Date : Thursday, 09-04-2015
ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಯುಕ್ತ ಹಸಿರುಹೊರೆಕಾಣಿಕೆ ಮೆರವಣಿಗೆ ಹಾಗೂ ಸಮರ್ಪಣಾ ಕಾರ್ಯಕ್ರಮ ಗುರುವಾರ ಸಂಜೆ ನಡೆಯಿತು. ಸಂಜೆ ಕಲ್ಲೇಗ ಕಲ್ಕುಡ ದೈವಸ್ಥಾನ , ಸತ್ಯನಾರಾಯಣ ಕಟ್ಟೆ ಬಪ್ಪಳಿಗೆ, ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯ...
Date : Thursday, 09-04-2015
ಕಾರ್ಕಳ: ಯಾಂತ್ರ್ರೀಕೃತ ಯುಗ ನಮ್ಮದಾಗಿದ್ದು, ನೂತನ ಆವಿಷ್ಕಾರಗಳ ಜತೆಗೆ ತಾಂತ್ರಿಕತೆಯಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಹಾಗಾಗಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಆರ್.ವಿ ದೇಶಪಾಂಡೆ ಹೇಳಿದ್ದಾರೆ. ಅವರು ಗುಂಡ್ಯಡ್ಕದಲ್ಲಿ ಬುಧವಾರ ಮಹಿಳಾ ಪಾಲಿಟೆಕ್ನಿಕ್‌ನ ನೂತನ...
Date : Thursday, 09-04-2015
ಎಸ್. ಡಿ. ಎಮ್. ಕಾಲೇಜಿನ ಬಿ.ಬಿ.ಎಮ್. ವಿದ್ಯಾರ್ಥಿ ಪ್ರವೀಣ್‌ಗೆ ಪರೀಕ್ಷಾ ಪ್ರವೇಶ ಪತ್ರ ನೀಡದಿರುವ ಕಾಲೇಜಿನ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ: ಮಂಗಳೂರು : ಎಸ್.ಡಿ.ಎಮ್. ಕಾಲೇಜಿನ ಬಿ.ಬಿ.ಎಮ್. ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿ ಪ್ರವೀಣನಿಗೆ ಕಾಲೇಜು ಪರೀಕ್ಷಾ ಪ್ರವೇಶ ಪತ್ರವನ್ನು...
Date : Thursday, 09-04-2015
ಬಂಟ್ವಾಳ : ಹಿಂದುಳಿದ ವರ್ಗಗಳ ಇಲಾಖೆವತಿಯಿಂದ ನಡೆಯಸಲಾಗುವ ಜಾತಿ ಗಣತಿ ಸಮೀಕ್ಷೆಯ ಪ್ರಯುಕ್ತ ಪಾಣೆಮಂಗಳೂರು ಎಸ್‌ವಿಎಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಬೇತಿ ಕಾರ್ಯಾಗಾರ ನಡೆಸಲಾಯಿತು. ಪುತ್ತೂರು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಝೇಬಿಯರ್ ಡಿಸೋಜ ಶಿಬಿರ ನಡೆಸಿಕೊಟ್ಟರು....
Date : Thursday, 09-04-2015
ಕಾರ್ಕಳ: ನೂರು ನೂತನ ದೇಗುಲ ನಿರ್ಮಾಣದ ಬದಲು ಒಂದು ಹಳೇ ದೇವಳದ ಜೀರ್ಣೋದ್ಧಾರವು ಮಹತ್ವವನ್ನು ಪಡೆಯುತ್ತದೆ. ಧಾರ್ಮಿಕ ವಿಧಿವಿಧಾನಗಳ ಹಿನ್ನೆಲೆಯಲ್ಲಿ ಭಕ್ತರು ಒಗ್ಗೂಡಿದಾಗ ಅಲ್ಲಿ ದೈವೀ ಶಕ್ತಿ ಸಂಪನ್ನವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ಪರಮಪೂಜ್ಯ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಅವರು...
