Date : Saturday, 20-06-2015
ಪುತ್ತೂರು : ವಿಶ್ವಯೋಗ ದಿನಾಚರಣೆಯ ಅಂಗವಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 20-6-2015 ನೇ ಶನಿವಾರದಂದು ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ಯೋಗ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಜೊತೆಗೆ ಸಭಾ ಕಾರ್ಯಕ್ರಮ ಹಾಗೂ ಯೋಗ ಪ್ರಾತ್ಯಕ್ಷಿಕೆಯ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ...
Date : Thursday, 18-06-2015
ಸುಬ್ರಹ್ಮಣ್ಯ: ಡೆಂಗೆ, ಮಲೇರಿಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳ ವಿರೋಧಿ ಆಂದೋಲನ ಕಾರ್ಯಕ್ರಮವು ಜೂ.22 ರಂದು ಬೆಳಗ್ಗೆ 10 ಗಂಟೆಗೆ ಗುತ್ತಿಗಾರು ಪೇಟೆಯಲ್ಲಿ ನಡೆಯಲಿದೆ. ಗುತ್ತಿಗಾರು ಯುವಕ ಮಂಡಲ, ಗುತ್ತಿಗಾರು ಗ್ರಾಮ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗುತ್ತಿಗಾರು...
Date : Monday, 15-06-2015
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ಲೋಕಸಭಾ ಸದಸ್ಯರಾಗಿರುವ ಶ್ರೀ.ನಳಿನ್ ಕುಮಾರ್ ಕಟೀಲ್ ಅವರ ಶಿಫಾರಸ್ಸಿನ ಮೇರೆಗೆ ಶ್ರೀ.ಶ್ಯಾಂ ಭಂಡಾರಿ ಅವರ ವೈದ್ಯಕೀಯ ಚಿಕಿತ್ಸೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿಯಿಂದ ರೂ.50,000 ಪರಿಹಾರ ಧನ ಮಂಜೂರು...
Date : Sunday, 14-06-2015
ಕನ್ಯಾನ: ಕಲಿಕೆ ಎನ್ನುವುದು ಏಕಕಾಲದಲ್ಲಿ ಸಾಧ್ಯವಾಗುವ ಪ್ರಕ್ರಿಯೆಯಲ್ಲ. ಅದು ನಿರಂತರವಾಗಿ ನಡೆಯಬೇಕಾದ ತಪಸ್ಸು. ಹಂತ ಹಂತವಾಗಿ ವಿವಿಧ ಮೆಟ್ಟಿಲುಗಳನ್ನು ಏರಿ ಎಲ್ಲ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು. ಇದಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನು ಮತ್ತು ಸಾಮಗ್ರಿಗಳನ್ನು ಹಿರಿಯರು ಏರ್ಪಡಿಸಿಕೊಟ್ಟು ವಿದ್ಯಾರ್ಥಿಗಳಿಗೆ ಕಲಿಕೆ ಸುಗಮವಾಗುವಂತೆ...
Date : Wednesday, 03-06-2015
ಸುಬ್ರಹ್ಮಣ್ಯ: ಅಡಿಕೆಗೆ ಔಷಧಿ ಸಿಂಪಡಿಸುವ ಟೆಲಿಸ್ಕೋಪಿಕ್ ಸ್ಪ್ರೇಗನ್ ಪ್ರಾತ್ಯಕ್ಷಿಕೆಯು ಪಂಜ ಬಳಿಯ ಕರಿಕಳದ ಮುಚ್ಚಿಲ ಸುಬ್ರಹ್ಮಣ್ಯ ಭಟ್ ತೋಟದಲ್ಲಿ ನಡೆಯಿತು. ಅಡಿಕೆ ತೋಟದಲ್ಲಿ ಮಳೆಗಾಲದ ವೇಳೆ ಮರ ಏರುವ ಸಮಸ್ಯೆ ಕಾಡುತ್ತದೆ. ಇದಕ್ಕಾಗಿ ನೆಲದಿಂದಲೇ ಔಷಧಿ ಸಿಂಪಡಣೆಯ ಬಗ್ಗೆ ಕಳೆದ ಹಲವಾರು...
