Date : Friday, 10-04-2015
ಸುಳ್ಯ : ಷೇರು ಮಾರುಕಟ್ಟೆಯ ಸೂಚ್ಯಂಕವನ್ನು ನೋಡಿ ಅಮೇರಿಕ, ಜಪಾನ್ ಸೇರಿದಂತೆ ಎಲ್ಲಾ ರಾಷ್ಟ್ರಗಳ ಅರ್ಥವ್ಯವಸ್ಥೆಯನ್ನು ಅರ್ಥ ಮಾಡಿ ಕೊಳ್ಳಬಹುದು ಆದರೆ ಕುಟುಂಬ ವ್ಯವಸ್ಥೆಯೇ ಆರ್ಥಿಕತೆಯ ಆಧಾರವಾಗಿರುವ ಭಾರತದ ಅರ್ಥವ್ಯವಸ್ಥೆಯನ್ನು ಷೇರು ಸೂಚ್ಯಂಕದ ಆಧಾರದಲ್ಲಿ ಅಳೆಯುವುದು ಅಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ...
Date : Friday, 10-04-2015
ಕಾರ್ಕಳ : ರಾಜ್ಯದಲ್ಲಿ ಎ.11 ರಿಂದ 30 ರವರೆಗೆ ನಡೆಯುವ ಜಾತಿಗಣತಿಯಲ್ಲಿ (ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ)ರಾಜ್ಯದಾದ್ಯಂತ ನೆಲೆಸಿರುವ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು ಸಮೀಕ್ಷೆಯಲ್ಲಿ ಜಾತಿ ಹೆಸರು ಕೇಳಿದಾಗ ಕಾಲಂ ನಂಬ್ರ 6 ರಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಎಂದು ನಮೂದಿಸಬೇಕು...
Date : Friday, 10-04-2015
ಕಾರ್ಕಳ : ಹಿರ್ಗಾನ ನೆಲ್ಲಿಕಟ್ಟೆ ಶ್ರೀ ದತ್ತ ಮಂದಿರದ ಆಶ್ರಯದಲ್ಲಿ ಸೌರಮಾನ ಯುಗಾದಿ ಬಿಸು ಹಬ್ಬ ಹೊಸ ವರ್ಷಾಚರಣೆ ಪ್ರಯುಕ್ತ 12ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಬಿಸು ಕೂಟ, ವಾರ್ಷಿಕ ಭಜನಾ ಮಂಗಲ, ಸಂಕ್ರಾಂತಿ ವಿಶೇಷ ಪೂಜೆಯು ನೆಲ್ಲಿಕಟ್ಟೆ...
Date : Friday, 10-04-2015
ಕಾರ್ಕಳ : ಈಗಾಗಲೇ ಎಸ್.ಎಸ್.ಎಲ್.ಸಿ ದ್ವಿತೀಯ ಭಾಷೆ ಇಂಗ್ಲೀಷ್ ಪರೀಕ್ಷೆ ನಡೆದಿದೆ. ಪ್ರಶ್ನೆ ಪತ್ರಿಕೆ ಗಮನಿಸಿದಾಗ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟವಾಗಿತ್ತು. ಪರಿಷ್ಕೃತಗೊಂಡಿರುವ ಪಠ್ಯಪುಸ್ತಕದಲ್ಲಿರುವ ಅನೇಕ ಪಾಠಗಳು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅರ್ಥೈಸಿಕೊಳ್ಳಲು ಕಷ್ಟವಾಗುತ್ತಿದೆ. ಮುಂದಿನ ಸಾಲಿನಲ್ಲಿ...
Date : Friday, 10-04-2015
ಉಳ್ಳಾಲ : ಗರ್ಭಿಣಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಪತಿಯ ವಿರುದ್ಧ ಆಕೆ ಹೆತ್ತವರು ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎ.9 ರಂದು ಅಂಬ್ಲಮೊಗರು ಗ್ರಾಮದ ಬಾರೆದಡ್ಕದ ಬಾಡಿಗೆ ಮನೆಯಲ್ಲಿ ತಮಿಳುನಾಡು ಮೂಲದ ಪ್ರಿಯಾ (21) ಒಂಭತ್ತು ತಿಂಗಳ ಗರ್ಭಿಣಿ ಶವ...
Date : Friday, 10-04-2015
ಬೆಳ್ತಂಗಡಿ : ಸಮಾಜಹಿತ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ಅದರ ಬಗ್ಗೆ ಪ್ರಚಾರ ನೀಡುವುದರೊಂದಿಗೆ ಇತರರಿಗೂ ಅಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರೇರಣೆ ಸಿಗುತ್ತದೆ. ಆದುದರಿಂದ ಕಾರ್ಯಕ್ರಮ ಯೋಜನೆಗೆ ನೀಡುವಷ್ಟೇ ಮಹತ್ವವನ್ನು ಅದರ ದಾಖಲೀಕರಣ ಹಾಗೂ ಪ್ರಚಾರಕ್ಕೂ ನೀಡಬೇಕು ಎಂದು ರೋಟರಿ ಜಿಲ್ಲೆ 3180 ಇದರ ವಲಯ...
Date : Friday, 10-04-2015
ಬಂಟ್ವಾಳ: ನೂತನವಾಗಿ ಅಸ್ಥಿತ್ವಕ್ಕೆ ಬಂದ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯು ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಮೆಲ್ಕಾರ್‌ನಲ್ಲಿ ಆರಂಭಗೊಂಡಿದೆ. ರಾಜ್ಯ ಅರಣ್ಯ, ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೂತನ ಠಾಣೆಯನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ...
Date : Thursday, 09-04-2015
ಮುಲ್ಕಿ: ಮಂಗಳೂರಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿರುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವವು ನಡೆಯುತ್ತಿದೆ. ಒಂಬತ್ತು ದಿನಗಳ ಜಾತ್ರಾ ಮಹೋತ್ಸವದ 7ನೇ ದಿನವಾದ ಇಂದು ಬಲಿ ಪೂಜೆ ಮತ್ತು ಶಯನೋತ್ಸವ ನಡೆಯಿತು. ಶ್ರೀ ದೇವಿಗೆ ಶಯನೋತ್ಸವವು ಇಲ್ಲಿ ವಿಶೇಷವಾಗಿದ್ದು, ಊರ,...
Date : Thursday, 09-04-2015
ಸುಳ್ಯ: ಮಕ್ಕಳಿಗೆ ಪುಸ್ತಕ ರಹಿತ ಎಂದರೆ ಬಹಳ ಖುಷಿ. ಅದು ಇಂತಹ ಬೇಸಿಗೆ ಶಿಬಿರಗಳಲ್ಲಿ ಸಿಗುತ್ತದೆ. ಅವರೊಳಗಿನ ಸೃಜನಶೀಲತೆಯು ಅನಾವರಣವಾಗುವುದು ಇಲ್ಲೇ. ಮನರಂಜನೆಯೊಂದಿಗೆ ಬೌದ್ಧಿಕ ಚಟುವಟಿಕೆಗಳೂ ಇದ್ದಾಗ ಅದು ಮಕ್ಕಳಿಗೆ ಪ್ರಯೋಜನಕಾರಿಯಾಗುತ್ತದೆ ಎಂಬುದಾಗಿ ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಶೀಲಾ...
Date : Thursday, 09-04-2015
ಬೆಳ್ತಂಗಡಿ : ದೆಹಲಿಯ ರಾಷ್ಟ್ರಪತಿ ಭವನದ ಅಶೋಕಾ ಹಾಲ್‌ನಲ್ಲಿ ಎ.8 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ದೇಶದ ಅತ್ಯುನ್ನತ ಎರಡನೇ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ಸ್ವೀಕರಿಸಿ ಮರಳಿದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ತಾಲೂಕಿನ, ಕ್ಷೇತ್ರದ ಜನತೆ ಅಭೂತಪೂರ್ವವಾಗಿ...