Date : Thursday, 09-04-2015
ಬಂಟ್ವಾಳ: ತಾಲೂಕಿನ ಬರಿಮಾರ್ ಗ್ರಾಮದಲ್ಲಿ ನಡೆಸಲಾಗುತ್ತಿದ್ದ ಅಕ್ರಮ ಮರಳುಗಾರಿಕೆಗೆ ಸಹಾಯಕ ಆಯುಕ್ತ, ಬಂಟ್ವಾಳ ಪೊಲೀಸ್ ಎಎಸ್ಪಿ ನೇತೃತ್ವದ ತಂಡ ಗುರುವಾರ ರಾತ್ರಿ ದಿಢೀರ್ ದಾಳಿ ನಡೆಸಿದೆ. ಸುಮಾರು ಐದಾರು ತಿಂಗಳಿನಿಂದ ಕಾರ್ಯಾಚರಿಸುತ್ತಿದ್ದ ಮರಳುದಂಧೆಯ ಬಗ್ಗೆ ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಸರಕಾರಕ್ಕೆ...
Date : Thursday, 09-04-2015
ಮಂಗಳೂರು : ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಎ.11ರಿಂದ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಯಶ್ವಸಿಯಾಗುವ ನಿಟ್ಟಿನಲ್ಲಿ ಮಂಗಳೂರಿನ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಭೆ ನಡೆಯಿತು. ರಾಜ್ಯ ಸರ್ಕಾರವು ಎ.11ರಿಂದ 30ರವರಗೆ ನಡೆಯುವ ಸಾಮಾಜಿಕ...
Date : Thursday, 09-04-2015
ಕಾರ್ಕಳ : ರೆಂಜಾಳ ಗ್ರಾಮದ ಬಿ.ಜೆ.ಪಿ ಯುವಮೋರ್ಚಾ ಅಧ್ಯಕ್ಷರಾಗಿ ಮಹೇಶ್ ಆಯ್ಕೆಯಾಗಿದ್ದಾರೆ. ಅವರನ್ನು ರಾಜ್ಯ ಉಪಾಧ್ಯಕ್ಷ, ಶಾಸಕ ವಿ.ಸುನೀಲ್ ಕುಮಾರ್ ಸೂಚನೆ ಮೇರೆಗೆ ಕ್ಷೇತ್ರಾಧ್ಯಕ್ಷ ಮಣಿರಾಜ್ ಶೆಟ್ಟಿ ಸಲಹೆಯಂತೆ ತಾಲೂಕು ಯುವಮೋರ್ಚಾ ಅಧ್ಯಕ್ಷ ನವೀನ್ ನಾಯಕ್ ಆಯ್ಕೆ ಮಾಡಿದ್ದಾರೆ. ಮಹೇಶ್ ಬಿಜೆಪಿಯ...
Date : Thursday, 09-04-2015
ಮಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ ಮತ್ತು ಶೈಕಣಿಕ ಸಮೀಕ್ಷೆಯು ಎ.11ರಿಂದ ಆರಂಭಗೊಳ್ಳಲಿದ್ದು, ಅದನ್ನು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ತೀಯಾ ಸಮಾಜದವರು ಜಾತಿಯ ಹೆಸರನ್ನು ತೀಯಾ ಎಂದು ನಮೂದಿಸಬೇಕೆಂದು ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದ್ದಾರೆ. ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,...
Date : Thursday, 09-04-2015
ಬಂಟ್ವಾಳ : ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವ ಬಂಟ್ವಾಳ ಪುರಸಭೆಯ ಕಸ ವಿಲೇವಾರಿ ಸಮಸ್ಯೆ ಹಾಗೂ ಕಂಚಿನಡ್ಕ ಪದವಿನಲ್ಲಿ ಸ್ಥಗಿತಗೊಂಡಿರುವ ತ್ಯಾಜ್ಯ ಸಂಸ್ಕರಣ ಘಟಕದ ಮುಂದುವರಿದ ಕಾಮಗಾರಿಯ ಅಲ್ಪಾವಧಿ ಟೆಂಡರಿಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆಡಳಿತಾತ್ಮಕ ಮಂಜೂರಾತಿ ನೀಡುವ ಮೂಲಕ ವಿವಾದಕ್ಕೆ ತೆರೆಎಳೆದಿದ್ದಾರೆ. ಕಂಚಿನಡ್ಕ...