Date : Thursday, 15-10-2020
ಮಂಗಳೂರು: ಮಂಗಳೂರು ಹೊರವಲಯದ ಕಾವೂರಿನಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಬುಧವಾರ ಗುದ್ದಲಿ ಪೂಜೆ ನೆರವೇರಿತು. ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷ, ಶಾಸಕ ಡಾ. ಭರತ್ ಶೆಟ್ಟಿ, ವೈ. ಗುದ್ದಲಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು...
Date : Thursday, 17-09-2020
ಮಂಗಳೂರು : ದೇಶದ ವಿವಿಧೆಡೆಯಿಂದ ಡ್ರಗ್ಸ್‌ನ ಸೇವನೆ ಹಾಗೂ ಅದರಿಂದಾದ ಹಲವು ಸಮಸ್ಯೆಗಳ ಬಗ್ಗೆ ದಿನನಿತ್ಯ ಸುದ್ದಿ ಬರುತ್ತದೆ. ಅದರಲ್ಲೂ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದಕ್ಕೆ ಬಲಿ ಆಗುತ್ತಿರುವುದು ನಿಜಕ್ಕೂ ಖೇದಕರ ವಿಚಾರವಾಗಿದೆ. ಮಂಗಳೂರಿನಲ್ಲೂ ಕೂಡ ಈ ಬಗ್ಗೆ ಹಲವು ಅನಾಹುತ ಘಟನೆ...
Date : Wednesday, 02-09-2020
ಕಾಸರಗೋಡು : ಕೇಂದ್ರ ಸರಕಾರ ಅನ್ ಲಾಕ್ 4 ನಿರ್ದೇಶನ ಪಾಲಿಸುವ೦ತೆ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅಂತರ ರಾಜ್ಯ ಪ್ರಯಾಣ ನಿರ್ಬಂಧ ತೆಗೆದು ಹಾಕಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯನ್ನು ಅವಲಂಬಿಸಿರುವ ಕಾಸರಗೋಡು ಜಿಲ್ಲೆಯ ನಿವಾಸಿಗಳ ಗುಂಪು ‘ದಕ್ಷಿಣ...
Date : Tuesday, 28-04-2020
ಮಂಗಳೂರು: ಕೊರೋನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯನ್ನೂ ಬಿಟ್ಟೂ ಬಿಡದಂತೆ ಕಾಡುತ್ತಿದೆ. ಈ ಸಂದರ್ಭದಲ್ಲಿ ಮೀನುಗಾರಿಕೆಯನ್ನೂ ಆರಂಭ ಮಾಡಲಾಗಿದ್ದು, ಮೀನುಗಾರಿಕಾ ಬಂದರಿನಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಸಾಮಾಜಿಕ ಅಂತರ ಕಾಪಾಡಲು ಕಷ್ಟವಾಗುತ್ತಿದ್ದು, ಅಂತರಾಜ್ಯ ಮೀನುಗಾರಿಕಾ ವಾಹನಗಳಿಗೆ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ಹೇರಲು...
Date : Saturday, 18-04-2020
ಮಂಗಳೂರು: ಕೊರೋನಾ ಲಾಕ್ಡೌನ್ ಎಫೆಕ್ಟ್ ಮಂಗಳೂರಿಗೂ ತಟ್ಟಿದೆ. ಅದೆಷ್ಟೋ ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರು ಮಂಗಳೂರು ಪರಿಸರದಲ್ಲಿಯೂ ಇದ್ದು, ಅಂತಹವರಿಗೆ ಸಹಾಯಕ್ಕೆಂದು ಮೂಡಬಿದ್ರೆಯ ಕೃಷ್ಣಕಟ್ಟೆಯ ಬಳಿ ಸೌಹಾರ್ದ ಫೋರಂ ನವರು ಹಸಿದವರಿಗೆ ಉಚಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಮುಂದಾಗಿದೆ. ನಗರದಲ್ಲಿ ಆಹಾರ,...
Date : Friday, 10-04-2020
ಕಾಸರಗೋಡು : ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ರಕ್ಷಣೆಯನ್ನು ಪಡೆದುಕೊಳ್ಳಲು ಭಾರತೀಯ ಪಾರಂಪರಿಕ ವೈದ್ಯಕೀಯ ಪದ್ಧತಿಗಳ ಮೂಲಕವೂ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದು ಕೊರೋನಾವೈರಸ್ ಸಾಂಕ್ರಾಮಿಕ ರೋಗದ...
Date : Friday, 13-03-2020
ಮಂಗಳೂರು : ದಕ್ಷಿಣ ಭಾರತದ ನೆಚ್ಚಿನ ಟೆಕ್ಸ್‌ಟೈಲ್ ಬ್ರ್ಯಾಂಡ್ ಜಯಲಕ್ಷ್ಮಿ ಇದರ ಬೃಹತ್ ಮಳಿಗೆ ಮಂಗಳೂರಿನ ಬಿಜೈಯ ಭಾರತ್‌ಮಾಲ್ 2 ನೂತನ ಕಟ್ಟಡದಲ್ಲಿ ಗುರುವಾರ ಶುಭಾರಂಭಗೊಂಡಿತು. ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್, ದ. ಕ. ಖ್ಹಾಜಿ ತ್ವಾಖಾ ಅಹ್ಮದ್...
Date : Friday, 28-02-2020
ಕಾಸರಗೋಡು: ಮುಕ್ತ ಮನಸ್ಸಿನ ಆಸಕ್ತಿದಾಯಕ ಕಲಿಕೆ, ಸತತ ಪರಿಶ್ರಮ ಹಾಗೂ ಎಂದೂ ಕುಗ್ಗದ ಆತ್ಮವಿಶ್ವಾಸದ ಅಧ್ಯಯನದ ಹವ್ಯಾಸ ರೂಢಿಸಿಕೊಂಡ ಬದಿಯಡ್ಕ ಬಳಿಯ ಮಾರ್ಪನಡ್ಕದ ತರಕಾರಿ ವ್ಯಾಪಾರಿಯ ಮಗಳಿಗೆ ಇದೀಗ ಮಂಗಳೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ದೊರೆತಿದೆ. ಗುರುವಾರ ನಡೆದ ಮಂಗಳೂರು ವಿಶ್ವವಿದ್ಯಾಲಯದ...
Date : Saturday, 08-02-2020
ಮಂಗಳೂರು: ವಿಶ್ವವಿಖ್ಯಾತ ಆಧ್ಯಾತ್ಮಿಕ ಮಾರ್ಗದರ್ಶಕಿ ಹಾಗೂ ಪ್ರಶಿಕ್ಷಕಿಯಾಗಿ ಗುರುತಿಸಲ್ಪಟ್ಟಿರುವ ಬ್ರಹ್ಮಾಕುಮಾರಿ ಶಿವಾನಿಯವರು ನಗರಕ್ಕೆ ಆಗಮಿಸಲಿದ್ದಾರೆ. ಆ ಪ್ರಯುಕ್ತ ಪ್ರತಿಷ್ಟಿತ ಟಿ.ಎಮ್.ಎ. ಪೈ ಕನ್ವೆಷನ್ ಸೆಂಟರ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಂಗಳೂರಿನಲ್ಲಿ ಶಿವಾನಿಯವರ ಇದು ಎರಡನೆಯ ಕಾರ್ಯಕ್ರಮವಾಗಿದೆ. 2010 ರಲ್ಲಿ ನಗರದ ಪುರಭವನದಲ್ಲಿ ನಡೆದ ಈ...
Date : Thursday, 06-02-2020
ಕಾಸರಗೋಡು : ನಾಲಂದ ಮಹಾವಿದ್ಯಾಲಯ ಪೆರ್ಲ ಇದರ ಆಶ್ರಯದಲ್ಲಿ ಫೆಬ್ರವರಿ 8 ರಂದು ಕ್ಯಾಂಪ್ಕೋ ನಿಯಮಿತ ಮಂಗಳೂರು ಹಾಗೂ ಎಲ್ಲಾ ಸೇವಾ ಸಹಕಾರಿ ಬ್ಯಾಂಕ್ ಸಹಯೋಗದೊಂದಿಗೆ ವಿಶೇಷ ಕೃಷಿ ಮೇಳವನ್ನು ಆಯೋಜಿಸಲಾಗಿದೆ. ಗಡಿನಾಡು ಹಾಗೂ ಕರಾವಳಿಯ ಭಾಗಗಳಲ್ಲಿ ಆಯೋಜಿಸಲ್ಪಡುವ ಈ ಮೇಳಗಳು ಕೃಷಿಕರಲ್ಲಿ ಹೊಸ...