Date : Saturday, 02-05-2015
ಪುತ್ತೂರು: ಸ್ವಾತಂತ್ರ್ಯ ದೊರೆತು ಆರು ದಶಕಗಳು ಸಂದರೂ ಗ್ರಾಮೀಣ ಭಾಗದ ಮೂಲಭೂತ ಅವಶ್ಯಕತೆಗಳ ಕೊರತೆ ಈಗಲೂ ಕಾಡುತ್ತಿದೆ. ಮೂಲಭೂತ ಅವಶ್ಯಕತೆಗಳಾದ ರಸ್ತೆ, ನೀರು, ಆಶ್ರಯ ಮೊದಲಾದ ಸಮಸ್ಯೆಗಳು ಈಗಲೂ ಕಾಡುತ್ತಿದೆ. ಇಂತಹ ಅವಶ್ಯಕತೆಗಳಲ್ಲೊಂದಾದ ಸಂಪರ್ಕ ರಸ್ತೆಯ ದುಸ್ಥಿತಿಯಿಂದ ಸವಣೂರು, ಪುಣ್ಚಪ್ಪಾಡಿ, ಕುಮಾರಮಂಗಲದ...
Date : Saturday, 02-05-2015
ಪುತ್ತೂರು: ಗ್ರಾಮೀಣ ಭಾಗದ ಜನತೆಯ ಮೂಲಭೂತ ಸೌಕರ್ಯಗಳ ಪೂರೈಕೆಗೆ ಸರಕಾರ ಎಷ್ಟೇ ಕ್ರಮ ಕೈಗೊಂಡರೂ ಅದು ಸರಿಯಾಗಿ ಜನತೆಗೆ ಸಿಗುವುದು ಕಷ್ಟ. ಇದಕ್ಕೆ ಉದಾಹರಣೆ ಸವಣೂರು ಗ್ರಾ.ಪಂ.ವ್ಯಾಪ್ತಿಯ ಪಾಲ್ತಾಡಿ ಗ್ರಾಮದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್‌ನ್ನು ನೋಡಿದಾಗ ತಿಳಿಯುತ್ತದೆ. ಈ ಭಾಗದ ಜನತೆಯ...
Date : Wednesday, 29-04-2015
ಪುತ್ತೂರು : ತಾಲೂಕಿನ ಮುಡಿಪಿನಡ್ಕ-ಬಡಗನ್ನೂರು -ಸುಳ್ಯಪದವು ರಸ್ತೆ ದುರಸ್ತಿಗೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಬುಧವಾರ ರಸ್ತೆ ತಡೆಮಾಡಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಕಳೆದ ಒಂದು ವಾರಗಳಿಂದ ರಸ್ತೆ ದುರಸ್ತಿಗಾಗಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು.ಆದರೆ...
Date : Wednesday, 29-04-2015
ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವರ್ಷಾವಧಿ ನಡೆಯುವ ನೇಮ ನಡಾವಳಿಯ ಅಂಗವಾಗಿ ಸೋಮವಾರ ರಾತ್ರಿ ಶ್ರೀ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆದು ಮಂಗಳವಾರ ಬೆಳಿಗ್ಗೆ ಶ್ರೀ ದಂಡನಾಯಕ ದೈವದ ವಾಲಸರಿ ನೇಮ, ಬಳಿಕ ಉಳ್ಳಾಲ್ತಿ ನೇಮ, ಮಧ್ಯಾಹ್ನ...
Date : Wednesday, 29-04-2015
ಪುತ್ತೂರು: ಸವಣೂರು ಗ್ರಾಮಸಭೆಯಲ್ಲಿ ವಿದ್ಯುತ್ ಗುತ್ತಿಗೆದಾರರಿಂದ ಸಾರ್ವಜನಿಕರಿಗಾಗುವ ಸಮಸ್ಯೆಯ ಕುರಿತು ಗ್ರಾಮಸ್ಥರೋರ್ವರು ಸಭೆಯಲ್ಲಿ ಪ್ರಸ್ತಾಪ ಮಾಡಿದ ಕಾರಣಕ್ಕೆ ಈಗ ಆ ಗುತ್ತಿಗೆದಾರ ಗ್ರಾಮಸ್ಥರಿಗೆ ವಕೀಲರ ಮೂಲಕ ನೋಟಿಸ್ ನೀಡಿದ ವಿಷಯ ಸವಣೂರು ಗ್ರಾ.ಪಂ ವಿಶೇಷ ಸಭೆಯಲ್ಲಿ ಪ್ರಸ್ತಾಪವಾಯಿತು. ಸವಣೂರು ಗ್ರಾ.ಪಂ ವಿಶೇಷ...
