Date : Saturday, 24-02-2018
ಸುಳ್ಯ : ಅಂದು ತನ್ನ ಶೀಲ ಕಾಪಾಡಿಕೊಳ್ಳಲು ಸೌಮ್ಯ ಭಟ್ ಅವರು ತಮ್ಮ ಪ್ರಾಣತ್ಯಾಗವನ್ನು ಮಾಡಿದ್ದರು, ಅಂತೆಯೇ ಇಂದು ಅಕ್ಷತಾ ಅವರು ತಮ್ಮ ಮಾನವನ್ನು ಕಾಪಾಡಿಕೊಳ್ಳಲು ಪ್ರಾಣ ತೆತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ತಮ್ಮ...
Date : Thursday, 08-02-2018
ಮಂಗಳೂರು : ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಸೇವಾ ಕೇಂದ್ರ ಬಳ್ಪ, ಗ್ರಾಮ ವಿಕಾಸ ಪ್ರತಿಷ್ಠಾನ ಬಳ್ಪ ವತಿಯಿಂದ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಾಂಸ್ಕೃತಿಕ ವೈಭವ ಫೆ. 10 ರಂದು ಸಾಯಂಕಾಲ 5 ಕ್ಕೆ ಸುಳ್ಯ...
Date : Tuesday, 23-01-2018
ಸುಳ್ಯ : ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಫೆಬ್ರವರಿ 2, 3 ಮತ್ತು 4 ರಂದು 16 ನೇ ವರ್ಷದ ರಂಗಸಂಭ್ರಮ- 2018 ರಾಜ್ಯ ಮಟ್ಟದ ಸಾಂಸ್ಕೃತಿಕ ಉತ್ಸವವನ್ನು ಏರ್ಪಡಿಸಲಾಗಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್. ಅಂಗಾರ ಇವರ ಅಧ್ಯಕ್ಷತೆಯಲ್ಲಿ ಹಿರಿಯ ನಾಟಕಕಾರ...
Date : Wednesday, 21-06-2017
ಸುಳ್ಯ : ದಿನಾಂಕ 21-6-2017 ರಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಬಯಲು ಸೂರ್ಯಾಲಯದಲ್ಲಿ ವಿಶ್ವಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷಡಾ|| ಚಂದ್ರಶೇಖರ ದಾಮ್ಲೆ ಅವರು ವಿಶ್ವಯೋಗ ದಿನದ ಮಹತ್ವ ಮತ್ತು ದೈನಂದಿನ ಜೀವನದಲ್ಲಿ ಅದರ ಅಳವಡಿಕೆಯ ಅನಿವಾರ್ಯತೆ ಮತ್ತು ಅವಶ್ಯಕತೆಯ ಬಗ್ಗೆ ತಿಳಿಸಿದರು....
Date : Tuesday, 06-06-2017
ಸುಳ್ಯ : ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ 2016-17 ಸಾಲಿನ ಎಸ್.ಎಸ್.ಎಲ್.ಸಿ. ಸಾಧಕರಿಗೆ ಸನ್ಮಾನಕಾರ್ಯಕ್ರಮ ನಡೆಯಿತು. ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ, ಸಂಚಾಲಕರಾದ ಡಾ. ವಿದ್ಯಾಶಾಂಭವ ಪಾರೆ, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆಯವರು 2016-17 ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶವನ್ನು ತಂದುಕೊಟ್ಟ 20 ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು...
Date : Friday, 12-05-2017
ಸುಳ್ಯ : ನಿಸರ್ಗವು ಕಲಿಕೆಯ ಸಾಧನವಾಗಿದೆ. ಪ್ರಕೃತಿಯಲ್ಲಿ ದಿನನಿತ್ಯ ಘಟಿಸುವ ವಿದ್ಯಮಾನಗಳಿಂದ ಮಕ್ಕಳು ಬಹಳಷ್ಟನ್ನು ಕಲಿಯುತ್ತಾರೆ, ಇಂತಹ ಕಲಿಕೆ ಪರಿಪೂರ್ಣವಾದುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ ಎಸ್. ಜಿ. ಸಿದ್ದರಾಮಯ್ಯ ಅವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಹೇಳಿದರು....
