News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವೀರಮಂಗಲದಲ್ಲಿ ಯೋಗ ದಿನಾಚರಣೆ

ಪುತ್ತೂರು : ಯೋಗದಿಂದ ರೋಗ ದೂರವಾಗುತ್ತದೆ. ಯೋಗ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢತೆ ಹೊಂದಲು ಸಾಧ್ಯ ಎಂದು ನಿವೃತ್ತ ಸೈನಿಕ ಸುಂದರ ಗೌಡ ನಡುಬೈಲು ಹೇಳಿದರು. ಅವರು ವೀರಮಂಗಲ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರೂ...

Read More

ಅಳದಂಗಡಿಯಲ್ಲಿ 13 ನೇ ವರ್ಷದ ಉಚಿತ ಪುಸ್ತಕ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ

ಬೆಳ್ತಂಗಡಿ: ತೃಪ್ತಿ ಮತ್ತು ಮಾನವೀಯತೆಯ ಗುಣಗಳನ್ನು ಬಾಲ್ಯದಲ್ಲೆ ಮಕ್ಕಳಲ್ಲಿ ಪಡಿಮೂಡುವಂತೆ ಮಾಡುವುದು ಆದ್ಯ ಕರ್ತವ್ಯವಾಗಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೆತ್ತವರಿಗೆ, ಪೋಷಕರಿಗೆ ಕರೆ ನೀಡಿದರು. ಅವರು ಭಾನುವಾರ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ವಠಾರದಲ್ಲಿ...

Read More

ತುಂಬೆಯಲ್ಲಿ 24 ನೇ ರಕ್ತದಾನ ಶಿಬಿರ

ಬಂಟ್ವಾಳ : ಸೇವಾ ಭಾರತಿ , ಬಂಟ್ವಾಳ ತಾಲೂಕು , ಹಿಂದೂ ಜಾಗರಣ ವೇದಿಕೆ ತುಂಬೆ ಘಟಕ ಇವರ ಜಂಟಿ ಆಶ್ರಯದಲ್ಲಿ ಕೆ . ಎಂ . ಸಿ ಆಸ್ಪತ್ರೆ ಮಂಗಳೂರು, ವೆನ್ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ 24 ನೇ ರಕ್ತದಾನ...

Read More

ಪುಸ್ತಕಕ್ಕೆ ಪರ್ಯಾಯವಾದ ಮಾಧ್ಯಮ ಮತ್ತೊಂದಿಲ್ಲ – “ಮೌನ ಗೌರಿಯ ಮೌನರಾಗ” ಬಿಡುಗಡೆ

ಸಿದ್ಧಕಟ್ಟೆ : ’ರಂಜನೆ, ಮಾಹಿತಿಗಾಗಿ ಇಂದು ಹಲವು ಮಾಧ್ಯಮಗಳು ಇವೆ. ಆದರೆ ಇವು ಯಾವುದೂ ಪುಸ್ತಕಕ್ಕೆ ಪರ್ಯಾಯವಲ್ಲ. ಓದು ಎಂಬುದು ಒಂದು ಬಗೆಯ ಸುಖ ಪಯಾಣ. ಅರಿವು ಹಾಗೂ ಕಲ್ಪನಾ ಸಮರ್ಥವನ್ನು ವೃದ್ಧಿಸುತ್ತದೆ. ಎಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಕನ್ನಡ ಉಪಾನ್ಯಾಸಕ...

Read More

ಸವಣೂರು: ಯುವಕ ಮಂಡಲದ ಪದಗ್ರಹಣ

ಸವಣೂರು : ತಾಳ್ಮೆ, ಪರಿಶ್ರಮದಿಂದ ಸಮಾಜದಲ್ಲಿ ಯುವಜನತೆಯಿಂದ ಪರಿವರ್ತನೆ ಸಾಧ್ಯ. ಯುವಶಕ್ತಿ ದೇಶದ ಭವಿಷ್ಯ. ಯುವಶಕ್ತಿ ಕೈಕಟ್ಟಿ ಕುಳಿತರೆ ದೇಶದ, ಸಮಾಜ ಅಭಿವೃದ್ದಿ ಕುಂಠಿತವಾಗುತ್ತದೆ. ಸಮನ್ವಯತೆ, ಸಹೋದರತೆ, ಕ್ರಿಯಾಶೀಲತೆಯಿಂದ ಸಮಾಜದಲ್ಲಿ ಯುವಶಕ್ತಿ ಬಲಿಷ್ಠವಾಗಿ ಸಂಘಟಿತವಾಗಲು ಸಾಧ್ಯ ಎಂದು ಸವಣೂರು ಸ.ಪ.ಪೂ.ಕಾಲೇಜಿನ ಪ್ರಾಚಾರ್ಯ...

Read More

ಶಾರದಾ ವಿದ್ಯಾಲಯದಲ್ಲಿ ಚಿತ್ರಕಲಾ ತರಬೇತಿ

ಮಂಗಳೂರು : ಶಾರದಾ ವಿದ್ಯಾಲಯದಲ್ಲಿ ಪ್ರತಿ ಭಾನುವಾರ ಆಸಕ್ತ ಶಾಲಾ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9 ರಿಂದ 10.30ರ ವರೆಗೆ ಚಿತ್ರಕಲಾ ತರಗತಿಗಳನ್ನು ನಡೆಸಲಾಗುವುದು. ಈ ಚಿತ್ರಕಲಾ ತರಬೇತಿ ತರಗತಿಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ವಿದ್ಯಾರ್ಥಿಗಳು ಶಾಲಾ ಕಛೇರಿಯನ್ನು ಸಂಪರ್ಕಿಸುವಂತೆ ಸಂಸ್ಥೆಯ ಅಧ್ಯಕ್ಷರಾದ ಪ್ರೊ| ಎಂ.ಬಿ.ಪುರಾಣಿಕ್ ಪತ್ರಿಕಾ...

Read More

ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸಂಜೀವ ಮಠಂದೂರು ಆಯ್ಕೆ

ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷರನ್ನು ಇಂದು ಬೆಳಿಗ್ಗೆ ಆಯ್ಕೆ ಮಾಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಸಂಜೀವ ಮಠಂದೂರು ಅವರನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಪ್ರತಾಪ್ ಸಿಂಹ ನಾಯಕ್...

Read More

ಸಾರ್ವತ್ರಿಕ ಚುನಾವಣೆಯಂತೆ ಸ್ನೇಹ ಶಾಲೆಗಳ ವಿದ್ಯಾರ್ಥಿ ಸಂಸತ್ತು ರಚನೆ

ಸ್ನೇಹ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿದ್ಯಾರ್ಥಿ ಸಂಸತ್‌ಗೆ ದಿನಾಂಕ 11-6-2016 ರಂದು ಗುಪ್ತ ಮತದಾನ ನಡೆಯಿತು. ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನೀಡಿ ಮತ ಪತ್ರಗಳಿಗೆ ವಿದ್ಯಾರ್ಥಿಗಳು ಮುದ್ರೆ ಒತ್ತುವುದರ ಮೂಲಕ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಆರಿಸಿದರು. ಪ್ರೌಢ ವಿಭಾಗದಲ್ಲಿ ಮುಖ್ಯ ಮಂತ್ರಿಯಾಗಿ ಕಾರ್ತಿಕ್...

Read More

ಸರಕಾರಿ ಶಾಲೆಗಳಿಗೆ ಮಕ್ಕಳ ಸೇರ್ಪಡೆ ವರ್ಷದಿಂದ ವರ್ಷಕ್ಕೆ ಕಡಿಮೆ

ಬೆಳ್ತಂಗಡಿ : ಸರಕಾರಿ ಶಾಲೆಗಳಲ್ಲಿ ಸರಿಯಾದ ಶಿಕ್ಷಕರಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ಇದರಿಂದಾಗಿ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದು, ಸರಕಾರಿ ಶಾಲೆಗಳಿಗೆ ಮಕ್ಕಳ ಸೇರ್ಪಡೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ. ಇದೀಗ ಬೆಳ್ತಂಗಡಿ ತಾಲೂಕಿನ ಬಳೆಂಜದ...

Read More

ಜೂ14ರಂದು ಅಧ್ಯಾಪಕ ಹುದ್ದೆಗಳಿಗೆ ಸಂದರ್ಶನ

ಬದಿಯಡ್ಕ : ಸರಕಾರಿ ಬುನಾದಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ ಪಿ ಎಸ್ ಎ,ಕನ್ನಡ, ಪಾರ್ಟೈಂ ಸಂಸ್ಕೃತ ಯುಪಿ, ಪಾರ್ಟೈಂ  ಅರಬಿ ಯುಪಿ, ಎಲ್ ಪಿ ಎಸ್ ಎ ಮಲಯಾಳ, ಯುಪಿಎಸ್ ಎ ಮಲಯಾಳ ಎಂಬೀ ಅಧ್ಯಾಪಕ ಹುದ್ದೆಗಳು ಖಾಲಿ ಇವೆ. ಅವುಗಳಿಗೆ...

Read More

Recent News

Back To Top