Date : Sunday, 19-04-2015
ಸುಳ್ಯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಕನಕಮಜಲು ಯುವಕ ಮಂಡಲದ ಸಹಕಾರದಲ್ಲಿ ಕನಕಮಜಲಿನಲ್ಲಿ ನಡೆದ ಅರೆಭಾಷೆ-ಸಂಸ್ಕೃತಿ ಕುರಿತಾದ ಚಿತ್ರಕಲಾ ಶಿಬಿರ `ಸು-ಯೋಗ’ವು ಸಮಾರೋಪಗೊಂಡಿತು. ಶಿಬಿರದ ಮೂಲಕ ಅರೆ ಭಾಷೆ ಮಾತನಾಡುವ ಜನರ ಜೀವನ ಮತ್ತು ಸಂಸ್ಕೃತಿಯನ್ನು...
Date : Sunday, 19-04-2015
ಸುಳ್ಯ: ಕಲ್ಲಪಳ್ಳಿಯ ಹಿಂದು ಧರ್ಮರಕ್ಷಾ ಸಮಿತಿಯ ಆಶ್ರಯದಲ್ಲಿ ಎ.26 ರಂದು ಕಲ್ಲಪ್ಪಳ್ಳಿ ಶಾಲಾ ಮೈದಾನದಲ್ಲಿ ನಡೆಯುವ ಹಿಂದು ಸೌಹಾರ್ದ ಸಂಗಮ-2015ರ ಪ್ರಚಾರಾರ್ಥವಾಗಿ ಬೈಕ್ ಜಾಥಾವನ್ನು ಹಮ್ಮಿಕೊಳ್ಳಲಾಯಿತು. ಕಲ್ಲಪಳ್ಳಿಯಿಂದ ಹೊರಟ ಬೈಕ್ ಜಾಥಾ ಮಞನಡ್ಕ, ಕರಿಕೆ, ಪಾಣತ್ತೂರು, ಕಲ್ಲಪಳ್ಳಿ, ಬಡ್ಡಡ್ಕ, ಆಲೆಟ್ಟಿ, ಅಜ್ಜಾವರ, ಕಾಂತಮಂಗಲ...
Date : Sunday, 19-04-2015
ಸುಳ್ಯ : ಜಾಲ್ಸೂರು ಗ್ರಾಮದ ಅಡ್ಕಾರ್ ಅಂಜನಾದ್ರಿ(ಮಾಯಿಲಕೋಟೆ)ಯ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಮಂದಿರದಲ್ಲಿ ದೃಢಕಲಶೋತ್ಸವ ನಡೆಯಿತು. ಕ್ಷೇತ್ರದ ತಂತ್ರಿ ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಸ್ವಸ್ತಿ ಪುಣ್ಯಾಹ, ಋತ್ವಿಗ್ವರಣ, ಪಂಚಗವ್ಯ ಪ್ರಾಸಾದಶುದ್ದಿ, ಶ್ರೀ ವಿದ್ಯಾಗಣಪತಿ ಹವನ, ಕಲಶಪೂಜೆ ನಡೆದು...
Date : Saturday, 18-04-2015
ಸುಳ್ಯ: ಕಾಶ್ಮೀರದಲ್ಲಿ ಪಾಕಿಸ್ಥಾನದ ಧ್ವಜವನ್ನು ಹಾರಿಸಿದ ಪ್ರತ್ಯೇಕತಾವಾದಿಗಳ ಕೃತ್ಯವನ್ನು ಖಂಡಿಸಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ನಿಲುವನ್ನು ವಿರೋಧಿಸಿ ಸುಳ್ಯ ಯುವ ಕಾಂಗ್ರೆಸ್ ಘಟಕದ ವತಿಯಿಂದ ಸುಳ್ಯದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. ಖಾಸಗಿ ಬಸ್ ನಿಲ್ದಾಣದ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಬ್ಲಾಕ್ ಕಾಂಗ್ರೆಸ್...
