News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಿಲಿಪತ್ತಿಗಡಸ್ ತುಳು ನಾಟಕದ ವಿವಿಧ ದ್ರಶ್ಯ

ಉಡುಪಿ : ಹೆಬ್ರಿಯ ಮುದ್ರಾಡಿ ನಮ್ಮ ತುಳುವೆರ್ ಕಲಾ ಸಂಘಟನೆ ನಾಟ್ಕ ಮುದ್ರಾಡಿ ವತಿಯಿಂದ ಸುಕುಮಾರ್ ಮೋಹನ್ ನೇತ್ರತ್ವದಲ್ಲಿ ಉಡುಪಿಯ ಅಲೆವೂರಿನಲ್ಲಿ 249 ಪ್ರಯೋಗದೊಂದಿಗೆ ಪಿಲಿಪತ್ತಿಗಡಸ್ ತುಳು ನಾಟಕದ ವಿವಿಧ...

Read More

ಬಡ ಕ್ಯಾನ್ಸರ್‌ ಪೀಡಿತ ರೋಗಿಗಳ ಶುಶ್ರೂಷೆಗೆ ತಲಾ 1 ಲಕ್ಷ ರೂ.ಧನಸಹಾಯ

ಉಡುಪಿ : ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌, ಮಣಿಪಾಲ ವಿ.ವಿ. ಹೊಸ ಒಡಂಬಡಿಕೆಯಂತೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಶಿರ್ಡಿ ಸಾಯಿಬಾಬ ಕ್ಯಾನ್ಸರ್‌ ಆಸ್ಪತ್ರೆಯ ಜನರಲ್‌ ವಾರ್ಡ್‌ನಲ್ಲಿ ಪ್ರತೀ ತಿಂಗಳು ದಾಖಲಾಗುವ ಐವರು ಬಡ ಕ್ಯಾನ್ಸರ್‌ ಪೀಡಿತ ರೋಗಿಗಳ ಶುಶ್ರೂಷೆಗೆ (ಮಣಿಪಾಲ ಆಸ್ಪತ್ರೆಯಲ್ಲಿ...

Read More

ಉಡುಪಿ ಶ್ರೀಕೃಷ್ಣ ಮಠ ದುಶ್ಚಟ ನಿವಾರಣಾ ಹುಂಡಿ ಉದ್ಘಾಟನೆ

ಉಡುಪಿ: ದುಶ್ಚಟದಿಂದ ಮುಕ್ತಿ ಹೊಂದುವವರಿಗೆ ಶ್ರೀಕೃಷ್ಣ ಮಠದಲ್ಲಿ ದುಶ್ಚಟ ನಿವಾರಣಾ ಹುಂಡಿಯನ್ನು ಸ್ಥಾಪಿಸಲಾಗಿದೆ.ದುಶ್ಚಟಮುಕ್ತ ಸಮಾಜ ನಿರ್ಮಾಣವಾಗಬೇಕೆಂಬ ಉದ್ದೇಶದಿಂದ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಹುಂಡಿಯನ್ನು ಬುಧವಾರ ಹನುಮಜ್ಜಯಂತಿ ಉತ್ಸವದ ಆರಂಭದ ದಿನ ಉದ್ಘಾಟಿಸಿದ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು...

Read More

ಸಗ್ರಿ ವೇದವ್ಯಾಸ ಐತಾಳರವರಿ೦ದ “ಮುಖ್ಯಪ್ರಾಣದೇವರ” ಪ್ರವಚನ

ಉಡುಪಿ : ಶ್ರೀಕೃಷ್ಣಮುಖ್ಯಪ್ರಾಣ ಸೇವಾ ಸಮಿತಿಯ ವತಿಯಿ೦ದ ಜರಗುತ್ತಿರುವ ಹನುಮಜ್ಜಯ೦ತಿಯ ದಶಮನೋತ್ಸವದ ಸ೦ಭ್ರಮವಾಗಿದ್ದು ಅ ಪ್ರಯುಕ್ತ ಮೂರು ದಿನಗಳಕಾಲ ವಿವಿಧ ಧಾರ್ಮಿಕ ಹಾಗೂ ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಬುಧವಾರದ೦ದು ರಾಜಾ೦ಗಣದಲ್ಲಿ ಸಗ್ರಿ ವೇದವ್ಯಾಸ ಐತಾಳರವರಿ೦ದ “ಮುಖ್ಯಪ್ರಾಣದೇವರ” ಬಗ್ಗೆ ಪ್ರವಚನವನ್ನು ನಡೆಸಿಕೊಟ್ಟರು. ಪ್ರವಚನ ಕಾರ್ಯಕ್ರಮದಲ್ಲಿ ಪರ್ಯಾಯ...

Read More

ಪಂಚಾಯಿತಿ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ

ಉಡುಪಿ : ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿದ್ದು ಮುಂದಿನ ಚುನಾವಣೆಗೆ ಇದು ದಿಕ್ಸೂಚಿಯಾಗಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ಉದಯಕುಮಾರ್‌ ಶೆಟ್ಟಿ ಹೇಳಿದರು. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಉದ್ಯಾವರ ಕ್ಷೇತ್ರದಿಂದ...

Read More

ಉಡುಪಿ ಪರಿಸರದಲ್ಲಿ ಚಿರತೆ ಪತ್ತೆ

ಉಡುಪಿ : ಪರ್ಕಳ ಕುಕ್ಕುದಕಟ್ಟೆ ಪರಿಸರದಲ್ಲಿ ಕಳೆದೊಂದು ವಾರದಿಂದ ಸಾಕು ನಾಯಿ ಮತ್ತು ಕೋಳಿಗಳು ನಾಪತ್ತೆಯಾಗುತ್ತಿದ್ದು ಅವುಗಳನ್ನು ಚಿರತೆ ಕೊಂಡೊಯ್ದಿರಬಹುದೆಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ರವಿವಾರ ರಾತ್ರಿ 80 ಬಡಗಬೆಟ್ಟು ಗ್ರಾ.ಪಂ. ಕಚೇರಿ ಸಮೀಪದ ಕುಕ್ಕುದಕಟ್ಟೆ ಕಬ್ಯಾಡಿ ಕಂಬಳಕಟ್ಟೆ...

Read More

ಉತ್ಸಾಹದಿಂದ ಕರ್ತವ್ಯ ನಿರ್ವಹಿಸಲು ಧ್ವಜ ದಿನಾಚರಣೆ ಪ್ರೇರಣೆಯಾಗಲಿ: ಎಸ್ ಪಿ

ಉಡುಪಿ : ಪೊಲೀಸರು ನೀಡುತ್ತಿರುವ ಸೇವೆಯನ್ನು ಉತ್ಸಾಹದಿಂದ, ಇನ್ನಷ್ಟು ಪ್ರಾಮಾಣಿಕವಾಗಿ ಹಾಗೂ ಸೇವಾ ಮನೋಭಾವನೆಯಿಂದ ನೀಡಲು ಪೊಲೀಸ್ ಧ್ವಜ ದಿನಾಚರಣೆ ಪ್ರೇರಕವಾಗಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಅಣ್ಣಾಮಲೈ ಹೇಳಿದ್ದಾರೆ. ಅವರಿಂದು ಜಿಲ್ಲಾ ಪೊಲೀಸ್ ಇಲಾಖೆ ಪೊಲೀಸ್ ಕವಾಯತು ಮೈದಾನದಲ್ಲಿ...

Read More

ಅದಾನಿ ಯುಪಿಸಿಎಲ್‌ ಸಹಯೋಗದೊಂದಿಗೆ ಸೈಕ್ಲಿಂಗ್

ಪಡುಬಿದ್ರಿ : ಪೊಲೀಸ್‌ ಸಹವರ್ತಿಗಳು ಹಾಗೂ ಸಾರ್ವಜನಿಕರಲ್ಲಿ ಸೈಕ್ಲಿಂಗ್‌ ಕುರಿತು ಸ್ಫೂರ್ತಿ ಮತ್ತು ಮನೋದೃಢತೆ ವೃದ್ಧಿಗೆ ಇಂದು ಉಡುಪಿ ಜಿಲ್ಲೆಯ ಶೀರೂರಿನಿಂದ ಹೆಜಮಾಡಿ ವರೆಗೆ ಎ. 3 ರಂದು ಸೈಕ್ಲಿಂಗನ್ನು ಅದಾನಿ ಯುಪಿಸಿಎಲ್‌ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ...

Read More

ಅಖಿಲಭಾರತ ಸತ್ಯಸಂಗತಿ ವರ್ಗದ ಶಿಬಿರಾರ್ಥಿಗಳಿ೦ದ ನಗರ ಸಂಕೀರ್ತನೆ

ಉಡುಪಿ : ನಾಲ್ಕು ದಿನಗಳ ಕಾಲ ನಡೆದ ಅಖಿಲಭಾರತ ಸತ್ಯಸತ್ಸಂಗ ಅಂಗವಾಗಿ ವರ್ಗದ ಶಿಬಿರಾರ್ಥಿಗಳು ನಗರದ ಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ನಗರ ಸಂಕೀರ್ತನೆ ನಡೆಸಿದರು....

Read More

ಜೀವನೋತ್ಸಾಹವೇ ಉತ್ಸವಗಳ ಬುನಾದಿ

ಬಂಟ್ವಾಳ : ಎಂತಹ ಸ್ಥಿತಿಯಲ್ಲಿಯೂ ಜೀವನ ಪ್ರೀತಿ, ಸಾಧನಶೀಲ ಪ್ರವೃತ್ತಿ, ಭರವಸೆ ಮನುಷ್ಯನ ಬದುಕಿನಲ್ಲಿ ಬತ್ತಬಾರದು. ಜೀವನೋತ್ಸಾಹದ ವೃದ್ಧಿಯೇ ಹಬ್ಬ-ಉತ್ಸವಗಳ ಆಶಯ ಎಂದು ರಾಜ್ಯಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ನುಡಿದರು.ಅವರು ಸಿದ್ಧಕಟ್ಟೆ ಸಮೀಪದ ಇತಿಹಾಸ ಪ್ರಸಿದ್ಧ ಪೂಂಜ...

Read More

Recent News

Back To Top