕಮಲ್‌ ಬಾಳಿಗಾ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ...

Read More

ಶ್ರೀಕೃಷ್ಣಮಠಕ್ಕೆ ಗಡ್ಕರಿ ಭೇಟಿ

ಉಡುಪಿ : ಶ್ರೀಕೃಷ್ಣಮಠಕ್ಕೆ  ಭೇಟಿ ನೀಡಿದ ಕೇ೦ದ್ರ ಸರಕಾರದ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರನ್ನು ಪರ್ಯಾಯ ಶ್ರೀಪೇಜಾವಾರ ಮಠದ ಶ್ರೀವಿಶ್ವೇಶ ತೀರ್ಥಶ್ರೀಪಾದರು ಸನ್ಮಾನಿಸಿ ಅಭಿನ೦ದಿಸಿದರು. ಈ ಸ೦ದರ್ಭದಲ್ಲಿ ಬಿ ಜೆ ಪಿ ನಗರಾಧ್ಯಕ್ಷರಾದ ಕೆ.ರಾಘವೇ೦ದ್ರ ಕಿಣಿ, ಹಾಗೂ ಮಾಜಿ ಶಾಸಕ ಹಾಗೂ ಸದಸ್ಯರು...

Read More

ಬೇಡಿಕೆ ಇದ್ದರೂ ದೊರಕದ ಹೆಲಿಕಾಪ್ಟರ್‌

ಉಡುಪಿ: ಕಳೆದೊಂದು ತಿಂಗಳ ಹಿಂದೆ ಪ್ರಾಯೋಗಿಕವಾಗಿ ಜಾರಿಗೆ ಬಂದಿದ್ದ ಹೆಲಿಕಾಪ್ಟರ್‌ ಪಯಣದ “ಹೆಲಿ ಟೂರಿಸಂ’ನ ಕಾಪ್ಟರ್‌ ಸದ್ದು ಈಗ ಕೇಳುತ್ತಿಲ್ಲ. ಪ್ರಾಯೋಗಿಕ ಹಾರಾಟದಂದು ಅಧಿಕಾರಿಗಳು, ಮಾಧ್ಯಮದವರು, ಪೊಲೀಸರಿದ್ದ ತಂಡ ನಾ ಮುಂದು-ತಾ ಮುಂದು ಎನ್ನುವಂತೆ ಹೆಲಿಕಾಪ್ಟರ್‌ನಲ್ಲಿ ಪಯಣ ಬೆಳೆಸಿ ಮೊದಲ ಅನುಭವ...

Read More

ಕಾಪುವಿನ ಸುಗ್ಗಿ ಮಾರಿಪೂಜೆಗೆ ವೈಭವದ ಚಾಲನೆ

ಕಾಪು : ಕಾಪುವಿನ ಮೂರು ಮಾರಿಗುಡಿಗಳಲ್ಲೂ ಏಕಕಾಲಧಿದಲ್ಲಿ ಜರಗುವ ತುಳುನಾಡಿನ ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಸುಗ್ಗಿ ಮಾರಿಪೂಜೆಗೆ  ವೈಭವದ ಚಾಲನೆ ದೊರಕಿದೆ. ಕಾಪು ಶ್ರೀ ಹಳೇ ಮಾರಿಗುಡಿ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ಮೂರನೇ(ಕಲ್ಯ) ಮಾರಿಗುಡಿ...

Read More

ವೃಕ್ಷ ರಕ್ಷ-ವಿಶ್ವ ರಕ್ಷ ಯೋಜನೆಗೆ ಚಾಲನೆ

ಉಡುಪಿ : ಪರ್ಯಾಯ ಶ್ರೀ ವಿಶ್ವೇಶತೀರ್ಥರ ಸಂಕಲ್ಪದಂತೆ ”ವೃಕ್ಷ ರಕ್ಷ-ವಿಶ್ವ ರಕ್ಷ” ಯೋಜನೆಯ ಅಂಗವಾಗಿ ಮರಗಳನ್ನು ಉಳಿಸುವ ಸ್ಪರ್ಧೆಗೆ ಚಾಲನೆ ನೀಡಿದ್ದಾರೆ. ಒಂದು ಮರದಲ್ಲಿ ಜೌಷಧೀಯಗುಣಗಳು ಬರಬೇಕಾದರೆ ಹಲವು ವರ್ಷಗಳು ಬೇಕಾಗುತ್ತದೆ.ಅಲ್ಲದೆ ಆ ಮರವು ಹೆಮ್ಮೆರವಾಗಿ ಬೆಳೆದು ನೂರಾರು ಪಕ್ಷಿಗಳಿಗೆ ಜೀವಿಗಳಿಗೆ...

Read More

ಜನರಿಗೆ ಸಹಾಯ ಮಾಡಿ ನೆಮ್ಮದಿ ಮೂಡಿಸುವ ಕಾರ್ಯ ಭಗವಂತನ ಆರಾಧನೆ

ಉಡುಪಿ: ಸಮಾಜ ಸೇವೆ ಮೂಲಕ ಜನರಿಗೆ ಸಹಾಯ ಮಾಡಿ ಅವರ ಬದುಕಲ್ಲಿ ನೆಮ್ಮದಿ ಮೂಡಿಸುವ ಕಾರ್ಯ ಕೂಡ ಭಗವಂತನ ಆರಾಧನೆ. ಜೋತಿಷ್ಯದ ಜತೆಗೆ ಇಂತಹ ಸಾಮಾಜಿಕ ಕಳಕಳಿ ಹೊಂದಿರುವ ಕಬಿಯಾಡಿ ಜಯರಾಮ ಆಚಾರ್ಯ ಅವರ ಸಮಾಜ ಸೇವಾ ಕಾರ್ಯ ಮುಂದುವರಿಯಲಿ ಎಂದು ಪರ್ಯಾಯ...

Read More

ಜಯಂಟ್ಸ್ ವತಿಯಿಂದ ಉಚಿತ ಕಾನ್ಯರ್ ತಪಾಸಣಾ ಶಿಬಿರ

ಉಡುಪಿ : ಜಯಂಟ್ಸ್ ಗ್ರೂಪ್ ಆಫ್ ಎವರ್‌ಗ್ರೀನ್ ಸಹೆಲಿ ಮತ್ತು ಡಾ. ಟಿ.ಎಂ.ಎ. ಪೈ. ಹಾಸ್ಪಿಟಲ್ ಇದರ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಮಾಹಿತಿ ಶಿಬಿರ ಇದರಲ್ಲಿ ಮಹಿಳೆಯರಿಗೆ ಉಚಿತ ಕ್ಯಾನ್ಸರ್ ತಪಾಸಣೆ...

Read More

ಮೇ ಅಂತ್ಯದೊಳಗೆ ರಾ.ಹೆ.66ರ ಕಾಮಗಾರಿ ಬಹುತೇಕ ಪೂರ್ಣ ಡಿ.ಸಿ.

ಉಡುಪಿ: ಮೇ ಅಂತ್ಯದೊಳಗೆ ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳಲಿವೆ. ಪಡುಬಿದ್ರಿ ವ್ಯಾಪ್ತಿಯಲ್ಲಿ ಮತ್ತು ಫ್ಲೈಓವರ್‌ ಕಾಮಗಾರಿ ನಡೆಯುವಲ್ಲಿ ಸ್ವಲ್ಪ ತಡವಾಗಬಹುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾಧಿಕಾರಿ ಡಾ| ವಿಶಾಲ್‌ ಆರ್‌. ಹೇಳಿದರು. ರಜತಾದ್ರಿಯಲ್ಲಿ...

Read More

ಧರ್ಮದರ್ಶಿ ಶ್ರೀ ರಮಾನಂದ ಗುರೂಜೀ ಅವರಿಗೆ “ವಿಶ್ವಜ್ಯೋತಿ ರಾಷ್ಟ್ರ ಪ್ರಶಸ್ತಿ’

ಉಡುಪಿ: ಉಡುಪಿ-ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜೀ ಅವರಿಗೆ “ವಿಶ್ವಜ್ಯೋತಿ ರಾಷ್ಟ್ರ ಪ್ರಶಸ್ತಿ’ ದೊರಕಿದೆ. ಬೆಂಗಳೂರು ನೆಲಮಂಗಲದ ಶ್ರೀ ವನಕಲ್ಲು ಮಲ್ಲೇಶ್ವರ ಮಹಾಸಂಸ್ಥಾನ ಸುಕ್ಷೇತ್ರ ಮಠದ ಐತಿಹಾಸಿಕ ವಾರ್ಷಿಕ ಜಾತ್ರಾ ಮಹೋತ್ಸವ...

Read More

Recent News

Back To Top