Date : Friday, 17-04-2015
ಸುಳ್ಯ: ಚಿಕನ್ ಸೆಂಟರ್‌ನಿಂದ ಹಾಡಹಗಲೆ 1.58 ಲಕ್ಷ ರೂ ಕಳವುಗೈದ ಘಟನೆ ಸುಳ್ಯ ನಗರದ ಗಾಂಧೀನಗರದಲ್ಲಿ ನಡೆದಿದೆ. ಗಾಂಧೀನಗರದ ಶೀತಲ್ ಚಿಕನ್ ಸೆಂಟರ್‌ನಿಂದ ಕಳವು ನಡೆದಿದ್ದು ಮಾಲಕರು ಮತ್ತು ಚಿಕನ್ ಸೆಂಟರ್ ಕೆಲಸದವರು ಮಧ್ಯಾಹ್ನ ಮಸೀದಿಗೆ ಹೋದ ಸಂದರ್ಭದಲ್ಲಿ ಹಿಂದಿನ ಬಾಗಿಲು ಮುರಿದು...
Date : Friday, 17-04-2015
ಸುಳ್ಯ : ಸುಳ್ಯ ತಾಲೂಕು ಭೂನ್ಯಾಯ ಮಂಡಳಿ ಸದಸ್ಯರಾದ ಸೋಮಶೇಖರ ಕೊಂಗಾಜೆ ಮತ್ತು ಪುರಂದರ ಪೂಜಾರಿ ರಾಜಿನಾಮೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡರಾದ ಸೋಮಶೇಖರ ಕೊಂಗಾಜೆ ಮತ್ತು ಪುರಂದರ ಪೂಜಾರಿಯವರನ್ನು ಭೂನ್ಯಾಯ ಮಂಡಳಿಗೆ ಸದಸ್ಯರಾಗಿ ಸರ್ಕಾರ ಒಂದೂವರೆ ವರ್ಷದ ಹಿಂದೆ ನೇಮಕ ಮಾಡಿತ್ತು....
Date : Friday, 17-04-2015
ಸುಳ್ಯ: ಇಲ್ಲಿನ ಪೆರಾಜೆಯ ಎನ್ವಿರಾನ್‌ಮೆಂಟ್ ಎಜುಕೇಶನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್ ಮತ್ತು ವಿವಿಧ ಮಹಿಳಾ ಗುಂಪುಗಳ ಆಶ್ರಯದಲ್ಲಿ ಪರಿಸರ ಸ್ನೇಹಿ ಆಹಾರ ಕ್ರಮಗಳು ಮತ್ತು ಜನರ ಆರೋಗ್ಯ ಕುರಿತಾದ ಮಾಹಿತಿ ಸಂವಾದ ಹಾಗೂ ಗ್ರಾಮೀಣ ಪೌಷ್ಠಿಕ ಆಹಾರ ಮೇಳ ಪೆರಾಜೆ ಜ್ಯೋತಿ...
Date : Friday, 17-04-2015
ಸುಳ್ಯ: ಸುಳ್ಯದ ಹಳೆಗೇಟಿನ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ನಡೆಯುವ 15ನೇ ವರ್ಷದ ವೇದ, ಯೋಗ ಮತ್ತು ಕಲಾ ಶಿಬಿರವು ಎ. 20ರಿಂದ ಮೇ 25ರ ತನಕ ನಡೆಯಲಿದೆ. ಬೇರೆ ಬೇರೆ ರಾಜ್ಯದ 10ರಿಂದ 16ವರ್ಷದ ಒಳಗಿನ...
Date : Wednesday, 15-04-2015
ಸುಳ್ಯ: ಸುಳ್ಯದ ಯುವಾ ಬ್ರಿಗೇಡ್ ವತಿಯಿಂದ ಸುಳ್ಯದ ಕೊಡಿಯಾಲಬೈಲ್ ಕಾಲನಿಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಸಾಮಾಜಿಕ ಧುರೀಣ ಹಾಗೂ ನಿವೃತ್ತ ಅಂಚೆ ಮಾಸ್ತರ್ ನಂದರಾಜ್ ಸಂಕೇಶ್ ಉದ್ಘಾಟಿಸಿದರು. ಇಂದಿನ ಯವ ಪೀಳಿಗೆ ಅಸಮಾನತೆಯನ್ನು ತೊಲಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಯುವಾ ಬ್ರಿಗೇಡ್‌ನಂತಹ...
Date : Tuesday, 14-04-2015
ಸುಳ್ಯ : ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರೆ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಮತ್ತು ಸಂಸ್ಕೃತಿಯನ್ನು ಸಮೃದ್ಧಗೊಳಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ನಾವು ಎಲ್ಲರೂ ಒಂದಾಗಬೇಕು ಎಂದು ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು...