Date : Monday, 27-02-2017
ಸುಳ್ಯ : ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಮತ್ತು ಅವರ ಪತ್ನಿ ಡಾ. ಇಂದುಮತಿ ರಾವ್ ಅವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗೆ ಇತ್ತೀಚೆಗೆ ಭೇಟಿ ನೀಡಿದ್ದರು. ಈ ಭೇಟಿಯಿಂದ ತಮಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಲ್ಲದೆ ಕನ್ನಡ ಮಾಧ್ಯಮದಲ್ಲಿ ಅನುದಾನರಹಿತವಾಗಿಯೂ...
Date : Friday, 03-02-2017
ಸುಳ್ಯ : ಸೂರ್ಯ ದೇವರ ಹುಟ್ಟುಹಬ್ಬ ’ರಥಸಪ್ತಮಿ’ಯ ಆಚರಣೆಯ ಅಂಗವಾಗಿ ಸುಳ್ಯದ ಸ್ನೇಹ ಶಾಲೆಯ ಬಯಲು ಸೂರ್ಯಾಲಯದಲ್ಲಿ ಫೆಬ್ರವರಿ 3 ರಂದು ಸಾಮೂಹಿಕ ಸೂರ್ಯನಮಸ್ಕಾರದ ಕಾರ್ಯಕ್ರಮ ನಡೆಯಿತು. ಎಲ್ಲಾ ವಿದ್ಯಾರ್ಥಿಗಳೂ ಶಿಕ್ಷಕರೂ ಏಕಕಾಲದಲ್ಲಿ ಸೂರ್ಯನಿಗೆ ನಮಸ್ಕರಿಸಿದ ಈ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಡಾ....
Date : Thursday, 26-01-2017
ಎಲ್ಲರಲ್ಲೂ ರಾಷ್ಟ್ರೀಯತೆಯ ಮನೋಭಾವ ಪ್ರಜ್ವಲಿಸಲಿ – ಡಾ. ವಿದ್ಯಾಶಾಂಭವ ಪಾರೆ ಸುಳ್ಯ : ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ನಾವಿದ್ದು, ನಮ್ಮಲ್ಲಿ ರಾಷ್ಟ್ರೀಯತೆಯ ಮನೋಭಾವ ಪ್ರಜ್ವಲಿಸಬೇಕು. ದೇಶದ ಒಳಿತಿಗಾಗಿ ಯಾವುದೇ ಕ್ರಮ ಕೈಗೊಂಡಾಗ ಕಷ್ಟವಾದರೂ ನಾವು ಸಹಕರಿಸಬೇಕು. ಹಾಗೆಯೇ ಪ್ರತಿಯೊಬ್ಬರು ದೇಶದ ಸ್ವಚ್ಛತೆಯ ಕಡೆಗೆ ಗಮನಹರಿಸುವುದರ...
Date : Wednesday, 09-11-2016
ಬೆಂಗಳೂರು : ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕನ್ನಡ ಕಾರ್ಮಿಕ ಲೋಕ ಮತ್ತು ಕನ್ನಡ ಗೆಳೆಯರ ಬಳಗದ ವತಿಯಿಂದ ನವೆಂಬರ್ 8 ರಂದು ಜರಗಿದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ವಿಶೇಷ ಅಭಿನಂದನೆ ಮಾಡಿ ಮಾಜಿ ಸಚಿವ ಶಾಸಕ ಶ್ರೀ ಸುರೇಶ್...
Date : Monday, 19-09-2016
ಸುಳ್ಯ : ಸುಳ್ಯ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕೆಲವು ಮತೀಯ ಸಂಸ್ಥೆಗಳು ಅಮಾಯಕ ಜನರನ್ನು ಬಲವಂತದಿಂದ ಮತಾಂತರ ಮಾಡುತ್ತಿದ್ದು, ಈ ಕುರಿತಂತೆ ಸರ್ಕಾರ ಸೂಕ್ತ ರೀತಿಯ ತನಿಖೆ ನಡೆಸುವಂತೆ ಆಗ್ರಹಿಸಿ ಸುಳ್ಯದಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ 19-9-2016 ರಂದು ನಡೆಯಿತು. ಆರೆಸ್ಸೆಸ್...
Date : Friday, 01-07-2016
ಸುಳ್ಯ : ಸ್ನೇಹಶಾಲಾ ವಾತಾವರಣ ವಿಭಿನ್ನವಾದುದು. ಇಲ್ಲಿ ಮಕ್ಕಳು ಉತ್ಸಾಹದಾಯಕ ಪರಿಸರದಲ್ಲಿ ಕಲಿಯುತ್ತಿದ್ದಾರೆ. ಇಲ್ಲಿ ಅನೇಕ ಚಟುವಟಿಕೆಗಳಿಗೆ ಅವಕಾಶವಿದ್ದು ಅದನ್ನು ವಿದ್ಯಾರ್ಥಿಗಳು ಸರಿಯಾಗಿ ಉಪಯೋಗಿಸಿಕೊಳ್ಳಿ. ಪಾಠದ ಕಲಿಕೆಯೊಂದಿಗೆ ನಿಮ್ಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಈ ಹವ್ಯಾಸಗಳಿಗೆ ಪ್ರೋತ್ಸಾಹ ದೊರಕಿದಾಗ ನಿಮ್ಮ ವ್ಯಕ್ತಿತ್ವ ವಿಕಸನವಾಗುವುದು....
Date : Thursday, 30-06-2016
ಸುಳ್ಯ : ಬದುಕಿನ ಸವಾಲುಗಳನ್ನು ಎದುರಿಸಲು ನಮ್ಮನ್ನು ಪಠ್ಯೇತರ ಚಟುವಟಿಕೆಗಳು ಸಜ್ಜುಗೊಳಿಸುತ್ತವೆ. ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳು ನಮ್ಮನ್ನು ಸರ್ವತೋಮುಖವಾಗಿ ಬೆಳೆಸುತ್ತದೆ. ವಿವಿಧ ಸಂಘಗಳ ಮೂಲಕ ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡು, ಅವುಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಈ ದೀಪ ಬೆಳಗಿದಂತೆ ಶಾಲಾ...
Date : Tuesday, 21-06-2016
ಸುಳ್ಯ : ನಮ್ಮ ವ್ಯಕ್ತಿತ್ವ ವಿಕಸನ ಹಾಗೂ ದೇಹದ ಆರೋಗ್ಯಕ್ಕಾಗಿ ಯೋಗವನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕರ್ತವ್ಯ ನಿರ್ವಹಣೆಯ ಸರಿಯಾದ ಮಾರ್ಗವೇ ಧರ್ಮ. ಧರ್ಮ ಮಾರ್ಗದಲ್ಲಿ ನಡೆಯಲು ಆರೋಗ್ಯವು ಸುಸ್ಥಿತಿಯಲ್ಲಿರಬೇಕು. ಶರೀರದ ಅಂಗಗಳಿಗೆ ಸರಿಯಾಗಿ ವ್ಯಾಯಾಮ ಮತ್ತು ಮನಸ್ಸಿಗೆ ಏಕಾಗ್ರತೆಯ ಅಭ್ಯಾಸ ದೊರೆತಾಗ ಯೋಗದಿಂದ...
Date : Saturday, 11-06-2016
ಸ್ನೇಹ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿದ್ಯಾರ್ಥಿ ಸಂಸತ್‌ಗೆ ದಿನಾಂಕ 11-6-2016 ರಂದು ಗುಪ್ತ ಮತದಾನ ನಡೆಯಿತು. ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನೀಡಿ ಮತ ಪತ್ರಗಳಿಗೆ ವಿದ್ಯಾರ್ಥಿಗಳು ಮುದ್ರೆ ಒತ್ತುವುದರ ಮೂಲಕ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಆರಿಸಿದರು. ಪ್ರೌಢ ವಿಭಾಗದಲ್ಲಿ ಮುಖ್ಯ ಮಂತ್ರಿಯಾಗಿ ಕಾರ್ತಿಕ್...
Date : Thursday, 02-06-2016
ಸುಳ್ಯ : ಸಮಾಜದಲ್ಲಿ ತಂಬಾಕು ವಿವಿಧ ರೂಪಗಳಲ್ಲಿ ಉಪಯೋಗಿಸಲ್ಪಡುತ್ತದೆ. ತಂಬಾಕು ಆರೋಗ್ಯಕ್ಕೆ ಹಾನಿಕಾರಕ. ಯಾವುದೇ ದುರಾಭ್ಯಾಸವನ್ನು ಆರಂಭಿಸಿದರೆ ಮತ್ತೆ ಅದು ಚಟವಾಗಿ ಬಿಡುವುದು. ಇದರಿಂದ ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್, ಹೃದಯ ಮತ್ತು ಲಿವರ್‌ನ ತೊಂದರೆಗಳು ಬಾಧಿಸುವುದು. ಹಾಗಾಗಿ ತಂಬಾಕು ಸೇವನೆಯಿಂದ...