News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸವಣೂರು : ಸೀತಾರಾಮ ರೈಗೆ ಜೆ.ಎಫ್.ಪಿ. ಪದವಿ ಪ್ರಧಾನ

ಸವಣೂರು : ವ್ಯಕ್ತಿತ್ವ ವಿಕಸನದೊಂದಿಗೆ ಸಮಾಜಮುಖಿ ಚಟುವಟಿಕೆ ಜೇಸಿಐಯ ಜೀವಾಳ, ಉತ್ತಮ ಕೆಲಸಮಾಡಿದಾಗ ಸಮಾಜ,ಸಂಸ್ಥೆ ಗುರುತಿಸುತ್ತದೆ ಎಂದು ಜೆಸಿಐ ವಲಯ 15ರ ಅಧ್ಯಕ್ಷ ಸಂದೀಪ್ ಕುಮಾರ್ ಹೇಳಿದರು. ಅವರು ಸವಣೂರು ಜೆಸಿಐ ಆಶ್ರಯದಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ...

Read More

ಜೂ. 11 ರಂದು ‘ಜಾಗೃತಿ ಸೌಧ’ ಕಟ್ಟಡ ಉದ್ಘಾಟನೆ

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ ಇದರ ವತಿಯಿಂದ ನಿರ್ಮಿಸಿರುವ ‘ಜಾಗೃತಿ ಸೌಧ’ ಕಟ್ಟಡ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರವನ್ನು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಜೂ. 11 ರಂದು ಉದ್ಘಾಟಿಸಲಿದ್ದಾರೆ ಎಂದು...

Read More

ಸಂಘಟನೆಯ ಸಹಕಾರದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಯುವಜೋಡಿ

ಬೆಳ್ತಂಗಡಿ : ಮದುವೆಗೆ ಮನೆಯವರು ಒಲ್ಲೆ ಎಂದ ಬಳ್ಳಾರಿಯ ಯುವಜೋಡಿಯೊಂದು ಹಿಂದೂ ಸಂಘಟನೆಯ ಸಹಕಾರದೊಂದಿಗೆ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಮಲಪನ ಗುಡಿ ಗ್ರಾಮದ ಶಿವಾನಂದ ಹಡಪದ(30) ಹಾಗು ಇದೇ ಜಿಲ್ಲೆಯ ಗದಿಗನೂರಿನ ಫಿಲೋಮಿನಾ ಶ್ರುತಿ ಆರ್. ಎಫ್...

Read More

ಪ್ರಥಮ ಪಿ.ಯು.ಸಿ. ತರಗತಿ 2016-17 ರ ಪ್ರಾರಂಭೋತ್ಸವ

ಮಂಗಳೂರು : ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ತರಗತಿಯ ಪ್ರಾರಂಭೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿರುವ ಪ್ರೊ. ರೊನಾಲ್ಡ್ ಪಿಂಟೊ ಇವರು ಪಿ.ಯು.ಸಿ ಯ ನಂತರ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿಪುಲ ಶಿಕ್ಷಣ ಅವಕಾಶ ಹಾಗೂ ವೃತ್ತಿ ಮಾರ್ಗದರ್ಶನವನ್ನು ಸವಿವರವಾಗಿ ತಿಳಿಸಿದರು....

Read More

ಶ್ರೀರಾಮ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ

ಬಂಟ್ವಾಳ : ಪರಿಸರ ಮತ್ತು ಮಾನವನ ನಡುವೆತಾಯಿ ಮಗುವಿನ ಭಾವನ್ಮಾತಕ ಸಂಬಂಧವಿದೆ.ಪರಿಸರ ಊಳಿದರೆ ಮಾತ್ರ ಮಾನವನ ಬದುಕು ಸರಾಗವಾಗಿ ಸಾಗಬಹುದು. ಆದುರಿಂದ ಪರಿಸರ ಉಳಿಸುವ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು  ವೆಂಕಟೇಶ್ ಅಮೈ ರಾ.ಸ್ವ.ಸಂಘದ ವಿಟ್ಲ ತಾಲೂಕು ಸಂಘಚಾಲಕ ಕರೆ ನೀಡಿದರು....

Read More

ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮ ಸಭೆ

ಬೆಳ್ತಂಗಡಿ : ಮುಂಡಾಜೆ ಗ್ರಾಮ ಪಂಚಾಯತದಲ್ಲಿ 2016-17ರ ಸಾಲಿನ ಪ್ರಥಮ ಸುತ್ತಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮ ಸಭೆ ಪಂ. ಅಧ್ಯಕ್ಷೆ ಶಾಲಿನಿ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು. ಸಾಮಾಜಿಕ...

Read More

ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ಪೋಷಕರ ಜವಾಬ್ದಾರಿ

ಬೆಳ್ತಂಗಡಿ : ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ, ಸಹಕಾರ ನೀಡುವುದು ಪೋಷಕರ ಜವಾಬ್ದಾರಿ. ಚಿತ್ರಕಲೆಯಂಥ ಪ್ರತಿಭೆ ಮಕ್ಕಳ ಮನಸ್ಸನ್ನು ಅರಳಿಸುತ್ತದೆ. ಮಕ್ಕಳು ಸ್ಪರ್ಧಾ ಮನೋಬಾವ ಬೆಳೆಸಿಕೊಳ್ಳಬೇಕು. ಜನಪ್ರತಿನಿಧಿಗಳು ಸಮಾಜದ ಏಳಿಗೆಗಾಗಿ ಶ್ರಮಿಸಬೇಕು. ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ಹಲವು ಯೋಜನೆಗಳಿದ್ದು, ಇದನ್ನು...

Read More

ಬೆಳ್ತಂಗಡಿ: ವಿದ್ಯೋದಯ ಶಾಲಾ ಪ್ರಾರಂಭೋತ್ಸವ

ವೇಣೂರು : ಇಲ್ಲಿಯ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2016-17ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವು ನಡೆಯಿತು. ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ...

Read More

ಹಳ್ಳಿಂಗೇರಿಯ ಕಾಮಧೇನು ಗೋಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಕೊಕ್ಕಡ ವಲಯ ಇವರ ಸಹಯೋಗದಲ್ಲಿ ಕೊಕ್ಕಡದ ಹಳ್ಳಿಂಗೇರಿಯ ಕಾಮಧೇನು ಗೋಶಾಲೆಯಲ್ಲಿ ಭಾನುವಾರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಗಿಡವನ್ನು ನೆಡುವ...

Read More

ಅಲೋಶಿಯಸ್ ಕಾಲೇಜಿನಲ್ಲಿ ಓಪನ್ ಡೇ ಕಾರ್ಯಕ್ರಮ

ಮಂಗಳೂರು : ಸಂತ ಅಲೋಶಿಯಸ್ ಕಾಲೇಜಿನಲ್ಲಿ ಎಂ.ಎಸ್ಸಿ. ಬಯೋ ಕೆಮಿಸ್ಟ್ರಿ ಸ್ನಾತಕೋತ್ತರ ವಿಭಾಗ, ಜೂನ್ 8,9 ಹಾಗೂ 10 ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಓಪನ್ ಡೇ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮ ಕಾಲೇಜಿನ ಎಲ್.ಸಿ.ಆರ್.ಐ ಬ್ಲಾಕ್ ನಲ್ಲಿರುವ ಬಯೋಕೆಮಿಸ್ಟ್ರಿ ಸ್ನಾತಕೋತ್ತರ...

Read More

Recent News

Back To Top