Date : Wednesday, 29-04-2015
ಪುತ್ತೂರು: ಅದೊಂದು ವಿಶಿಷ್ಟ ಕಾರ್ಯಕ್ರಮ. ಶಾಲಾ ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಾಗಬೇಕು, ಆಸಕ್ತಿ ಬೆಳೆಯಬೇಕು ಎಂಬ ಉದ್ದೇಶದಿಂದ ಸವಣೂರು ಜೆಸಿಐ ಹಾಗೂ ಸವಣೂರು ಯುವಕ ಮಂಡಲದ ವತಿಯಿಂದ ರಜೆ ಪೂರ್ತಿ ಕಲೆ, ವ್ಯಕ್ತಿತ್ವ ವಿಕಸನ ಮೊದಲಾದ ವಿಷಯಗಳ ಕುರಿತು ಶಿಬಿರ ನಡೆಸುವ ಕಾರ್ಯಕ್ರಮ...
Date : Tuesday, 28-04-2015
ಪುತ್ತೂರು: ಎಪಿಎಂಸಿಯಲ್ಲಿ ಭದ್ರತಾ ಏಜೆನ್ಸಿ ಅಡಿಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆನಂದ ಮತ್ತು ವಾಸು ಅವರನ್ನು ಎಪಿಎಂಸಿ ಸರ್ವ ಸದಸ್ಯರ ಒಪ್ಪಿಗೆಯಂತೆ ಮೇ.1 ರಿಂದ ಕರ್ತವ್ಯಕ್ಕೆ ನಿಯೋಜನೆ ಮಾಡಲು ಎಪಿಎಂಸಿ ಸಾಮಾನ್ಯ ಸಭೆ ಮಂಗಳವಾರ ನಿರ್ಧರಿಸಿದೆ. ಪುತ್ತೂರು ಎಪಿಎಂಸಿ ಸಾಮಾನ್ಯ...
Date : Monday, 27-04-2015
ಪುತ್ತೂರು : ತಾಲೂಕಿನ ಮುಡಿಪಿನಡ್ಕ-ಬಡಗನ್ನೂರು -ಸುಳ್ಯಪದವು ರಸ್ತೆ ದುರಸ್ತಿಗೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಕಳೆದ ಒಂದು ವಾರದಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು.ಆದರೆ ಇದಕ್ಕೆ ಯಾವುದೇ ರೀತಿಯ ಸ್ಪಂದನೆ ಸಿಕ್ಕಿರಲಿಲ್ಲ.ಹೀಗಾಗಿ ಸೋಮವಾರ ಪುತ್ತೂರು ತಾಪಂ ಆವರಣದಲ್ಲಿರುವ ಶಾಸಕಿಯವರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು....
Date : Monday, 27-04-2015
ಪಾಲ್ತಾಡಿ : ವಾರ್ಷಿಕ ಪರೀಕ್ಷೆ ಮುಗಿದು ಶಾಲೆಗೆ ಬೇಸಿಗೆ ರಜೆ. ಮಕ್ಕಳಿಗೆ ರಜೆಯ ಮಜಾ ಅನುಭವಿಸುವ ತವಕ. ಆದರೆ ಸವಣೂರಿನಲ್ಲಿ ಶಾಲಾ ಮಕ್ಕಳು ತಮ್ಮ ರಜೆಯನ್ನು ಸೃಜನ ಶೀಲ ಚಟುವಟಿಕೆಗಳಿಗೆ ಮೀಸಲಿಟ್ಟಂತಿದೆ. ಸಚಣೂರು ಜೆಸಿಐ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು...
Date : Monday, 27-04-2015
ಪುತ್ತೂರು: ಇಲ್ಲಿಯ ಸಂತ ಫಿಲೋಮಿನಾ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಟ್ಟಂತೆ ಶೈಕ್ಷಣಿಕ ವರ್ಷ 2007-08 ರಲ್ಲಿ ಸ್ನಾತಕೋತ್ತರ ಅಧ್ಯಯನವು ಪ್ರಾರಂಭಗೊಂಡಿದ್ದು, ಪ್ರಸ್ತುತ ಆರು ವಿಷಯಗಳಲ್ಲಿ ಅಧ್ಯಯನ ನಡೆಯತ್ತಿದ್ದು, ಕಳೆದ ಡಿಸೆಂಬರ್ ತಿಂಗಳಲ್ಲಿ ವಿವಿಯು ನಡೆಸಿರುವ ಸೆಮಿಸ್ಟರ್ ಪರೀಕ್ಷೆಯ ಎಲ್ಲಾ ವಿಷಯಗಳ...