Date : Friday, 12-05-2017
ಸುಳ್ಯ : ಸುಳ್ಯದ ಸ್ನೇಹ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಎಪ್ರಿಲ್ 2017 ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಲಭಿಸಿದೆ. ಶಾಲೆಯ ಲಾವಣ್ಯ ಜೆ ಡಿ (603), ವಿಶ್ವಾಸ್ ದೀಪಕ್ (598) ಮತ್ತು ಸಾತ್ವಿಕ್ ವಾಗ್ಲೆ ಕೆ. ವೈ (578) ಅಂಕಗಳೊಂದಿಗೆ ಮೊದಲ ಮೂರು ಸ್ಥಾನಗಳನ್ನು...
Date : Tuesday, 21-03-2017
ಸುಳ್ಯ : ಪರಿಸರ ಸಂಪತ್ತಿನ ಸ್ನೇಹ ಶಾಲೆಯ ಮಧ್ಯದಲ್ಲಿ ಇಂದು ವಿಶ್ವ ಅರಣ್ಯ ದಿನವನ್ನು ನಾವು ಆಚರಿಸುತ್ತಿದ್ದೇವೆ. ಇಂದು ಮನುಕುಲದ ಉಳಿವಿಗೆ ಪರಿಸರ ಅಗತ್ಯವಾಗಿದೆ. ಅರಣ್ಯ ನನ್ನ ಉಳಿವಿಗಾಗಿ ಎಂದು ಪ್ರತಿಯೊಬ್ಬರು ತಿಳಿದುಕೊಂಡು ಗಿಡಗಳನ್ನು ನೆಟ್ಟು, ಪೋಷಿಸಿ, ಬೆಳೆಸಿದರೆ, ಅರಣ್ಯಸಂಪತ್ತು ವೃದ್ಧಿಯಾಗುವುದು. ಹಾಗಾಗಿ...
Date : Wednesday, 15-03-2017
ಸುಳ್ಯ : ನಾಟಕಗಳು ಸಾಹಿತ್ಯದ ಒಂದು ಪ್ರಕಾರವಾಗಿದ್ದು, ಮಾನವನ ಬದುಕಿನ ರೂಪಾಂತರಗಳಾಗಿವೆ. ದಿನನಿತ್ಯದ ಆಗು-ಹೋಗುಗಳಲ್ಲಿರುವ ಅವೈಚಾರಿಕತೆಯನ್ನು ತೊಲಗಿಸಿ ವೈಚಾರಿಕ ಬದುಕಿಗೆ ತಿರುವು ನೀಡುತ್ತದೆ. ನಾಟಕಗಳಲ್ಲಿ ಸಮಾಜದ ಜ್ವಲಂತ ಸಮಸ್ಯೆಗಳನ್ನು ಪ್ರಸ್ತುತ ಪಡಿಸುವುದರ ಮೂಲಕ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ. ಕಲಾವಿದರಲ್ಲಿ ಹುದುಗಿರುವ...
Date : Monday, 27-02-2017
ಸುಳ್ಯ : ಭಾರತದ ಸಂಸ್ಕೃತಿ ಅತ್ಯಪೂರ್ವವಾದುದು. ಇಲ್ಲಿ ಶ್ರೀಸಾಮಾನ್ಯನು ತನ್ನ ಬದುಕಿನ ನೆಲಗಟ್ಟನ್ನು ತನ್ನ ವಚನದ ಮೂಲಕ ವ್ಯಕ್ತಪಡಿಸುವುದರೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ. ಅಜ್ಞಾತ ಕವಿಗಳಿಂದ ರಚನೆಯಾದ ಸಾಹಿತ್ಯವೇ ಜಾನಪದ. ಜನಪದರು ಜೀವನದ ಅನುಭವವನ್ನು ಪದಗಳ ಮೂಲಕ ಚೆಲ್ಲಿ ಬಳಿಕ ನೃತ್ಯ...