Date : Monday, 21-12-2015
ಉಡುಪಿ : ಭಾರತೀಯರು ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ. ಅಲ್ಲಿನ ಫುಡ್‍ಗೆ ಫಿದಾ ಆಗಿ ಅದರ ಹಿಂದೆಯೇ ಬೀಳುತ್ತೇವೆ. ಆದರೆ ವಿದೇಶೀಯರು ಕಡಲೆಕಾಯಿ ತಿನ್ನುತ್ತಾರೆ, ಧ್ಯಾನ ಮಾಡುತ್ತಾರೆ.ಹೌದು. ಉಡುಪಿಯ ವಿದ್ಯಾಸಮುದ್ರ ರಸ್ತೆಯಲ್ಲಿ ಇಬ್ಬರು ವಿದೇಶಿಯರು ಕಡಲೆಕಾಯಿ ಖರೀದಿಸುತ್ತಿದ್ದರು. ವಿಚಾರಿಸಿದರೆ ಅವರು ಫ್ರಾನ್ಸ್ ಪ್ರವಾಸಿಗ...
Date : Sunday, 20-12-2015
ಉಡುಪಿ : ಉಡುಪಿ ಎಂದಾಕ್ಷಣ ಕಣ್ಣೆದುರು ಕಟ್ಟುವ ದೃಶ್ಯ ಶ್ರೀಕೃಷ್ಣಮಠ, ಪರ್ಯಾಯೋತ್ಸವ. ಪ್ರತಿ ಎರಡು ವರ್ಷಗಳಿಗೊಮ್ಮೆ ಪರ್ಯಾಯೋತ್ಸವ ನಡೆಯುವುದಾದರೂ ಸುಮಾರು ಐದು ಶತಮಾನಗಳ ಇತಿಹಾಸದಲ್ಲಿ ದಾಖಲೆ ನಿರ್ಮಿಸುತ್ತಿರುವುದರಿಂದ ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಮುಂದಿನ ಪರ್ಯಾಯಕ್ಕೆ ಎಲ್ಲಿಲ್ಲದ ಮಹತ್ವ ಬಂದಿದೆ. ಇದೇ...
Date : Saturday, 19-12-2015
ಉಡುಪಿ : ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ತಂಡವು ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವೈಯಕ್ತಿಕ ಚಾಂಪಿಯನ್‌ಶಿಪ್‌ನ್ನು ಪುರುಷರ ವಿಭಾಗದಲ್ಲಿ ಉಡುಪಿ ಉಪ ವಿಭಾಗದ...
Date : Wednesday, 16-12-2015
ಉಡುಪಿ: ಅಜ್ಜರಕಾಡುವಿನ ಜಿಲ್ಲಾ ಕ್ರೀಡಾಂಗಣದಲ್ಲಿ 2015 ನೇ ಸಾಲಿನ ಜಿಲ್ಲಾ ಪೊಲೀಸರ ಕ್ರೀಡಾಕೂಟ ಉದ್ಘಾಟನೆಗೊಂಡಿದೆ. 3 ದಿನಗಳ (ಡಿ. 16 ರಿಂದ 18) ಪೊಲೀಸರ ಕ್ರೀಡಾಕೂಟವನ್ನು ಮಣಿಪಾಲ ವಿವಿ ಉಪಕುಲಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು ಬಲೂನು ಹಾರಿ ಬಿಡುವ ಹಾಗೂ ಶಾಂತಿಯ...
Date : Tuesday, 15-12-2015
ಕಲ್ಯಾಣಪುರ: ಶ್ರೀವೆ೦ಕಟರಮಣ ದೇವಸ್ಥಾನದ ಭಜನಾ ಸಪ್ತಾಹ ಮಹೋತ್ಸವು ಮ೦ಗಳವಾರದ೦ದು ಶ್ರೀದೇವರ ಸನ್ನಧಿಯಲ್ಲಿ ಸಮೂಹಿಕ ಪ್ರಾರ್ಥನೆನಡೆಸಿ ಭಜನಾ ಮಹೋತ್ಸವದ ಆರಾಧ್ಯದೇವರಾದ ಶ್ರೀವಿಠಲರುಖುಮಾಯಿ ದೇವಸ್ಥಾನದ ಅರ್ಚಕರಾದ ಗಣಪತಿ ಭಟ್ ರವರು ದೇವರಿಗೆ ಮ೦ಗಳರಾತಿ ಬೆಳಗಿಸಿದರು. ತದನ೦ತರ ಭಜನಾ ಮಹೋತ್ಸವಕ್ಕೆ ಗುರುಪ್ರಸಾದ್ ನಾಯಕ್ ದೀಪವನ್ನು ಪ್ರಜ್ವಲಿಸಿ...
Date : Sunday, 13-12-2015
ಕುಂದಾಪುರ- ಸುರತ್ಕಲ್ ರಾಷ್ಟ್ರೀ ಯ ಹೆದ್ದಾರಿ ಕಾಮಗಾರಿ ಇದೀಗ ಮತ್ತೆ ವೇಗ ಪಡೆದುಕೊಂಡಿದೆ. ಪಾಂಗಾಳ ಸಮೀಪ ನಿರ್ಮಾಣಗೊಳ್ಳುತ್ತಿರುವ ಪಾಂಗಾಳ ಅವಳಿ ಸೇತುವೆಗಳು ಸಿದ್ಧಗೊಂಡಿದ್ದು, ಚತುಷ್ಪಥ ಸಂಚಾರಕ್ಕೆ ಮುಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪೂರ್ಣ ಗೊಂಡಿರುವ ಪ್ರಥಮ ಚತುಷ್ಪಥ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೂತನ...
Date : Thursday, 10-12-2015
ಉಡುಪಿ : ಜಾಗತೀಕರಣ, ಉದಾರೀ ಕರಣಗಳ ಇಂದಿನ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸುತ್ತಿರುವ ನಾವು ಮಾನವೀಕರಣ ಮರೆಯುತ್ತಿದ್ದೇವೆ. ಮಾನವೀಯ ಸಂಸ್ಕೃತಿ ಬೆಳೆಸಿಕೊಂಡಾಗ ಮಾತ್ರ ಮಾನವ ಹಕ್ಕುಗಳ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯ ಸಿ.ಜಿ.ಹುನಗುಂದ ಹೇಳಿದ್ದಾರೆ....
Date : Monday, 07-12-2015
ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರತಾಪ ಚಂದ್ರ ಶೆಟ್ಟಿಯವರ ಹೆಸರು ಘೋಷಣೆಯಾಗಿದ್ದು ಕಾಂಗ್ರೆಸ್ ನಾಯಕರಾದ ಜಯಪ್ರಕಾಶ್ ಹೆಗ್ಡೆ ಮತ್ತು ಭುಜಂಗ ಶೆಟ್ಟಿಯವರು ಸೋಮವಾರ ಮಧ್ಯಾಹ್ನ ನಾಮಪತ್ರ ಸಲಿದ್ದಾರೆಂದು ತಿಳಿದುಬಂದಿದೆ. ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ ಮತ್ತು ಬಿಜೆಪಿ...
Date : Thursday, 03-12-2015
ಉಡುಪಿ : ವಸ್ತು ಪ್ರದರ್ಶನ ಉತ್ಸವಕ್ಕೆ ಅದ್ದೂರಿಯ ಚಾಲನೆ- ತಾಜ್ ಮಹಾಲ್ ವೀಕ್ಷಣೆಗೆ ಬೃಹತ್...
Date : Tuesday, 01-12-2015
ಉಡುಪಿ : ಮಣಿಪಾಲ ಅಕ್ಯಾಡೆಮಿಯ ಅಂಗಸಂಸ್ಥೆ ಉಡುಪಿ ಬೈಲೂರಿನ ವಾಸುದೇವಕೃಪಾ ಆಂಗ್ಲಮಾಧ್ಯಮ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ‘ವಿಶ್ವಪ್ರಭಾ’ ರಂಗಮಂದಿರದ ಉದ್ಘಾಟನಾ ಸಮಾರಂಭ ಹಾಗೂ ವಾರ್ಷಿಕ ಕ್ರೀಡೋತ್ಸವವು ಶಾಲಾ ಸಂಚಾಲಕ ಶ್ರೀ ಕೆ ಅಣ್ಣಪ್ಪ ಶೆಣೈಯವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಿಕೆಯಲ್ಲಿ ಟಿ. ಎಮ್.ಎ.ಪೈ...