Date : Monday, 01-06-2015
ಪುತ್ತೂರು : ಗಣಹೋಮದೊಂದಿಗೆ ಆರಂಭಗೊಂಡ ಶಾಲೆಯ ಹಬ್ಬದ ವಾತಾವರಣವು ಮಕ್ಕಳಲ್ಲಿ ಹರುಷ ತಂದಿದೆ. ಶಾಲಾ ಮಾತಾಜಿಯವರು ಹಾಗೂ ಹಿರಿಯ ವಿದ್ಯಾರ್ಥಿಗಳು ಮಕ್ಕಳನ್ನು ತಿಲಕವಿಟ್ಟು ಪುಷ್ಪಾರ್ಚನೆಯೊಂದಿಗೆ ಬರಮಾಡಿಕೊಂಡ ರೀತಿ ಖುಷಿ ತಂದಿದೆ. ಹೀಗೆಂದು ಮನದ ಮಾತನ್ನು ಬಿಚ್ಚಿಟ್ಟವರು ಪೋಷಕರು. ವಿವೇಕಾನಂದ ಕನ್ನಡ ಶಾಲೆಯ...
Date : Sunday, 31-05-2015
ಪಾಲ್ತಾಡಿ: ಸಮಾಜದಲ್ಲಿ ಸಹನೆಯಿಂದ ಸಂಘಟಿತರಾಗಿ ಕೆಲಸ ಮಾಡಿದರೆ ಅದು ಸಂಘಟನೆಯ ಜತೆಗೆ ಸಮಾಜದ ಬೆಳವಣಿಗೆಗೆ ಪೂರಕ. ಜೊತೆಗೆ ಆತ್ಮವಿಶ್ವಾಸದಿಂದ ಕೆಲಸ ಮಾಡಿದಾಗ ಯಾವುದೇ ಸಂಕಲ್ಪವನ್ನು ಯಶಸ್ವಿಯಾಗಿ ಕಾರ್ಯಗತ ಮಾಡಲು ಸಾಧ್ಯ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು....
Date : Monday, 25-05-2015
ಪುತ್ತೂರು: ಈವರೆಗೆ ಅಷ್ಟಾಗಿ ಪ್ರಚಲಿತದಲಿಲ್ಲದೆ ಮರೆಯಾಗಿರುವ ಕರ್ನಾಟಕ ಮತ್ತು ತಮಿಳ್ನಾಡು ರಾಜರ ಆಸ್ಥಾನ ಪರಂಪರೆಗಳಲ್ಲಿದ್ದ ಹಳೆಯ ನೃತ್ಯಬಂಧಗಳ ನವೀಕರಣದ ಪ್ರಯುಕ್ತ ಮೇ 25 ಹಾಗೂ 26 ರಂದು ರಾಜ್ಯಮಟ್ಟದ 2 ದಿನಗಳ ಕಾರ್ಯಾಗಾರವು ನೂಪುರ ಭ್ರಮರಿ ಮತ್ತು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಹಯೋಗದಲ್ಲಿ ನಡೆಯಲಿದೆ. ನೂಪುರ...
Date : Saturday, 09-05-2015
ಪಾಲ್ತಾಡಿ: ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡದೆ ಗ್ರಾಮೀಣ ಪ್ರದೇಶದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸವಣೂರು ಗ್ರಾ.ಪಂ. ತಾಲೂಕಿನಲ್ಲಿ ಮಾದರಿ ಗ್ರಾ.ಪಂ.ಆಗಿದೆ. ಇಲ್ಲಿನ ಆಡಳಿತ ಪಾರದರ್ಶಕತೆಯ ಆಡಳಿತ ನಡೆಸಿದೆ. ಅಲ್ಲದೆ ಪಂಚಾಯತ್‌ನ ಹೊಸ ಕಟ್ಟಡ ರಚನೆ ಈ ಅವಧಿಯ ಗ್ರಾ.ಪಂ. ಸದಸ್ಯರಿಗೆ ಸಲ್ಲುವ...
Date : Monday, 04-05-2015
ಸವಣೂರು : ಸವಣೂರು ಗ್ರಾಮದ ಮಾಲೆತ್ತಾರು ಶಿರಾಡಿ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಗಣಹೋಮತಂಬಿಲ...