News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹೆಸರಾಂತ ದೇವ್ ಇಲೆಕ್ಟ್ರಿಕಲ್ಸ್ ಮಾಲಕ ಕೆ.ದೇವದಾಸ ಜೋಗಿ ನಿಧನ

ಮಂಗಳೂರು : ಜಪ್ಪು ಮಾರ್ಕೇಟ್ ಅಲೆಮಾನ್ ಕಂಪೌಂಡ್ ನಿವಾಸಿ ಹೆಸರಾಂತ ಧ್ವನಿ ಮತ್ತು ಬೆಳಕಿನ ವ್ಯವಸ್ಥಾ ಸಂಸ್ಥೆ ದೇವ್ ಇಲೆಕ್ಟ್ರಿಕಲ್ಸ್ ಮಾಲಕ ಕೆ. ದೇವದಾಸ್ ಜೋಗಿ (63)ಯವರು ತಾರೀಖು 16-6-2016 ರಂದು ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು. ಶ್ರೀಯುತರು ಹಲವಾರು ಧಾರ್ಮಿಕ ಮತ್ತು...

Read More

ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ

ಬೆಳ್ತಂಗಡಿ: ಸಾಮಾಜಿಕ ಕಳಕಳಿಯುಳ್ಳ ಈಗಾಗಲೇ ಹಲವಾರು ಅಶಕ್ತರಿಗೆ ಸಹಾಯಯಹಸ್ತವನ್ನು ಚಾಚಿದ ವೀರ ಕೇಸರಿ ಬೆಳ್ತಂಗಡಿ ಇದರ ವತಿಯಿಂದ ಮರೋಡಿ ಗ್ರಾಮದ ದರ್ಖಾಸು ಮನೆ ಪ್ರಣೀತ್ ಎಂಬವರ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯವನ್ನು ನೀಡಿತು. ರೂ. 15 ಸಾವಿರದ ಮೊತ್ತವನ್ನು ವೀರ ಕೇಸರಿ ಬೆಳ್ತಂಗಡಿ ಇದರ...

Read More

ಶಾರದಾ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಶಾರದಾ ವಿದ್ಯಾಲಯದಲ್ಲಿ ಶಾಲಾ ’ವಿದ್ಯಾರ್ಥಿಸಂಘ’ವನ್ನು ಯೂನಿಯನ್ ಬ್ಯಾಂಕಿನ ನಿವೃತ್ತ ಚೀಫ್ ಜನರಲ್ ಮೇನೇಜರ್ ಶ್ರೀ. ವಿ.ಎ. ಮೆಂಡೊನ್ಸಾರವರು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ವ್ಯಕ್ತಿತ್ವ ವಿಕಸನದೊಂದಿಗೆ ನಮ್ಮಲ್ಲಿ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ಬೆಳವಣಿಗೆಯಿಂದ ಮಾತ್ರ ನಮ್ಮ...

Read More

ಶ್ರೀರಾಮ ವಿದ್ಯಾಕೇಂದ್ರದಲ್ಲಿ ಚಿಂತನ ಬೈಠಕ್

ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರರಿಗೆ ಒಂದು ದಿನದ ಚಿಂತನ ಬೈಠಕ್‌ನ್ನು ನಡೆಸಲಾಯಿತು. ವಿದ್ಯಾಕೇಂದ್ರದ ಧ್ಯೇಯ, ಬೋಧನೆಯು ಪರಿಣಾಮಕಾರಿಯಾಗುವಂತೆ ಮಾಡಲು ಬೇಕಾದ ವಿಷಯಗಳ ಬಗೆಗೆ ಹಾಗೂ ಶಿಕ್ಷಣದಲ್ಲಿ ಸಂಸ್ಕಾರವನ್ನು ಮೈಗೂಡಿಸುವಂತೆ ಮಾಡಲು ಬೇಕಾದ ಮೂಲ ಚಿಂತನೆಯನ್ನು...

Read More

ಸ್ಕೌಟುಗೈಡು ಚಳವಳಿಯ ಕುರಿತಾದ ಸಾಮಾನ್ಯ ಮಾಹಿತಿ ಶಿಬಿರ

ಕಾಸರಗೋಡು : ಶಾಲಾ ಪ್ರಾಯದ ಮಕ್ಕಳ ಶಾರೀರಿಕ, ಮಾನಸಿಕ ಹಾಗೂ ನೈತಿಕ ವಿಕಾಸಕ್ಕಾಗಿ ವೈವಿಧ್ಯಮಯ ತರಬೇತಿಯನ್ನು ನೀಡುವ ಸಂಘಟನೆಯೇ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್. ಶಾಲಾ ಅಧ್ಯಾಪಕರು ಅಥವಾ ಇಪ್ಪತ್ತೊಂದು ವರ್ಷ ಪೂರ್ತಿಯಾದ ಇತರರು ಈ ಚಳವಳಿಯಲ್ಲಿ ಹಿರಿಯ ದಳ ನಾಯಕರಾಗಿ...

Read More

ಬೆಳ್ತಂಗಡಿಯಲ್ಲಿ ವನಮಹೋತ್ಸವ

ಬೆಳ್ತಂಗಡಿ: ಎಸ್.ಡಿ.ಎಮ್ ಅಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ವನಮಹೋತ್ಸವವನ್ನು ಪಟ್ಟಣ ಪಂಚಾಯತ್ ಬೆಳ್ತಂಗಡಿ, ಅರಣ್ಯ ಇಲಾಖೆ ಬೆಳ್ತಂಗಡಿ, ಎಸ್.ಡಿ.ಎಮ್ ಶಿಕ್ಷಕರ ತರಬೇತಿ ಕೇಂದ್ರ ಉಜಿರೆಯ ಸಂಯುಕ್ತ ಆಶ್ರಯದೊಂದಿಗೆ ಆಚರಿಸಲಾಯಿತು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಜೀವಂಧರ್ ಕುಮಾರ್...

Read More

ಸವಣೂರಿನಲ್ಲಿ ಔಷಧೀಯ ಸಸ್ಯಗಳ ನಾಟಿ

ಸವಣೂರು : ನಮ್ಮ ಸುತ್ತಮುತ್ತ ಅನೇಕ ಔಷಧೀಯ ಗುಣಗಳಿರುವ ಸಸ್ಯಗಳಿವೆ. ಇವುಗಳ ಉಪಯೋಗ ಹಾಗೂ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಹೇಳುವ ಕಾರ್ಯವಾಗಬೇಕು ಹಾಗೂ ಅದನ್ನು ಬೆಳೆಸಿ ಉಳಿಸಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಬೇಕು ಎಂದು ಪ್ರಗತಿಪರ ಕೃಷಿಕ ಶಿವರಾಮ ಗೌಡ ಮೆದು ಅವರು ಔಷಧೀಯ...

Read More

ಬೆಳಾಲು ಪ್ರೌಢಶಾಲೆಯಲ್ಲಿ ನೀರಿಂಗಿಸುವ ಪ್ರಾತ್ಯಕ್ಷಿಕೆ

ಬೆಳ್ತಂಗಡಿ: ಪರಿಸರ ಸಂರಕ್ಷಣೆ ಎಂಬುದು ಕೇವಲ ಸಭೆ ಭಾಷಣಗಳಿಗಷ್ಟೇ ಸೀಮಿತವಾಗುತ್ತಿರುವ ಸನ್ನಿವೇಶವೇ ಹೆಚ್ಚು. ಇದಕ್ಕೆ ವ್ಯತಿರಿಕ್ತವಾಗಿ ತಾಲೂಕಿನ ಶಾಲೆಯೊಂದು ಪ್ರತ್ಯಕ್ಷ ನೀರಿಂಗಿಸುವ ಮೂಲಕ ಮಾದರಿ ಕಾರ್ಯವೊಂದನ್ನು ಮಾಡುತ್ತಿದೆ. ಈ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣವನ್ನು ನೀಡುವ ಜೊತೆಗೆ ಇಂದಿನ ಅತೀ ಅಗತ್ಯವಿರುವ...

Read More

ಸಂಸದರ ಅನುದಾನದಿಂದ ಕೃತಕ ಕಾಲು ವಿತರಣೆ

ಮಂಗಳೂರು : ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಯತ್ರದ ಗಾಲಿಗೆ ಸಿಲುಕಿ ಕಾಲು ತುಂಡರಿಸಲ್ಪಟ್ಟ ಮಂಗಳೂರಿನ ಹೊಸಬೆಟ್ಟು ನಿಶಿತಾ ಮನೆ ನಿವಾಸಿ ವೆಂಕಟೇಶ್ವರ ಇವರ ಪುತ್ರ ನಿಶಾಲ್ ಪುತ್ರನ್ ಇವರಿಗೆ ಕೃತಕ ಕಾಲು ಜೋಡಣೆಯ ಬಗ್ಗೆ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್...

Read More

The Saffron Foundation Honours Social Work Pioneers

Mangalore: Environmentalist Mr Jeeth Milan Roche, Door Darshna Journalist Mr S Jayaram and International power-lifter Ms Geetha Bai Ullal were honoured by ‘The Saffron Foundation’, a city based NGO on Sunday,...

Read More

Recent News

Back To Top